ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   bn হোটেলে – আগমন

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

২৭ [সাতাশ]

27 [sātāśa]

হোটেলে – আগমন

hōṭēlē – āgamana

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? আপ----ক-ছে-খ-ল- ক-মরা-আ--? আ___ কা_ খা_ কা__ আ__ আ-ন-র ক-ছ- খ-ল- ক-ম-া আ-ে- -------------------------- আপনার কাছে খালি কামরা আছে? 0
hō-ē-- –------na h_____ – ā______ h-ṭ-l- – ā-a-a-a ---------------- hōṭēlē – āgamana
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. আমি --ট- ক-ম-- --র-্ষ-ত-(--ক)-কর----খে-ি ৷ আ_ এ__ কা__ সং____ (___ ক_ রে__ ৷ আ-ি এ-ট- ক-ম-া স-র-্-ি- (-ু-) ক-ে র-খ-ছ- ৷ ------------------------------------------ আমি একটা কামরা সংরক্ষিত (বুক) করে রেখেছি ৷ 0
h-ṭ--- ----ama-a h_____ – ā______ h-ṭ-l- – ā-a-a-a ---------------- hōṭēlē – āgamana
ನನ್ನ ಹೆಸರು ಮಿಲ್ಲರ್. আ------ম-ম-ল-র-৷ আ__ না_ মি__ ৷ আ-া- ন-ম ম-ল-র ৷ ---------------- আমার নাম মিলার ৷ 0
ā-a-----kāch- khā-i-kām------hē? ā______ k____ k____ k_____ ā____ ā-a-ā-a k-c-ē k-ā-i k-m-r- ā-h-? -------------------------------- āpanāra kāchē khāli kāmarā āchē?
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. আমা- ------ -ন্য-এ-টা-----া চাই ৷ আ__ এ____ জ__ এ__ কা__ চা_ ৷ আ-া- এ-জ-ে- জ-্- এ-ট- ক-ম-া চ-ই ৷ --------------------------------- আমার একজনের জন্য একটা কামরা চাই ৷ 0
āp---ra-kā--ē-k--l--kā-ar- ā---? ā______ k____ k____ k_____ ā____ ā-a-ā-a k-c-ē k-ā-i k-m-r- ā-h-? -------------------------------- āpanāra kāchē khāli kāmarā āchē?
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. আমা--দু--ের জন্---কট--কা--- চাই-৷ আ__ দু___ জ__ এ__ কা__ চা_ ৷ আ-া- দ-জ-ে- জ-্- এ-ট- ক-ম-া চ-ই ৷ --------------------------------- আমার দুজনের জন্য একটা কামরা চাই ৷ 0
āpanā-a-kāc-- -hāli k-------c-ē? ā______ k____ k____ k_____ ā____ ā-a-ā-a k-c-ē k-ā-i k-m-r- ā-h-? -------------------------------- āpanāra kāchē khāli kāmarā āchē?
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? এ- --তের--ন------র ----া কত? এ_ রা__ জ__ ঘ__ ভা_ ক__ এ- র-ত-র জ-্- ঘ-ে- ভ-ড-া ক-? ---------------------------- এক রাতের জন্য ঘরের ভাড়া কত? 0
Ām-----ṭā --m--ā sa--a-ṣ-ta--buka) k--ē r---ēc-i Ā__ ē____ k_____ s_________ (_____ k___ r_______ Ā-i ē-a-ā k-m-r- s-n-a-ṣ-t- (-u-a- k-r- r-k-ē-h- ------------------------------------------------ Āmi ēkaṭā kāmarā sanrakṣita (buka) karē rēkhēchi
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. আমি -্--নে- -র----- -কটা ক---া -াই ৷ আ_ স্___ ঘ_ স__ এ__ কা__ চা_ ৷ আ-ি স-ন-ন-র ঘ- স-ে- এ-ট- ক-ম-া চ-ই ৷ ------------------------------------ আমি স্নানের ঘর সমেত একটা কামরা চাই ৷ 0
Ā-- -ka-- k--ar- san-akṣ-ta -bu--)---r---ēk-ēc-i Ā__ ē____ k_____ s_________ (_____ k___ r_______ Ā-i ē-a-ā k-m-r- s-n-a-ṣ-t- (-u-a- k-r- r-k-ē-h- ------------------------------------------------ Āmi ēkaṭā kāmarā sanrakṣita (buka) karē rēkhēchi
ನನಗೆ ಶವರ್ ಇರುವ ಕೋಣೆ ಬೇಕು. আম--শা-য়ার-যু-্- --ট--ক-ম-- চা- ৷ আ_ শা___ যু__ এ__ কা__ চা_ ৷ আ-ি শ-ও-া- য-ক-ত এ-ট- ক-ম-া চ-ই ৷ --------------------------------- আমি শাওয়ার যুক্ত একটা কামরা চাই ৷ 0
Ā-- --a-ā-kā-----sa---k--t---bu-a) -arē---khēc-i Ā__ ē____ k_____ s_________ (_____ k___ r_______ Ā-i ē-a-ā k-m-r- s-n-a-ṣ-t- (-u-a- k-r- r-k-ē-h- ------------------------------------------------ Āmi ēkaṭā kāmarā sanrakṣita (buka) karē rēkhēchi
