ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   kk Белсенді демалыс

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [қырыз сегіз]

48 [qırız segiz]

Белсенді демалыс

Belsendi demalıs

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? Ж---ж---таза-ма? Ж______ т___ м__ Ж-ғ-ж-й т-з- м-? ---------------- Жағажай таза ма? 0
B---end- demal-s B_______ d______ B-l-e-d- d-m-l-s ---------------- Belsendi demalıs
ಅಲ್ಲಿ ಈಜಬಹುದೆ? О--же-де ш-м--у-- -ола м-? О_ ж____ ш_______ б___ м__ О- ж-р-е ш-м-л-ғ- б-л- м-? -------------------------- Ол жерде шомылуға бола ма? 0
B--s---- ---a--s B_______ d______ B-l-e-d- d-m-l-s ---------------- Belsendi demalıs
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? О---ерде --м-л----у--т----ес --? О_ ж____ ш_____ қ______ е___ п__ О- ж-р-е ш-м-л- қ-у-п-і е-е- п-? -------------------------------- Ол жерде шомылу қауіпті емес пе? 0
J-ğ-----ta-a---? J______ t___ m__ J-ğ-j-y t-z- m-? ---------------- Jağajay taza ma?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Мұ-д--к-- -----ты-ын жа----а--- -ола -а? М____ к__ қ_________ ж____ а___ б___ м__ М-н-а к-н қ-л-а-ы-ы- ж-л-а а-с- б-л- м-? ---------------------------------------- Мұнда күн қолшатырын жалға алса бола ма? 0
J--a--- -a-a-ma? J______ t___ m__ J-ğ-j-y t-z- m-? ---------------- Jağajay taza ma?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? М--да ж-----ш--л--- а--а -о-а -а? М____ ж____ ш______ а___ б___ м__ М-н-а ж-л-а ш-з-о-г а-с- б-л- м-? --------------------------------- Мұнда жалға шезлонг алса бола ма? 0
Jağ-j-y -az---a? J______ t___ m__ J-ğ-j-y t-z- m-? ---------------- Jağajay taza ma?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? М--д--ж-лғ---а-ы--а--а----а---? М____ ж____ қ____ а___ б___ м__ М-н-а ж-л-а қ-й-қ а-с- б-л- м-? ------------------------------- Мұнда жалға қайық алса бола ма? 0
Ol--erde ş--ılwğa -o-- -a? O_ j____ ş_______ b___ m__ O- j-r-e ş-m-l-ğ- b-l- m-? -------------------------- Ol jerde şomılwğa bola ma?
ನನಗೆ ಸರ್ಫ್ ಮಾಡುವ ಆಸೆ ಇದೆ. М-н--е------ен-ай--л-----е---. М__ с_________ а________ е____ М-н с-р-и-г-е- а-н-л-с-р е-і-. ------------------------------ Мен серфингпен айналысар едім. 0
O-----d- ----lwğ- -ola---? O_ j____ ş_______ b___ m__ O- j-r-e ş-m-l-ğ- b-l- m-? -------------------------- Ol jerde şomılwğa bola ma?
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. М-н с-ғ- с-ңг--ем-деп ед--. М__ с___ с_______ д__ е____ М-н с-ғ- с-ң-і-е- д-п е-і-. --------------------------- Мен суға сүңгісем деп едім. 0
O- j-rd---omılwğa b-la-m-? O_ j____ ş_______ b___ m__ O- j-r-e ş-m-l-ğ- b-l- m-? -------------------------- Ol jerde şomılwğa bola ma?
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. С- -аңғы-ын--е-сем --- ед-м. С_ ш_______ т_____ д__ е____ С- ш-ң-ы-ы- т-п-е- д-п е-і-. ---------------------------- Су шаңғысын тепсем деп едім. 0
O- j--d--ş--ı----aw-pti e-----e? O_ j____ ş_____ q______ e___ p__ O- j-r-e ş-m-l- q-w-p-i e-e- p-? -------------------------------- Ol jerde şomılw qawipti emes pe?
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? С-рф-н- та-тасы--ж--ға -л-ға --ла---? С______ т_______ ж____ а____ б___ м__ С-р-и-г т-қ-а-ы- ж-л-а а-у-а б-л- м-? ------------------------------------- Серфинг тақтасын жалға алуға бола ма? 0
