ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   ru Прошедшая форма модальных глаголов 1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [восемьдесят семь]

87 [vosemʹdesyat semʹ]

Прошедшая форма модальных глаголов 1

Proshedshaya forma modalʹnykh glagolov 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. М--дол--- --л- ---и-ь-цв-т-. М_ д_____ б___ п_____ ц_____ М- д-л-н- б-л- п-л-т- ц-е-ы- ---------------------------- Мы должны были полить цветы. 0
P-o-he-shaya -o-ma mo--l--ykh gl-go-ov 1 P___________ f____ m_________ g_______ 1 P-o-h-d-h-y- f-r-a m-d-l-n-k- g-a-o-o- 1 ---------------------------------------- Proshedshaya forma modalʹnykh glagolov 1
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. М- --лжн- б--и---р-ть кв-р----. М_ д_____ б___ у_____ к________ М- д-л-н- б-л- у-р-т- к-а-т-р-. ------------------------------- Мы должны были убрать квартиру. 0
Pro-he-s-ay- f-r-- -odal-nykh ---go----1 P___________ f____ m_________ g_______ 1 P-o-h-d-h-y- f-r-a m-d-l-n-k- g-a-o-o- 1 ---------------------------------------- Proshedshaya forma modalʹnykh glagolov 1
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. М- --лж---б----по-ы-ь -ос-д-. М_ д_____ б___ п_____ п______ М- д-л-н- б-л- п-м-т- п-с-д-. ----------------------------- Мы должны были помыть посуду. 0
M- d-----y-b--i-po--t-------y. M_ d______ b___ p_____ t______ M- d-l-h-y b-l- p-l-t- t-v-t-. ------------------------------ My dolzhny byli politʹ tsvety.
ನೀವು ಬಿಲ್ ಪಾವತಿಸಬೇಕಾಗಿತ್ತೆ? Вы -о-жн--бы-и -п-ати-- --ёт? В_ д_____ б___ о_______ с____ В- д-л-н- б-л- о-л-т-т- с-ё-? ----------------------------- Вы должны были оплатить счёт? 0
M- -ol-h-y b-l--p----ʹ ts--t-. M_ d______ b___ p_____ t______ M- d-l-h-y b-l- p-l-t- t-v-t-. ------------------------------ My dolzhny byli politʹ tsvety.
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? Ва- п-ишло-- ----атит---а--х-д? В__ п_______ з________ з_ в____ В-м п-и-л-с- з-п-а-и-ь з- в-о-? ------------------------------- Вам пришлось заплатить за вход? 0
My dol-h-y-by-- p-litʹ-t----y. M_ d______ b___ p_____ t______ M- d-l-h-y b-l- p-l-t- t-v-t-. ------------------------------ My dolzhny byli politʹ tsvety.
ನೀವು ದಂಡವನ್ನು ತೆರಬೇಕಾಗಿತ್ತೆ? В---пр-шл----з-п-а--т- штр--? В__ п_______ з________ ш_____ В-м п-и-л-с- з-п-а-и-ь ш-р-ф- ----------------------------- Вам пришлось заплатить штраф? 0
M- --lz-ny-b--- ubra-- k--r---u. M_ d______ b___ u_____ k________ M- d-l-h-y b-l- u-r-t- k-a-t-r-. -------------------------------- My dolzhny byli ubratʹ kvartiru.
ಯಾರು ವಿದಾಯ ಹೇಳಬೇಕಾಗಿತ್ತು? Ком- --и-л-с- по---щ-т-с-? К___ п_______ п___________ К-м- п-и-л-с- п-п-о-а-ь-я- -------------------------- Кому пришлось попрощаться? 0
My---l---y b--- u-r--ʹ k-a-t-ru. M_ d______ b___ u_____ k________ M- d-l-h-y b-l- u-r-t- k-a-t-r-. -------------------------------- My dolzhny byli ubratʹ kvartiru.
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? К-му-п---ло-ь-рано уйти д-мой? К___ п_______ р___ у___ д_____ К-м- п-и-л-с- р-н- у-т- д-м-й- ------------------------------ Кому пришлось рано уйти домой? 0
My dolzhn---yli u---t-------iru. M_ d______ b___ u_____ k________ M- d-l-h-y b-l- u-r-t- k-a-t-r-. -------------------------------- My dolzhny byli ubratʹ kvartiru.