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? আ-- ------রা-া---খত---ার-? আ_ কি কা___ দে__ পা__ আ-ি ক- ক-ম-া-া দ-খ-ে প-র-? -------------------------- আমি কি কামরাটা দেখতে পারি? 0
ā---a -----m-l-ra ā____ n___ m_____ ā-ā-a n-m- m-l-r- ----------------- āmāra nāma milāra
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? এ-ান--কি ----রে- আ--? এ__ কি গ্___ আ__ এ-া-ে ক- গ-য-র-জ আ-ে- --------------------- এখানে কি গ্যারেজ আছে? 0
ā-ā---n--a m-l--a ā____ n___ m_____ ā-ā-a n-m- m-l-r- ----------------- āmāra nāma milāra
ಇಲ್ಲಿ ಒಂದು ತಿಜೋರಿ ಇದೆಯೆ? এ---ে-কি -ি---ুক ---? এ__ কি সি___ আ__ এ-া-ে ক- স-ন-দ-ক আ-ে- --------------------- এখানে কি সিন্দুক আছে? 0
ā-ā-a--ā-a ---ā-a ā____ n___ m_____ ā-ā-a n-m- m-l-r- ----------------- āmāra nāma milāra
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? এ-া-ে--ি--্যাক---মে-িন----? এ__ কি ফ্___ মে__ আ__ এ-া-ে ক- ফ-য-ক-স ম-শ-ন আ-ে- --------------------------- এখানে কি ফ্যাক্স মেশিন আছে? 0
āmā-----aj-nēr----n----ēka---kā-----cā-i ā____ ē________ j_____ ē____ k_____ c___ ā-ā-a ē-a-a-ē-a j-n-y- ē-a-ā k-m-r- c-'- ---------------------------------------- āmāra ēkajanēra jan'ya ēkaṭā kāmarā cā'i
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ঠি- ---- -ম- কা-রা-া---- ৷ ঠি_ আ__ আ_ কা___ নে_ ৷ ঠ-ক আ-ে- আ-ি ক-ম-া-া ন-ব ৷ -------------------------- ঠিক আছে, আমি কামরাটা নেব ৷ 0
ā--ra---ja-ēr- jan'-a-ē-aṭā----arā-c-'i ā____ d_______ j_____ ē____ k_____ c___ ā-ā-a d-j-n-r- j-n-y- ē-a-ā k-m-r- c-'- --------------------------------------- āmāra dujanēra jan'ya ēkaṭā kāmarā cā'i
ಬೀಗದಕೈಗಳನ್ನು ತೆಗೆದುಕೊಳ್ಳಿ. এ--য---া--গ-লো ৷ এ_ যে চা___ ৷ এ- য- চ-ব-গ-ল- ৷ ---------------- এই যে চাবিগুলো ৷ 0
ēk--r--ē-- j---y--g-ar-ra bhāṛā k---? ē__ r_____ j_____ g______ b____ k____ ē-a r-t-r- j-n-y- g-a-ē-a b-ā-ā k-t-? ------------------------------------- ēka rātēra jan'ya gharēra bhāṛā kata?
ಇಲ್ಲಿ ನನ್ನ ಪೆಟ್ಟಿಗೆಗಳಿವೆ. এ---ম-র-জিনিষপত---- জ-ন-সপত-র৤ এ_ আ__ জি_____ / জি______ এ- আ-া- জ-ন-ষ-ত-র / জ-ন-স-ত-র- ------------------------------ এই আমার জিনিষপত্র / জিনিসপত্র৤ 0
Ā-- sn---r- -hara-s------ēk-ṭā kāmarā--ā'i Ā__ s______ g____ s_____ ē____ k_____ c___ Ā-i s-ā-ē-a g-a-a s-m-t- ē-a-ā k-m-r- c-'- ------------------------------------------ Āmi snānēra ghara samēta ēkaṭā kāmarā cā'i
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? আপ-ি--খ---ল-া--র / -াশতা----েন? আ__ ক__ জ____ / না__ দে___ আ-ন- ক-ন জ-খ-ব-র / ন-শ-া দ-ব-ন- ------------------------------- আপনি কখন জলখাবার / নাশতা দেবেন? 0
ā---ś-'-ẏār- y-k-- -k-ṭ----mar- c--i ā__ ś_______ y____ ē____ k_____ c___ ā-i ś-'-ẏ-r- y-k-a ē-a-ā k-m-r- c-'- ------------------------------------ āmi śā'ōẏāra yukta ēkaṭā kāmarā cā'i
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? আ-ন- -খন দুপ-রে- খাব-- দে-েন? আ__ ক__ দু___ খা__ দে___ আ-ন- ক-ন দ-প-র-র খ-ব-র দ-ব-ন- ----------------------------- আপনি কখন দুপুরের খাবার দেবেন? 0
ā-- -- -ām-rāṭ- dē----ē pā-i? ā__ k_ k_______ d______ p____ ā-i k- k-m-r-ṭ- d-k-a-ē p-r-? ----------------------------- āmi ki kāmarāṭā dēkhatē pāri?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? আপনি -খ- রা-ের---ব-- -----? আ__ ক__ রা__ খা__ দে___ আ-ন- ক-ন র-ত-র খ-ব-র দ-ব-ন- --------------------------- আপনি কখন রাতের খাবার দেবেন? 0
ā-- -- k-m----- -ēkha-ē---ri? ā__ k_ k_______ d______ p____ ā-i k- k-m-r-ṭ- d-k-a-ē p-r-? ----------------------------- āmi ki kāmarāṭā dēkhatē pāri?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.