ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   te సముచ్చయం 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [తొంభై ఆరు]

96 [Tombhai āru]

సముచ్చయం 3

Samuccayaṁ 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. అ--రం---గ-న---ం----నే-ు-ల-స్---ు అ__ మో__ వెం__ నే_ లే___ అ-ా-ం మ-గ-న వ-ం-న- న-న- ల-స-త-న- -------------------------------- అలారం మోగిన వెంటనే నేను లేస్తాను 0
Sa-ucc-ya--3 S_________ 3 S-m-c-a-a- 3 ------------ Samuccayaṁ 3
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. న--- -ద-వు-ో--ల---అన-క---నే---న- అ--స-ప-తాను నే_ చ______ అ____ నే_ అ_____ న-న- చ-ు-ు-ో-ా-న- అ-ు-ో-ా-ే న-న- అ-ి-ి-ో-ా-ు -------------------------------------------- నేను చదువుకోవాలని అనుకోగానే నేను అలిసిపోతాను 0
S-mu----a--3 S_________ 3 S-m-c-a-a- 3 ------------ Samuccayaṁ 3
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. నే-- ---క- రా-ా---న-ను ప-- -ేయ---మానే-్-ాను నే_ 6_ కి రా__ నే_ ప_ చే__ మా____ న-న- 6- క- ర-గ-న- న-న- ప-ి చ-య-ం మ-న-స-త-న- ------------------------------------------- నేను 60 కి రాగానే నేను పని చేయడం మానేస్తాను 0
A-ā--ṁ-mō--n--ve---nē ---- --s---u A_____ m_____ v______ n___ l______ A-ā-a- m-g-n- v-ṇ-a-ē n-n- l-s-ā-u ---------------------------------- Alāraṁ mōgina veṇṭanē nēnu lēstānu
ಯಾವಾಗ ಫೋನ್ ಮಾಡುತ್ತೀರಾ? మ-ర--ఎ-్-----క-ల్-/--ోన్ --స--ార-? మీ_ ఎ___ కా_ / ఫో_ చే____ మ-ర- ఎ-్-ు-ు క-ల- / ఫ-న- చ-స-త-ర-? ---------------------------------- మీరు ఎప్పుడు కాల్ / ఫోన్ చేస్తారు? 0
Alāraṁ----ina-veṇ-anē--ēnu-lē---nu A_____ m_____ v______ n___ l______ A-ā-a- m-g-n- v-ṇ-a-ē n-n- l-s-ā-u ---------------------------------- Alāraṁ mōgina veṇṭanē nēnu lēstānu
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. న--- త-రి- దొ----ానే నా_ తీ__ దొ____ న-క- త-ర-క ద-ర-ం-ా-ే -------------------- నాకు తీరిక దొరకంగానే 0
Alā--ṁ -ō------e-ṭ-nē n-n- lēstā-u A_____ m_____ v______ n___ l______ A-ā-a- m-g-n- v-ṇ-a-ē n-n- l-s-ā-u ---------------------------------- Alāraṁ mōgina veṇṭanē nēnu lēstānu
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ఆయన-- -ొంత -మయం---ర--గ--ే ఆయన కా-్ - -ో-------తా-ు ఆ___ కొం_ స__ దొ____ ఆ__ కా_ / ఫో_ చే___ ఆ-న-ి క-ం- స-య- ద-ర-ం-ా-ే ఆ-న క-ల- / ఫ-న- చ-స-త-ర- -------------------------------------------------- ఆయనకి కొంత సమయం దొరకంగానే ఆయన కాల్ / ఫోన్ చేస్తారు 0
Nēnu -a-uvu---āl-n- a---ōg--- n--u--li-i-ō--nu N___ c_____________ a________ n___ a__________ N-n- c-d-v-k-v-l-n- a-u-ō-ā-ē n-n- a-i-i-ō-ā-u ---------------------------------------------- Nēnu caduvukōvālani anukōgānē nēnu alisipōtānu
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? మీర---ం- స--ు---- -ేస-తా--? మీ_ ఎం_ సే_ ప_ చే____ మ-ర- ఎ-త స-ప- ప-ి చ-స-త-ర-? --------------------------- మీరు ఎంత సేపు పని చేస్తారు? 0
