ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   te అనుమతించుట

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [డెబ్బై మూడు]

73 [Ḍebbai mūḍu]

అనుమతించుట

Anumatin̄cuṭa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? మీ---బ-డ--నడప-ానికి అ----ిం-బ---ద-? మీ_ బం_ న_____ అ________ మ-ర- బ-డ- న-ప-ా-ి-ి అ-ు-త-ం-బ-ి-ద-? ----------------------------------- మీరు బండీ నడపడానికి అనుమతించబడిందా? 0
An-m--i-̄cu-a A___________ A-u-a-i-̄-u-a ------------- Anumatin̄cuṭa
ನೀನು ಆಗಲೆ ಮದ್ಯ ಕುಡಿಯಬಹುದೆ? మీర- మ--య- -ే-ి----ని-- అ-ు--ించబడింద-? మీ_ మ__ సే_____ అ________ మ-ర- మ-్-ం స-వ-ం-డ-న-క- అ-ు-త-ం-బ-ి-ద-? --------------------------------------- మీరు మధ్యం సేవించడానికి అనుమతించబడిందా? 0
A-um----̄-uṭa A___________ A-u-a-i-̄-u-a ------------- Anumatin̄cuṭa
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? మీర- -ం----- విదే-ాల-- ----ళడ- -న-మత---బడిం--? మీ_ ఒం___ వి____ వె___ అ________ మ-ర- ఒ-ట-ి-ా వ-ద-శ-ల-ు వ-ళ-ళ-ం అ-ు-త-ం-బ-ి-ద-? ---------------------------------------------- మీరు ఒంటరిగా విదేశాలకు వెళ్ళడం అనుమతించబడిందా? 0
M-r---a--- naḍa-aḍā--k- anum--in̄ca--ḍin--? M___ b____ n___________ a_________________ M-r- b-ṇ-ī n-ḍ-p-ḍ-n-k- a-u-a-i-̄-a-a-i-d-? ------------------------------------------- Mīru baṇḍī naḍapaḍāniki anumatin̄cabaḍindā?
ಬಹುದು చ----్చు చే____ చ-య-చ-చ- -------- చేయవచ్చు 0
Mī-- ba----na------n-ki-anumati--c-b-ḍindā? M___ b____ n___________ a_________________ M-r- b-ṇ-ī n-ḍ-p-ḍ-n-k- a-u-a-i-̄-a-a-i-d-? ------------------------------------------- Mīru baṇḍī naḍapaḍāniki anumatin̄cabaḍindā?
ನಾವು ಇಲ್ಲಿ ಧೂಮಪಾನ ಮಾಡಬಹುದೆ? మేము-ఇ-్క- పొ----ర-గ-చ-చ-? మే_ ఇ___ పొ_ త్______ మ-మ- ఇ-్-డ ప-గ త-ర-గ-చ-చ-? -------------------------- మేము ఇక్కడ పొగ త్రాగవచ్చా? 0
M--u -aṇḍ- naḍa-a-ā-----a-um-t----ab------? M___ b____ n___________ a_________________ M-r- b-ṇ-ī n-ḍ-p-ḍ-n-k- a-u-a-i-̄-a-a-i-d-? ------------------------------------------- Mīru baṇḍī naḍapaḍāniki anumatin̄cabaḍindā?
ಇಲ್ಲಿ ಧೂಮಪಾನ ಮಾಡಬಹುದೆ? ఇ--కడ-ప-గ -్రా-వ--చా? ఇ___ పొ_ త్______ ఇ-్-డ ప-గ త-ర-గ-చ-చ-? --------------------- ఇక్కడ పొగ త్రాగవచ్చా? 0
M-ru-m---y-ṁ s-vi--c-ḍ-ni-i anu-ati--c-b-ḍ----? M___ m______ s____________ a_________________ M-r- m-d-y-ṁ s-v-n-c-ḍ-n-k- a-u-a-i-̄-a-a-i-d-? ----------------------------------------------- Mīru madhyaṁ sēvin̄caḍāniki anumatin̄cabaḍindā?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? క-ర--ిట--క-ర్డ---్------ె--ల-ం---చ్-ా? క్___ కా__ ద్__ చె_______ క-ర-డ-ట- క-ర-డ- ద-వ-ర- చ-ల-ల-ం-ా-చ-చ-? -------------------------------------- క్రెడిట్ కార్డ్ ద్వారా చెల్లించావచ్చా? 0
M-r- -a-h-aṁ -ēv--̄ca-ā-iki a--ma-in̄ca---in-ā? M___ m______ s____________ a_________________ M-r- m-d-y-ṁ s-v-n-c-ḍ-n-k- a-u-a-i-̄-a-a-i-d-? ----------------------------------------------- Mīru madhyaṁ sēvin̄caḍāniki anumatin̄cabaḍindā?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? చ-----్వ--- చెల్ల---ా--్--? చె_ ద్__ చె_______ చ-క- ద-వ-ర- చ-ల-ల-ం-ా-చ-చ-? --------------------------- చెక్ ద్వారా చెల్లించావచ్చా? 0
Mī---m-d-y-ṁ --vin---ḍ--iki-anu-ati--ca-a-i---? M___ m______ s____________ a_________________ M-r- m-d-y-ṁ s-v-n-c-ḍ-n-k- a-u-a-i-̄-a-a-i-d-? ----------------------------------------------- Mīru madhyaṁ sēvin̄caḍāniki anumatin̄cabaḍindā?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? క---ష--ద-వ--ా -ెల్---చావ-్--? క్__ ద్__ చె_______ క-య-ష- ద-వ-ర- చ-ల-ల-ం-ా-చ-చ-? ----------------------------- క్యాష్ ద్వారా చెల్లించావచ్చా? 0
