ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   mr डॉक्टरकडे

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

५७ [सत्तावन्न]

57 [Sattāvanna]

डॉक्टरकडे

ḍŏkṭarakaḍē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ म-झी डॉ----कडे--प--ं--ेंट-आ--. मा_ डॉ_____ अ_____ आ__ म-झ- ड-क-ट-क-े अ-ॉ-ं-म-ं- आ-े- ------------------------------ माझी डॉक्टरकडे अपॉईंटमेंट आहे. 0
ḍ--ṭa-a---ē ḍ__________ ḍ-k-a-a-a-ē ----------- ḍŏkṭarakaḍē
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. मा-- भे--१० ---त- ---. मा_ भे_ १_ वा__ आ__ म-झ- भ-ट १- व-ज-ा आ-े- ---------------------- माझी भेट १० वाजता आहे. 0
ḍŏkṭ-r-ka-ē ḍ__________ ḍ-k-a-a-a-ē ----------- ḍŏkṭarakaḍē
ನಿಮ್ಮ ಹೆಸರೇನು? आप-े -ाव-क-य -ह-? आ__ ना_ का_ आ__ आ-ल- न-व क-य आ-े- ----------------- आपले नाव काय आहे? 0
m-jh---ŏk-a-akaḍ- --ŏ-īṇṭ--ē-ṭ--āhē. m____ ḍ__________ a____________ ā___ m-j-ī ḍ-k-a-a-a-ē a-ŏ-ī-ṭ-m-ṇ-a ā-ē- ------------------------------------ mājhī ḍŏkṭarakaḍē apŏ'īṇṭamēṇṭa āhē.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. क-पय- प--त---षा---- ब-ा. कृ__ प्_______ ब__ क-प-ा प-र-ी-्-ा-य-त ब-ा- ------------------------ कृपया प्रतीक्षालयात बसा. 0
Mā--ī ---ṭ- -- -ā---- -h-. M____ b____ 1_ v_____ ā___ M-j-ī b-ē-a 1- v-j-t- ā-ē- -------------------------- Mājhī bhēṭa 10 vājatā āhē.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. डॉ-्ट- य---लच---ढ-य-त. डॉ___ ये___ ए_____ ड-क-ट- य-त-ल- ए-ढ-य-त- ---------------------- डॉक्टर येतीलच एवढ्यात. 0
M--h---h----1--v------āhē. M____ b____ 1_ v_____ ā___ M-j-ī b-ē-a 1- v-j-t- ā-ē- -------------------------- Mājhī bhēṭa 10 vājatā āhē.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? आप----क-े-क---्-ा---म- क--न-च- पॉ--स- ---? आ_____ को___ वि_ कं___ पॉ__ आ__ आ-ल-य-क-े क-ण-्-ा व-म- क-प-ी-ी प-ल-स- आ-े- ------------------------------------------ आपल्याकडे कोणत्या विमा कंपनीची पॉलिसी आहे? 0
M---ī-b--ṭa-1- ----tā -hē. M____ b____ 1_ v_____ ā___ M-j-ī b-ē-a 1- v-j-t- ā-ē- -------------------------- Mājhī bhēṭa 10 vājatā āhē.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? मी-आ-ल--ा---- -ा- -रू -कत-? - श---? मी आ_____ का_ क_ श___ / श___ म- आ-ल-य-स-ठ- क-य क-ू श-त-? / श-त-? ----------------------------------- मी आपल्यासाठी काय करू शकतो? / शकते? 0
Ā-a-ē----a -ā-a-āhē? Ā____ n___ k___ ā___ Ā-a-ē n-v- k-y- ā-ē- -------------------- Āpalē nāva kāya āhē?
ನಿಮಗೆ ನೋವು ಇದೆಯೆ? आ--्---- क--ी त--ा---ो- --े -ा? आ____ का_ त्__ हो_ आ_ का_ आ-ल-य-ल- क-ह- त-र-स ह-त आ-े क-? ------------------------------- आपल्याला काही त्रास होत आहे का? 0
Ā---- --va-k-ya āhē? Ā____ n___ k___ ā___ Ā-a-ē n-v- k-y- ā-ē- -------------------- Āpalē nāva kāya āhē?
ಎಲ್ಲಿ ನೋವು ಇದೆ? कुठे---खत आह-? कु_ दु__ आ__ क-ठ- द-ख- आ-े- -------------- कुठे दुखत आहे? 0
Ā-al- --va kāy- -h-? Ā____ n___ k___ ā___ Ā-a-ē n-v- k-y- ā-ē- -------------------- Āpalē nāva kāya āhē?
ನನಗೆ ಸದಾ ಬೆನ್ನುನೋವು ಇರುತ್ತದೆ. मल- नेहमी पा--त द--त-. म_ ने__ पा__ दु___ म-ा न-ह-ी प-ठ-त द-ख-े- ---------------------- मला नेहमी पाठीत दुखते. 0
