ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   sr Питати – прошлост 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [осамдесет и шест]

86 [osamdeset i šest]

Питати – прошлост 2

Pitati – prošlost 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? К-ју -р--а------нос-о-- -о-ила? К___ к______ с_ н____ / н______ К-ј- к-а-а-у с- н-с-о / н-с-л-? ------------------------------- Коју кравату си носио / носила? 0
Pi---i-– ---šlost 2 P_____ – p_______ 2 P-t-t- – p-o-l-s- 2 ------------------- Pitati – prošlost 2
ನೀನು ಯಾವ ಕಾರ್ ಖರೀದಿಸಿದೆ? К--и ауто -- ку-и- --купи--? К___ а___ с_ к____ / к______ К-ј- а-т- с- к-п-о / к-п-л-? ---------------------------- Који ауто си купио / купила? 0
Pit-ti-----ošlost 2 P_____ – p_______ 2 P-t-t- – p-o-l-s- 2 ------------------- Pitati – prošlost 2
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? Н---о----ови-е си -----л-ће--/-п--тп-а-е-а? Н_ к___ н_____ с_ п_________ / п___________ Н- к-ј- н-в-н- с- п-е-п-а-е- / п-е-п-а-е-а- ------------------------------------------- На које новине си претплаћен / претплаћена? 0
K------av--- -i ------/ n---la? K___ k______ s_ n____ / n______ K-j- k-a-a-u s- n-s-o / n-s-l-? ------------------------------- Koju kravatu si nosio / nosila?
ನೀವು ಯಾರನ್ನು ನೋಡಿದಿರಿ? К--- -т---ид--и? К___ с__ в______ К-г- с-е в-д-л-? ---------------- Кога сте видели? 0
K--- --a-at---i nosi- --n-s-la? K___ k______ s_ n____ / n______ K-j- k-a-a-u s- n-s-o / n-s-l-? ------------------------------- Koju kravatu si nosio / nosila?
ನೀವು ಯಾರನ್ನು ಭೇಟಿ ಮಾಡಿದಿರಿ? Кога с-- сре-и? К___ с__ с_____ К-г- с-е с-е-и- --------------- Кога сте срели? 0
K-ju----------i ----o---nosi--? K___ k______ s_ n____ / n______ K-j- k-a-a-u s- n-s-o / n-s-l-? ------------------------------- Koju kravatu si nosio / nosila?
ನೀವು ಯಾರನ್ನು ಗುರುತಿಸಿದಿರಿ? Кога ст--пр---з---и? К___ с__ п__________ К-г- с-е п-е-о-н-л-? -------------------- Кога сте препознали? 0
Koj- ---o s--ku-io-/-ku---a? K___ a___ s_ k____ / k______ K-j- a-t- s- k-p-o / k-p-l-? ---------------------------- Koji auto si kupio / kupila?
ನೀವು ಎಷ್ಟು ಹೊತ್ತಿಗೆ ಎದ್ದಿರಿ? Када-с-е--с-а--? К___ с__ у______ К-д- с-е у-т-л-? ---------------- Када сте устали? 0
K-j----to-s--kupio----u-ila? K___ a___ s_ k____ / k______ K-j- a-t- s- k-p-o / k-p-l-? ---------------------------- Koji auto si kupio / kupila?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? Кад- --е----е-и? К___ с__ п______ К-д- с-е п-ч-л-? ---------------- Када сте почели? 0
K-j-----o si kupio - k-p--a? K___ a___ s_ k____ / k______ K-j- a-t- s- k-p-o / k-p-l-? ---------------------------- Koji auto si kupio / kupila?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? Кад- с-е п-е---л-? К___ с__ п________ К-д- с-е п-е-т-л-? ------------------ Када сте престали? 0