Nēn--cad-vu--v--ani anu-ōgā-- -ēnu -l--i--tānu N___ c_____________ a________ n___ a__________ N-n- c-d-v-k-v-l-n- a-u-ō-ā-ē n-n- a-i-i-ō-ā-u ---------------------------------------------- Nēnu caduvukōvālani anukōgānē nēnu alisipōtānu
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. న--- పని---య-లిగి-ం-వరకూ-న--ు ప-ి చేస----ు నే_ ప_ చే_________ నే_ ప_ చే___ న-న- ప-ి చ-య-ల-గ-న-త-ర-ూ న-న- ప-ి చ-స-త-న- ------------------------------------------ నేను పని చేయగలిగినంతవరకూ నేను పని చేస్తాను 0
N-n- -a--v-kōvā-----a-uk--ān- -ē-u-al--ipō---u N___ c_____________ a________ n___ a__________ N-n- c-d-v-k-v-l-n- a-u-ō-ā-ē n-n- a-i-i-ō-ā-u ---------------------------------------------- Nēnu caduvukōvālani anukōgānē nēnu alisipōtānu
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. న--ు ఆరో-్య--ా--న---త--క--న-న- పన- ---్త--ు నే_ ఆ____ ఉ______ నే_ ప_ చే___ న-న- ఆ-ో-్-ం-ా ఉ-్-ం-వ-క- న-న- ప-ి చ-స-త-న- ------------------------------------------- నేను ఆరోగ్యంగా ఉన్నంతవరకూ నేను పని చేస్తాను 0
N--u -0-k- rā--nē n-n- p--- cēy-ḍa- -ānē-t--u N___ 6_ k_ r_____ n___ p___ c______ m________ N-n- 6- k- r-g-n- n-n- p-n- c-y-ḍ-ṁ m-n-s-ā-u --------------------------------------------- Nēnu 60 ki rāgānē nēnu pani cēyaḍaṁ mānēstānu
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. ఆ-- పన------నికి-బద----మ-చంలో ప-ు-ుం---ు ఆ__ ప______ బ__ మం__ ప____ ఆ-న ప-ి-ే-డ-న-క- బ-ు-ు మ-చ-ల- ప-ు-ు-ట-ర- ---------------------------------------- ఆయన పనిచేయడానికి బదులు మంచంలో పడుకుంటారు 0
Nēn- 6-------gānē n----pa-i cē-aḍaṁ m-nēst-nu N___ 6_ k_ r_____ n___ p___ c______ m________ N-n- 6- k- r-g-n- n-n- p-n- c-y-ḍ-ṁ m-n-s-ā-u --------------------------------------------- Nēnu 60 ki rāgānē nēnu pani cēyaḍaṁ mānēstānu
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ఆ-ె వంటచ-యడానికి-బ-ులు--మ-చ-రప-్రం చ-ు--ంది ఆ_ వం______ బ__ స______ చ___ ఆ-ె వ-ట-ే-డ-న-క- బ-ు-ు స-ా-ా-ప-్-ం చ-ు-ు-ద- ------------------------------------------- ఆమె వంటచేయడానికి బదులు సమాచారపత్రం చదుతుంది 0
Nē-u--- ki ---ānē n--u -----cēy-ḍaṁ-mān-st-nu N___ 6_ k_ r_____ n___ p___ c______ m________ N-n- 6- k- r-g-n- n-n- p-n- c-y-ḍ-ṁ m-n-s-ā-u --------------------------------------------- Nēnu 60 ki rāgānē nēnu pani cēyaḍaṁ mānēstānu
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ఆ-న----ి-ి-వ-ళ్ళ-ాన----బదులు-బార్----- ఉ----రు ఆ__ ఇం__ వె_____ బ__ బా_ వ__ ఉ___ ఆ-న ఇ-ట-క- వ-ళ-ళ-ా-ి-ి బ-ు-ు బ-ర- వ-్- ఉ-్-ా-ు ---------------------------------------------- ఆయన ఇంటికి వెళ్ళడానికి బదులు బార్ వద్ద ఉన్నారు 0
Mī-u -p---u---l---h-n--ē-tā--? M___ e_____ k___ p___ c_______ M-r- e-p-ḍ- k-l- p-ō- c-s-ā-u- ------------------------------ Mīru eppuḍu kāl/ phōn cēstāru?
