ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   mk Набавки

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [педесет и еден]

51 [pyedyesyet i yedyen]

Набавки

Nabavki

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. Сак---------- во---б-и--еката. С____ д_ о___ в_ б____________ С-к-м д- о-а- в- б-б-и-т-к-т-. ------------------------------ Сакам да одам во библиотеката. 0
N---v-i N______ N-b-v-i ------- Nabavki
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Са----да-ода- -о---и---н-ц-та. С____ д_ о___ в_ к____________ С-к-м д- о-а- в- к-и-а-н-ц-т-. ------------------------------ Сакам да одам во книжарницата. 0
N----ki N______ N-b-v-i ------- Nabavki
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. С--а- да---ам до трафи--т-. С____ д_ о___ д_ т_________ С-к-м д- о-а- д- т-а-и-а-а- --------------------------- Сакам да одам до трафиката. 0
Sa-am-d- o-a- -o-biblio-yek---. S____ d_ o___ v_ b_____________ S-k-m d- o-a- v- b-b-i-t-e-a-a- ------------------------------- Sakam da odam vo bibliotyekata.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. С-ка--да --најм-м--дна-кн--а. С____ д_ и_______ е___ к_____ С-к-м д- и-н-ј-а- е-н- к-и-а- ----------------------------- Сакам да изнајмам една книга. 0
S-ka--da -da- v---iblio-y----a. S____ d_ o___ v_ b_____________ S-k-m d- o-a- v- b-b-i-t-e-a-a- ------------------------------- Sakam da odam vo bibliotyekata.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. С-к------ку--м една----га. С____ д_ к____ е___ к_____ С-к-м д- к-п-м е-н- к-и-а- -------------------------- Сакам да купам една книга. 0
Saka---a--d-m-vo -i-li-t----t-. S____ d_ o___ v_ b_____________ S-k-m d- o-a- v- b-b-i-t-e-a-a- ------------------------------- Sakam da odam vo bibliotyekata.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. Сака------у-ам-е-е---е-н--. С____ д_ к____ е___ в______ С-к-м д- к-п-м е-е- в-с-и-. --------------------------- Сакам да купам еден весник. 0
Sak-m da od---vo ---ʐa-ni-zat-. S____ d_ o___ v_ k_____________ S-k-m d- o-a- v- k-i-a-n-t-a-a- ------------------------------- Sakam da odam vo kniʐarnitzata.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ Са--м--а-од-- во б-бл-оте----, з- д--изн--мам-едн--к--га. С____ д_ о___ в_ б____________ з_ д_ и_______ е___ к_____ С-к-м д- о-а- в- б-б-и-т-к-т-, з- д- и-н-ј-а- е-н- к-и-а- --------------------------------------------------------- Сакам да одам во библиотеката, за да изнајмам една книга. 0
S--a- -a-od-m vo--n--a-n-tza--. S____ d_ o___ v_ k_____________ S-k-m d- o-a- v- k-i-a-n-t-a-a- ------------------------------- Sakam da odam vo kniʐarnitzata.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. С-к-м-да---ам в- --и-----ц-т-, за -а-к--ам -дн- к---а. С____ д_ о___ в_ к____________ з_ д_ к____ е___ к_____ С-к-м д- о-а- в- к-и-а-н-ц-т-, з- д- к-п-м е-н- к-и-а- ------------------------------------------------------ Сакам да одам во книжарницата, за да купам една книга. 0
Sakam -- -----v- --iʐ--------a. S____ d_ o___ v_ k_____________ S-k-m d- o-a- v- k-i-a-n-t-a-a- ------------------------------- Sakam da odam vo kniʐarnitzata.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. С-к-м-д- о-а---о---афика--,----д---упам-е--н--е---к. С____ д_ о___ д_ т_________ з_ д_ к____ е___ в______ С-к-м д- о-а- д- т-а-и-а-а- з- д- к-п-м е-е- в-с-и-. ---------------------------------------------------- Сакам да одам до трафиката, за да купам еден весник. 0
