ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   sr Ћаскање 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [двадесет]

20 [dvadeset]

Ћаскање 1

Ćaskanje 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. Р--ко-о-ит----! Р__________ с__ Р-с-о-о-и-е с-! --------------- Раскомотите се! 0
Ć----nj--1 Ć_______ 1 C-a-k-n-e 1 ----------- Ćaskanje 1
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. Ос-ћ--те -е---- к-д-куће! О_______ с_ к__ к__ к____ О-е-а-т- с- к-о к-д к-ћ-! ------------------------- Осећајте се као код куће! 0
C---kanje 1 Ć_______ 1 C-a-k-n-e 1 ----------- Ćaskanje 1
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? Шт----л--- попи-и? Ш__ ж_____ п______ Ш-а ж-л-т- п-п-т-? ------------------ Шта желите попити? 0
Ras--moti-e se! R__________ s__ R-s-o-o-i-e s-! --------------- Raskomotite se!
ನಿಮಗೆ ಸಂಗೀತ ಎಂದರೆ ಇಷ್ಟವೆ? Во-ите л--му----? В_____ л_ м______ В-л-т- л- м-з-к-? ----------------- Волите ли музику? 0
Ra-kom-ti-----! R__________ s__ R-s-o-o-i-e s-! --------------- Raskomotite se!
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. Ј---о-им--лас--н- му-и--. Ј_ в____ к_______ м______ Ј- в-л-м к-а-и-н- м-з-к-. ------------------------- Ја волим класичну музику. 0
R--kom---t- --! R__________ s__ R-s-o-o-i-e s-! --------------- Raskomotite se!
ಇಲ್ಲಿ ನನ್ನ ಸಿ ಡಿ ಗಳಿವೆ. О-д- су м-ј-----ови. О___ с_ м___ Ц______ О-д- с- м-ј- Ц---в-. -------------------- Овде су моји ЦД-ови. 0
O--ć-j-e -e-kao-k-- -u-́-! O_______ s_ k__ k__ k____ O-e-́-j-e s- k-o k-d k-c-e- --------------------------- Osećajte se kao kod kuće!
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? С-----е-л- не---и--т-у---т? С______ л_ н___ и__________ С-и-а-е л- н-к- и-с-р-м-н-? --------------------------- Свирате ли неки инструмент? 0
O-ećajte--- --- -o--k--́-! O_______ s_ k__ k__ k____ O-e-́-j-e s- k-o k-d k-c-e- --------------------------- Osećajte se kao kod kuće!
ಇದು ನನ್ನ ಗಿಟಾರ್. Ов-- ј--м-ја------а. О___ ј_ м___ г______ О-д- ј- м-ј- г-т-р-. -------------------- Овде је моја гитара. 0
O-eć--te-se --o---d-k---e! O_______ s_ k__ k__ k____ O-e-́-j-e s- k-o k-d k-c-e- --------------------------- Osećajte se kao kod kuće!
ನಿಮಗೆ ಹಾಡಲು ಇಷ್ಟವೆ? П--а-- л- ра-о? П_____ л_ р____ П-в-т- л- р-д-? --------------- Певате ли радо? 0
Šta-ž-lite----it-? Š__ ž_____ p______ Š-a ž-l-t- p-p-t-? ------------------ Šta želite popiti?
ನಿಮಗೆ ಮಕ್ಕಳು ಇದ್ದಾರೆಯೆ? Им-т--л--де-е? И____ л_ д____ И-а-е л- д-ц-? -------------- Имате ли деце? 0
Šta--el-t--po--t-? Š__ ž_____ p______ Š-a ž-l-t- p-p-t-? ------------------ Šta želite popiti?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? И-ат-----пса? И____ л_ п___ И-а-е л- п-а- ------------- Имате ли пса? 0
Šta žel-te-popit-? Š__ ž_____ p______ Š-a ž-l-t- p-p-t-? ------------------ Šta želite popiti?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? Им-те----м-ч-у? И____ л_ м_____ И-а-е л- м-ч-у- --------------- Имате ли мачку? 0
Vo-i-e-li---zi--? V_____ l_ m______ V-l-t- l- m-z-k-? ----------------- Volite li muziku?
ಇವು ನನ್ನ ಪುಸ್ತಕಗಳು. Овде с--мо-е к-иге. О___ с_ м___ к_____ О-д- с- м-ј- к-и-е- ------------------- Овде су моје књиге. 0
Vo-i-e-li m----u? V_____ l_ m______ V-l-t- l- m-z-k-? ----------------- Volite li muziku?
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. У-раво чи--м-о-у-к--г-. У_____ ч____ о__ к_____ У-р-в- ч-т-м о-у к-и-у- ----------------------- Управо читам ову књигу. 0
V----e l--m--i--? V_____ l_ m______ V-l-t- l- m-z-k-? ----------------- Volite li muziku?
ನೀವು ಏನನ್ನು ಓದಲು ಇಷ್ಟಪಡುತ್ತೀರಿ? Шт- р--о -и--те? Ш__ р___ ч______ Ш-а р-д- ч-т-т-? ---------------- Шта радо читате? 0
Ja vol-- --a--čnu-muz---. J_ v____ k_______ m______ J- v-l-m k-a-i-n- m-z-k-. ------------------------- Ja volim klasičnu muziku.
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? И---е--- радо-на ко-ц---? И____ л_ р___ н_ к_______ И-е-е л- р-д- н- к-н-е-т- ------------------------- Идете ли радо на концерт? 0
J--vo--- k-asič-u muz-ku. J_ v____ k_______ m______ J- v-l-m k-a-i-n- m-z-k-. ------------------------- Ja volim klasičnu muziku.
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? Ид--е -и р-д- у-позо----е? И____ л_ р___ у п_________ И-е-е л- р-д- у п-з-р-ш-е- -------------------------- Идете ли радо у позориште? 0
J--vo----k------u m-z-ku. J_ v____ k_______ m______ J- v-l-m k-a-i-n- m-z-k-. ------------------------- Ja volim klasičnu muziku.
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? Иде---ли -адо-у о--ру? И____ л_ р___ у о_____ И-е-е л- р-д- у о-е-у- ---------------------- Идете ли радо у оперу? 0
O-de--- moj- -D-o--. O___ s_ m___ C______ O-d- s- m-j- C---v-. -------------------- Ovde su moji CD-ovi.

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.