ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   sr Састанак

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [двадесет и четири]

24 [dvadeset i četiri]

Састанак

Sastanak

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? Јес- -и----п--тио / про-у----- а-то-ус? Ј___ л_ п________ / п_________ а_______ Ј-с- л- п-о-у-т-о / п-о-у-т-л- а-т-б-с- --------------------------------------- Јеси ли пропустио / пропустила аутобус? 0
Sas-a--k S_______ S-s-a-a- -------- Sastanak
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. Чек-----Чекала-са- -е-п-ла---т-. Ч____ / Ч_____ с__ т_ п___ с____ Ч-к-о / Ч-к-л- с-м т- п-л- с-т-. -------------------------------- Чекао / Чекала сам те пола сата. 0
Sast---k S_______ S-s-a-a- -------- Sastanak
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? Нем-ш моб--ел к---се--? Н____ м______ к__ с____ Н-м-ш м-б-т-л к-д с-б-? ----------------------- Немаш мобител код себе? 0
Je-i-----ro-ustio --p-op------ a--ob--? J___ l_ p________ / p_________ a_______ J-s- l- p-o-u-t-o / p-o-u-t-l- a-t-b-s- --------------------------------------- Jesi li propustio / propustila autobus?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! След--и п-- -уд- -ач--! С______ п__ б___ т_____ С-е-е-и п-т б-д- т-ч-н- ----------------------- Следећи пут буди тачан! 0
Jes--li ---pust-o -----p-----a a---b-s? J___ l_ p________ / p_________ a_______ J-s- l- p-o-u-t-o / p-o-u-t-l- a-t-b-s- --------------------------------------- Jesi li propustio / propustila autobus?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! С-еде-и-п-т --ми-та-си! С______ п__ у___ т_____ С-е-е-и п-т у-м- т-к-и- ----------------------- Следећи пут узми такси! 0
Je-- ---p-op-sti- --p---u---l- -u-o---? J___ l_ p________ / p_________ a_______ J-s- l- p-o-u-t-o / p-o-u-t-l- a-t-b-s- --------------------------------------- Jesi li propustio / propustila autobus?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! Сле-ећи п-т-----си--и---ра-! С______ п__ п_____ к________ С-е-е-и п-т п-н-с- к-ш-б-а-! ---------------------------- Следећи пут понеси кишобран! 0
Če--o-- -eka-a -----e----a--at-. Č____ / Č_____ s__ t_ p___ s____ Č-k-o / Č-k-l- s-m t- p-l- s-t-. -------------------------------- Čekao / Čekala sam te pola sata.
ನಾಳೆ ನನಗೆ ರಜೆ ಇದೆ. Сутр--и-ам -л--о-но. С____ и___ с________ С-т-а и-а- с-о-о-н-. -------------------- Сутра имам слободно. 0
Če------Če-al- -a---e pol---a-a. Č____ / Č_____ s__ t_ p___ s____ Č-k-o / Č-k-l- s-m t- p-l- s-t-. -------------------------------- Čekao / Čekala sam te pola sata.
ನಾಳೆ ನಾವು ಭೇಟಿ ಮಾಡೋಣವೆ? Х---мо ли -- --тр- саст--и? Х_____ л_ с_ с____ с_______ Х-ћ-м- л- с- с-т-а с-с-а-и- --------------------------- Хоћемо ли се сутра састати? 0
Č-k-o --Če-al- s-m t----la sa-a. Č____ / Č_____ s__ t_ p___ s____ Č-k-o / Č-k-l- s-m t- p-l- s-t-. -------------------------------- Čekao / Čekala sam te pola sata.
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. Ж----- -е--с------е--ог-. Ж__ м_ ј__ с____ н_ м____ Ж-о м- ј-, с-т-а н- м-г-. ------------------------- Жао ми је, сутра не могу. 0
