ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   mr क्रियाविशेषण अव्यय

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

१०० [शंभर]

100 [Śambhara]

क्रियाविशेषण अव्यय

kriyāviśēṣaṇa avyaya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. या-ू-्-- – -जू-पर्य---न-ही या___ – अ______ ना_ य-प-र-व- – अ-ू-प-्-ं- न-ह- -------------------------- यापूर्वी – अजूनपर्यंत नाही 0
k-iy----ē---- -v---a k____________ a_____ k-i-ā-i-ē-a-a a-y-y- -------------------- kriyāviśēṣaṇa avyaya
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? आ-ण --पू-्व- ब--ल--ला-ग-ला----ेल्-ा-आहात--ा? आ__ या___ ब____ गे_ / गे__ आ__ का_ आ-ण य-प-र-व- ब-्-ि-ल- ग-ल- / ग-ल-य- आ-ा- क-? -------------------------------------------- आपण यापूर्वी बर्लिनला गेला / गेल्या आहात का? 0
k--yā-iś-ṣaṇa-av---a k____________ a_____ k-i-ā-i-ē-a-a a-y-y- -------------------- kriyāviśēṣaṇa avyaya
ಇಲ್ಲ, ಇನ್ನೂ ಇಲ್ಲ. न-ही---ज---र्-ं--ना--. ना__ अ______ ना__ न-ह-, अ-ू-प-्-ं- न-ह-. ---------------------- नाही, अजूनपर्यंत नाही. 0
yā-ūr-ī-–-a-ūn-pa----ta----ī y______ – a____________ n___ y-p-r-ī – a-ū-a-a-y-n-a n-h- ---------------------------- yāpūrvī – ajūnaparyanta nāhī
ಯಾರಾದರು - ಯಾರೂ ಇಲ್ಲ. को-- –--ो-ी -ा-ी को_ – को_ ना_ क-ण- – क-ण- न-ह- ---------------- कोणी – कोणी नाही 0
yāp-rvī-- --ūnapa---n---nāhī y______ – a____________ n___ y-p-r-ī – a-ū-a-a-y-n-a n-h- ---------------------------- yāpūrvī – ajūnaparyanta nāhī
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? आपण--थे-कोणा-ा ओ---ा का? आ__ इ_ को__ ओ___ का_ आ-ण इ-े क-ण-ल- ओ-ख-ा क-? ------------------------ आपण इथे कोणाला ओळखता का? 0
y------ –--j---------t- n-hī y______ – a____________ n___ y-p-r-ī – a-ū-a-a-y-n-a n-h- ---------------------------- yāpūrvī – ajūnaparyanta nāhī
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. ना-ी- मी -थ---ोणा-ाह- -ळख----ह-. ना__ मी इ_ को___ ओ___ ना__ न-ह-, म- इ-े क-ण-ल-ह- ओ-ख- न-ह-. -------------------------------- नाही, मी इथे कोणालाही ओळखत नाही. 0
ā---a --pū-vī -a-----lā-g---/-gē-yā-ā-āt---ā? ā____ y______ b________ g____ g____ ā____ k__ ā-a-a y-p-r-ī b-r-i-a-ā g-l-/ g-l-ā ā-ā-a k-? --------------------------------------------- āpaṇa yāpūrvī barlinalā gēlā/ gēlyā āhāta kā?
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . आ-----ोड- व-ळ-- -ा-्--वे- ---ी आ__ थो_ वे_ – जा__ वे_ ना_ आ-ख- थ-ड- व-ळ – ज-स-त व-ळ न-ह- ------------------------------ आणखी थोडा वेळ – जास्त वेळ नाही 0
ā-----y-p-r-ī-b-r----lā -ēl-/ -------hāt- k-? ā____ y______ b________ g____ g____ ā____ k__ ā-a-a y-p-r-ī b-r-i-a-ā g-l-/ g-l-ā ā-ā-a k-? --------------------------------------------- āpaṇa yāpūrvī barlinalā gēlā/ gēlyā āhāta kā?
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? आ-- इथ--आ-----ोडा-व----ां-णा- क-? आ__ इ_ आ__ थो_ वे_ थां___ का_ आ-ण इ-े आ-ख- थ-ड- व-ळ थ-ं-ण-र क-? --------------------------------- आपण इथे आणखी थोडा वेळ थांबणार का? 0
āpaṇa --p-rv----rl---lā------ g--yā-ā--ta--ā? ā____ y______ b________ g____ g____ ā____ k__ ā-a-a y-p-r-ī b-r-i-a-ā g-l-/ g-l-ā ā-ā-a k-? --------------------------------------------- āpaṇa yāpūrvī barlinalā gēlā/ gēlyā āhāta kā?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. ना-ी, -ी-इथ- -ास-त-----थ-ं---- -ाही. ना__ मी इ_ जा__ वे_ थां___ ना__ न-ह-, म- इ-े ज-स-त व-ळ थ-ं-ण-र न-ह-. ------------------------------------ नाही, मी इथे जास्त वेळ थांबणार नाही. 0
