ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   mr संध्याकाळी बाहेर जाणे

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

४४ [चव्वेचाळीस]

44 [Cavvēcāḷīsa]

संध्याकाळी बाहेर जाणे

sandhyākāḷī bāhēra jāṇē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? इ---डि-्-ो---े-क-? इ_ डि__ आ_ का_ इ-े ड-स-क- आ-े क-? ------------------ इथे डिस्को आहे का? 0
san-hy--ā-ī ---ē----ā-ē s__________ b_____ j___ s-n-h-ā-ā-ī b-h-r- j-ṇ- ----------------------- sandhyākāḷī bāhēra jāṇē
ಇಲ್ಲಿ ನೈಟ್ ಕ್ಲಬ್ ಇದೆಯೆ? इथे-न--ट-क्लब--हे---? इ_ ना__ क्__ आ_ का_ इ-े न-ई- क-ल- आ-े क-? --------------------- इथे नाईट क्लब आहे का? 0
sandh----ḷī----ē---jāṇē s__________ b_____ j___ s-n-h-ā-ā-ī b-h-r- j-ṇ- ----------------------- sandhyākāḷī bāhēra jāṇē
ಇಲ್ಲಿ ಪಬ್ ಇದೆಯೆ? इथ-----आ-े-का? इ_ प_ आ_ का_ इ-े प- आ-े क-? -------------- इथे पब आहे का? 0
it---ḍi-kō ----kā? i___ ḍ____ ā__ k__ i-h- ḍ-s-ō ā-ē k-? ------------------ ithē ḍiskō āhē kā?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? आज----्य-का---थि-ट--र-क-य--ादर हो--र -हे? आ_ सं____ थि_____ का_ सा__ हो__ आ__ आ- स-ध-य-क-ळ- थ-ए-र-र क-य स-द- ह-ण-र आ-े- ----------------------------------------- आज संध्याकाळी थिएटरवर काय सादर होणार आहे? 0
i-h- ḍiskō ā-----? i___ ḍ____ ā__ k__ i-h- ḍ-s-ō ā-ē k-? ------------------ ithē ḍiskō āhē kā?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? आ------य--ाळी च----प-ग-ह-त-काय --दर-ह--ार----? आ_ सं____ चि_______ का_ सा__ हो__ आ__ आ- स-ध-य-क-ळ- च-त-र-ट-ृ-ा- क-य स-द- ह-ण-र आ-े- ---------------------------------------------- आज संध्याकाळी चित्रपटगृहात काय सादर होणार आहे? 0
ith- ḍ-sk- ā-- kā? i___ ḍ____ ā__ k__ i-h- ḍ-s-ō ā-ē k-? ------------------ ithē ḍiskō āhē kā?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? आज-सं---ा-ाळ- -ूर---शनव--काय ---? आ_ सं____ दू_______ का_ आ__ आ- स-ध-य-क-ळ- द-र-र-श-व- क-य आ-े- --------------------------------- आज संध्याकाळी दूरदर्शनवर काय आहे? 0
It-ē---'īṭ---laba -h--kā? I___ n_____ k____ ā__ k__ I-h- n-'-ṭ- k-a-a ā-ē k-? ------------------------- Ithē nā'īṭa klaba āhē kā?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? न--का-ी--िकीटे--जून उपलब्- ---त क-? ना___ ति__ अ__ उ____ आ__ का_ न-ट-ा-ी त-क-ट- अ-ू- उ-ल-्- आ-े- क-? ----------------------------------- नाटकाची तिकीटे अजून उपलब्ध आहेत का? 0
Ith- -aba-ā-ē k-? I___ p___ ā__ k__ I-h- p-b- ā-ē k-? ----------------- Ithē paba āhē kā?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? च---रप--ची --कीट----ू---पलब्ध-आह-त -ा? चि_____ ति__ अ__ उ____ आ__ का_ च-त-र-ट-च- त-क-ट- अ-ू- उ-ल-्- आ-े- क-? -------------------------------------- चित्रपटाची तिकीटे अजून उपलब्ध आहेत का? 0
Ithē p-b---hē---? I___ p___ ā__ k__ I-h- p-b- ā-ē k-? ----------------- Ithē paba āhē kā?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? फु-बॉल स-म---ाची-तिक--े-अज-- -पलब्--आ--त क-? फु___ सा____ ति__ अ__ उ____ आ__ का_ फ-ट-ॉ- स-म-्-ा-ी त-क-ट- अ-ू- उ-ल-्- आ-े- क-? -------------------------------------------- फुटबॉल सामन्याची तिकीटे अजून उपलब्ध आहेत का? 0
I-hē ---- -h--k-? I___ p___ ā__ k__ I-h- p-b- ā-ē k-? ----------------- Ithē paba āhē kā?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. मल- ---- ब--य---आहे. म_ मा_ ब___ आ__ म-ा म-ग- ब-ा-च- आ-े- -------------------- मला मागे बसायचे आहे. 0
Ā---san-hy---ḷī -h--ē-arava----ā---s----- h--ā----hē? Ā__ s__________ t____________ k___ s_____ h_____ ā___ Ā-a s-n-h-ā-ā-ī t-i-ē-a-a-a-a k-y- s-d-r- h-ṇ-r- ā-ē- ----------------------------------------------------- Āja sandhyākāḷī thi'ēṭaravara kāya sādara hōṇāra āhē?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. म-----्ये-कुठे--ी-ब-ाय-े --े. म_ म__ कु___ ब___ आ__ म-ा म-्-े क-ठ-त-ी ब-ा-च- आ-े- ----------------------------- मला मध्ये कुठेतरी बसायचे आहे. 0
