ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   kk Зат сатып алу

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [елу бір]

51 [elw bir]

Зат сатып алу

Zat satıp alw

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. К-т-пх--аға------м -еле--. К__________ б_____ к______ К-т-п-а-а-а б-р-ы- к-л-д-. -------------------------- Кітапханаға барғым келеді. 0
Zat--a--p-alw Z__ s____ a__ Z-t s-t-p a-w ------------- Zat satıp alw
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. К-т-п-д---н--е--ар--м--еле-і. К____ д_______ б_____ к______ К-т-п д-к-н-н- б-р-ы- к-л-д-. ----------------------------- Кітап дүкеніне барғым келеді. 0
Z-t--------lw Z__ s____ a__ Z-t s-t-p a-w ------------- Zat satıp alw
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Ме------о-кі-е-б--ғ-м-к---ді. М____ к_______ б_____ к______ М-н-ң к-о-к-г- б-р-ы- к-л-д-. ----------------------------- Менің киоскіге барғым келеді. 0
Kit-pxa-a-- b----m-k-le--. K__________ b_____ k______ K-t-p-a-a-a b-r-ı- k-l-d-. -------------------------- Kitapxanağa barğım keledi.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. Кі--пханад-- к-та---л--м--е-е--. К___________ к____ а____ к______ К-т-п-а-а-а- к-т-п а-ғ-м к-л-д-. -------------------------------- Кітапханадан кітап алғым келеді. 0
K-t-------a--arğım k-l-d-. K__________ b_____ k______ K-t-p-a-a-a b-r-ı- k-l-d-. -------------------------- Kitapxanağa barğım keledi.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. М--ің---т-п -аты- а-ғ-м-ке----. М____ к____ с____ а____ к______ М-н-ң к-т-п с-т-п а-ғ-м к-л-д-. ------------------------------- Менің кітап сатып алғым келеді. 0
Ki----anağa -a-ğı- ke---i. K__________ b_____ k______ K-t-p-a-a-a b-r-ı- k-l-d-. -------------------------- Kitapxanağa barğım keledi.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. Га-ет--а--п-ал--м--е--ді. Г____ с____ а____ к______ Г-з-т с-т-п а-ғ-м к-л-д-. ------------------------- Газет сатып алғым келеді. 0
Kit-p d-ke-i----ar-ı- --l-di. K____ d_______ b_____ k______ K-t-p d-k-n-n- b-r-ı- k-l-d-. ----------------------------- Kitap dükenine barğım keledi.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ Кі-ап -л-ға ---ап-а---а------м--еледі. К____ а____ к__________ б_____ к______ К-т-п а-у-а к-т-п-а-а-а б-р-ы- к-л-д-. -------------------------------------- Кітап алуға кітапханаға барғым келеді. 0
K---p -----ine------- -e-e--. K____ d_______ b_____ k______ K-t-p d-k-n-n- b-r-ı- k-l-d-. ----------------------------- Kitap dükenine barğım keledi.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. Кі--- ал--а кі--п-дүк-нін------ы- ---е--. К____ а____ к____ д_______ б_____ к______ К-т-п а-у-а к-т-п д-к-н-н- б-р-ы- к-л-д-. ----------------------------------------- Кітап алуға кітап дүкеніне барғым келеді. 0
K-tap--ü-en-ne--a-ğ-m -e-e--. K____ d_______ b_____ k______ K-t-p d-k-n-n- b-r-ı- k-l-d-. ----------------------------- Kitap dükenine barğım keledi.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. Г--е- ал--- к----і-- -а-----кел---. Г____ а____ к_______ б_____ к______ Г-з-т а-у-а к-о-к-г- б-р-ы- к-л-д-. ----------------------------------- Газет алуға киоскіге барғым келеді. 0
Me--- -ï----g- -arğ-- k--e-i. M____ k_______ b_____ k______ M-n-ñ k-o-k-g- b-r-ı- k-l-d-. ----------------------------- Meniñ kïoskige barğım keledi.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. О-тик----барғы- кел---. О_______ б_____ к______ О-т-к-ғ- б-р-ы- к-л-д-. ----------------------- Оптикаға барғым келеді. 0