Mīru o-ṭ-ri----i--śālak--veḷ----ṁ--n-m--i-̄cab-ḍ-ndā? M___ o_______ v_________ v_______ a_________________ M-r- o-ṭ-r-g- v-d-ś-l-k- v-ḷ-a-a- a-u-a-i-̄-a-a-i-d-? ----------------------------------------------------- Mīru oṇṭarigā vidēśālaku veḷḷaḍaṁ anumatin̄cabaḍindā?
ನಾನು ಒಮ್ಮೆ ಫೋನ್ ಮಾಡಬಹುದೆ? నేను-ఒ- -ాల్-చ---------ా? నే_ ఒ_ కా_ చే______ న-న- ఒ- క-ల- చ-స-క-వ-్-ా- ------------------------- నేను ఒక కాల్ చేసుకోవచ్చా? 0
Mīru-oṇ---ig---i-ē--la-- -e--------nu-at-n̄-----indā? M___ o_______ v_________ v_______ a_________________ M-r- o-ṭ-r-g- v-d-ś-l-k- v-ḷ-a-a- a-u-a-i-̄-a-a-i-d-? ----------------------------------------------------- Mīru oṇṭarigā vidēśālaku veḷḷaḍaṁ anumatin̄cabaḍindā?
ನಾನು ಒಂದು ಪ್ರಶ್ನೆ ಕೇಳಬಹುದೆ? న-----కటి అ-గవచ---? నే_ ఒ__ అ______ న-న- ఒ-ట- అ-గ-చ-చ-? ------------------- నేను ఒకటి అడగవచ్చా? 0
Mīr---ṇṭarig- v-dēśāl-k---e-ḷ-ḍa--a-um-ti-̄-ab-ḍ---ā? M___ o_______ v_________ v_______ a_________________ M-r- o-ṭ-r-g- v-d-ś-l-k- v-ḷ-a-a- a-u-a-i-̄-a-a-i-d-? ----------------------------------------------------- Mīru oṇṭarigā vidēśālaku veḷḷaḍaṁ anumatin̄cabaḍindā?
ನಾನು ಏನನ್ನಾದರು ಹೇಳಬಹುದೆ? న--ు--క-ి చ-ప---చ-చ-? నే_ ఒ__ చె______ న-న- ఒ-ట- చ-ప-ప-చ-చ-? --------------------- నేను ఒకటి చెప్పవచ్చా? 0
Cēyav-ccu C________ C-y-v-c-u --------- Cēyavaccu
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. అత--క- ప-ర--్ ల- ప--క-వడా--కి-అ--మ-----దు అ___ పా__ లో ప______ అ___ లే_ అ-న-క- ప-ర-క- ల- ప-ు-ో-డ-న-క- అ-ు-త- ల-ద- ----------------------------------------- అతనికి పార్క్ లో పడుకోవడానికి అనుమతి లేదు 0
C-y--ac-u C________ C-y-v-c-u --------- Cēyavaccu
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. అత---ి--ార్ లో------వ---ికి-అను-తి-లేదు అ___ కా_ లో ప______ అ___ లే_ అ-న-క- క-ర- ల- ప-ు-ో-డ-న-క- అ-ు-త- ల-ద- --------------------------------------- అతనికి కార్ లో పడుకోవడానికి అనుమతి లేదు 0
C-yav--cu C________ C-y-v-c-u --------- Cēyavaccu
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. అత---ి -్ర-న- --ట---్లో ---క--డా-ిక----ుమ----ే-ు అ___ ట్__ స్____ ప______ అ___ లే_ అ-న-క- ట-ర-న- స-ట-ష-్-ో ప-ు-ో-డ-న-క- అ-ు-త- ల-ద- ------------------------------------------------ అతనికి ట్రేన్ స్టేషన్లో పడుకోవడానికి అనుమతి లేదు 0
Mēm- -kk--- p--a--r--a--c--? M___ i_____ p___ t__________ M-m- i-k-ḍ- p-g- t-ā-a-a-c-? ---------------------------- Mēmu ikkaḍa poga trāgavaccā?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? మే-- --్కడ ---్-----చా? మే_ ఇ___ కూ______ మ-మ- ఇ-్-డ క-ర-చ-వ-్-ా- ----------------------- మేము ఇక్కడ కూర్చోవచ్చా? 0
Mē---ik-a-a -o---trāgava-c-? M___ i_____ p___ t__________ M-m- i-k-ḍ- p-g- t-ā-a-a-c-? ---------------------------- Mēmu ikkaḍa poga trāgavaccā?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? మ-కు---న- -ా-్-్ -స్త-ర-? మా_ మె_ కా__ ఇ____ మ-క- మ-న- క-ర-డ- ఇ-్-ా-ా- ------------------------- మాకు మెనూ కార్డ్ ఇస్తారా? 0
Mēmu-ikk--a-p--a---ā-av-cc-? M___ i_____ p___ t__________ M-m- i-k-ḍ- p-g- t-ā-a-a-c-? ---------------------------- Mēmu ikkaḍa poga trāgavaccā?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? మ-మ--వ--ివి--గా-చె-్--ంచవ-్--? మే_ వి____ చె_______ మ-మ- వ-డ-వ-డ-గ- చ-ల-ల-ం-వ-్-ా- ------------------------------ మేము విడివిడిగా చెల్లించవచ్చా? 0
I------p--a -r---vac--? I_____ p___ t__________ I-k-ḍ- p-g- t-ā-a-a-c-? ----------------------- Ikkaḍa poga trāgavaccā?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.