ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   mr प्राणीसंग्रहालयात

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

४३ [त्रेचाळीस]

43 [Trēcāḷīsa]

प्राणीसंग्रहालयात

prāṇīsaṅgrahālayāta

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. प----ीसं-्-हा-- तिथ--आहे. प्________ ति_ आ__ प-र-ण-स-ग-र-ा-य त-थ- आ-े- ------------------------- प्राणीसंग्रहालय तिथे आहे. 0
p--ṇ---ṅ---hālayāta p__________________ p-ā-ī-a-g-a-ā-a-ā-a ------------------- prāṇīsaṅgrahālayāta
ಜಿರಾಫೆಗಳು ಅಲ್ಲಿವೆ. तिथे जि-ा---ह--. ति_ जि__ आ___ त-थ- ज-र-फ आ-े-. ---------------- तिथे जिराफ आहेत. 0
pr----a-----ā---āta p__________________ p-ā-ī-a-g-a-ā-a-ā-a ------------------- prāṇīsaṅgrahālayāta
ಕರಡಿಗಳು ಎಲ್ಲಿವೆ? अ--व---क--े -हेत? अ___ कु_ आ___ अ-्-ल- क-ठ- आ-े-? ----------------- अस्वले कुठे आहेत? 0
p-āṇ-s---r------------ē----. p________________ t____ ā___ p-ā-ī-a-g-a-ā-a-a t-t-ē ā-ē- ---------------------------- prāṇīsaṅgrahālaya tithē āhē.
ಆನೆಗಳು ಎಲ್ಲಿವೆ? ह--ती-क----आहे-? ह__ कु_ आ___ ह-्-ी क-ठ- आ-े-? ---------------- हत्ती कुठे आहेत? 0
p-ā-ī---gr--ālay---ithē ā-ē. p________________ t____ ā___ p-ā-ī-a-g-a-ā-a-a t-t-ē ā-ē- ---------------------------- prāṇīsaṅgrahālaya tithē āhē.
ಹಾವುಗಳು ಎಲ್ಲಿವೆ? स----ुठ--आ-ेत? सा_ कु_ आ___ स-प क-ठ- आ-े-? -------------- साप कुठे आहेत? 0
prā-īsaṅ-ra--lay----------ē. p________________ t____ ā___ p-ā-ī-a-g-a-ā-a-a t-t-ē ā-ē- ---------------------------- prāṇīsaṅgrahālaya tithē āhē.
ಸಿಂಹಗಳು ಎಲ್ಲಿವೆ? सिं- -ुठ- आ---? सिं_ कु_ आ___ स-ं- क-ठ- आ-े-? --------------- सिंह कुठे आहेत? 0
Tit-- ---āp-a ā-ē-a. T____ j______ ā_____ T-t-ē j-r-p-a ā-ē-a- -------------------- Tithē jirāpha āhēta.
ನನ್ನ ಬಳಿ ಒಂದು ಕ್ಯಾಮೆರಾ ಇದೆ. म-झ----व---ॅ-ेर----े. मा_____ कॅ__ आ__ म-झ-य-ज-ळ क-म-र- आ-े- --------------------- माझ्याजवळ कॅमेरा आहे. 0
Tit-- -----ha--hēt-. T____ j______ ā_____ T-t-ē j-r-p-a ā-ē-a- -------------------- Tithē jirāpha āhēta.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. म--्---वळ-व्ह-ड---क-म-रा-ण----. मा_____ व्___ कॅ____ आ__ म-झ-य-ज-ळ व-ह-ड-ओ क-म-र-प- आ-े- ------------------------------- माझ्याजवळ व्हिडिओ कॅमेरापण आहे. 0
Ti--ē-----p-- āhēta. T____ j______ ā_____ T-t-ē j-r-p-a ā-ē-a- -------------------- Tithē jirāpha āhēta.
ಬ್ಯಾಟರಿ ಎಲ್ಲಿ ಸಿಗುತ್ತದೆ? ब---ी --ठ---हे? बॅ__ कु_ आ__ ब-ट-ी क-ठ- आ-े- --------------- बॅटरी कुठे आहे? 0
