ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   te హోటల్ లో - ఆగమనం

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [ఇరవై ఏడు]

27 [Iravai ēḍu]

హోటల్ లో - ఆగమనం

Hōṭal lō - āgamanaṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? మీ -ద్ద ఒక-ఖా-ీ-గ-ి ఉ-ద-? మీ వ__ ఒ_ ఖా_ గ_ ఉం__ మ- వ-్- ఒ- ఖ-ళ- గ-ి ఉ-ద-? ------------------------- మీ వద్ద ఒక ఖాళీ గది ఉందా? 0
H-ṭa--lō - -----n-ṁ H____ l_ - ā_______ H-ṭ-l l- - ā-a-a-a- ------------------- Hōṭal lō - āgamanaṁ
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. న-ను----గద- ని--ు---గ- క-దు--చ-కు--న-ను నే_ ఒ_ గ_ ని ముం__ కు_______ న-న- ఒ- గ-ి న- మ-ం-ు-ా క-ద-ర-చ-క-న-న-న- --------------------------------------- నేను ఒక గది ని ముందుగా కుదుర్చుకున్నాను 0
Hōṭa---ō-----a---aṁ H____ l_ - ā_______ H-ṭ-l l- - ā-a-a-a- ------------------- Hōṭal lō - āgamanaṁ
ನನ್ನ ಹೆಸರು ಮಿಲ್ಲರ್. న- ప-రు---ల్ల-్ నా పే_ మి___ న- ప-ర- మ-ల-ల-్ --------------- నా పేరు మిల్లర్ 0
Mī-v---- --a khā-ī-g-di-u---? M_ v____ o__ k____ g___ u____ M- v-d-a o-a k-ā-ī g-d- u-d-? ----------------------------- Mī vadda oka khāḷī gadi undā?
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. న--ు ఒ----ం-ల- -----ా--లి నా_ ఒ_ సిం__ గ_ కా__ న-క- ఒ- స-ం-ల- గ-ి క-వ-ల- ------------------------- నాకు ఒక సింగల్ గది కావాలి 0
M- -a-da -k--k-----g--- u-dā? M_ v____ o__ k____ g___ u____ M- v-d-a o-a k-ā-ī g-d- u-d-? ----------------------------- Mī vadda oka khāḷī gadi undā?
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. న-కు--క-డబ-- --మ- --వా-ి నా_ ఒ_ డ__ రూ_ కా__ న-క- ఒ- డ-ల- ర-మ- క-వ-ల- ------------------------ నాకు ఒక డబల్ రూమ్ కావాలి 0
Mī---dda --- -h-ḷī g--i undā? M_ v____ o__ k____ g___ u____ M- v-d-a o-a k-ā-ī g-d- u-d-? ----------------------------- Mī vadda oka khāḷī gadi undā?
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ఒక-రాత-ర-క- గద--ి ఎ---పడ--ుం--? ఒ_ రా___ గ__ ఎం_ ప____ ఒ- ర-త-ర-క- గ-ి-ి ఎ-త ప-ు-ు-ద-? ------------------------------- ఒక రాత్రికి గదికి ఎంత పడుతుంది? 0
N-nu-----g--i -i--un-ugā -ud--c-ku-n--u N___ o__ g___ n_ m______ k_____________ N-n- o-a g-d- n- m-n-u-ā k-d-r-u-u-n-n- --------------------------------------- Nēnu oka gadi ni mundugā kudurcukunnānu
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. న--- స్నానాల--ి-----ు---ఉన్- -క గద- --వాలి నా_ స్_________ ఉ__ ఒ_ గ_ కా__ న-క- స-న-న-ల-ద-త-ప-ట-గ- ఉ-్- ఒ- గ-ి క-వ-ల- ------------------------------------------ నాకు స్నానాలగదితోపాటుగా ఉన్న ఒక గది కావాలి 0
N--u --a-gad- -i-mu-du----u--r-uku--ā-u N___ o__ g___ n_ m______ k_____________ N-n- o-a g-d- n- m-n-u-ā k-d-r-u-u-n-n- --------------------------------------- Nēnu oka gadi ni mundugā kudurcukunnānu
ನನಗೆ ಶವರ್ ಇರುವ ಕೋಣೆ ಬೇಕು. నా-ు-ష--- ఉ-్--ఒక---ి --వాలి నా_ ష__ ఉ__ ఒ_ గ_ కా__ న-క- ష-ర- ఉ-్- ఒ- గ-ి క-వ-ల- ---------------------------- నాకు షవర్ ఉన్న ఒక గది కావాలి 0
N--u ------di -- ----u-ā kudu--ukunn--u N___ o__ g___ n_ m______ k_____________ N-n- o-a g-d- n- m-n-u-ā k-d-r-u-u-n-n- --------------------------------------- Nēnu oka gadi ni mundugā kudurcukunnānu