Āja-s--dh-ā-āḷ- --t-a--ṭ-gr̥h-ta kāy---ād-r--hōṇ-r- --ē? Ā__ s__________ c______________ k___ s_____ h_____ ā___ Ā-a s-n-h-ā-ā-ī c-t-a-a-a-r-h-t- k-y- s-d-r- h-ṇ-r- ā-ē- -------------------------------------------------------- Āja sandhyākāḷī citrapaṭagr̥hāta kāya sādara hōṇāra āhē?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. मला -ुढे ब-ाय-े ---. म_ पु_ ब___ आ__ म-ा प-ढ- ब-ा-च- आ-े- -------------------- मला पुढे बसायचे आहे. 0
Āj---andh-----ī c-tra-a-a----āta-kā-- s-d-r----ṇā---ā-ē? Ā__ s__________ c______________ k___ s_____ h_____ ā___ Ā-a s-n-h-ā-ā-ī c-t-a-a-a-r-h-t- k-y- s-d-r- h-ṇ-r- ā-ē- -------------------------------------------------------- Āja sandhyākāḷī citrapaṭagr̥hāta kāya sādara hōṇāra āhē?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? आ-ण-ए--द्---क-र-यक्रमाची शि-ा-- कर-- -ा? आ__ ए___ का______ शि___ क__ का_ आ-ण ए-ा-्-ा क-र-य-्-म-च- श-फ-र- क-ा- क-? ---------------------------------------- आपण एखाद्या कार्यक्रमाची शिफारस कराल का? 0
Ā---san----k--ī-c--rap-ṭagr̥hā-a --y- s--ara-hō-ār- ā-ē? Ā__ s__________ c______________ k___ s_____ h_____ ā___ Ā-a s-n-h-ā-ā-ī c-t-a-a-a-r-h-t- k-y- s-d-r- h-ṇ-r- ā-ē- -------------------------------------------------------- Āja sandhyākāḷī citrapaṭagr̥hāta kāya sādara hōṇāra āhē?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? प्---- -धी-स-र--हो--र-आहे? प्___ क_ सु_ हो__ आ__ प-र-ो- क-ी स-र- ह-ण-र आ-े- -------------------------- प्रयोग कधी सुरू होणार आहे? 0
Ā-- --n-h-ā--ḷī--ūr-darś-n-v--a kāya--hē? Ā__ s__________ d______________ k___ ā___ Ā-a s-n-h-ā-ā-ī d-r-d-r-a-a-a-a k-y- ā-ē- ----------------------------------------- Āja sandhyākāḷī dūradarśanavara kāya āhē?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? आप- म-झ------ी--ि-----णू -कता क-? आ__ मा____ ति__ आ_ श__ का_ आ-ण म-झ-य-स-ठ- त-क-ट आ-ू श-त- क-? --------------------------------- आपण माझ्यासाठी तिकीट आणू शकता का? 0
Ā-a san-----------r-d-rś----ar--kā---ā--? Ā__ s__________ d______________ k___ ā___ Ā-a s-n-h-ā-ā-ī d-r-d-r-a-a-a-a k-y- ā-ē- ----------------------------------------- Āja sandhyākāḷī dūradarśanavara kāya āhē?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? इथ--जवळ-ा- ---्--े --द-----े---? इ_ ज____ गो___ मै__ आ_ का_ इ-े ज-ळ-ा- ग-ल-फ-े म-द-न आ-े क-? -------------------------------- इथे जवळपास गोल्फचे मैदान आहे का? 0
Ā-----n-hyā---ī d-r-darś---var- kāy- ā-ē? Ā__ s__________ d______________ k___ ā___ Ā-a s-n-h-ā-ā-ī d-r-d-r-a-a-a-a k-y- ā-ē- ----------------------------------------- Āja sandhyākāḷī dūradarśanavara kāya āhē?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? इथे -व---- ट---स---र्- --- क-? इ_ ज____ टे__ को__ आ_ का_ इ-े ज-ळ-ा- ट-न-स क-र-ट आ-े क-? ------------------------------ इथे जवळपास टेनिस कोर्ट आहे का? 0
Nā-ak-cī--i-ī-ē aj-n---p-la---a ---t- -ā? N_______ t_____ a____ u________ ā____ k__ N-ṭ-k-c- t-k-ṭ- a-ū-a u-a-a-d-a ā-ē-a k-? ----------------------------------------- Nāṭakācī tikīṭē ajūna upalabdha āhēta kā?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? इ-- जव--ास -नड-अर जल--ण तलाव-आ-े क-? इ_ ज____ इ____ ज____ त__ आ_ का_ इ-े ज-ळ-ा- इ-ड-अ- ज-त-ण त-ा- आ-े क-? ------------------------------------ इथे जवळपास इनडोअर जलतरण तलाव आहे का? 0
Nā-akāc- ti---ē -j-na--pa---dha -hēta -ā? N_______ t_____ a____ u________ ā____ k__ N-ṭ-k-c- t-k-ṭ- a-ū-a u-a-a-d-a ā-ē-a k-? ----------------------------------------- Nāṭakācī tikīṭē ajūna upalabdha āhēta kā?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.