ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   sr Код доктора

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [педесет и седам]

57 [pedeset i sedam]

Код доктора

Kod doktora

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ Ј--и----з----ан---р-ин код до--ора. Ј_ и___ з______ т_____ к__ д_______ Ј- и-а- з-к-з-н т-р-и- к-д д-к-о-а- ----------------------------------- Ја имам заказан термин код доктора. 0
K----oktora K__ d______ K-d d-k-o-a ----------- Kod doktora
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. Ј--им-м--ака-а- ---м-н-- д---- -асо-а. Ј_ и___ з______ т_____ у д____ ч______ Ј- и-а- з-к-з-н т-р-и- у д-с-т ч-с-в-. -------------------------------------- Ја имам заказан термин у десет часова. 0
K-d do-t--a K__ d______ K-d d-k-o-a ----------- Kod doktora
ನಿಮ್ಮ ಹೆಸರೇನು? Ка-- -- ---е и--? К___ ј_ В___ и___ К-к- ј- В-ш- и-е- ----------------- Како је Ваше име? 0
Ja -m------a-----erm-n k---do-tora. J_ i___ z______ t_____ k__ d_______ J- i-a- z-k-z-n t-r-i- k-d d-k-o-a- ----------------------------------- Ja imam zakazan termin kod doktora.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. М---м В-с- п-иче-а-те у -е-аони--. М____ В___ п_________ у ч_________ М-л-м В-с- п-и-е-а-т- у ч-к-о-и-и- ---------------------------------- Молим Вас, причекајте у чекаоници. 0
J- -m-- zakaz-n-t-rmin---d-d-k-or-. J_ i___ z______ t_____ k__ d_______ J- i-a- z-k-z-n t-r-i- k-d d-k-o-a- ----------------------------------- Ja imam zakazan termin kod doktora.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. До-то- -о--зи ----х. Д_____ д_____ о_____ Д-к-о- д-л-з- о-м-х- -------------------- Доктор долази одмах. 0
Ja--mam za-aza- t-rmin k-d --k--ra. J_ i___ z______ t_____ k__ d_______ J- i-a- z-k-z-n t-r-i- k-d d-k-o-a- ----------------------------------- Ja imam zakazan termin kod doktora.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? Где--т---сиг-р---? Г__ с__ о_________ Г-е с-е о-и-у-а-и- ------------------ Где сте осигурани? 0
Ja-i----------n te--i- u -e-e--časova. J_ i___ z______ t_____ u d____ č______ J- i-a- z-k-z-n t-r-i- u d-s-t č-s-v-. -------------------------------------- Ja imam zakazan termin u deset časova.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? Шт------ у-ини---за-В-с? Ш__ м___ у______ з_ В___ Ш-а м-г- у-и-и-и з- В-с- ------------------------ Шта могу учинити за Вас? 0
Ja---a----k--a---e-m-n-u de--- ---ova. J_ i___ z______ t_____ u d____ č______ J- i-a- z-k-z-n t-r-i- u d-s-t č-s-v-. -------------------------------------- Ja imam zakazan termin u deset časova.
ನಿಮಗೆ ನೋವು ಇದೆಯೆ? И---е--и б-лов-? И____ л_ б______ И-а-е л- б-л-в-? ---------------- Имате ли болове? 0
J- i----zak--a- --rm-n - d--e--ča-ov-. J_ i___ z______ t_____ u d____ č______ J- i-a- z-k-z-n t-r-i- u d-s-t č-s-v-. -------------------------------------- Ja imam zakazan termin u deset časova.
ಎಲ್ಲಿ ನೋವು ಇದೆ? Г-- ва--бол-? Г__ в__ б____ Г-е в-с б-л-? ------------- Где вас боли? 0