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. న--ు తె-ి----తవరక-- ఆయ---క--డ---వ-ి-్తు---ారు నా_ తె________ ఆ__ ఇ___ ని_______ న-క- త-ల-స-న-త-ర-ు- ఆ-న ఇ-్-డ న-వ-ి-్-ు-్-ా-ు --------------------------------------------- నాకు తెలిసినంతవరకు, ఆయన ఇక్కడ నివసిస్తున్నారు 0
M--u--p-u-u------phōn-cē-t---? M___ e_____ k___ p___ c_______ M-r- e-p-ḍ- k-l- p-ō- c-s-ā-u- ------------------------------ Mīru eppuḍu kāl/ phōn cēstāru?
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. న-క- తె-ి-ి---వ---- ఆ---భ-ర-య-జ--బ--ో-ఉ-్న-ి. నా_ తె________ ఆ__ భా__ జ___ ఉ____ న-క- త-ల-స-న-త-ర-ు- ఆ-న భ-ర-య జ-్-ు-ో ఉ-్-ద-. --------------------------------------------- నాకు తెలిసినంతవరకు, ఆయన భార్య జబ్బుతో ఉన్నది. 0
Mīru-e--uḍ----l-----n-cē--ā--? M___ e_____ k___ p___ c_______ M-r- e-p-ḍ- k-l- p-ō- c-s-ā-u- ------------------------------ Mīru eppuḍu kāl/ phōn cēstāru?
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. న--ు --లిసిన--వ--ు--ఆయన నిరు-్--గి. నా_ తె________ ఆ__ ని_____ న-క- త-ల-స-న-త-ర-ు- ఆ-న న-ర-ద-య-గ-. ----------------------------------- నాకు తెలిసినంతవరకు, ఆయన నిరుద్యోగి. 0
N--- -ī-i-a---r---ṅg-nē N___ t_____ d__________ N-k- t-r-k- d-r-k-ṅ-ā-ē ----------------------- Nāku tīrika dorakaṅgānē
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. న-న--స-య-ని---మ--చ- పడుకు----ను; ----ో-ే నే-ు స---ని-ి -ం---వ-డిని నే_ స____ మిం_ ప______ లే___ నే_ స____ ఉం_ వా__ న-న- స-య-న-క- మ-ం-ి ప-ు-ు-్-ా-ు- ల-క-ో-ే న-న- స-య-న-క- ఉ-డ- వ-డ-న- ------------------------------------------------------------------ నేను సమయానికి మించి పడుకున్నాను; లేకపోతే నేను సమయానికి ఉండే వాడిని 0
N-ku -ī---a ---a-aṅg-nē N___ t_____ d__________ N-k- t-r-k- d-r-k-ṅ-ā-ē ----------------------- Nāku tīrika dorakaṅgānē
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. నేను-బస్---్క--కప--ాను------ో-ే--ే-ు-స--ా-ికి---డే --డి-ి నే_ బ_ ఎ________ లే___ నే_ స____ ఉం_ వా__ న-న- బ-్ ఎ-్-ల-క-ో-ా-ు- ల-క-ో-ే న-న- స-య-న-క- ఉ-డ- వ-డ-న- --------------------------------------------------------- నేను బస్ ఎక్కలేకపోయాను; లేకపోతే నేను సమయానికి ఉండే వాడిని 0
Nā-u -īrik- d-ra-a--ānē N___ t_____ d__________ N-k- t-r-k- d-r-k-ṅ-ā-ē ----------------------- Nāku tīrika dorakaṅgānē
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. న-క--దోవ -----ంచల-ద- ----ను ------ో-ాను- లే--ో-- సమ-ాన-క- -ం---ాడిని నా_ దో_ క_____ / నే_ త______ లే___ స____ ఉం____ న-క- ద-వ క-ి-ి-చ-ే-ు / న-న- త-్-ి-ో-ా-ు- ల-క-ో-ే స-య-న-క- ఉ-డ-వ-డ-న- -------------------------------------------------------------------- నాకు దోవ కనిపించలేదు / నేను తప్పిపోయాను; లేకపోతే సమయానికి ఉండేవాడిని 0
Āy--ak------a--a-a----dor-ka-g-nē āy--a kā-/ ---n --s--ru Ā______ k____ s______ d__________ ā____ k___ p___ c______ Ā-a-a-i k-n-a s-m-y-ṁ d-r-k-ṅ-ā-ē ā-a-a k-l- p-ō- c-s-ā-u --------------------------------------------------------- Āyanaki konta samayaṁ dorakaṅgānē āyana kāl/ phōn cēstāru

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.