ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   kk Мейрамханада 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [отыз]

30 [otız]

Мейрамханада 2

Meyramxanada 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ Б---а--а ш--ыны. Б__ а___ ш______ Б-р а-м- ш-р-н-. ---------------- Бір алма шырыны. 0
M-yramx---d--2 M___________ 2 M-y-a-x-n-d- 2 -------------- Meyramxanada 2
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ Бі- ли-он-д. Б__ л_______ Б-р л-м-н-д- ------------ Бір лимонад. 0
Me--a----a-a 2 M___________ 2 M-y-a-x-n-d- 2 -------------- Meyramxanada 2
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ Бі--қ-зана- --ры--. Б__ қ______ ш______ Б-р қ-з-н-қ ш-р-н-. ------------------- Бір қызанақ шырыны. 0
B-r -lm------nı. B__ a___ ş______ B-r a-m- ş-r-n-. ---------------- Bir alma şırını.
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. Бі- бо-ал ---ыл --р-- б-л--. Б__ б____ қ____ ш____ б_____ Б-р б-к-л қ-з-л ш-р-п б-л-а- ---------------------------- Бір бокал қызыл шарап болса. 0
B------a -ı-ını. B__ a___ ş______ B-r a-m- ş-r-n-. ---------------- Bir alma şırını.
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. Бір--ок-л--қ-ша--- б----. Б__ б____ а_ ш____ б_____ Б-р б-к-л а- ш-р-п б-л-а- ------------------------- Бір бокал ақ шарап болса. 0
B-r-a-ma-şır---. B__ a___ ş______ B-r a-m- ş-r-n-. ---------------- Bir alma şırını.
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. Бі- бө-е--- -ампа---о---. Б__ б______ ш_____ б_____ Б-р б-т-л-е ш-м-а- б-л-а- ------------------------- Бір бөтелке шампан болса. 0
B----ïmo--d. B__ l_______ B-r l-m-n-d- ------------ Bir lïmonad.
ನಿನಗೆ ಮೀನು ಇಷ್ಟವೆ? Сен ----қ-- ұ---асы- б-? С__ б______ ұ_______ б__ С-н б-л-қ-ы ұ-а-а-ы- б-? ------------------------ Сен балықты ұнатасың ба? 0
Bi- -ï---a-. B__ l_______ B-r l-m-n-d- ------------ Bir lïmonad.
ನಿನಗೆ ಗೋಮಾಂಸ ಇಷ್ಟವೆ? С--р-еті---н-т-с-ң --? С___ е___ ұ_______ б__ С-ы- е-і- ұ-а-а-ы- б-? ---------------------- Сиыр етін ұнатасың ба? 0
Bir -ïmona-. B__ l_______ B-r l-m-n-d- ------------ Bir lïmonad.
ನಿನಗೆ ಹಂದಿಮಾಂಸ ಇಷ್ಟವೆ? Ш-ш-а----- ұн--а-ы- б-? Ш____ е___ ұ_______ б__ Ш-ш-а е-і- ұ-а-а-ы- б-? ----------------------- Шошқа етін ұнатасың ба? 0
Bir-q-z-n-q -ır--ı. B__ q______ ş______ B-r q-z-n-q ş-r-n-. ------------------- Bir qızanaq şırını.
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. Ма-------із-б--д-ңе-б--са. М____ е____ б______ б_____ М-ғ-н е-с-з б-р-е-е б-л-а- -------------------------- Маған етсіз бірдеңе болса. 0
Bir-qıza--- --rı-ı. B__ q______ ş______ B-r q-z-n-q ş-r-n-. ------------------- Bir qızanaq şırını.
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. М-ған--өкөн---ас---т-і -ол-а. М____ к______ а_______ б_____ М-ғ-н к-к-н-с а-с-р-и- б-л-а- ----------------------------- Маған көкөніс ассортиі болса. 0
B-----------şırın-. B__ q______ ş______ B-r q-z-n-q ş-r-n-. ------------------- Bir qızanaq şırını.
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. М--ан-т-з дайындалат-н -і---ңе --л--. М____ т__ д___________ б______ б_____ М-ғ-н т-з д-й-н-а-а-ы- б-р-е-е б-л-а- ------------------------------------- Маған тез дайындалатын бірдеңе болса. 0
Bi- boka- -ı--l-ş-ra- b--s-. B__ b____ q____ ş____ b_____ B-r b-k-l q-z-l ş-r-p b-l-a- ---------------------------- Bir bokal qızıl şarap bolsa.
ನಿಮಗೆ ಅದು ಅನ್ನದೊಡನೆ ಬೇಕೆ? Күрішп-- ж-й-і- --? К_______ ж_____ б__ К-р-ш-е- ж-й-і- б-? ------------------- Күрішпен жейсіз бе? 0
B-- bo-al---zı- ş--ap-b-ls-. B__ b____ q____ ş____ b_____ B-r b-k-l q-z-l ş-r-p b-l-a- ---------------------------- Bir bokal qızıl şarap bolsa.
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? К--п-м-н-----із-бе? К_______ ж_____ б__ К-с-е-е- ж-й-і- б-? ------------------- Кеспемен жейсіз бе? 0
B-r b-kal -ızıl ş-rap bol-a. B__ b____ q____ ş____ b_____ B-r b-k-l q-z-l ş-r-p b-l-a- ---------------------------- Bir bokal qızıl şarap bolsa.
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? К---опп---же--і---е? К________ ж_____ б__ К-р-о-п-н ж-й-і- б-? -------------------- Картоппен жейсіз бе? 0
Bi- b---l aq----ap -o---. B__ b____ a_ ş____ b_____ B-r b-k-l a- ş-r-p b-l-a- ------------------------- Bir bokal aq şarap bolsa.
ಇದು ನನಗೆ ರುಚಿಸುತ್ತಿಲ್ಲ. М--а---әмі ұ---а---. М____ д___ ұ________ М-ғ-н д-м- ұ-а-а-д-. -------------------- Маған дәмі ұнамайды. 0
Bi- b--al-----a-a- -o-s-. B__ b____ a_ ş____ b_____ B-r b-k-l a- ş-r-p b-l-a- ------------------------- Bir bokal aq şarap bolsa.
ಈ ಊಟ ತಣ್ಣಗಿದೆ Тама- ---- қ-лғ-н. Т____ с___ қ______ Т-м-қ с-ы- қ-л-а-. ------------------ Тамақ суып қалған. 0
Bi--bo--l--- ş-rap bols-. B__ b____ a_ ş____ b_____ B-r b-k-l a- ş-r-p b-l-a- ------------------------- Bir bokal aq şarap bolsa.
ಇದನ್ನು ನಾನು ಕೇಳಿರಲಿಲ್ಲ. Бұ--н-т-п---ыс бе-ген -о-п--. Б____ т_______ б_____ ж______ Б-ғ-н т-п-ы-ы- б-р-е- ж-қ-ы-. ----------------------------- Бұған тапсырыс берген жоқпын. 0
Bi--bö-el----a-pa- bolsa. B__ b______ ş_____ b_____ B-r b-t-l-e ş-m-a- b-l-a- ------------------------- Bir bötelke şampan bolsa.

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.