ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   kk Бағыныңқы сөйлем 1

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

91 [тоқсан бір]

91 [toqsan bir]

Бағыныңқы сөйлем 1

Bağınıñqı söylem 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. А-- -ай--е-т-ң, ---кін--ж--сарар. А__ р___ е_____ м______ ж________ А-а р-й- е-т-ң- м-м-і-, ж-қ-а-а-. --------------------------------- Ауа райы ертең, мүмкін, жақсарар. 0
B-----ñ-ı--ö--em 1 B________ s_____ 1 B-ğ-n-ñ-ı s-y-e- 1 ------------------ Bağınıñqı söylem 1
ನಿಮಗೆ ಅದು ಹೇಗೆ ಗೊತ್ತು? О-- -а-дан б-л-с-з? О__ қ_____ б_______ О-ы қ-й-а- б-л-с-з- ------------------- Оны қайдан білесіз? 0
B---n--q---ö-l---1 B________ s_____ 1 B-ğ-n-ñ-ı s-y-e- 1 ------------------ Bağınıñqı söylem 1
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. М-н -а-сара-ы д-- --і---н---н. М__ ж________ д__ ү___________ М-н ж-қ-а-а-ы д-п ү-і-т-н-м-н- ------------------------------ Мен жақсарады деп үміттенемін. 0
Aw---ayı e----- m-mk-n--j-q-arar. A__ r___ e_____ m______ j________ A-a r-y- e-t-ñ- m-m-i-, j-q-a-a-. --------------------------------- Awa rayı erteñ, mümkin, jaqsarar.
ಅವನು ಖಂಡಿತವಾಗಿ ಬರುತ್ತಾನೆ. Ол-ан-- -е---і. О_ а___ к______ О- а-ы- к-л-д-. --------------- Ол анық келеді. 0
A-----yı--r-eñ, m--kin,----s-ra-. A__ r___ e_____ m______ j________ A-a r-y- e-t-ñ- m-m-i-, j-q-a-a-. --------------------------------- Awa rayı erteñ, mümkin, jaqsarar.
ಖಚಿತವಾಗಿಯು? Рас п-? Р__ п__ Р-с п-? ------- Рас па? 0
A-a-r-yı e-te-,-mü--in------arar. A__ r___ e_____ m______ j________ A-a r-y- e-t-ñ- m-m-i-, j-q-a-a-. --------------------------------- Awa rayı erteñ, mümkin, jaqsarar.
ಅವನು ಬರುತ್ತಾನೆ ಎಂದು ನನಗೆ ಗೊತ್ತು. О-------е-і-і- бі--мін. О___ к________ б_______ О-ы- к-л-т-н-н б-л-м-н- ----------------------- Оның келетінін білемін. 0
O-- q--d-- -il-siz? O__ q_____ b_______ O-ı q-y-a- b-l-s-z- ------------------- Onı qaydan bilesiz?
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. Ол-м-нде--і ---де қ-ң-р-- ша-а--. О_ м_______ т____ қ______ ш______ О- м-н-е-т- т-р-е қ-ң-р-у ш-л-д-. --------------------------------- Ол міндетті түрде қоңырау шалады. 0
O-- ---d-n -ile-i-? O__ q_____ b_______ O-ı q-y-a- b-l-s-z- ------------------- Onı qaydan bilesiz?
ನಿಜವಾಗಿಯು? Шын-б-? Ш__ б__ Ш-н б-? ------- Шын ба? 0
O-ı-qay-an-b-l--iz? O__ q_____ b_______ O-ı q-y-a- b-l-s-z- ------------------- Onı qaydan bilesiz?
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. Ол--оңы--у шала-ы деп-о--а-м--. О_ қ______ ш_____ д__ о________ О- қ-ң-р-у ш-л-д- д-п о-л-й-ы-. ------------------------------- Ол қоңырау шалады деп ойлаймын. 0
