ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   bn বিভিন্ন দেশ এবং ভাষা

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

৫ [পাঁচ]

5 [pām̐ca]

বিভিন্ন দেশ এবং ভাষা

bibhinna dēśa ēbaṁ bhāṣā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. জন -ন্ড- -ে-ে-এ-ে---৷ জ_ ল___ থে_ এ__ ৷ জ- ল-্-ন থ-ক- এ-ে-ে ৷ --------------------- জন লন্ডন থেকে এসেছে ৷ 0
j-na---n--n- --ē----sē--ē j___ l______ t____ ē_____ j-n- l-n-a-a t-ē-ē ē-ē-h- ------------------------- jana lanḍana thēkē ēsēchē
ಲಂಡನ್ ಇಂಗ್ಲೆಂಡಿನಲ್ಲಿದೆ. ল---- গ্------র--েনে --স্-ি--৷ ল___ গ্__ ব্___ অ____ ৷ ল-্-ন গ-র-ট ব-র-ট-ন- অ-স-থ-ত ৷ ------------------------------ লন্ডন গ্রেট ব্রিটেনে অবস্থিত ৷ 0
lan-a-a-gr-ṭ- bri-ēnē ---st-i-a l______ g____ b______ a________ l-n-a-a g-ē-a b-i-ē-ē a-a-t-i-a ------------------------------- lanḍana grēṭa briṭēnē abasthita
ಅವನು ಇಂಗ್ಲಿಷ್ ಮಾತನಾಡುತ್ತಾನೆ. সে -ও) ----জী-ে-কথ- ব-ে ৷ সে (__ ইং___ ক_ ব_ ৷ স- (-) ই-র-জ-ত- ক-া ব-ে ৷ ------------------------- সে (ও) ইংরেজীতে কথা বলে ৷ 0
sē --) i-rē-ītē k---- --lē s_ (__ i_______ k____ b___ s- (-) i-r-j-t- k-t-ā b-l- -------------------------- sē (ō) inrējītē kathā balē
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. ম--িয়---াদ্-িদ-থেক--এসেছে-৷ মা__ মা___ থে_ এ__ ৷ ম-র-য়- ম-দ-র-দ থ-ক- এ-ে-ে ৷ --------------------------- মারিয়া মাদ্রিদ থেকে এসেছে ৷ 0
m-ri-ā-mā-r-----hē-ē -s-chē m_____ m______ t____ ē_____ m-r-ẏ- m-d-i-a t-ē-ē ē-ē-h- --------------------------- māriẏā mādrida thēkē ēsēchē
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ মাদ্রিদ-স্পে------্----৷ মা___ স্__ অ____ ৷ ম-দ-র-দ স-প-ন- অ-স-থ-ত ৷ ------------------------ মাদ্রিদ স্পেনে অবস্থিত ৷ 0
m-dr--a--pēnē---a-thi-a m______ s____ a________ m-d-i-a s-ē-ē a-a-t-i-a ----------------------- mādrida spēnē abasthita
ಅವಳು ಸ್ಪಾನಿಷ್ ಮಾತನಾಡುತ್ತಾಳೆ. ও------া-ি---াষ- ব-- ৷ ও স্____ ভা_ ব_ ৷ ও স-প-য-ন-শ ভ-ষ- ব-ে ৷ ---------------------- ও স্প্যানিশ ভাষা বলে ৷ 0
ō--p---i-a--h--ā --lē ō s_______ b____ b___ ō s-y-n-ś- b-ā-ā b-l- --------------------- ō spyāniśa bhāṣā balē
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. প-ট-র-----ম---থা--ার--িন---কে-এস--ে-৷ পি__ এ_ মা__ বা___ থে_ এ__ ৷ প-ট-র এ-ং ম-র-থ- ব-র-ল-ন থ-ক- এ-ে-ে ৷ ------------------------------------- পিটার এবং মার্থা বার্লিন থেকে এসেছে ৷ 0
pi--r- ē--ṁ -ār-h- b-----a---ēkē -s---ē p_____ ē___ m_____ b______ t____ ē_____ p-ṭ-r- ē-a- m-r-h- b-r-i-a t-ē-ē ē-ē-h- --------------------------------------- piṭāra ēbaṁ mārthā bārlina thēkē ēsēchē
ಬರ್ಲೀನ್ ಜರ್ಮನಿಯಲ್ಲಿದೆ. বা-্লিন--ার্-া-ীত- অবস্থিত ৷ বা___ জা____ অ____ ৷ ব-র-ল-ন জ-র-ম-ন-ত- অ-স-থ-ত ৷ ---------------------------- বার্লিন জার্মানীতে অবস্থিত ৷ 0
b-r-in- -ā--ā-ī-ē ab-s--ita b______ j________ a________ b-r-i-a j-r-ā-ī-ē a-a-t-i-a --------------------------- bārlina jārmānītē abasthita
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? তো--া দ---ে- -ি--ার্-----ল? তো__ দু___ কি জা___ ব__ ত-ম-া দ-জ-ে- ক- জ-র-ম-ন ব-? --------------------------- তোমরা দুজনেই কি জার্মান বল? 0
t-ma-ā--uja-ē'i----j-r--n- --la? t_____ d_______ k_ j______ b____ t-m-r- d-j-n-'- k- j-r-ā-a b-l-? -------------------------------- tōmarā dujanē'i ki jārmāna bala?
