ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   bn সাক্ষাৎকার

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

২৪ [চব্বিশ]

24 [cabbiśa]

সাক্ষাৎকার

sākṣāṯkāra

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? ত--া--বাস -----ে-গ-ছ-? তো__ বা_ কি চ_ গে__ ত-ম-র ব-স ক- চ-ে গ-ছ-? ---------------------- তোমার বাস কি চলে গেছে? 0
s-----k-ra s_________ s-k-ā-k-r- ---------- sākṣāṯkāra
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. আ-ি-ত--া- জ-্য ---ঘন-টা ধ-ে -প---ষা কর---ল-ম-৷ আ_ তো__ জ__ আ_ ঘ__ ধ_ অ___ ক____ ৷ আ-ি ত-ম-র জ-্- আ- ঘ-্-া ধ-ে অ-ে-্-া ক-ে-ি-া- ৷ ---------------------------------------------- আমি তোমার জন্য আধ ঘন্টা ধরে অপেক্ষা করেছিলাম ৷ 0
s---ā-k--a s_________ s-k-ā-k-r- ---------- sākṣāṯkāra
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? তোমা----ছ- -ি--োবা-- ফো--নেই? তো__ কা_ কি মো___ ফো_ নে__ ত-ম-র ক-ছ- ক- ম-ব-ই- ফ-ন ন-ই- ----------------------------- তোমার কাছে কি মোবাইল ফোন নেই? 0
tō-----bāsa -- ------ē-h-? t_____ b___ k_ c___ g_____ t-m-r- b-s- k- c-l- g-c-ē- -------------------------- tōmāra bāsa ki calē gēchē?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! প--- ব-- ঠি--স------বে! প__ বা_ ঠি_ স__ আ___ প-ে- ব-র ঠ-ক স-য়- আ-ব-! ----------------------- পরের বার ঠিক সময়ে আসবে! 0
t-mā-- b----ki-calē -ēc-ē? t_____ b___ k_ c___ g_____ t-m-r- b-s- k- c-l- g-c-ē- -------------------------- tōmāra bāsa ki calē gēchē?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! প--- --র-ট------ি-ন-ব-! প__ বা_ ট্___ নে__ প-ে- ব-র ট-য-ক-স- ন-ব-! ----------------------- পরের বার ট্যাক্সি নেবে! 0
t-mār- ------- c--- g--hē? t_____ b___ k_ c___ g_____ t-m-r- b-s- k- c-l- g-c-ē- -------------------------- tōmāra bāsa ki calē gēchē?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! প-ের ব-- -ি--- সাথে-এক-া ছ-ত- ন-য়ে -সব-! প__ বা_ নি__ সা_ এ__ ছা_ নি_ আ___ প-ে- ব-র ন-জ-র স-থ- এ-ট- ছ-ত- ন-য়- আ-ব-! ---------------------------------------- পরের বার নিজের সাথে একটা ছাতা নিয়ে আসবে! 0
Ām- tōmāra------- ādh--gha--ā--ha-ē-apēk---ka----i---a Ā__ t_____ j_____ ā___ g_____ d____ a_____ k__________ Ā-i t-m-r- j-n-y- ā-h- g-a-ṭ- d-a-ē a-ē-ṣ- k-r-c-i-ā-a ------------------------------------------------------ Āmi tōmāra jan'ya ādha ghanṭā dharē apēkṣā karēchilāma
ನಾಳೆ ನನಗೆ ರಜೆ ಇದೆ. আ-া-ী-াল আ-ার --ট- ৷ আ____ আ__ ছু_ ৷ আ-া-ী-া- আ-া- ছ-ট- ৷ -------------------- আগামীকাল আমার ছুটি ৷ 0
t-m-ra---c-ē-ki---b----a ph--a ----? t_____ k____ k_ m_______ p____ n____ t-m-r- k-c-ē k- m-b-'-l- p-ō-a n-'-? ------------------------------------ tōmāra kāchē ki mōbā'ila phōna nē'i?
ನಾಳೆ ನಾವು ಭೇಟಿ ಮಾಡೋಣವೆ? আ--- -ি---ামী -া--দ--- -রব? আ__ কি আ__ কা_ দে_ ক___ আ-র- ক- আ-া-ী ক-ল দ-খ- ক-ব- --------------------------- আমরা কি আগামী কাল দেখা করব? 0
Pa-ē-a--ā-- ṭhi-a -a--ẏ-----bē! P_____ b___ ṭ____ s_____ ā_____ P-r-r- b-r- ṭ-i-a s-m-ẏ- ā-a-ē- ------------------------------- Parēra bāra ṭhika samaẏē āsabē!
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. আ-ি-দুঃ-িত,-ক------ -সত- -ার--ন- ৷ আ_ দুঃ___ কা_ আ_ আ__ পা__ না ৷ আ-ি দ-ঃ-ি-, ক-ল আ-ি আ-ত- প-র- ন- ৷ ---------------------------------- আমি দুঃখিত, কাল আমি আসতে পারব না ৷ 0
P-rē-a b--a -hi-a-s--aẏē ā-a--! P_____ b___ ṭ____ s_____ ā_____ P-r-r- b-r- ṭ-i-a s-m-ẏ- ā-a-ē- ------------------------------- Parēra bāra ṭhika samaẏē āsabē!
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? তু----ি সপ্-াহ--্তে- -ু-ির ----ে --্-ি-----ক-্-না-ক----েখেছ-? তু_ কি স______ ছু__ জ__ অ___ প_____ ক_ রে___ ত-ম- ক- স-্-া-া-্-ে- ছ-ট-র জ-্-ে অ-্-ি- প-ি-ল-প-া ক-ে র-খ-ছ-? ------------------------------------------------------------- তুমি কি সপ্তাহান্তের ছুটির জন্যে অগ্রিম পরিকল্পনা করে রেখেছো? 0
