ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   hy մակբայներ

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [հարյուր]

100 [haryur]

մակբայներ

makbayner

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. ե-բ-է ---ր--ք ե____ - ե____ ե-բ-է - ե-բ-ք ------------- երբևէ - երբեք 0
ma--a-ner m________ m-k-a-n-r --------- makbayner
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? Ե---է--ի ա---մ ---լ--ո-մ----՞- ե-: Ե____ մ_ ա____ Բ________ ե____ ե__ Ե-բ-է մ- ա-գ-մ Բ-ռ-ի-ո-մ ե-ե-լ ե-: ---------------------------------- Երբևէ մի անգամ Բեռլինում եղե՞լ եք: 0
m--ba---r m________ m-k-a-n-r --------- makbayner
ಇಲ್ಲ, ಇನ್ನೂ ಇಲ್ಲ. Ո-------ի ա---մ: Ո__ ո_ մ_ ա_____ Ո-, ո- մ- ա-գ-մ- ---------------- Ոչ, ոչ մի անգամ: 0
yer-e-- ---e--e-’ y______ - y______ y-r-e-e - y-r-e-’ ----------------- yerbeve - yerbek’
ಯಾರಾದರು - ಯಾರೂ ಇಲ್ಲ. ինչ-որ մ--- - -- ոք ի_____ մ___ - ո_ ո_ ի-չ-ո- մ-կ- - ո- ո- ------------------- ինչ-որ մեկը - ոչ ոք 0
ye-b------y--b-k’ y______ - y______ y-r-e-e - y-r-e-’ ----------------- yerbeve - yerbek’
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? Ի-չ -----կին-(ո- -քի)--ս-------ա-ու-մ-ե-: Ի__ ո_ մ____ (__ ո_________ ճ________ ե__ Ի-չ ո- մ-կ-ն (-չ ո-ի-ա-ս-ե- ճ-ն-չ-ւ-մ ե-: ----------------------------------------- Ինչ որ մեկին (ոչ ոքի)այստեղ ճանաչու՞մ եք: 0
yerbev-----e-b--’ y______ - y______ y-r-e-e - y-r-e-’ ----------------- yerbeve - yerbek’
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. Ո-, ե---յս-ե--ոչ --կ-(-- ո-ի) --- --ն-չու-: Ո__ ե_ ա_____ ո_ մ______ ո___ չ__ ճ________ Ո-, ե- ա-ս-ե- ո- մ-կ-(-չ ո-ի- չ-մ ճ-ն-չ-ւ-: ------------------------------------------- Ոչ, ես այստեղ ոչ մեկի(ոչ ոքի) չեմ ճանաչում: 0
Yer-e-e m- a-g-m Berrli-u----gh-՞l -e-’ Y______ m_ a____ B________ y______ y___ Y-r-e-e m- a-g-m B-r-l-n-m y-g-e-l y-k- --------------------------------------- Yerbeve mi angam Berrlinum yeghe՞l yek’
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . դե- - -յլևս դ__ - ա____ դ-ռ - ա-լ-ս ----------- դեռ - այլևս 0
Yerbe-e--i-a-ga--Be-r-in---y-----l----’ Y______ m_ a____ B________ y______ y___ Y-r-e-e m- a-g-m B-r-l-n-m y-g-e-l y-k- --------------------------------------- Yerbeve mi angam Berrlinum yeghe՞l yek’
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? Ա-ս--ղ դեռ-ե-կա՞- ----նալո-: Ա_____ դ__ ե_____ ե_ մ______ Ա-ս-ե- դ-ռ ե-կ-՞- ե- մ-ա-ո-: ---------------------------- Այստեղ դեռ երկա՞ր եք մնալու: 0
Y---e-------n--m-Be----num ye-h-՞l ---’ Y______ m_ a____ B________ y______ y___ Y-r-e-e m- a-g-m B-r-l-n-m y-g-e-l y-k- --------------------------------------- Yerbeve mi angam Berrlinum yeghe՞l yek’
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. Ոչ, ե- այ-տ-----լև- չեմ-մ-ա-ու: Ո__ ե_ ա_____ ա____ չ__ մ______ Ո-, ե- ա-ս-ե- ա-լ-ս չ-մ մ-ա-ո-: ------------------------------- Ոչ, ես այստեղ այլևս չեմ մնալու: 0
Vo-h’,---c-- mi-angam V_____ v____ m_ a____ V-c-’- v-c-’ m- a-g-m --------------------- Voch’, voch’ mi angam
ಇನ್ನೂ ಏನಾದರೋ – ಇನ್ನು ಏನು ಬೇಡ. դ-ռ ի-չ -- բա-- ո-ի-չ դ__ ի__ ո_ բ___ ո____ դ-ռ ի-չ ո- բ-ն- ո-ի-չ --------------------- դեռ ինչ որ բան- ոչինչ 0