O--j-rde -om----qa-ip-i ---- --? O_ j____ ş_____ q______ e___ p__ O- j-r-e ş-m-l- q-w-p-i e-e- p-? -------------------------------- Ol jerde şomılw qawipti emes pe?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? Д-йв--- --р----ар-----ы--жалғ- --уға --л- м-? Д______ к_______________ ж____ а____ б___ м__ Д-й-и-г к-р-к-ж-р-қ-а-ы- ж-л-а а-у-а б-л- м-? --------------------------------------------- Дайвинг керек-жарақтарын жалға алуға бола ма? 0
O------e ---ı-w -a---ti--me- p-? O_ j____ ş_____ q______ e___ p__ O- j-r-e ş-m-l- q-w-p-i e-e- p-? -------------------------------- Ol jerde şomılw qawipti emes pe?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? С- ш------н-жа--- ал--- б--а-ы м-? С_ ш_______ ж____ а____ б_____ м__ С- ш-ң-ы-ы- ж-л-а а-у-а б-л-д- м-? ---------------------------------- Су шаңғысын жалға алуға болады ма? 0
M-----k---q---a----n-ja-ğ- --------a m-? M____ k__ q_________ j____ a___ b___ m__ M-n-a k-n q-l-a-ı-ı- j-l-a a-s- b-l- m-? ---------------------------------------- Munda kün qolşatırın jalğa alsa bola ma?
ನಾನು ಹೊಸಬ. М-- -нд- -йр---п --т-р-ын. М__ е___ ү______ ж________ М-н е-д- ү-р-н-п ж-т-р-ы-. -------------------------- Мен енді үйреніп жатырмын. 0
Mu----kün--o-şatı-ın ----- -l---bo-- -a? M____ k__ q_________ j____ a___ b___ m__ M-n-a k-n q-l-a-ı-ı- j-l-a a-s- b-l- m-? ---------------------------------------- Munda kün qolşatırın jalğa alsa bola ma?
ನನಗೆ ಸುಮಾರಾಗಿ ಬರುತ್ತದೆ. Менің-д--г-йім --та-а. М____ д_______ о______ М-н-ң д-ң-е-і- о-т-ш-. ---------------------- Менің деңгейім орташа. 0
M-nd----- q--ş---rın -alğ---lsa -o-a-ma? M____ k__ q_________ j____ a___ b___ m__ M-n-a k-n q-l-a-ı-ı- j-l-a a-s- b-l- m-? ---------------------------------------- Munda kün qolşatırın jalğa alsa bola ma?
ನಾನು ಇದರಲ್ಲಿ ಚೆನ್ನಾಗಿ ನುರಿತವನು. Мен----- ---сы -іл----. М__ м___ ж____ б_______ М-н м-н- ж-қ-ы б-л-м-н- ----------------------- Мен мұны жақсы білемін. 0
Munda-----a --z--n--al-- bo----a? M____ j____ ş______ a___ b___ m__ M-n-a j-l-a ş-z-o-g a-s- b-l- m-? --------------------------------- Munda jalğa şezlong alsa bola ma?
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? Шаң----өт-ргі-і қа-д-? Ш____ к________ қ_____ Ш-ң-ы к-т-р-і-і қ-й-а- ---------------------- Шаңғы көтергіші қайда? 0
M-nd---alğa ş-z-----al-a b-l- m-? M____ j____ ş______ a___ b___ m__ M-n-a j-l-a ş-z-o-g a-s- b-l- m-? --------------------------------- Munda jalğa şezlong alsa bola ma?
ನಿನ್ನ ಬಳಿ ಸ್ಕೀಸ್ ಇದೆಯೆ? Ш----ң----л--к--дің---? Ш_______ а__ к_____ б__ Ш-ң-ы-д- а-а к-л-і- б-? ----------------------- Шаңғыңды ала келдің бе? 0
Mund--j-l-- ---lon-----a -ol- --? M____ j____ ş______ a___ b___ m__ M-n-a j-l-a ş-z-o-g a-s- b-l- m-? --------------------------------- Munda jalğa şezlong alsa bola ma?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? Ша-ғы-бәте-к--ін а-- ке------е? Ш____ б_________ а__ к_____ б__ Ш-ң-ы б-т-ң-е-і- а-а к-л-і- б-? ------------------------------- Шаңғы бәтеңкесін ала келдің бе? 0
Mu-da-j-lğa ---ıq -------l--m-? M____ j____ q____ a___ b___ m__ M-n-a j-l-a q-y-q a-s- b-l- m-? ------------------------------- Munda jalğa qayıq alsa bola ma?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.