ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   ru В ресторане 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [тридцать]

30 [tridtsatʹ]

В ресторане 2

V restorane 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ О--- я-л-ч--й сок---ож-лу-с-а. О___ я_______ с___ п__________ О-и- я-л-ч-ы- с-к- п-ж-л-й-т-. ------------------------------ Один яблочный сок, пожалуйста. 0
V---sto-a-e 2 V r________ 2 V r-s-o-a-e 2 ------------- V restorane 2
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ Од-н лим-н-д- ---алуйста. О___ л_______ п__________ О-и- л-м-н-д- п-ж-л-й-т-. ------------------------- Один лимонад, пожалуйста. 0
V-------a-e-2 V r________ 2 V r-s-o-a-e 2 ------------- V restorane 2
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ О-ин-томат-ы--с--,------уй--а. О___ т_______ с___ п__________ О-и- т-м-т-ы- с-к- п-ж-л-й-т-. ------------------------------ Один томатный сок, пожалуйста. 0
O--n-yabl-ch-yy -o---poz--luy--a. O___ y_________ s___ p___________ O-i- y-b-o-h-y- s-k- p-z-a-u-s-a- --------------------------------- Odin yablochnyy sok, pozhaluysta.
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. Я -о-ел--ы / -о-е-а--ы -окал--р---ого-----. Я х____ б_ / х_____ б_ б____ к_______ в____ Я х-т-л б- / х-т-л- б- б-к-л к-а-н-г- в-н-. ------------------------------------------- Я хотел бы / хотела бы бокал красного вина. 0
O--n yabl-c--y-----, -oz-a--y--a. O___ y_________ s___ p___________ O-i- y-b-o-h-y- s-k- p-z-a-u-s-a- --------------------------------- Odin yablochnyy sok, pozhaluysta.
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. Я -о------ ---от--а -- бок-- б---г- вина. Я х____ б_ / х_____ б_ б____ б_____ в____ Я х-т-л б- / х-т-л- б- б-к-л б-л-г- в-н-. ----------------------------------------- Я хотел бы / хотела бы бокал белого вина. 0
O-i--yab--ch-yy sok- -o-h-l--s-a. O___ y_________ s___ p___________ O-i- y-b-o-h-y- s-k- p-z-a-u-s-a- --------------------------------- Odin yablochnyy sok, pozhaluysta.
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. Я хо-е---- / х--ел---ы б-т-лку---м--н---г-. Я х____ б_ / х_____ б_ б______ ш___________ Я х-т-л б- / х-т-л- б- б-т-л-у ш-м-а-с-о-о- ------------------------------------------- Я хотел бы / хотела бы бутылку шампанского. 0
O--- li--n--- p---a-uyst-. O___ l_______ p___________ O-i- l-m-n-d- p-z-a-u-s-a- -------------------------- Odin limonad, pozhaluysta.
ನಿನಗೆ ಮೀನು ಇಷ್ಟವೆ? Т- л--и-ь ----? Т_ л_____ р____ Т- л-б-ш- р-б-? --------------- Ты любишь рыбу? 0
O-i- -imona-,-------u----. O___ l_______ p___________ O-i- l-m-n-d- p-z-a-u-s-a- -------------------------- Odin limonad, pozhaluysta.
ನಿನಗೆ ಗೋಮಾಂಸ ಇಷ್ಟವೆ? Т- ---и---го-ядин-? Т_ л_____ г________ Т- л-б-ш- г-в-д-н-? ------------------- Ты любишь говядину? 0
O--- lim-n-d--po-ha------. O___ l_______ p___________ O-i- l-m-n-d- p-z-a-u-s-a- -------------------------- Odin limonad, pozhaluysta.
ನಿನಗೆ ಹಂದಿಮಾಂಸ ಇಷ್ಟವೆ? Ты -юбиш- -------? Т_ л_____ с_______ Т- л-б-ш- с-и-и-у- ------------------ Ты любишь свинину? 0
O-in--o-a---y-so-- p----l-y-t-. O___ t_______ s___ p___________ O-i- t-m-t-y- s-k- p-z-a-u-s-a- ------------------------------- Odin tomatnyy sok, pozhaluysta.
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. Я хот-л бы / х---л--б- что-н--уд----- мяса. Я х____ б_ / х_____ б_ ч_________ б__ м____ Я х-т-л б- / х-т-л- б- ч-о-н-б-д- б-з м-с-. ------------------------------------------- Я хотел бы / хотела бы что-нибудь без мяса. 0