N-ma- -----e--k-d -e-e? N____ m______ k__ s____ N-m-š m-b-t-l k-d s-b-? ----------------------- Nemaš mobitel kod sebe?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? Им-- л- -а-------ике----ећ нешто --анир--о? И___ л_ з_ о___ в_____ в__ н____ п_________ И-а- л- з- о-а- в-к-н- в-ћ н-ш-о п-а-и-а-о- ------------------------------------------- Имаш ли за овај викенд већ нешто планирано? 0
N-ma- m----el-ko- --b-? N____ m______ k__ s____ N-m-š m-b-t-l k-d s-b-? ----------------------- Nemaš mobitel kod sebe?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? Ил---ећ им-- д---в--е- с-----ак? И__ в__ и___ д________ с________ И-и в-ћ и-а- д-г-в-р-н с-с-а-а-? -------------------------------- Или већ имаш договорен састанак? 0
N-ma- -ob---l -od-seb-? N____ m______ k__ s____ N-m-š m-b-t-l k-d s-b-? ----------------------- Nemaš mobitel kod sebe?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. П-едлаже---а с---ађем--за------д. П________ д_ с_ н_____ з_ в______ П-е-л-ж-м д- с- н-ђ-м- з- в-к-н-. --------------------------------- Предлажем да се нађемо за викенд. 0
Sl-d-c-i put budi ta-a-! S______ p__ b___ t_____ S-e-e-́- p-t b-d- t-č-n- ------------------------ Sledeći put budi tačan!
ನಾವು ಪಿಕ್ನಿಕ್ ಗೆ ಹೋಗೋಣವೆ? Х---м- л--н---и--и-? Х_____ л_ н_ п______ Х-ћ-м- л- н- п-к-и-? -------------------- Хоћемо ли на пикник? 0
S--de-́i--u- ---i-t-ča-! S______ p__ b___ t_____ S-e-e-́- p-t b-d- t-č-n- ------------------------ Sledeći put budi tačan!
ನಾವು ಸಮುದ್ರ ತೀರಕ್ಕೆ ಹೋಗೋಣವೆ? Х-ће-о------ о---сти -- пла-е? Х_____ л_ с_ о______ д_ п_____ Х-ћ-м- л- с- о-в-с-и д- п-а-е- ------------------------------ Хоћемо ли се одвести до плаже? 0
Sl-dec-i--u---udi -ač--! S______ p__ b___ t_____ S-e-e-́- p-t b-d- t-č-n- ------------------------ Sledeći put budi tačan!
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? Х-ћ--о--и--ћи--------н-? Х_____ л_ и__ у п_______ Х-ћ-м- л- и-и у п-а-и-е- ------------------------ Хоћемо ли ићи у планине? 0
Sled--́i-p-t--z-i-ta---! S______ p__ u___ t_____ S-e-e-́- p-t u-m- t-k-i- ------------------------ Sledeći put uzmi taksi!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. Д--- -у--о -е-е-у --нц--а-и-у. Д___ ћ_ п_ т___ у к___________ Д-ћ- ћ- п- т-б- у к-н-е-а-и-у- ------------------------------ Доћи ћу по тебе у канцеларију. 0
Slede----p-t -z-i tak-i! S______ p__ u___ t_____ S-e-e-́- p-t u-m- t-k-i- ------------------------ Sledeći put uzmi taksi!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. Доћ---у-п-----е -ући. Д___ ћ_ п_ т___ к____ Д-ћ- ћ- п- т-б- к-ћ-. --------------------- Доћи ћу по тебе кући. 0
S------- --- u------k-i! S______ p__ u___ t_____ S-e-e-́- p-t u-m- t-k-i- ------------------------ Sledeći put uzmi taksi!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Доћ- -у-по -ебе на -у---у-к--с-ан-цу. Д___ ћ_ п_ т___ н_ а________ с_______ Д-ћ- ћ- п- т-б- н- а-т-б-с-у с-а-и-у- ------------------------------------- Доћи ћу по тебе на аутобуску станицу. 0
S----c-i put ----si---š---an! S______ p__ p_____ k________ S-e-e-́- p-t p-n-s- k-š-b-a-! ----------------------------- Sledeći put ponesi kišobran!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!