ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   hy բարդ ստորադասական 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [իննսունվեց]

96 [innsunvets’]

բարդ ստորադասական 3

bard storadasakan 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. Ե- -ե---մ -ե--ւ-- -ր--զ-րդ-----ը -նգո----: Ե_ վ__ ե_ կ______ ե__ զ_________ զ_____ է_ Ե- վ-ր ե- կ-ն-ւ-, ե-բ զ-ր-ո-ց-չ- զ-գ-ւ- է- ------------------------------------------ Ես վեր եմ կենում, երբ զարդուցիչը զնգում է: 0
b--- ---r---s--an 3 b___ s___________ 3 b-r- s-o-a-a-a-a- 3 ------------------- bard storadasakan 3
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. Ե- --գ---- եմ----բ-պ--ք-է-ս------: Ե_ հ______ ե__ ե__ պ___ է ս_______ Ե- հ-գ-ո-մ ե-, ե-բ պ-տ- է ս-վ-ր-մ- ---------------------------------- Ես հոգնում եմ, երբ պետք է սովորեմ: 0
b-r- s---ad-sak-n-3 b___ s___________ 3 b-r- s-o-a-a-a-a- 3 ------------------- bard storadasakan 3
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. Ե- --ա---եմ ա-խ-տ-լ,-եր--ե- --թ---ն տ---կա- --ռնամ: Ե_ կ_______ ա_______ ե__ ե_ վ______ տ______ դ______ Ե- կ-ա-ա-ե- ա-խ-տ-լ- ե-բ ե- վ-թ-ո-ն տ-ր-կ-ն դ-ռ-ա-: --------------------------------------------------- Ես կդադարեմ աշխատել, երբ ես վաթսուն տարեկան դառնամ: 0
Y---ve- --m -enum,-y-r- zar---------y-zngum-e Y__ v__ y__ k_____ y___ z____________ z____ e Y-s v-r y-m k-n-m- y-r- z-r-u-s-i-h-y z-g-m e --------------------------------------------- Yes ver yem kenum, yerb zarduts’ich’y zngum e
ಯಾವಾಗ ಫೋನ್ ಮಾಡುತ್ತೀರಾ? Ե՞ր- -ո---կ--նգահարեք: Ե___ Դ___ կ___________ Ե-ր- Դ-ւ- կ-ա-գ-հ-ր-ք- ---------------------- Ե՞րբ Դուք կզանգահարեք: 0
Y---v-- y-- -e-u---yerb z-r-ut---ch’y-zng---e Y__ v__ y__ k_____ y___ z____________ z____ e Y-s v-r y-m k-n-m- y-r- z-r-u-s-i-h-y z-g-m e --------------------------------------------- Yes ver yem kenum, yerb zarduts’ich’y zngum e
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. Ե-- ես--ա------ու-ե-ա-: Ե__ ե_ ժ______ ո_______ Ե-բ ե- ժ-մ-ն-կ ո-ն-ն-մ- ----------------------- Երբ ես ժամանակ ունենամ: 0
Y-- v-- --- ke--m,-y--- -ar---s----’y--n-um e Y__ v__ y__ k_____ y___ z____________ z____ e Y-s v-r y-m k-n-m- y-r- z-r-u-s-i-h-y z-g-m e --------------------------------------------- Yes ver yem kenum, yerb zarduts’ich’y zngum e
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ Ն- ---նգա---ի---ր---- ժ-մ--ա---ւն-ն-: Ն_ կ__________ ե__ ն_ ժ______ ո______ Ն- կ-ա-գ-հ-ր-, ե-բ ն- ժ-մ-ն-կ ո-ն-ն-: ------------------------------------- Նա կզանգահարի, երբ նա ժամանակ ունենա: 0
Y-s-----um-yem----rb---tk’---s-vor-m Y__ h_____ y___ y___ p____ e s______ Y-s h-g-u- y-m- y-r- p-t-’ e s-v-r-m ------------------------------------ Yes hognum yem, yerb petk’ e sovorem
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? Ին--ա՞ն-ե---շխատե-ու: Ի______ ե_ ա_________ Ի-չ-ա-ն ե- ա-խ-տ-լ-ւ- --------------------- Ինչքա՞ն եք աշխատելու: 0
Ye----g--- y--,-y--b-petk- ---ovor-m Y__ h_____ y___ y___ p____ e s______ Y-s h-g-u- y-m- y-r- p-t-’ e s-v-r-m ------------------------------------ Yes hognum yem, yerb petk’ e sovorem
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Ես -աշ-ատե-- ինչ-ա--որ-կ-րո-----: Ե_ կ________ ի_____ ո_ կ_________ Ե- կ-շ-ա-ե-, ի-չ-ա- ո- կ-ր-ղ-ն-մ- --------------------------------- Ես կաշխատեմ, ինչքան որ կարողանամ: 0
Yes -o--um ye-,----------- --s---r-m Y__ h_____ y___ y___ p____ e s______ Y-s h-g-u- y-m- y-r- p-t-’ e s-v-r-m ------------------------------------ Yes hognum yem, yerb petk’ e sovorem
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Ե--կա-խա--մ,--նչ-ա- որ-առ-ղջ լ-նե-: Ե_ կ________ ի_____ ո_ ա____ լ_____ Ե- կ-շ-ա-ե-, ի-չ-ա- ո- ա-ո-ջ լ-ն-մ- ----------------------------------- Ես կաշխատեմ, ինչքան որ առողջ լինեմ: 0
Ye- k-ad--em--sh-h-te-----rb-ye--va-’-u- -ar-k-- darr--m Y__ k_______ a_________ y___ y__ v______ t______ d______ Y-s k-a-a-e- a-h-h-t-l- y-r- y-s v-t-s-n t-r-k-n d-r-n-m -------------------------------------------------------- Yes kdadarem ashkhatel, yerb yes vat’sun tarekan darrnam
