ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   kk бір нәрсені негіздеу 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [жетпіс жеті]

77 [jetpis jeti]

бір нәрсені негіздеу 3

bir närseni negizdew 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? С-з--е-----рт--ем-йсіз? С__ н___ т___ ж________ С-з н-г- т-р- ж-м-й-і-? ----------------------- Сіз неге торт жемейсіз? 0
bi---ärse-i-n--i-dew 3 b__ n______ n_______ 3 b-r n-r-e-i n-g-z-e- 3 ---------------------- bir närseni negizdew 3
ನಾನು ಸಣ್ಣ ಆಗಬೇಕು. М---н --ықт-у-к-ре-. М____ а______ к_____ М-ғ-н а-ы-т-у к-р-к- -------------------- Маған арықтау керек. 0
bi--nä-sen--n-g-z-e--3 b__ n______ n_______ 3 b-r n-r-e-i n-g-z-e- 3 ---------------------- bir närseni negizdew 3
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. М-н --ы -ем--м--, -йт-е-і--аған ары---у --ре-. М__ о__ ж________ ө______ м____ а______ к_____ М-н о-ы ж-м-й-і-, ө-т-е-і м-ғ-н а-ы-т-у к-р-к- ---------------------------------------------- Мен оны жемеймін, өйткені маған арықтау керек. 0
Siz neg- ---t j-m-----? S__ n___ t___ j________ S-z n-g- t-r- j-m-y-i-? ----------------------- Siz nege tort jemeysiz?
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? С-- нег--с--а -----сіз? С__ н___ с___ і________ С-з н-г- с-р- і-п-й-і-? ----------------------- Сіз неге сыра ішпейсіз? 0
S---ne-- -ort----ey---? S__ n___ t___ j________ S-z n-g- t-r- j-m-y-i-? ----------------------- Siz nege tort jemeysiz?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. Ма-а---л--------ж---ізу к---к. М____ ә__ к____ ж______ к_____ М-ғ-н ә-і к-л-к ж-р-і-у к-р-к- ------------------------------ Маған әлі көлік жүргізу керек. 0
S-z n-g--to-t-j------z? S__ n___ t___ j________ S-z n-g- t-r- j-m-y-i-? ----------------------- Siz nege tort jemeysiz?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. М-------ішп---і----йт-е-і-ә-- көлі---ү----у----е-е-. М__ о__ і________ ө______ ә__ к____ ж________ к_____ М-н о-ы і-п-й-і-, ө-т-е-і ә-і к-л-к ж-р-і-у-м к-р-к- ---------------------------------------------------- Мен оны ішпеймін, өйткені әлі көлік жүргізуім керек. 0
M-ğ-n--rı--a- k--e-. M____ a______ k_____ M-ğ-n a-ı-t-w k-r-k- -------------------- Mağan arıqtaw kerek.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? Сен н--е к--е -шпейсі-? С__ н___ к___ і________ С-н н-г- к-ф- і-п-й-і-? ----------------------- Сен неге кофе ішпейсің? 0
M-ğ---ar----w--e-e-. M____ a______ k_____ M-ğ-n a-ı-t-w k-r-k- -------------------- Mağan arıqtaw kerek.
ಅದು ತಣ್ಣಗಿದೆ. О----ы- қ-л-ы. О_ с___ қ_____ О- с-ы- қ-л-ы- -------------- Ол суып қалды. 0
M---- ar--t-w--e-ek. M____ a______ k_____ M-ğ-n a-ı-t-w k-r-k- -------------------- Mağan arıqtaw kerek.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. Мен--н-----ейм-н,---тк-н- ----уып қалды. М__ о__ і________ ө______ о_ с___ қ_____ М-н о-ы і-п-й-і-, ө-т-е-і о- с-ы- қ-л-ы- ---------------------------------------- Мен оны ішпеймін, өйткені ол суып қалды. 0
M-n-on- -----min---yt-e---m-ğan arı-t-w---rek. M__ o__ j________ ö______ m____ a______ k_____ M-n o-ı j-m-y-i-, ö-t-e-i m-ğ-n a-ı-t-w k-r-k- ---------------------------------------------- Men onı jemeymin, öytkeni mağan arıqtaw kerek.
