ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   te రెస్టారెంట్ వద్ద 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [ముప్పై ఒకటి]

31 [Muppai okaṭi]

రెస్టారెంట్ వద్ద 3

Resṭāreṇṭ vadda 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. న-క- ఒ--స---ర--ర- కా---ి నా_ ఒ_ స్____ కా__ న-క- ఒ- స-ట-ర-ట-్ క-వ-ల- ------------------------ నాకు ఒక స్టార్టర్ కావాలి 0
Resṭā-eṇṭ--adda 3 R________ v____ 3 R-s-ā-e-ṭ v-d-a 3 ----------------- Resṭāreṇṭ vadda 3
ನನಗೆ ಒಂದು ಕೋಸಂಬರಿ ಬೇಕು. నా-ు---ాడ---ా---ి నా_ స__ కా__ న-క- స-ా-్ క-వ-ల- ----------------- నాకు సలాడ్ కావాలి 0
Re-ṭ--eṇ- -a-da-3 R________ v____ 3 R-s-ā-e-ṭ v-d-a 3 ----------------- Resṭāreṇṭ vadda 3
ನನಗೆ ಒಂದು ಸೂಪ್ ಬೇಕು. న-క---క -ూ-్ ---ా-ి నా_ ఒ_ సూ_ కా__ న-క- ఒ- స-ప- క-వ-ల- ------------------- నాకు ఒక సూప్ కావాలి 0
N--u-o------rṭ-r k--āli N___ o__ s______ k_____ N-k- o-a s-ā-ṭ-r k-v-l- ----------------------- Nāku oka sṭārṭar kāvāli
ನನಗೆ ಒಂದು ಸಿಹಿತಿಂಡಿ ಬೇಕು. నాకు -క -ె--సర-ట్ క-వాలి నా_ ఒ_ డె____ కా__ న-క- ఒ- డ-స-స-్-్ క-వ-ల- ------------------------ నాకు ఒక డెస్సర్ట్ కావాలి 0
Nā-- o---s-ārṭa- kā-ā-i N___ o__ s______ k_____ N-k- o-a s-ā-ṭ-r k-v-l- ----------------------- Nāku oka sṭārṭar kāvāli
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. న-క- -ిప్--ేసిన క-రీమ్-తో ఉన్- ----క్ర--్-క-వా-ి నా_ వి_ చే__ క్__ తో ఉ__ ఐ_ క్__ కా__ న-క- వ-ప- చ-స-న క-ర-మ- త- ఉ-్- ఐ-్ క-ర-మ- క-వ-ల- ------------------------------------------------ నాకు విప్ చేసిన క్రీమ్ తో ఉన్న ఐస్ క్రీమ్ కావాలి 0
N-ku---a-s-ārṭ-r-k-v-li N___ o__ s______ k_____ N-k- o-a s-ā-ṭ-r k-v-l- ----------------------- Nāku oka sṭārṭar kāvāli
ನನಗೆ ಹಣ್ಣು ಅಥವಾ ಚೀಸ್ ಬೇಕು. న-క--క-న-ని-ప-్ళ- -ేదా చీ-్---వా-ి నా_ కొ__ ప__ లే_ చీ_ కా__ న-క- క-న-న- ప-్-ు ల-ద- చ-జ- క-వ-ల- ---------------------------------- నాకు కొన్ని పళ్ళు లేదా చీజ్ కావాలి 0
N-ku-s-lāḍ---v--i N___ s____ k_____ N-k- s-l-ḍ k-v-l- ----------------- Nāku salāḍ kāvāli
ನಾವು ಬೆಳಗಿನ ತಿಂಡಿ ತಿನ್ನಬೇಕು నా-ు--్-ేక----స్-్ --న--------ేయ-లన-----ి నా_ బ్__ ఫా__ తి___ / చే___ ఉం_ న-క- బ-ర-క- ఫ-స-ట- త-న-ల-ి / చ-య-ల-ి ఉ-ద- ----------------------------------------- నాకు బ్రేక్ ఫాస్ట్ తినాలని / చేయాలని ఉంది 0
Nā-u--------āvā-i N___ s____ k_____ N-k- s-l-ḍ k-v-l- ----------------- Nāku salāḍ kāvāli
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. న-కు --చ్ తి--------చ----ని ఉ-ది నా_ లం_ తి___ / చే___ ఉం_ న-క- ల-చ- త-న-ల-ి / చ-య-ల-ి ఉ-ద- -------------------------------- నాకు లంచ్ తినాలని / చేయాలని ఉంది 0
N-k--salāḍ ----li N___ s____ k_____ N-k- s-l-ḍ k-v-l- ----------------- Nāku salāḍ kāvāli
ನಾವು ರಾತ್ರಿ ಊಟ ಮಾಡುತ್ತೇವೆ. నాక--డి--న-్-తినాలని --చేయా-న--ఉ-ది నా_ డి___ తి___ / చే___ ఉం_ న-క- డ-న-న-్ త-న-ల-ి / చ-య-ల-ి ఉ-ద- ----------------------------------- నాకు డిన్నర్ తినాలని / చేయాలని ఉంది 0
N--- -k------kāvā-i N___ o__ s__ k_____ N-k- o-a s-p k-v-l- ------------------- Nāku oka sūp kāvāli
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? మ-క- -్రేక----స్-్--ో-ఏ-- కావాల-? మీ_ బ్__ ఫా__ లో ఏ_ కా___ మ-క- బ-ర-క- ఫ-స-ట- ల- ఏ-ి క-వ-ల-? --------------------------------- మీకు బ్రేక్ ఫాస్ట్ లో ఏమి కావాలి? 0
N--u-o-- s-- -āvā-i N___ o__ s__ k_____ N-k- o-a s-p k-v-l- ------------------- Nāku oka sūp kāvāli