P-rēra-b-ra--h-----a--ẏē -sa-ē! P_____ b___ ṭ____ s_____ ā_____ P-r-r- b-r- ṭ-i-a s-m-ẏ- ā-a-ē- ------------------------------- Parēra bāra ṭhika samaẏē āsabē!
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? না-------র আগ- থ-কেই---খা-কর-া----- -ি---া--ত-কর----- ৷ না_ তো__ আ_ থে__ দে_ ক___ স__ নি____ ক_ আ_ ৷ ন-ক- ত-ম-র আ-ে থ-ক-ই দ-খ- ক-ব-র স-য় ন-র-ধ-র-ত ক-া আ-ে ৷ ------------------------------------------------------- নাকি তোমার আগে থেকেই দেখা করবার সময় নির্ধারিত করা আছে ৷ 0
Pa-ē----ā---ṭy-k-- n--ē! P_____ b___ ṭ_____ n____ P-r-r- b-r- ṭ-ā-s- n-b-! ------------------------ Parēra bāra ṭyāksi nēbē!
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. আ-----ত হ---ম-- ---ত-হ-- --ষ---ছুটিত- --খা --ব ৷ আ__ ম_ হ_ আ__ স____ শে__ ছু__ দে_ ক__ ৷ আ-া- ম- হ- আ-র- স-্-া-ে- শ-ষ-র ছ-ট-ত- দ-খ- ক-ব ৷ ------------------------------------------------ আমার মত হল আমরা সপ্তাহের শেষের ছুটিতে দেখা করব ৷ 0
P-rē----ā---ṭyāk---nēbē! P_____ b___ ṭ_____ n____ P-r-r- b-r- ṭ-ā-s- n-b-! ------------------------ Parēra bāra ṭyāksi nēbē!
ನಾವು ಪಿಕ್ನಿಕ್ ಗೆ ಹೋಗೋಣವೆ? আ-রা -ি-----ি-ে (ব---জ-) --ব? আ__ কি পি___ (______ যা__ আ-র- ক- প-ক-ি-ে (-ন-ো-ন- য-ব- ----------------------------- আমরা কি পিকনিকে (বনভোজন) যাব? 0
Parē-- b--- ṭ--ks---ēb-! P_____ b___ ṭ_____ n____ P-r-r- b-r- ṭ-ā-s- n-b-! ------------------------ Parēra bāra ṭyāksi nēbē!
ನಾವು ಸಮುದ್ರ ತೀರಕ್ಕೆ ಹೋಗೋಣವೆ? আ-র--কি-তটে --ব? আ__ কি ত_ যা__ আ-র- ক- ত-ে য-ব- ---------------- আমরা কি তটে যাব? 0
P-r-r--bā-- -ij------th- ēkaṭ--ch-tā ---ē ā-abē! P_____ b___ n_____ s____ ē____ c____ n___ ā_____ P-r-r- b-r- n-j-r- s-t-ē ē-a-ā c-ā-ā n-ẏ- ā-a-ē- ------------------------------------------------ Parēra bāra nijēra sāthē ēkaṭā chātā niẏē āsabē!
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? আম-- -- প--া--ে যা-? আ__ কি পা__ যা__ আ-র- ক- প-হ-ড-ে য-ব- -------------------- আমরা কি পাহাড়ে যাব? 0
Parēra bā-- -ij-r--sā-h- -k--ā c--t---iẏē---a-ē! P_____ b___ n_____ s____ ē____ c____ n___ ā_____ P-r-r- b-r- n-j-r- s-t-ē ē-a-ā c-ā-ā n-ẏ- ā-a-ē- ------------------------------------------------ Parēra bāra nijēra sāthē ēkaṭā chātā niẏē āsabē!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. আ----োমাকে---িস-থে---তুল- ন---৷ আ_ তো__ অ__ থে_ তু_ নে_ ৷ আ-ি ত-ম-ক- অ-ি- থ-ক- ত-ল- ন-ব ৷ ------------------------------- আমি তোমাকে অফিস থেকে তুলে নেব ৷ 0
Parēra b-ra---jēra sāth---ka------tā-n-ẏē ā-abē! P_____ b___ n_____ s____ ē____ c____ n___ ā_____ P-r-r- b-r- n-j-r- s-t-ē ē-a-ā c-ā-ā n-ẏ- ā-a-ē- ------------------------------------------------ Parēra bāra nijēra sāthē ēkaṭā chātā niẏē āsabē!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. আমি ত--াকে-ব-ড়ী -ে-- -ুল- -েব-৷ আ_ তো__ বা_ থে_ তু_ নে_ ৷ আ-ি ত-ম-ক- ব-ড-ী থ-ক- ত-ল- ন-ব ৷ -------------------------------- আমি তোমাকে বাড়ী থেকে তুলে নেব ৷ 0
Āg-m--āla --ā-a --uṭi Ā________ ā____ c____ Ā-ā-ī-ā-a ā-ā-a c-u-i --------------------- Āgāmīkāla āmāra chuṭi
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. আ-ি ত-মাক----- স-ট- থ-কে-তু-ে-ন-- ৷ আ_ তো__ বা_ স্__ থে_ তু_ নে_ ৷ আ-ি ত-ম-ক- ব-স স-ট- থ-ক- ত-ল- ন-ব ৷ ----------------------------------- আমি তোমাকে বাস স্টপ থেকে তুলে নেব ৷ 0
Āg---k--a ām-ra --uṭi Ā________ ā____ c____ Ā-ā-ī-ā-a ā-ā-a c-u-i --------------------- Āgāmīkāla āmāra chuṭi

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!