ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   mk Мал разговор 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [дваесет]

20 [dvayesyet]

Мал разговор 1

Mal razguovor 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. Ра-ко-о-ете -е! Р__________ с__ Р-с-о-о-е-е с-! --------------- Раскомотете се! 0
M-l-ra--uovo--1 M__ r________ 1 M-l r-z-u-v-r 1 --------------- Mal razguovor 1
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. Ч-вс-ву-ајте ---к--- ---а! Ч___________ с_ к___ д____ Ч-в-т-у-а-т- с- к-к- д-м-! -------------------------- Чувствувајте се како дома! 0
Mal--azgu-vo--1 M__ r________ 1 M-l r-z-u-v-r 1 --------------- Mal razguovor 1
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? Шт- са---е да-с- --пи--е? Ш__ с_____ д_ с_ н_______ Ш-о с-к-т- д- с- н-п-е-е- ------------------------- Што сакате да се напиете? 0
Ras-om---etye--ye! R____________ s___ R-s-o-o-y-t-e s-e- ------------------ Raskomotyetye sye!
ನಿಮಗೆ ಸಂಗೀತ ಎಂದರೆ ಇಷ್ಟವೆ? Сак-те ----у--к-? С_____ л_ м______ С-к-т- л- м-з-к-? ----------------- Сакате ли музика? 0
Ra-kom-ty-ty-----! R____________ s___ R-s-o-o-y-t-e s-e- ------------------ Raskomotyetye sye!
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. Ј-- -а-с--ам кл-си--ат- м-зи--. Ј__ ј_ с____ к_________ м______ Ј-с ј- с-к-м к-а-и-н-т- м-з-к-. ------------------------------- Јас ја сакам класичната музика. 0
R--k--o----ye-s-e! R____________ s___ R-s-o-o-y-t-e s-e- ------------------ Raskomotyetye sye!
ಇಲ್ಲಿ ನನ್ನ ಸಿ ಡಿ ಗಳಿವೆ. Е-- -и------ -D – -. Е__ г_ м____ C_ – а_ Е-е г- м-и-е C- – а- -------------------- Еве ги моите CD – а. 0
C--o----oovaј--e s-----k- -oma! C_______________ s__ k___ d____ C-o-v-t-o-v-ј-y- s-e k-k- d-m-! ------------------------------- Choovstvoovaјtye sye kako doma!
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? С--р----л- на ---о--ин-т-у-е-т? С______ л_ н_ н____ и__________ С-и-и-е л- н- н-к-ј и-с-р-м-н-? ------------------------------- Свирите ли на некој инструмент? 0
C-o--s--------y- s-e ---o-d---! C_______________ s__ k___ d____ C-o-v-t-o-v-ј-y- s-e k-k- d-m-! ------------------------------- Choovstvoovaјtye sye kako doma!
ಇದು ನನ್ನ ಗಿಟಾರ್. Е-е-ја------а-г---ра. Е__ ј_ м_____ г______ Е-е ј- м-ј-т- г-т-р-. --------------------- Еве ја мојата гитара. 0
Cho----v-o--ј-ye-s-e -ako --m-! C_______________ s__ k___ d____ C-o-v-t-o-v-ј-y- s-e k-k- d-m-! ------------------------------- Choovstvoovaјtye sye kako doma!
ನಿಮಗೆ ಹಾಡಲು ಇಷ್ಟವೆ? С-ка-е--- д--п-е-е? С_____ л_ д_ п_____ С-к-т- л- д- п-е-е- ------------------- Сакате ли да пеете? 0
S--o -a-atye ----y- --piy-t--? S___ s______ d_ s__ n_________ S-t- s-k-t-e d- s-e n-p-y-t-e- ------------------------------ Shto sakatye da sye napiyetye?
ನಿಮಗೆ ಮಕ್ಕಳು ಇದ್ದಾರೆಯೆ? И---- -и д-ц-? И____ л_ д____ И-а-е л- д-ц-? -------------- Имате ли деца? 0
S--o--ak-ty--da---e-n-----t--? S___ s______ d_ s__ n_________ S-t- s-k-t-e d- s-e n-p-y-t-e- ------------------------------ Shto sakatye da sye napiyetye?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? Имат---и-к---? И____ л_ к____ И-а-е л- к-ч-? -------------- Имате ли куче? 0
S-to s----ye da-sye n-pi-etye? S___ s______ d_ s__ n_________ S-t- s-k-t-e d- s-e n-p-y-t-e- ------------------------------ Shto sakatye da sye napiyetye?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? И-а-е -- м--к-? И____ л_ м_____ И-а-е л- м-ч-а- --------------- Имате ли мачка? 0
Saka--e li m---i--? S______ l_ m_______ S-k-t-e l- m-o-i-a- ------------------- Sakatye li moozika?
ಇವು ನನ್ನ ಪುಸ್ತಕಗಳು. Ев- -и--о-т---ниг-. Е__ г_ м____ к_____ Е-е г- м-и-е к-и-и- ------------------- Еве ги моите книги. 0
S--a-ye li -oozik-? S______ l_ m_______ S-k-t-e l- m-o-i-a- ------------------- Sakatye li moozika?
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. Ј-с ---а -а-ч-т-- -в-- -н---. Ј__ с___ ј_ ч____ о___ к_____ Ј-с с-г- ј- ч-т-м о-а- к-и-а- ----------------------------- Јас сега ја читам оваа книга. 0
S-katye -i-m-o--k-? S______ l_ m_______ S-k-t-e l- m-o-i-a- ------------------- Sakatye li moozika?
ನೀವು ಏನನ್ನು ಓದಲು ಇಷ್ಟಪಡುತ್ತೀರಿ? Ш-- с-кат- -------т-? Ш__ с_____ д_ ч______ Ш-о с-к-т- д- ч-т-т-? --------------------- Што сакате да читате? 0
Ј-s -a -ak-m-kl-s-chna-a--oo--k-. Ј__ ј_ s____ k__________ m_______ Ј-s ј- s-k-m k-a-i-h-a-a m-o-i-a- --------------------------------- Јas јa sakam klasichnata moozika.
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? Са-а---л- ---о---е н- ----е-т? С_____ л_ д_ о____ н_ к_______ С-к-т- л- д- о-и-е н- к-н-е-т- ------------------------------ Сакате ли да одите на концерт? 0
Јas----saka---lasich--t--m---i-a. Ј__ ј_ s____ k__________ m_______ Ј-s ј- s-k-m k-a-i-h-a-a m-o-i-a- --------------------------------- Јas јa sakam klasichnata moozika.
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? С----- ли-да ----е----те-т--? С_____ л_ д_ о____ в_ т______ С-к-т- л- д- о-и-е в- т-а-а-? ----------------------------- Сакате ли да одите во театар? 0
Ј------sak---k-a-i-hnat--m-o--k-. Ј__ ј_ s____ k__________ m_______ Ј-s ј- s-k-m k-a-i-h-a-a m-o-i-a- --------------------------------- Јas јa sakam klasichnata moozika.
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? С---те -и -а о-----н- ----а? С_____ л_ д_ о____ н_ о_____ С-к-т- л- д- о-и-е н- о-е-а- ---------------------------- Сакате ли да одите на опера? 0
Y-vye -u- ---t-e--- - a. Y____ g__ m_____ C_ – a_ Y-v-e g-i m-i-y- C- – a- ------------------------ Yevye gui moitye CD – a.

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.