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? జ--్--రి---తే-- -ో--య-రుచేసి- -ోల--్---వ-లి జా_ మ__ తే_ తో త_____ రో__ కా__ జ-మ- మ-ి-ు త-న- త- త-ా-ు-ే-ి- ర-ల-స- క-వ-ల- ------------------------------------------- జామ్ మరియు తేనె తో తయారుచేసిన రోల్స్ కావాలి 0
N-k- oka sū---ā--li N___ o__ s__ k_____ N-k- o-a s-p k-v-l- ------------------- Nāku oka sūp kāvāli
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? సా---- మరి-- చ--్-త--త----చే-ి- -ో-్-్--ా-ా-ా? సా__ మ__ చీ_ తో త_____ టో__ కా___ స-స-జ- మ-ి-ు చ-జ- త- త-ా-ు-ే-ి- ట-స-ట- క-వ-ల-? ---------------------------------------------- సాసేజ్ మరియు చీజ్ తో తయారుచేసిన టోస్ట్ కావాలా? 0
N-ku -k--ḍes-sar--kā---i N___ o__ ḍ_______ k_____ N-k- o-a ḍ-s-s-r- k-v-l- ------------------------ Nāku oka ḍes'sarṭ kāvāli
ಒಂದು ಬೇಯಿಸಿದ ಮೊಟ್ಟೆ? బాయి-్ చ-సిన --డ----కా-ాల-? బా__ చే__ గు__ కా___ బ-య-ల- చ-స-న గ-డ-డ- క-వ-ల-? --------------------------- బాయిల్ చేసిన గుడ్డు కావాలా? 0
Nā---v-p cē-ina-krī- -- --n--ais k-ī---āv--i N___ v__ c_____ k___ t_ u___ a__ k___ k_____ N-k- v-p c-s-n- k-ī- t- u-n- a-s k-ī- k-v-l- -------------------------------------------- Nāku vip cēsina krīm tō unna ais krīm kāvāli
ಒಂದು ಕರಿದ ಮೊಟ್ಟೆ? ఫ్రై--ే--న గుడ్-ు--ా--ల-? ఫ్_ చే__ గు__ కా___ ఫ-ర- చ-స-న గ-డ-డ- క-వ-ల-? ------------------------- ఫ్రై చేసిన గుడ్డు కావాలా? 0
N-ku-v-p cēs--a--rīm ---un-- -i- krī---āvā-i N___ v__ c_____ k___ t_ u___ a__ k___ k_____ N-k- v-p c-s-n- k-ī- t- u-n- a-s k-ī- k-v-l- -------------------------------------------- Nāku vip cēsina krīm tō unna ais krīm kāvāli
ಒಂದು ಆಮ್ಲೆಟ್? ఆ---ె-్-----లా? ఆ___ కా___ ఆ-్-ె-్ క-వ-ల-? --------------- ఆమ్లెట్ కావాలా? 0
Nā-- v-- -----a kr-m t--u-na---s -r-m k----i N___ v__ c_____ k___ t_ u___ a__ k___ k_____ N-k- v-p c-s-n- k-ī- t- u-n- a-s k-ī- k-v-l- -------------------------------------------- Nāku vip cēsina krīm tō unna ais krīm kāvāli
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. ఇ-క---క-్-ు---ర--ు-క---లి ఇం__ క__ పె__ కా__ ఇ-క-క క-్-ు ప-ర-గ- క-వ-ల- ------------------------- ఇంకొక కప్పు పెరుగు కావాలి 0
N-ku-k------a-ḷu l-dā cīj -ā-āli N___ k____ p____ l___ c__ k_____ N-k- k-n-i p-ḷ-u l-d- c-j k-v-l- -------------------------------- Nāku konni paḷḷu lēdā cīj kāvāli
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. అ--గ--క-ం-- --్-ు--రియ- -ిర-యా- ప------డా--వ-వ--ి అ__ కొం_ ఉ__ మ__ మి___ పొ_ కూ_ ఇ___ అ-ా-ే క-ం-ం ఉ-్-ు మ-ి-ు మ-ర-య-ల ప-డ- క-డ- ఇ-్-ం-ి ------------------------------------------------- అలాగే కొంచం ఉప్పు మరియు మిరియాల పొడి కూడా ఇవ్వండి 0
N--u kon-i -aḷḷ--l-d- --j-kāvāli N___ k____ p____ l___ c__ k_____ N-k- k-n-i p-ḷ-u l-d- c-j k-v-l- -------------------------------- Nāku konni paḷḷu lēdā cīj kāvāli
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. మరొ-్----ల--్ ---ి -ీళ్-ు-ఇవ-వం-ి మ___ గ్__ మం_ నీ__ ఇ___ మ-ొ-్- గ-ల-స- మ-చ- న-ళ-ళ- ఇ-్-ం-ి --------------------------------- మరొక్క గ్లాస్ మంచి నీళ్ళు ఇవ్వండి 0
Nā-- k--ni--a--- l--ā-c-j------i N___ k____ p____ l___ c__ k_____ N-k- k-n-i p-ḷ-u l-d- c-j k-v-l- -------------------------------- Nāku konni paḷḷu lēdā cīj kāvāli

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....