ಲಂಡನ್ ಒಂದು ರಾಜಧಾನಿ. ল-্-- এক-- র----ন--৷ ল___ এ__ রা___ ৷ ল-্-ন এ-ট- র-জ-া-ী ৷ -------------------- লণ্ডন একটি রাজধানী ৷ 0
La-ḍan--ēk-ṭ--r--a-h--ī L______ ē____ r________ L-ṇ-a-a ē-a-i r-j-d-ā-ī ----------------------- Laṇḍana ēkaṭi rājadhānī
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. ম--্--দ--বং-বা-্--নও-রাজধ-নী ৷ মা___ এ_ বা____ রা___ ৷ ম-দ-র-দ এ-ং ব-র-ল-ন- র-জ-া-ী ৷ ------------------------------ মাদ্রিদ এবং বার্লিনও রাজধানী ৷ 0
m-d--da --a---ār--n-'ō-rājadh-nī m______ ē___ b________ r________ m-d-i-a ē-a- b-r-i-a-ō r-j-d-ā-ī -------------------------------- mādrida ēbaṁ bārlina'ō rājadhānī
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. রা--া---ু----ড়-এব- --ল-হল---্ণ--য় ৷ রা_____ ব_ এ_ কো______ হ_ ৷ র-জ-া-ী-ু-ো ব-় এ-ং ক-ল-হ-প-র-ণ হ- ৷ ------------------------------------ রাজধানীগুলো বড় এবং কোলাহলপূর্ণ হয় ৷ 0
r---d--n-g--ō-ba-- -----kō-āha---ūrṇa -aẏa r____________ b___ ē___ k____________ h___ r-j-d-ā-ī-u-ō b-ṛ- ē-a- k-l-h-l-p-r-a h-ẏ- ------------------------------------------ rājadhānīgulō baṛa ēbaṁ kōlāhalapūrṇa haẏa
ಫ್ರಾನ್ಸ್ ಯುರೋಪ್ ನಲ್ಲಿದೆ. ফ----্- ------ অব------৷ ফ্___ ই___ অ____ ৷ ফ-র-ন-স ই-র-প- অ-স-থ-ত ৷ ------------------------ ফ্রান্স ইউরোপে অবস্থিত ৷ 0
p---ns- i'urō-ē ab-s----a p______ i______ a________ p-r-n-a i-u-ō-ē a-a-t-i-a ------------------------- phrānsa i'urōpē abasthita
ಈಜಿಪ್ಟ್ ಆಫ್ರಿಕಾದಲ್ಲಿದೆ. ম--র -ফ্-ি-------্-ি--৷ মি__ আ____ অ____ ৷ ম-শ- আ-্-ি-া- অ-স-থ-ত ৷ ----------------------- মিশর আফ্রিকায় অবস্থিত ৷ 0
m---ra-ā---ikāẏa --as--ita m_____ ā________ a________ m-ś-r- ā-h-i-ā-a a-a-t-i-a -------------------------- miśara āphrikāẏa abasthita
ಜಪಾನ್ ಏಷಿಯಾದಲ್ಲಿದೆ. জ---- এশ--া- -বস---- ৷ জা__ এ___ অ____ ৷ জ-প-ন এ-ি-া- অ-স-থ-ত ৷ ---------------------- জাপান এশিয়ায় অবস্থিত ৷ 0
j---na ------a --a-----a j_____ ē______ a________ j-p-n- ē-i-ā-a a-a-t-i-a ------------------------ jāpāna ēśiẏāẏa abasthita
ಕೆನಡಾ ಉತ್ತರ ಅಮೆರಿಕಾದಲ್ಲಿದೆ. কান--া উত্ত- আ-ে-------ব-্থ-ত-৷ কা__ উ___ আ____ অ____ ৷ ক-ন-ড- উ-্-র আ-ে-ি-া- অ-স-থ-ত ৷ ------------------------------- কানাডা উত্তর আমেরিকায় অবস্থিত ৷ 0
k--āḍ- utta-a ā------ẏa---a--hita k_____ u_____ ā________ a________ k-n-ḍ- u-t-r- ā-ē-i-ā-a a-a-t-i-a --------------------------------- kānāḍā uttara āmērikāẏa abasthita
ಪನಾಮ ಮಧ್ಯ ಅಮೆರಿಕಾದಲ್ಲಿದೆ. প-না-া--ধ---আ-ের-কা- অবস্থ---৷ পা__ ম__ আ____ অ____ ৷ প-ন-ম- ম-্- আ-ে-ি-া- অ-স-থ-ত ৷ ------------------------------ পানামা মধ্য আমেরিকায় অবস্থিত ৷ 0
p-nāmā -adhya-ā--r-k------as-h-ta p_____ m_____ ā________ a________ p-n-m- m-d-y- ā-ē-i-ā-a a-a-t-i-a --------------------------------- pānāmā madhya āmērikāẏa abasthita
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. ব-রা--ল দক্ষ---আম-রিক-য়-অব-্--ত-৷ ব্___ দ___ আ____ অ____ ৷ ব-র-জ-ল দ-্-ি- আ-ে-ি-া- অ-স-থ-ত ৷ --------------------------------- ব্রাজিল দক্ষিণ আমেরিকায় অবস্থিত ৷ 0
b---i-- dakṣ-ṇ- ā-ē-ikāẏ--aba----ta b______ d______ ā________ a________ b-ā-i-a d-k-i-a ā-ē-i-ā-a a-a-t-i-a ----------------------------------- brājila dakṣiṇa āmērikāẏa abasthita

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.