Sa--m -----am -- --a--k--a. S____ d_ o___ d_ t_________ S-k-m d- o-a- d- t-a-i-a-a- --------------------------- Sakam da odam do trafikata.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. С---- -а -дам к-ј---тича---. С____ д_ о___ к__ о_________ С-к-м д- о-а- к-ј о-т-ч-р-т- ---------------------------- Сакам да одам кај оптичарот. 0
S-ka- d- -----d- -ra---a--. S____ d_ o___ d_ t_________ S-k-m d- o-a- d- t-a-i-a-a- --------------------------- Sakam da odam do trafikata.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. С-ка- -а----м--- -уп---а-ке--т. С____ д_ о___ в_ с_____________ С-к-м д- о-а- в- с-п-р-а-к-т-т- ------------------------------- Сакам да одам во супермаркетот. 0
Sa-a- da---a--d- -r-f-k---. S____ d_ o___ d_ t_________ S-k-m d- o-a- d- t-a-i-a-a- --------------------------- Sakam da odam do trafikata.
ನಾನು ಬೇಕರಿಗೆ ಹೋಗುತ್ತೇನೆ. Са------ ода- к---пе-аро-. С____ д_ о___ к__ п_______ С-к-м д- о-а- к-ј п-к-р-т- -------------------------- Сакам да одам кај пекарот. 0
S-ka---a i----m-m-ye--- kn-g--. S____ d_ i_______ y____ k______ S-k-m d- i-n-ј-a- y-d-a k-i-u-. ------------------------------- Sakam da iznaјmam yedna knigua.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. Са-ам--а -упам--чила. С____ д_ к____ о_____ С-к-м д- к-п-м о-и-а- --------------------- Сакам да купам очила. 0
Sakam ---izn--mam y-d-a -ni--a. S____ d_ i_______ y____ k______ S-k-m d- i-n-ј-a- y-d-a k-i-u-. ------------------------------- Sakam da iznaјmam yedna knigua.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. С---- -а--упа---вош-е -----ен--к. С____ д_ к____ о_____ и з________ С-к-м д- к-п-м о-о-ј- и з-л-н-у-. --------------------------------- Сакам да купам овошје и зеленчук. 0
S---- ----z--јm---y---a--n-g-a. S____ d_ i_______ y____ k______ S-k-m d- i-n-ј-a- y-d-a k-i-u-. ------------------------------- Sakam da iznaјmam yedna knigua.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. Са-ам -- купа---е-чи-------б. С____ д_ к____ л______ и л___ С-к-м д- к-п-м л-п-и-а и л-б- ----------------------------- Сакам да купам лепчиња и леб. 0
Sa--m d- k--pa- --d-a-k-ig--. S____ d_ k_____ y____ k______ S-k-m d- k-o-a- y-d-a k-i-u-. ----------------------------- Sakam da koopam yedna knigua.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. С-кам--а --ам-кај-о--и-аро-- з------у----очил-. С____ д_ о___ к__ о_________ з_ д_ к____ о_____ С-к-м д- о-а- к-ј о-т-ч-р-т- з- д- к-п-м о-и-а- ----------------------------------------------- Сакам да одам кај оптичарот, за да купам очила. 0
Sa--------oopam ye-na -n-gua. S____ d_ k_____ y____ k______ S-k-m d- k-o-a- y-d-a k-i-u-. ----------------------------- Sakam da koopam yedna knigua.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. С-к------одам в-----ерма-ке-от, -а да--у-а- --ошј- и-з-л---у-. С____ д_ о___ в_ с_____________ з_ д_ к____ о_____ и з________ С-к-м д- о-а- в- с-п-р-а-к-т-т- з- д- к-п-м о-о-ј- и з-л-н-у-. -------------------------------------------------------------- Сакам да одам во супермаркетот, за да купам овошје и зеленчук. 0
S---- -a ko-pam---d---k-i--a. S____ d_ k_____ y____ k______ S-k-m d- k-o-a- y-d-a k-i-u-. ----------------------------- Sakam da koopam yedna knigua.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. Сак-м д--ода- ка----к-р----за д- -у-ам -еп---а и-л--. С____ д_ о___ к__ п_______ з_ д_ к____ л______ и л___ С-к-м д- о-а- к-ј п-к-р-т- з- д- к-п-м л-п-и-а и л-б- ----------------------------------------------------- Сакам да одам кај пекарот, за да купам лепчиња и леб. 0
S-k---d---o-pam ye-yen vy-s-i-. S____ d_ k_____ y_____ v_______ S-k-m d- k-o-a- y-d-e- v-e-n-k- ------------------------------- Sakam da koopam yedyen vyesnik.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.