V--h’--v-ch--mi-a--am V_____ v____ m_ a____ V-c-’- v-c-’ m- a-g-m --------------------- Voch’, voch’ mi angam
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? Դ---ին--որ-բան--ւզու՞մ եք-խմե-: Դ__ ի__ ո_ բ__ ո______ ե_ խ____ Դ-ռ ի-չ ո- բ-ն ո-զ-ւ-մ ե- խ-ե-: ------------------------------- Դեռ ինչ որ բան ուզու՞մ եք խմել: 0
Voch-- ------mi ----m V_____ v____ m_ a____ V-c-’- v-c-’ m- a-g-m --------------------- Voch’, voch’ mi angam
ಇಲ್ಲ, ನನಗೆ ಇನ್ನು ಏನು ಬೇಡ. Ո------ո-ի-չ չ-մ ---ում: Ո__ ե_ ո____ չ__ ո______ Ո-, ե- ո-ի-չ չ-մ ո-զ-ւ-: ------------------------ Ոչ, ես ոչինչ չեմ ուզում: 0
in-h’---- --ky - -och’-v--’ i________ m___ - v____ v___ i-c-’-v-r m-k- - v-c-’ v-k- --------------------------- inch’-vor meky - voch’ vok’
ಆಗಲೆ ಏನಾದರು - ಇನ್ನೂ ಏನಿಲ್ಲ. ար-են -ն---- --- - դ-ռ---ինչ ա____ ի__ ո_ բ__ - դ__ ո____ ա-դ-ն ի-չ ո- բ-ն - դ-ռ ո-ի-չ ---------------------------- արդեն ինչ որ բան - դեռ ոչինչ 0
in------r me---------’--o-’ i________ m___ - v____ v___ i-c-’-v-r m-k- - v-c-’ v-k- --------------------------- inch’-vor meky - voch’ vok’
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? Ա-դ-ն ինչ--ր---ն կ--ե-լ---: Ա____ ի__ ո_ բ__ կ_____ ե__ Ա-դ-ն ի-չ ո- բ-ն կ-ր-՞- ե-: --------------------------- Արդեն ինչ որ բան կերե՞լ եք: 0
i-ch’--o- --ky - ----- vok’ i________ m___ - v____ v___ i-c-’-v-r m-k- - v-c-’ v-k- --------------------------- inch’-vor meky - voch’ vok’
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. Ո-,-դե--ես-ոչ-ն- չեմ կեր--: Ո__ դ__ ե_ ո____ չ__ կ_____ Ո-, դ-ռ ե- ո-ի-չ չ-մ կ-ր-լ- --------------------------- Ոչ, դեռ ես ոչինչ չեմ կերել: 0
In--’ v-----k-n --oc-’ v---i-a-st--h c-an-----՞- -e-’ I____ v__ m____ (_____ v____________ c__________ y___ I-c-’ v-r m-k-n (-o-h- v-k-i-a-s-e-h c-a-a-h-u-m y-k- ----------------------------------------------------- Inch’ vor mekin (voch’ vok’i)aystegh chanach’u՞m yek’
ಇನ್ನು ಯಾರಾದರು? ಇನ್ಯಾರು ಇಲ್ಲ. ո---շ- - -ւր-- ո---ք ո_____ – ո____ ո_ ո_ ո-ր-շ- – ո-ր-շ ո- ո- -------------------- ուրիշը – ուրիշ ոչ ոք 0
In-h---or-mekin--v---’--o--i)---tegh -h-n-c-’u-- y-k’ I____ v__ m____ (_____ v____________ c__________ y___ I-c-’ v-r m-k-n (-o-h- v-k-i-a-s-e-h c-a-a-h-u-m y-k- ----------------------------------------------------- Inch’ vor mekin (voch’ vok’i)aystegh chanach’u՞m yek’
ಇನ್ನೂ ಯಾರಿಗಾದರು ಕಾಫಿ ಬೇಕಾ? Ին------եկ- -ո--- ցան-ա--ւ՞մ-է: Ի__ ո_ մ___ ս____ ց_________ է_ Ի-չ ո- մ-կ- ս-ւ-ճ ց-ն-ա-ո-՞- է- ------------------------------- Ինչ որ մեկը սուրճ ցանկանու՞մ է: 0
Inc-- v---me--- (v---’ vok-i--y--e-- chan-c-’u՞m yek’ I____ v__ m____ (_____ v____________ c__________ y___ I-c-’ v-r m-k-n (-o-h- v-k-i-a-s-e-h c-a-a-h-u-m y-k- ----------------------------------------------------- Inch’ vor mekin (voch’ vok’i)aystegh chanach’u՞m yek’
ಇಲ್ಲ, ಯಾರಿಗೂ ಬೇಡ. Ո-- -չ ոք: Ո__ ո_ ո__ Ո-, ո- ո-: ---------- Ոչ, ոչ ոք: 0
Vo-----yes------gh ---h- m--i-v-ch’-vok--) ch’-em c---a-h’-m V_____ y__ a______ v____ m_________ v_____ c_____ c_________ V-c-’- y-s a-s-e-h v-c-’ m-k-(-o-h- v-k-i- c-’-e- c-a-a-h-u- ------------------------------------------------------------ Voch’, yes aystegh voch’ meki(voch’ vok’i) ch’yem chanach’um

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...