ನೀನು ಚಹ ಏಕೆ ಕುಡಿಯುತ್ತಿಲ್ಲ? С----е-- ш---і-п-й--ң? С__ н___ ш__ і________ С-н н-г- ш-й і-п-й-і-? ---------------------- Сен неге шай ішпейсің? 0
Me- -n---eme---n- ----------ğan--r-qt-w--e---. M__ o__ j________ ö______ m____ a______ k_____ M-n o-ı j-m-y-i-, ö-t-e-i m-ğ-n a-ı-t-w k-r-k- ---------------------------------------------- Men onı jemeymin, öytkeni mağan arıqtaw kerek.
ನನ್ನ ಬಳಿ ಸಕ್ಕರೆ ಇಲ್ಲ. Қан--жо-. Қ___ ж___ Қ-н- ж-қ- --------- Қант жоқ. 0
Me- -n--j----m-n, ö--k-n------n -r-q----ke--k. M__ o__ j________ ö______ m____ a______ k_____ M-n o-ı j-m-y-i-, ö-t-e-i m-ğ-n a-ı-t-w k-r-k- ---------------------------------------------- Men onı jemeymin, öytkeni mağan arıqtaw kerek.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. М-н-о------ейм--, -й-к-н-------ж--. М__ о__ і________ ө______ қ___ ж___ М-н о-ы і-п-й-і-, ө-т-е-і қ-н- ж-қ- ----------------------------------- Мен оны ішпеймін, өйткені қант жоқ. 0
Si- -e---s--a işp---iz? S__ n___ s___ i________ S-z n-g- s-r- i-p-y-i-? ----------------------- Siz nege sıra işpeysiz?
ನೀವು ಸೂಪ್ ಏಕೆ ತಿನ್ನುತ್ತಿಲ್ಲ? Сі- н-ге----е--ш--йсіз? С__ н___ к___ і________ С-з н-г- к-ж- і-п-й-і-? ----------------------- Сіз неге көже ішпейсіз? 0
S-z -eg- -ı-a -şpey-iz? S__ n___ s___ i________ S-z n-g- s-r- i-p-y-i-? ----------------------- Siz nege sıra işpeysiz?
ನಾನು ಅದನ್ನು ಕೇಳಿರಲಿಲ್ಲ. Мен--ған -а-с-р----ерг-н ж--пын. М__ о___ т_______ б_____ ж______ М-н о-а- т-п-ы-ы- б-р-е- ж-қ-ы-. -------------------------------- Мен оған тапсырыс берген жоқпын. 0
Si- ---e-sı-----pe---z? S__ n___ s___ i________ S-z n-g- s-r- i-p-y-i-? ----------------------- Siz nege sıra işpeysiz?
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. Мен о-а--тапсыр---б---е--жоқп--- с-н--қта- о-ы і---ймі-. М__ о___ т_______ б_____ ж______ с________ о__ і________ М-н о-а- т-п-ы-ы- б-р-е- ж-қ-ы-, с-н-ы-т-н о-ы і-п-й-і-. -------------------------------------------------------- Мен оған тапсырыс берген жоқпын, сондықтан оны ішпеймін. 0
Ma--n ä-i kö-i- -----zw -----. M____ ä__ k____ j______ k_____ M-ğ-n ä-i k-l-k j-r-i-w k-r-k- ------------------------------ Mağan äli kölik jürgizw kerek.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? С-з-нег- е- ж----сі-? С__ н___ е_ ж________ С-з н-г- е- ж-м-й-і-? --------------------- Сіз неге ет жемейсіз? 0
M------l- k-lik---r-i-w k---k. M____ ä__ k____ j______ k_____ M-ğ-n ä-i k-l-k j-r-i-w k-r-k- ------------------------------ Mağan äli kölik jürgizw kerek.
ನಾನು ಸಸ್ಯಾಹಾರಿ. Мен -е----риа-м--. М__ в_____________ М-н в-г-т-р-а-м-н- ------------------ Мен вегетарианмын. 0
M--a--ä-- k-l-k ---g-zw --r--. M____ ä__ k____ j______ k_____ M-ğ-n ä-i k-l-k j-r-i-w k-r-k- ------------------------------ Mağan äli kölik jürgizw kerek.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. Мен--е--та--анм--- со----тан-он-----е----. М__ в_____________ с________ о__ ж________ М-н в-г-т-р-а-м-н- с-н-ы-т-н о-ы ж-м-й-і-. ------------------------------------------ Мен вегетарианмын, сондықтан оны жемеймін. 0
Me---nı iş------, öy--eni ä-------k -ü----wi---er--. M__ o__ i________ ö______ ä__ k____ j________ k_____ M-n o-ı i-p-y-i-, ö-t-e-i ä-i k-l-k j-r-i-w-m k-r-k- ---------------------------------------------------- Men onı işpeymin, öytkeni äli kölik jürgizwim kerek.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.