As---ē --ṭh-----t-? A_____ k____ ā_____ A-v-l- k-ṭ-ē ā-ē-a- ------------------- Asvalē kuṭhē āhēta?
ಪೆಂಗ್ವಿನ್ ಗಳು ಎಲ್ಲಿವೆ? पे---वि- क--- -ह-त? पें___ कु_ आ___ प-ं-्-ि- क-ठ- आ-े-? ------------------- पेंग्विन कुठे आहेत? 0
Asv----ku-hē ---ta? A_____ k____ ā_____ A-v-l- k-ṭ-ē ā-ē-a- ------------------- Asvalē kuṭhē āhēta?
ಕ್ಯಾಂಗರುಗಳು ಎಲ್ಲಿವೆ? क-ं-ा-ु-क--े-आ-ेत? कां__ कु_ आ___ क-ं-ा-ु क-ठ- आ-े-? ------------------ कांगारु कुठे आहेत? 0
A-v--- kuṭ-- āh-ta? A_____ k____ ā_____ A-v-l- k-ṭ-ē ā-ē-a- ------------------- Asvalē kuṭhē āhēta?
ಘೇಂಡಾಮೃಗಗಳು ಎಲ್ಲಿವೆ? गे-ड--क-ठे -हे-? गें_ कु_ आ___ ग-ं-े क-ठ- आ-े-? ---------------- गेंडे कुठे आहेत? 0
Hat-ī kuṭ---ā----? H____ k____ ā_____ H-t-ī k-ṭ-ē ā-ē-a- ------------------ Hattī kuṭhē āhēta?
ಇಲ್ಲಿ ಶೌಚಾಲಯ ಎಲ್ಲಿದೆ? श-च-लय---ठे -हे? शौ___ कु_ आ__ श-च-ल- क-ठ- आ-े- ---------------- शौचालय कुठे आहे? 0
Hattī k-ṭ-ē--h---? H____ k____ ā_____ H-t-ī k-ṭ-ē ā-ē-a- ------------------ Hattī kuṭhē āhēta?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. त-थे--क कॅ-े-आ--. ति_ ए_ कॅ_ आ__ त-थ- ए- क-फ- आ-े- ----------------- तिथे एक कॅफे आहे. 0
Hat-ī-ku--ē--h-t-? H____ k____ ā_____ H-t-ī k-ṭ-ē ā-ē-a- ------------------ Hattī kuṭhē āhēta?
ಅಲ್ಲಿ ಒಂದು ಹೋಟೇಲ್ ಇದೆ. तिथ- -क-रे--टॉरन्--आहे. ति_ ए_ रे_____ आ__ त-थ- ए- र-स-ट-र-्- आ-े- ----------------------- तिथे एक रेस्टॉरन्ट आहे. 0
S----k--hē-ā---a? S___ k____ ā_____ S-p- k-ṭ-ē ā-ē-a- ----------------- Sāpa kuṭhē āhēta?
ಒಂಟೆಗಳು ಎಲ್ಲಿವೆ? ऊ-ट-क------े-? ऊं_ कु_ आ___ ऊ-ट क-ठ- आ-े-? -------------- ऊंट कुठे आहेत? 0
S--a ----ē-ā-ē-a? S___ k____ ā_____ S-p- k-ṭ-ē ā-ē-a- ----------------- Sāpa kuṭhē āhēta?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? ग-र--- --ि --ब्---कुठ---हे-? गो__ आ_ झे__ कु_ आ___ ग-र-ल- आ-ि झ-ब-र- क-ठ- आ-े-? ---------------------------- गोरिला आणि झेब्रा कुठे आहेत? 0
Sā-a-kuṭ-- -h--a? S___ k____ ā_____ S-p- k-ṭ-ē ā-ē-a- ----------------- Sāpa kuṭhē āhēta?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? वाघ आ-ि मग-ी ---े-आह-त? वा_ आ_ म__ कु_ आ___ व-घ आ-ि म-र- क-ठ- आ-े-? ----------------------- वाघ आणि मगरी कुठे आहेत? 0
S--ha-k---ē-ā-ēta? S____ k____ ā_____ S-n-a k-ṭ-ē ā-ē-a- ------------------ Sinha kuṭhē āhēta?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.