M-- ja-s-r--- d-- ümit-e-e-i-. M__ j________ d__ ü___________ M-n j-q-a-a-ı d-p ü-i-t-n-m-n- ------------------------------ Men jaqsaradı dep ümittenemin.
ವೈನ್ ಖಚಿತವಾಗಿಯು ಹಳೆಯದು. Ш-рап-ш-н-мен--өне е---. Ш____ ш______ к___ е____ Ш-р-п ш-н-м-н к-н- е-е-. ------------------------ Шарап шынымен көне екен. 0
Men-j-qsar-dı--e- ümit-e-e--n. M__ j________ d__ ü___________ M-n j-q-a-a-ı d-p ü-i-t-n-m-n- ------------------------------ Men jaqsaradı dep ümittenemin.
ನಿಮಗೆ ಅದು ಖಂಡಿತಾ ಗೊತ್ತೆ? Сі- м-----ны---іл--із б-? С__ м___ а___ б______ б__ С-з м-н- а-ы- б-л-с-з б-? ------------------------- Сіз мұны анық білесіз бе? 0
Men j-q--r--- d-p üm--ten----. M__ j________ d__ ü___________ M-n j-q-a-a-ı d-p ü-i-t-n-m-n- ------------------------------ Men jaqsaradı dep ümittenemin.
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. Мен м--ы--өне-д---ойлай-ы-. М__ м___ к___ д__ о________ М-н м-н- к-н- д-п о-л-й-ы-. --------------------------- Мен мұны көне деп ойлаймын. 0
O- an-- k---d-. O_ a___ k______ O- a-ı- k-l-d-. --------------- Ol anıq keledi.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. Бі-дің--а---қ келб---і көр-н---. Б_____ б_____ к_______ к________ Б-з-і- б-с-ы- к-л-е-т- к-р-н-д-. -------------------------------- Біздің бастық келбетті көрінеді. 0
O- --ıq-k----i. O_ a___ k______ O- a-ı- k-l-d-. --------------- Ol anıq keledi.
ನಿಮಗೆ ಹಾಗೆಂದು ಅನಿಸುತ್ತದೆಯೇ? С---- -й--йсыз-б-? С____ о_______ б__ С-л-й о-л-й-ы- б-? ------------------ Солай ойлайсыз ба? 0
O- -n-q-k--edi. O_ a___ k______ O- a-ı- k-l-d-. --------------- Ol anıq keledi.
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. М------йы-ш---ол -т- ---б-т-і -ө-ін---. М____ о______ о_ ө__ к_______ к________ М-н-ң о-ы-ш-, о- ө-е к-л-е-т- к-р-н-д-. --------------------------------------- Менің ойымша, ол өте келбетті көрінеді. 0
R---p-? R__ p__ R-s p-? ------- Ras pa?
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. Ба-т--т---құ-б-с-----ы--нық. Б________ қ______ б___ а____ Б-с-ы-т-ң қ-р-ы-ы б-р- а-ы-. ---------------------------- Бастықтың құрбысы бары анық. 0
Ra- pa? R__ p__ R-s p-? ------- Ras pa?
ನೀವು ಅದನ್ನು ನಂಬುತ್ತೀರಾ? Ш-н с--а--ой-ай----б-? Ш__ с____ о_______ б__ Ш-н с-л-й о-л-й-ы- б-? ---------------------- Шын солай ойлайсыз ба? 0
Ras --? R__ p__ R-s p-? ------- Ras pa?
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. Оны- қ--б--ы--- --л-- ә-д-н --м--н. О___ қ_________ б____ ә____ м______ О-ы- қ-р-ы-ы-ы- б-л-ы ә-д-н м-м-і-. ----------------------------------- Оның құрбысының болуы әбден мүмкін. 0
O--ñ-ke----ni---i--min. O___ k________ b_______ O-ı- k-l-t-n-n b-l-m-n- ----------------------- Onıñ keletinin bilemin.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!