Od-- --matnyy sok- p-z---uy--a. O___ t_______ s___ p___________ O-i- t-m-t-y- s-k- p-z-a-u-s-a- ------------------------------- Odin tomatnyy sok, pozhaluysta.
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. Я ----л бы --х-тела бы -во-ну- т-р-л-у. Я х____ б_ / х_____ б_ о______ т_______ Я х-т-л б- / х-т-л- б- о-о-н-ю т-р-л-у- --------------------------------------- Я хотел бы / хотела бы овощную тарелку. 0
Od----o--t-yy -ok,-----a-uy-ta. O___ t_______ s___ p___________ O-i- t-m-t-y- s-k- p-z-a-u-s-a- ------------------------------- Odin tomatnyy sok, pozhaluysta.
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. Я---те- -ы - -о-ел--б----о--и-у-ь -а с--рую-руку. Я х____ б_ / х_____ б_ ч_________ н_ с_____ р____ Я х-т-л б- / х-т-л- б- ч-о-н-б-д- н- с-о-у- р-к-. ------------------------------------------------- Я хотел бы / хотела бы что-нибудь на скорую руку. 0
Ya -h-te---y-- k-ote-- -- b-k-l -r-s-o-- v-n-. Y_ k_____ b_ / k______ b_ b____ k_______ v____ Y- k-o-e- b- / k-o-e-a b- b-k-l k-a-n-g- v-n-. ---------------------------------------------- Ya khotel by / khotela by bokal krasnogo vina.
ನಿಮಗೆ ಅದು ಅನ್ನದೊಡನೆ ಬೇಕೆ? В- -о-е-- -ы-эт- с ---ом? В_ х_____ б_ э__ с р_____ В- х-т-л- б- э-о с р-с-м- ------------------------- Вы хотели бы это с рисом? 0
Y- ---t-l b- /----t-l- by-b--al---a-n-g--v--a. Y_ k_____ b_ / k______ b_ b____ k_______ v____ Y- k-o-e- b- / k-o-e-a b- b-k-l k-a-n-g- v-n-. ---------------------------------------------- Ya khotel by / khotela by bokal krasnogo vina.
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? В- х---л- -- эт----в-р--ше-ь-? В_ х_____ б_ э__ с в__________ В- х-т-л- б- э-о с в-р-и-е-ь-? ------------------------------ Вы хотели бы это с вермишелью? 0
Y- k---el--y-/-kho-e-a-by-bo-al-k--s-og--vin-. Y_ k_____ b_ / k______ b_ b____ k_______ v____ Y- k-o-e- b- / k-o-e-a b- b-k-l k-a-n-g- v-n-. ---------------------------------------------- Ya khotel by / khotela by bokal krasnogo vina.
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? В- х-те-- б------- к-рт-ф-ле-? В_ х_____ б_ э__ с к__________ В- х-т-л- б- э-о с к-р-о-е-е-? ------------------------------ Вы хотели бы это с картофелем? 0
Ya---ote- by-- ---t-la ----oka- -e--g----na. Y_ k_____ b_ / k______ b_ b____ b_____ v____ Y- k-o-e- b- / k-o-e-a b- b-k-l b-l-g- v-n-. -------------------------------------------- Ya khotel by / khotela by bokal belogo vina.
ಇದು ನನಗೆ ರುಚಿಸುತ್ತಿಲ್ಲ. Мн---т- не--р-вит-я. М__ э__ н_ н________ М-е э-о н- н-а-и-с-. -------------------- Мне это не нравится. 0
Y- k--tel b--/ k----la -- b--a--b-l--o-vi--. Y_ k_____ b_ / k______ b_ b____ b_____ v____ Y- k-o-e- b- / k-o-e-a b- b-k-l b-l-g- v-n-. -------------------------------------------- Ya khotel by / khotela by bokal belogo vina.
ಈ ಊಟ ತಣ್ಣಗಿದೆ Е-а---л-дная. Е__ х________ Е-а х-л-д-а-. ------------- Еда холодная. 0
Ya---o-el----/---ote-a--y bokal b-lo-- -i--. Y_ k_____ b_ / k______ b_ b____ b_____ v____ Y- k-o-e- b- / k-o-e-a b- b-k-l b-l-g- v-n-. -------------------------------------------- Ya khotel by / khotela by bokal belogo vina.
ಇದನ್ನು ನಾನು ಕೇಳಿರಲಿಲ್ಲ. Я---о----- з-казыв-л---не---к--ы-ал-. Я э____ н_ з________ / н_ з__________ Я э-о-о н- з-к-з-в-л / н- з-к-з-в-л-. ------------------------------------- Я этого не заказывал / не заказывала. 0
Y------e- by ---ho-ela----b--y-ku------a--kog-. Y_ k_____ b_ / k______ b_ b______ s____________ Y- k-o-e- b- / k-o-e-a b- b-t-l-u s-a-p-n-k-g-. ----------------------------------------------- Ya khotel by / khotela by butylku shampanskogo.

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.