M--i- -ïo--i-e bar--- k-l--i. M____ k_______ b_____ k______ M-n-ñ k-o-k-g- b-r-ı- k-l-d-. ----------------------------- Meniñ kïoskige barğım keledi.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. С-перм-рк---- б-р--м---л-ді. С____________ б_____ к______ С-п-р-а-к-т-е б-р-ы- к-л-д-. ---------------------------- Супермаркетке барғым келеді. 0
Men-- k------- b----m -e--d-. M____ k_______ b_____ k______ M-n-ñ k-o-k-g- b-r-ı- k-l-d-. ----------------------------- Meniñ kïoskige barğım keledi.
ನಾನು ಬೇಕರಿಗೆ ಹೋಗುತ್ತೇನೆ. Нан д----ін- -ар--м--еле--. Н__ д_______ б_____ к______ Н-н д-к-н-н- б-р-ы- к-л-д-. --------------------------- Нан дүкеніне барғым келеді. 0
Kit--x--ad---kita--a-ğ-m-keledi. K___________ k____ a____ k______ K-t-p-a-a-a- k-t-p a-ğ-m k-l-d-. -------------------------------- Kitapxanadan kitap alğım keledi.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. Кө--лдірі- с--ып -лғ----еле--. К_________ с____ а____ к______ К-з-л-і-і- с-т-п а-ғ-м к-л-д-. ------------------------------ Көзілдірік сатып алғым келеді. 0
K--ap---a--n kita- -lğ-- kel-di. K___________ k____ a____ k______ K-t-p-a-a-a- k-t-p a-ğ-m k-l-d-. -------------------------------- Kitapxanadan kitap alğım keledi.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. Ж---- мен--ө--ніс-са----а-ғ----еле--. Ж____ м__ к______ с____ а____ к______ Ж-м-с м-н к-к-н-с с-т-п а-ғ-м к-л-д-. ------------------------------------- Жеміс мен көкөніс сатып алғым келеді. 0
Kit--x-nada--k--a- -l--m-kele-i. K___________ k____ a____ k______ K-t-p-a-a-a- k-t-p a-ğ-m k-l-d-. -------------------------------- Kitapxanadan kitap alğım keledi.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. То--ш-пен -а---а-ып ----м-к--еді. Т____ п__ н__ с____ а____ к______ Т-қ-ш п-н н-н с-т-п а-ғ-м к-л-д-. --------------------------------- Тоқаш пен нан сатып алғым келеді. 0
Men---k--a- s-t-- alğım-keledi. M____ k____ s____ a____ k______ M-n-ñ k-t-p s-t-p a-ğ-m k-l-d-. ------------------------------- Meniñ kitap satıp alğım keledi.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. К-зілді-ік ---ға о-т-к--а б----м-к-леді. К_________ а____ о_______ б_____ к______ К-з-л-і-і- а-у-а о-т-к-ғ- б-р-ы- к-л-д-. ---------------------------------------- Көзілдірік алуға оптикаға барғым келеді. 0
Me--ñ-----p s-tı--al-ı---ele--. M____ k____ s____ a____ k______ M-n-ñ k-t-p s-t-p a-ğ-m k-l-d-. ------------------------------- Meniñ kitap satıp alğım keledi.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Жем---------к-ні- ал-ға-------а--е--- --р--м --л---. Ж____ п__ к______ а____ с____________ б_____ к______ Ж-м-с п-н к-к-н-с а-у-а с-п-р-а-к-т-е б-р-ы- к-л-д-. ---------------------------------------------------- Жеміс пен көкөніс алуға супермаркетке барғым келеді. 0
Meni--kit-p-sat-- al--m k-ledi. M____ k____ s____ a____ k______ M-n-ñ k-t-p s-t-p a-ğ-m k-l-d-. ------------------------------- Meniñ kitap satıp alğım keledi.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. Тоқ-ш п-н --- а--ға нан----е-і---ба--ы- ке-е-і. Т____ п__ н__ а____ н__ д_______ б_____ к______ Т-қ-ш п-н н-н а-у-а н-н д-к-н-н- б-р-ы- к-л-д-. ----------------------------------------------- Тоқаш пен нан алуға нан дүкеніне барғым келеді. 0
G--e--s-tıp-al--m---l-di. G____ s____ a____ k______ G-z-t s-t-p a-ğ-m k-l-d-. ------------------------- Gazet satıp alğım keledi.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.