K-ko----Vaše----? K___ j_ V___ i___ K-k- j- V-š- i-e- ----------------- Kako je Vaše ime?
ನನಗೆ ಸದಾ ಬೆನ್ನುನೋವು ಇರುತ್ತದೆ. Ј- --а- у-ек б-ло-е у-----ма. Ј_ и___ у___ б_____ у л______ Ј- и-а- у-е- б-л-в- у л-ђ-м-. ----------------------------- Ја имам увек болове у леђима. 0
Ka-o je -a---ime? K___ j_ V___ i___ K-k- j- V-š- i-e- ----------------- Kako je Vaše ime?
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. Ј- ч---о-има- ---во----. Ј_ ч____ и___ г_________ Ј- ч-с-о и-а- г-а-о-о-у- ------------------------ Ја често имам главобољу. 0
Ka-o j---a-- i--? K___ j_ V___ i___ K-k- j- V-š- i-e- ----------------- Kako je Vaše ime?
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. Ја-------д-имам-трбоб-љ-. Ј_ п______ и___ т________ Ј- п-н-к-д и-а- т-б-б-љ-. ------------------------- Ја понекад имам трбобољу. 0
M--im-Va-,--ri-e-aj---u-č-ka--i--. M____ V___ p_________ u č_________ M-l-m V-s- p-i-e-a-t- u č-k-o-i-i- ---------------------------------- Molim Vas, pričekajte u čekaonici.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! Мол-- В-с, -с------те-г-р-и д-о --ла! М____ В___ о_________ г____ д__ т____ М-л-м В-с- о-л-б-д-т- г-р-и д-о т-л-! ------------------------------------- Молим Вас, ослободите горњи део тела! 0
M--im-Va-- p-ič-k-jte - -e-ao---i. M____ V___ p_________ u č_________ M-l-m V-s- p-i-e-a-t- u č-k-o-i-i- ---------------------------------- Molim Vas, pričekajte u čekaonici.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. М-ли- ---,-л-з-------леж--ку! М____ В___ л_____ н_ л_______ М-л-м В-с- л-з-т- н- л-ж-љ-у- ----------------------------- Молим Вас, лезите на лежаљку! 0
M--------, --i-e-ajte---če-a-nici. M____ V___ p_________ u č_________ M-l-m V-s- p-i-e-a-t- u č-k-o-i-i- ---------------------------------- Molim Vas, pričekajte u čekaonici.
ರಕ್ತದ ಒತ್ತಡ ಸರಿಯಾಗಿದೆ. К--н-----ти--- је у-р---. К____ п_______ ј_ у р____ К-в-и п-и-и-а- ј- у р-д-. ------------------------- Крвни притисак је у реду. 0
Dok-or----a-i--d---. D_____ d_____ o_____ D-k-o- d-l-z- o-m-h- -------------------- Doktor dolazi odmah.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. Ја-----а--д------е-циј-. Ј_ ћ_ В__ д___ и________ Ј- ћ- В-м д-т- и-е-ц-ј-. ------------------------ Ја ћу Вам дати ињекцију. 0
Do-----do--zi od---. D_____ d_____ o_____ D-k-o- d-l-z- o-m-h- -------------------- Doktor dolazi odmah.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. Ја-ћу-В-м-дат---------. Ј_ ћ_ В__ д___ т_______ Ј- ћ- В-м д-т- т-б-е-е- ----------------------- Ја ћу Вам дати таблете. 0
Dok-or d-lazi--d--h. D_____ d_____ o_____ D-k-o- d-l-z- o-m-h- -------------------- Doktor dolazi odmah.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. Ј- ћу---м д-т--ре-е---з---по--к-. Ј_ ћ_ В__ д___ р_____ з_ а_______ Ј- ћ- В-м д-т- р-ц-п- з- а-о-е-у- --------------------------------- Ја ћу Вам дати рецепт за апотеку. 0
G-----e-o-igu----? G__ s__ o_________ G-e s-e o-i-u-a-i- ------------------ Gde ste osigurani?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.