Kr-payā-p-atīk-ā-a---- ----. K_____ p_____________ b____ K-̥-a-ā p-a-ī-ṣ-l-y-t- b-s-. ---------------------------- Kr̥payā pratīkṣālayāta basā.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. म-झे-नेह-ी ड--े-द---े. मा_ ने__ डो_ दु___ म-झ- न-ह-ी ड-क- द-ख-े- ---------------------- माझे नेहमी डोके दुखते. 0
K---a-ā p-a----ā-a---a-----. K_____ p_____________ b____ K-̥-a-ā p-a-ī-ṣ-l-y-t- b-s-. ---------------------------- Kr̥payā pratīkṣālayāta basā.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. कध- -ध----झ----पोटात-द--त-. क_ क_ मा__ पो__ दु___ क-ी क-ी म-झ-य- प-ट-त द-ख-े- --------------------------- कधी कधी माझ्या पोटात दुखते. 0
Kr̥-a-ā-pra---ṣ--a-āta-basā. K_____ p_____________ b____ K-̥-a-ā p-a-ī-ṣ-l-y-t- b-s-. ---------------------------- Kr̥payā pratīkṣālayāta basā.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! कम---्-ं----क-डे -ाढा. क_______ क__ का__ क-र-र-य-त-े क-ड- क-ढ-. ---------------------- कमरपर्यंतचे कपडे काढा. 0
Ḍ---a-- --tīl-c- ---ḍ---t-. Ḍ______ y_______ ē_________ Ḍ-k-a-a y-t-l-c- ē-a-h-ā-a- --------------------------- Ḍŏkṭara yētīlaca ēvaḍhyāta.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. त---णी--ेजा-- -ोप-. त___ मे___ झो__ त-ा-ण- म-ज-व- झ-प-. ------------------- तपासणी मेजावर झोपा. 0
Ḍŏkṭa-a --t-l-c--ē--ḍ-yā--. Ḍ______ y_______ ē_________ Ḍ-k-a-a y-t-l-c- ē-a-h-ā-a- --------------------------- Ḍŏkṭara yētīlaca ēvaḍhyāta.
ರಕ್ತದ ಒತ್ತಡ ಸರಿಯಾಗಿದೆ. आ-ला रक-त------क आहे. आ__ र____ ठी_ आ__ आ-ल- र-्-द-ब ठ-क आ-े- --------------------- आपला रक्तदाब ठीक आहे. 0
Ḍ-k-a-a-yē-ī--c--ēv--hy--a. Ḍ______ y_______ ē_________ Ḍ-k-a-a y-t-l-c- ē-a-h-ā-a- --------------------------- Ḍŏkṭara yētīlaca ēvaḍhyāta.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. म--आ-ल--ाल---- -ंज-क-शन--ेतो- / दे-े. मी आ____ ए_ इं____ दे__ / दे__ म- आ-ल-य-ल- ए- इ-ज-क-श- द-त-. / द-त-. ------------------------------------- मी आपल्याला एक इंजेक्शन देतो. / देते. 0
Āp--yāk-ḍ- -ō------v-mā kam-a--c- pŏ-i-ī ā-ē? Ā_________ k______ v___ k________ p_____ ā___ Ā-a-y-k-ḍ- k-ṇ-t-ā v-m- k-m-a-ī-ī p-l-s- ā-ē- --------------------------------------------- Āpalyākaḍē kōṇatyā vimā kampanīcī pŏlisī āhē?
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. म- आपल्य-------्य--ग----ा-द---. /-द---. मी आ____ थो__ गो__ दे__ / दे__ म- आ-ल-य-ल- थ-ड-य- ग-ळ-य- द-त-. / द-त-. --------------------------------------- मी आपल्याला थोड्या गोळ्या देतो. / देते. 0
Ā-al--k--ē k-ṇ---- vim- k-mp-n--- --l--- āhē? Ā_________ k______ v___ k________ p_____ ā___ Ā-a-y-k-ḍ- k-ṇ-t-ā v-m- k-m-a-ī-ī p-l-s- ā-ē- --------------------------------------------- Āpalyākaḍē kōṇatyā vimā kampanīcī pŏlisī āhē?
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. म--आप-्-ाला -ष---ल-ह-- -े----- दे-े. मी आ____ औ__ लि__ दे__ / दे__ म- आ-ल-य-ल- औ-ध- ल-ह-न द-त-. / द-त-. ------------------------------------ मी आपल्याला औषधे लिहून देतो. / देते. 0
Āp---āka-- -ō----ā-vi-ā -a-pa-ī-- -ŏ---ī-āhē? Ā_________ k______ v___ k________ p_____ ā___ Ā-a-y-k-ḍ- k-ṇ-t-ā v-m- k-m-a-ī-ī p-l-s- ā-ē- --------------------------------------------- Āpalyākaḍē kōṇatyā vimā kampanīcī pŏlisī āhē?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.