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? నేన- గ-ిన- --డ----? నే_ గ__ చూ____ న-న- గ-ి-ి చ-డ-్-ా- ------------------- నేను గదిని చూడచ్చా? 0
N- -ēru---llar N_ p___ m_____ N- p-r- m-l-a- -------------- Nā pēru millar
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ఇక్---గ్-ార--ీ ఉ-దా? ఇ___ గ్___ ఉం__ ఇ-్-డ గ-య-ర-జ- ఉ-ద-? -------------------- ఇక్కడ గ్యారేజీ ఉందా? 0
Nā -ēru -illar N_ p___ m_____ N- p-r- m-l-a- -------------- Nā pēru millar
ಇಲ್ಲಿ ಒಂದು ತಿಜೋರಿ ಇದೆಯೆ? ఇక్-- -నపెట్ట- --దా? ఇ___ ఇ____ ఉం__ ఇ-్-డ ఇ-ప-ట-ట- ఉ-ద-? -------------------- ఇక్కడ ఇనపెట్టె ఉందా? 0
Nā --ru---llar N_ p___ m_____ N- p-r- m-l-a- -------------- Nā pēru millar
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ఇక్కడ ఫ్-ా-్-- మె-ీన- ----? ఇ___ ఫ్___ మె__ ఉం__ ఇ-్-డ ఫ-య-క-స- మ-ష-న- ఉ-ద-? --------------------------- ఇక్కడ ఫ్యాక్స్ మెషీన్ ఉందా? 0
Nāku-o-- -iṅgal ga---kā---i N___ o__ s_____ g___ k_____ N-k- o-a s-ṅ-a- g-d- k-v-l- --------------------------- Nāku oka siṅgal gadi kāvāli
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. స--,---న- -దిన---ే----ం---ు స__ నే_ గ__ తే____ స-ె- న-న- గ-ి-ి త-స-క-ం-ా-ు --------------------------- సరె, నేను గదిని తేసుకుంటాను 0
Nāku---a -i---l --di--āv--i N___ o__ s_____ g___ k_____ N-k- o-a s-ṅ-a- g-d- k-v-l- --------------------------- Nāku oka siṅgal gadi kāvāli
ಬೀಗದಕೈಗಳನ್ನು ತೆಗೆದುಕೊಳ್ಳಿ. తాళ-లు----------నా-ి తా__ ఇ___ ఉ___ త-ళ-ల- ఇ-్-డ ఉ-్-ా-ి -------------------- తాళాలు ఇక్కడ ఉన్నాయి 0
Nāk--o-- s--gal ---- kā---i N___ o__ s_____ g___ k_____ N-k- o-a s-ṅ-a- g-d- k-v-l- --------------------------- Nāku oka siṅgal gadi kāvāli
ಇಲ್ಲಿ ನನ್ನ ಪೆಟ್ಟಿಗೆಗಳಿವೆ. నా ---ాను---్క- ---ి నా సా__ ఇ___ ఉం_ న- స-మ-న- ఇ-్-డ ఉ-ద- -------------------- నా సామాను ఇక్కడ ఉంది 0
Nā-- oka ḍ--a--rū- -ā-ā-i N___ o__ ḍ____ r__ k_____ N-k- o-a ḍ-b-l r-m k-v-l- ------------------------- Nāku oka ḍabal rūm kāvāli
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? మీ-ు-- సమయానిక---్రే-్ ఫ-స-ట్--స-తార-? మీ_ ఏ స____ బ్__ ఫా__ ఇ____ మ-ర- ఏ స-య-న-క- బ-ర-క- ఫ-స-ట- ఇ-్-ా-ు- -------------------------------------- మీరు ఏ సమయానికి బ్రేక్ ఫాస్ట్ ఇస్తారు? 0
N-ku---- ḍa--l --- kāv--i N___ o__ ḍ____ r__ k_____ N-k- o-a ḍ-b-l r-m k-v-l- ------------------------- Nāku oka ḍabal rūm kāvāli
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? మ--ు-----య-న-క----చ్-----ా-ు? మీ_ ఏ స____ లం_ ఇ____ మ-ర- ఏ స-య-న-క- ల-చ- ఇ-్-ా-ు- ----------------------------- మీరు ఏ సమయానికి లంచ్ ఇస్తారు? 0
Nāk- o-a ----- -ū- k--ā-i N___ o__ ḍ____ r__ k_____ N-k- o-a ḍ-b-l r-m k-v-l- ------------------------- Nāku oka ḍabal rūm kāvāli
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? మీరు ఏ--మయా--కి డి-్--్---్--రు? మీ_ ఏ స____ డి___ ఇ____ మ-ర- ఏ స-య-న-క- డ-న-న-్ ఇ-్-ా-ు- -------------------------------- మీరు ఏ సమయానికి డిన్నర్ ఇస్తారు? 0
O---r-tri-- g--iki e-t--p-ḍ-t-n--? O__ r______ g_____ e___ p_________ O-a r-t-i-i g-d-k- e-t- p-ḍ-t-n-i- ---------------------------------- Oka rātriki gadiki enta paḍutundi?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.