ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   sr нешто образложити 1

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [седамдесет и пет]

75 [sedamdeset i pet]

нешто образложити 1

nešto obrazložiti 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? З---о н--до---и-е? З____ н_ д________ З-ш-о н- д-л-з-т-? ------------------ Зашто не долазите? 0
ne-t----ra----iti 1 n____ o__________ 1 n-š-o o-r-z-o-i-i 1 ------------------- nešto obrazložiti 1
ಹವಾಮಾನ ತುಂಬಾ ಕೆಟ್ಟದಾಗಿದೆ. Вр-м- -- --к--л-ш-. В____ ј_ т___ л____ В-е-е ј- т-к- л-ш-. ------------------- Време је тако лоше. 0
neš-- o---z--ž-ti 1 n____ o__________ 1 n-š-o o-r-z-o-i-i 1 ------------------- nešto obrazložiti 1
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. Ј- -- -ола--м- ј-- -е--р-м- т-ко-----. Ј_ н_ д_______ ј__ ј_ в____ т___ л____ Ј- н- д-л-з-м- ј-р ј- в-е-е т-к- л-ш-. -------------------------------------- Ја не долазим, јер је време тако лоше. 0
Z---o--e-do-a-i--? Z____ n_ d________ Z-š-o n- d-l-z-t-? ------------------ Zašto ne dolazite?
ಅವನು ಏಕೆ ಬರುವುದಿಲ್ಲ? За----он не до--з-? З____ о_ н_ д______ З-ш-о о- н- д-л-з-? ------------------- Зашто он не долази? 0
Zaš-o -- -o--zit-? Z____ n_ d________ Z-š-o n- d-l-z-t-? ------------------ Zašto ne dolazite?
ಅವನಿಗೆ ಆಹ್ವಾನ ಇಲ್ಲ. О- није -оз---. О_ н___ п______ О- н-ј- п-з-а-. --------------- Он није позван. 0
Zašt---e-do-----e? Z____ n_ d________ Z-š-o n- d-l-z-t-? ------------------ Zašto ne dolazite?
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. О---е д--ази, -ер ---е-п-зва-. О_ н_ д______ ј__ н___ п______ О- н- д-л-з-, ј-р н-ј- п-з-а-. ------------------------------ Он не долази, јер није позван. 0
Vr-m---e -a-o-l--e. V____ j_ t___ l____ V-e-e j- t-k- l-š-. ------------------- Vreme je tako loše.
ನೀನು ಏಕೆ ಬರುವುದಿಲ್ಲ? Зашто н- д-л-з--? З____ н_ д_______ З-ш-о н- д-л-з-ш- ----------------- Зашто не долазиш? 0
V-----j---ak--lo--. V____ j_ t___ l____ V-e-e j- t-k- l-š-. ------------------- Vreme je tako loše.
ನನಗೆ ಸಮಯವಿಲ್ಲ. Ја-н---м --емена. Ј_ н____ в_______ Ј- н-м-м в-е-е-а- ----------------- Ја немам времена. 0
Vre-e----t-ko-----. V____ j_ t___ l____ V-e-e j- t-k- l-š-. ------------------- Vreme je tako loše.
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. Ја -е--олази-----р-нем-- -ре-е-а. Ј_ н_ д_______ ј__ н____ в_______ Ј- н- д-л-з-м- ј-р н-м-м в-е-е-а- --------------------------------- Ја не долазим, јер немам времена. 0
Ja-n- ---azim- jer-je -reme--a-o----e. J_ n_ d_______ j__ j_ v____ t___ l____ J- n- d-l-z-m- j-r j- v-e-e t-k- l-š-. -------------------------------------- Ja ne dolazim, jer je vreme tako loše.
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? Заш-о ---ос-----? З____ н_ о_______ З-ш-о н- о-т-н-ш- ----------------- Зашто не останеш? 0
Ja--e -ol--im, jer-j- ---m--t--o lo--. J_ n_ d_______ j__ j_ v____ t___ l____ J- n- d-l-z-m- j-r j- v-e-e t-k- l-š-. -------------------------------------- Ja ne dolazim, jer je vreme tako loše.
ನಾನು ಇನ್ನೂ ಕೆಲಸ ಮಾಡಬೇಕು. Ја мо--- ј-ш-р---ти. Ј_ м____ ј__ р______ Ј- м-р-м ј-ш р-д-т-. -------------------- Ја морам још радити. 0
Ja--e----a---,-jer-j- -r-me--ak--l---. J_ n_ d_______ j__ j_ v____ t___ l____ J- n- d-l-z-m- j-r j- v-e-e t-k- l-š-. -------------------------------------- Ja ne dolazim, jer je vreme tako loše.
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. Ја-не ост-ј----је----р-м ј---радит-. Ј_ н_ о_______ ј__ м____ ј__ р______ Ј- н- о-т-ј-м- ј-р м-р-м ј-ш р-д-т-. ------------------------------------ Ја не остајем, јер морам још радити. 0
Zaš-o on -e --lazi? Z____ o_ n_ d______ Z-š-o o- n- d-l-z-? ------------------- Zašto on ne dolazi?
ನೀವು ಈಗಲೇ ಏಕೆ ಹೊರಟಿರಿ? З---- --ћ----т-? З____ в__ и_____ З-ш-о в-ћ и-е-е- ---------------- Зашто већ идете? 0
Z-š-o-o---e -ol---? Z____ o_ n_ d______ Z-š-o o- n- d-l-z-? ------------------- Zašto on ne dolazi?
ನಾನು ದಣಿದಿದ್ದೇನೆ. Ја-сам----р---/-у---на. Ј_ с__ у_____ / у______ Ј- с-м у-о-а- / у-о-н-. ----------------------- Ја сам уморан / уморна. 0
Za--- -n ------a--? Z____ o_ n_ d______ Z-š-o o- n- d-l-z-? ------------------- Zašto on ne dolazi?
ನಾನು ದಣಿದಿರುವುದರಿಂದ ಹೊರಟಿದ್ದೇನೆ. Ја-идем,--е- са- ум-ран-- умо-н-. Ј_ и____ ј__ с__ у_____ / у______ Ј- и-е-, ј-р с-м у-о-а- / у-о-н-. --------------------------------- Ја идем, јер сам уморан / уморна. 0
O- n-je----v-n. O_ n___ p______ O- n-j- p-z-a-. --------------- On nije pozvan.
ನೀವು ಈಗಲೇ ಏಕೆ ಹೊರಟಿರಿ? З-шт--в-ћ -д-а-ит-? З____ в__ о________ З-ш-о в-ћ о-л-з-т-? ------------------- Зашто већ одлазите? 0
O-----e--o--an. O_ n___ p______ O- n-j- p-z-a-. --------------- On nije pozvan.
ತುಂಬಾ ಹೊತ್ತಾಗಿದೆ. Већ-је ка-но. В__ ј_ к_____ В-ћ ј- к-с-о- ------------- Већ је касно. 0
On -ij---o----. O_ n___ p______ O- n-j- p-z-a-. --------------- On nije pozvan.
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. Одл----- -е-----ве--ка-но. О_______ ј__ ј_ в__ к_____ О-л-з-м- ј-р ј- в-ћ к-с-о- -------------------------- Одлазим, јер је већ касно. 0
On-n- -o--zi- -er-n-j- --zv--. O_ n_ d______ j__ n___ p______ O- n- d-l-z-, j-r n-j- p-z-a-. ------------------------------ On ne dolazi, jer nije pozvan.

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.