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. Ն- --կ-ղ-ո---պ-ռ--ծ ---շխ-տ-լու-փոխ--ե-: Ն_ ա________ պ_____ է ա________ փ_______ Ն- ա-կ-ղ-ո-մ պ-ռ-ա- է ա-խ-տ-լ-ւ փ-խ-ր-ն- ---------------------------------------- Նա անկողնում պառկած է աշխատելու փոխարեն: 0
Ye-----da--m--s--h-t-l, yer---e- va---un --r--------r--m Y__ k_______ a_________ y___ y__ v______ t______ d______ Y-s k-a-a-e- a-h-h-t-l- y-r- y-s v-t-s-n t-r-k-n d-r-n-m -------------------------------------------------------- Yes kdadarem ashkhatel, yerb yes vat’sun tarekan darrnam
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. Նա թերթ է --րդու- եփ-լ---փ-խա---: Ն_ թ___ է կ______ ե_____ փ_______ Ն- թ-ր- է կ-ր-ո-մ ե-ե-ո- փ-խ-ր-ն- --------------------------------- Նա թերթ է կարդում եփելու փոխարեն: 0
Y-- k-ad-r-m---h--a---- -erb -e- ------- --rek-- da-rn-m Y__ k_______ a_________ y___ y__ v______ t______ d______ Y-s k-a-a-e- a-h-h-t-l- y-r- y-s v-t-s-n t-r-k-n d-r-n-m -------------------------------------------------------- Yes kdadarem ashkhatel, yerb yes vat’sun tarekan darrnam
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. Նա--ա-----ւմ ն-տած-- տ-ւ--գ-ալու փոխա--ն: Ն_ պ________ ն____ է տ___ գ_____ փ_______ Ն- պ-ն-ո-ո-մ ն-տ-ծ է տ-ւ- գ-ա-ո- փ-խ-ր-ն- ----------------------------------------- Նա պանդոկում նստած է տուն գնալու փոխարեն: 0
Ye--- D-k-----ng---rek’ Y____ D___ k___________ Y-՞-b D-k- k-a-g-h-r-k- ----------------------- Ye՞rb Duk’ kzangaharek’
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. Ի-չ-ան-գի-եմ -- ա--տ-ղ --ապր--մ: Ի_____ գ____ ն_ ա_____ է ա______ Ի-չ-ա- գ-տ-մ ն- ա-ս-ե- է ա-ր-ւ-: -------------------------------- Ինչքան գիտեմ նա այստեղ է ապրում: 0
Ye՞rb--u---kz-n--h---k’ Y____ D___ k___________ Y-՞-b D-k- k-a-g-h-r-k- ----------------------- Ye՞rb Duk’ kzangaharek’
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. Ինչ-ան-գ-տեմ--ր- կինը ----նդ-է: Ի_____ գ____ ն__ կ___ հ_____ է_ Ի-չ-ա- գ-տ-մ ն-ա կ-ն- հ-վ-ն- է- ------------------------------- Ինչքան գիտեմ նրա կինը հիվանդ է: 0
Ye՞rb --k- kz--ga-a--k’ Y____ D___ k___________ Y-՞-b D-k- k-a-g-h-r-k- ----------------------- Ye՞rb Duk’ kzangaharek’
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. Ինչքան գիտե--նա ---ծ-----կ -: Ի_____ գ____ ն_ գ_________ է_ Ի-չ-ա- գ-տ-մ ն- գ-ր-ա-ո-ր- է- ----------------------------- Ինչքան գիտեմ նա գործազուրկ է: 0
Yerb-yes-zh-m-n---u--n-m Y___ y__ z_______ u_____ Y-r- y-s z-a-a-a- u-e-a- ------------------------ Yerb yes zhamanak unenam
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ե- ք-ա--------ցե-,-թե--է-ճ-տ--ա- կ--նեի: Ե_ ք___ է_ մ______ թ_ չ_ ճ______ կ______ Ե- ք-ա- է- մ-ա-ե-, թ- չ- ճ-տ-պ-հ կ-ի-ե-: ---------------------------------------- Ես քնած էի մնացել, թե չէ ճշտապահ կլինեի: 0
Y-r- -e--z-----a-----n-m Y___ y__ z_______ u_____ Y-r- y-s z-a-a-a- u-e-a- ------------------------ Yerb yes zhamanak unenam
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ես --տոբ-ւսից---շաց-------- -շտ---հ կլին--: Ե_ ա_________ ո______ թ_ չ_ ճ______ կ______ Ե- ա-տ-բ-ւ-ի- ո-շ-ց-, թ- չ- ճ-տ-պ-հ կ-ի-ե-: ------------------------------------------- Ես ավտոբուսից ուշացա, թե չէ ճշտապահ կլինեի: 0
Y--b --s-z-amanak u-enam Y___ y__ z_______ u_____ Y-r- y-s z-a-a-a- u-e-a- ------------------------ Yerb yes zhamanak unenam
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ես ճանապ--հ- --մ--տ-լ------է--շտ---հ--լ--ե-: Ե_ ճ________ չ__ գ____ թ_ չ_ ճ______ կ______ Ե- ճ-ն-պ-ր-ը չ-մ գ-ե-, թ- չ- ճ-տ-պ-հ կ-ի-ե-: -------------------------------------------- Ես ճանապարհը չեմ գտել, թե չէ ճշտապահ կլինեի: 0
N- k-ang----i,---r--na -ha----k---ena N_ k__________ y___ n_ z_______ u____ N- k-a-g-h-r-, y-r- n- z-a-a-a- u-e-a ------------------------------------- Na kzangahari, yerb na zhamanak unena

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.