N-h-,--jūna-----n-- nā-ī. N____ a____________ n____ N-h-, a-ū-a-a-y-n-a n-h-. ------------------------- Nāhī, ajūnaparyanta nāhī.
ಇನ್ನೂ ಏನಾದರೋ – ಇನ್ನು ಏನು ಬೇಡ. आ--ी -ाह----आ--- -ा-ी-ना-ी आ__ का_ – आ__ का_ ना_ आ-ख- क-ह- – आ-ख- क-ह- न-ह- -------------------------- आणखी काही – आणखी काही नाही 0
N-hī, a-----ar-a-ta nā--. N____ a____________ n____ N-h-, a-ū-a-a-y-n-a n-h-. ------------------------- Nāhī, ajūnaparyanta nāhī.
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? आपण -णखी----- पिण-र---? आ__ आ__ का_ पि__ का_ आ-ण आ-ख- क-ह- प-ण-र क-? ----------------------- आपण आणखी काही पिणार का? 0
N-hī,---ū----r-an-a-nāhī. N____ a____________ n____ N-h-, a-ū-a-a-y-n-a n-h-. ------------------------- Nāhī, ajūnaparyanta nāhī.
ಇಲ್ಲ, ನನಗೆ ಇನ್ನು ಏನು ಬೇಡ. न-ह-- --ा-आण-ी --ही प-य-यचे--ा--. ना__ म_ आ__ का_ प्___ ना__ न-ह-, म-ा आ-ख- क-ह- प-य-य-े न-ह-. --------------------------------- नाही, मला आणखी काही प्यायचे नाही. 0
K--- – kō------ī K___ – k___ n___ K-ṇ- – k-ṇ- n-h- ---------------- Kōṇī – kōṇī nāhī
ಆಗಲೆ ಏನಾದರು - ಇನ್ನೂ ಏನಿಲ್ಲ. अगो--च -ाही –-अज---र्यं-----ी ---ी अ____ का_ – अ______ का_ ना_ अ-ो-र- क-ह- – अ-ू-प-्-ं- क-ह- न-ह- ---------------------------------- अगोदरच काही – अजूनपर्यंत काही नाही 0
Kō---– -ōṇ- n--ī K___ – k___ n___ K-ṇ- – k-ṇ- n-h- ---------------- Kōṇī – kōṇī nāhī
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? आपण--ग-दरच क-ह--ख-ल-ल- -हे -ा? आ__ अ____ का_ खा__ आ_ का_ आ-ण अ-ो-र- क-ह- ख-ल-ल- आ-े क-? ------------------------------ आपण अगोदरच काही खाल्ले आहे का? 0
K--ī ---ō------ī K___ – k___ n___ K-ṇ- – k-ṇ- n-h- ---------------- Kōṇī – kōṇī nāhī
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. न--ी, -ी--ज---र---- काही -ाल--े न---. ना__ मी अ______ का_ खा__ ना__ न-ह-, म- अ-ू-प-्-ं- क-ह- ख-ल-ल- न-ह-. ------------------------------------- नाही, मी अजूनपर्यंत काही खाल्ले नाही. 0
āp--a i--ē-k-ṇāl--ō-ak---- -ā? ā____ i___ k_____ ō_______ k__ ā-a-a i-h- k-ṇ-l- ō-a-h-t- k-? ------------------------------ āpaṇa ithē kōṇālā ōḷakhatā kā?
ಇನ್ನು ಯಾರಾದರು? ಇನ್ಯಾರು ಇಲ್ಲ. आ-खी -ो-ाला – --ख--क-णाला--ाही आ__ को__ – आ__ को__ ना_ आ-ख- क-ण-ल- – आ-ख- क-ण-ल- न-ह- ------------------------------ आणखी कोणाला – आणखी कोणाला नाही 0
āp------h----ṇ--ā-ō--k-a-----? ā____ i___ k_____ ō_______ k__ ā-a-a i-h- k-ṇ-l- ō-a-h-t- k-? ------------------------------ āpaṇa ithē kōṇālā ōḷakhatā kā?
ಇನ್ನೂ ಯಾರಿಗಾದರು ಕಾಫಿ ಬೇಕಾ? आ-खी --ण-ला कॉफी-प-हिजे-का? आ__ को__ कॉ_ पा__ का_ आ-ख- क-ण-ल- क-फ- प-ह-ज- क-? --------------------------- आणखी कोणाला कॉफी पाहिजे का? 0
ā-aṇa ith--kō-------a-h-tā---? ā____ i___ k_____ ō_______ k__ ā-a-a i-h- k-ṇ-l- ō-a-h-t- k-? ------------------------------ āpaṇa ithē kōṇālā ōḷakhatā kā?
ಇಲ್ಲ, ಯಾರಿಗೂ ಬೇಡ. ना-ी, आणख- को-ा-ा--क-फ- -क--आह-). ना__ आ__ को__ (__ न_ आ___ न-ह-, आ-ख- क-ण-ल- (-ॉ-ी न-ो आ-े-. --------------------------------- नाही, आणखी कोणाला (कॉफी नको आहे). 0
Nāh----ī-i-hē kōṇ--āh- ōḷak--ta --hī. N____ m_ i___ k_______ ō_______ n____ N-h-, m- i-h- k-ṇ-l-h- ō-a-h-t- n-h-. ------------------------------------- Nāhī, mī ithē kōṇālāhī ōḷakhata nāhī.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...