Na --je--ovi---s---retp-a-́e--/ pr---l-ć-na? N_ k___ n_____ s_ p_________ / p___________ N- k-j- n-v-n- s- p-e-p-a-́-n / p-e-p-a-́-n-? --------------------------------------------- Na koje novine si pretplaćen / pretplaćena?
ನಿಮಗೆ ಏಕೆ ಎಚ್ಚರವಾಯಿತು? З--то-сте -е-проб-д---? З____ с__ с_ п_________ З-ш-о с-е с- п-о-у-и-и- ----------------------- Зашто сте се пробудили? 0
N---o-- -----e--i-pr--p----e- --pre-p---́--a? N_ k___ n_____ s_ p_________ / p___________ N- k-j- n-v-n- s- p-e-p-a-́-n / p-e-p-a-́-n-? --------------------------------------------- Na koje novine si pretplaćen / pretplaćena?
ನೀವು ಏಕೆ ಅಧ್ಯಾಪಕರಾದಿರಿ? З-ш-о -----оста-- учитељ? З____ с__ п______ у______ З-ш-о с-е п-с-а-и у-и-е-? ------------------------- Зашто сте постали учитељ? 0
Na ko-- no-i-e-------t-l-c--n / --et--a--e-a? N_ k___ n_____ s_ p_________ / p___________ N- k-j- n-v-n- s- p-e-p-a-́-n / p-e-p-a-́-n-? --------------------------------------------- Na koje novine si pretplaćen / pretplaćena?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? Заш-о -те---ел- т-кс-? З____ с__ у____ т_____ З-ш-о с-е у-е-и т-к-и- ---------------------- Зашто сте узели такси? 0
K------e--id-li? K___ s__ v______ K-g- s-e v-d-l-? ---------------- Koga ste videli?
ನೀವು ಎಲ್ಲಿಂದ ಬಂದಿದ್ದೀರಿ? О---ле-с-е -ошл-? О_____ с__ д_____ О-а-л- с-е д-ш-и- ----------------- Одакле сте дошли? 0
K-g----e ---e--? K___ s__ v______ K-g- s-e v-d-l-? ---------------- Koga ste videli?
ನೀವು ಎಲ್ಲಿಗೆ ಹೋಗಿದ್ದಿರಿ? Г-е с-е и--и? Г__ с__ и____ Г-е с-е и-л-? ------------- Где сте ишли? 0
K--a --e-v--el-? K___ s__ v______ K-g- s-e v-d-l-? ---------------- Koga ste videli?
ನೀವು ಎಲ್ಲಿದ್ದಿರಿ? Г-----е-били? Г__ с__ б____ Г-е с-е б-л-? ------------- Где сте били? 0
K-g--s-----e-i? K___ s__ s_____ K-g- s-e s-e-i- --------------- Koga ste sreli?
ನೀನು ಯಾರಿಗೆ ಸಹಾಯ ಮಾಡಿದೆ? К-м- -- п-м---------могла? К___ с_ п______ / п_______ К-м- с- п-м-г-о / п-м-г-а- -------------------------- Коме си помогао / помогла? 0
K--a--------l-? K___ s__ s_____ K-g- s-e s-e-i- --------------- Koga ste sreli?
ನೀನು ಯಾರಿಗೆ ಬರೆದೆ? К--- си п-сао-- п---л-? К___ с_ п____ / п______ К-м- с- п-с-о / п-с-л-? ----------------------- Коме си писао / писала? 0
Ko-- -t--sr---? K___ s__ s_____ K-g- s-e s-e-i- --------------- Koga ste sreli?
ನೀನು ಯಾರಿಗೆ ಉತ್ತರ ಕೊಟ್ಟೆ? Коме -и-одговори- /-о-г--о--л-? К___ с_ о________ / о__________ К-м- с- о-г-в-р-о / о-г-в-р-л-? ------------------------------- Коме си одговорио / одговорила? 0
Koga--t---r-poz-a-i? K___ s__ p__________ K-g- s-e p-e-o-n-l-? -------------------- Koga ste prepoznali?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.