ಯಾರು ರೈಲಿಗೆ ಹೋಗಬೇಕಾಗಿತ್ತು? Ко---приш--с- сес-ь-н--по-зд? К___ п_______ с____ н_ п_____ К-м- п-и-л-с- с-с-ь н- п-е-д- ----------------------------- Кому пришлось сесть на поезд? 0
M- -ol--n- b--i--omytʹ--o-u-u. M_ d______ b___ p_____ p______ M- d-l-h-y b-l- p-m-t- p-s-d-. ------------------------------ My dolzhny byli pomytʹ posudu.
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. Мы не--от-л---ол-о -с--в-тьс-. М_ н_ х_____ д____ о__________ М- н- х-т-л- д-л-о о-т-в-т-с-. ------------------------------ Мы не хотели долго оставаться. 0
My---lzh-y -yli po------o----. M_ d______ b___ p_____ p______ M- d-l-h-y b-l- p-m-t- p-s-d-. ------------------------------ My dolzhny byli pomytʹ posudu.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. Мы -е-х------------ --ть. М_ н_ х_____ н_____ п____ М- н- х-т-л- н-ч-г- п-т-. ------------------------- Мы не хотели ничего пить. 0
M--dol--ny--yli-po-y---p--u-u. M_ d______ b___ p_____ p______ M- d-l-h-y b-l- p-m-t- p-s-d-. ------------------------------ My dolzhny byli pomytʹ posudu.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. М- -е -о--ли ---п-ко--ь. М_ н_ х_____ б__________ М- н- х-т-л- б-с-о-о-т-. ------------------------ Мы не хотели беспокоить. 0
Vy -o---ny-b-l- op-a-it- s-h--? V_ d______ b___ o_______ s_____ V- d-l-h-y b-l- o-l-t-t- s-h-t- ------------------------------- Vy dolzhny byli oplatitʹ schët?
ನಾನು ಫೋನ್ ಮಾಡಲು ಬಯಸಿದ್ದೆ. Я х-т-- -ы ---о--ла ---п-з----т-. Я х____ б_ / х_____ б_ п_________ Я х-т-л б- / х-т-л- б- п-з-о-и-ь- --------------------------------- Я хотел бы / хотела бы позвонить. 0
V- dolzhny -yli-op-atitʹ-s-hët? V_ d______ b___ o_______ s_____ V- d-l-h-y b-l- o-l-t-t- s-h-t- ------------------------------- Vy dolzhny byli oplatitʹ schët?
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . Я-х--е--/ --те-а--ы з-к-за-ь-та--и. Я х____ / х_____ б_ з_______ т_____ Я х-т-л / х-т-л- б- з-к-з-т- т-к-и- ----------------------------------- Я хотел / хотела бы заказать такси. 0
Vy---l--ny--y-- ---ati-ʹ------? V_ d______ b___ o_______ s_____ V- d-l-h-y b-l- o-l-t-t- s-h-t- ------------------------------- Vy dolzhny byli oplatitʹ schët?
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. Я-х--е--/ хо---- б--поех--ь д--о-. Я х____ / х_____ б_ п______ д_____ Я х-т-л / х-т-л- б- п-е-а-ь д-м-й- ---------------------------------- Я хотел / хотела бы поехать домой. 0
Vam-----h-o-- za-la-itʹ--- --h--? V__ p________ z________ z_ v_____ V-m p-i-h-o-ʹ z-p-a-i-ʹ z- v-h-d- --------------------------------- Vam prishlosʹ zaplatitʹ za vkhod?
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. Я д-мал-/ --мал---ты-х--ел-п-з-о--т- с--ей -е--. Я д____ / д______ т_ х____ п________ с____ ж____ Я д-м-л / д-м-л-, т- х-т-л п-з-о-и-ь с-о-й ж-н-. ------------------------------------------------ Я думал / думала, ты хотел позвонить своей жене. 0
V-- ---shl-sʹ --p---itʹ-z- -kh--? V__ p________ z________ z_ v_____ V-m p-i-h-o-ʹ z-p-a-i-ʹ z- v-h-d- --------------------------------- Vam prishlosʹ zaplatitʹ za vkhod?
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. Я-ду-а- - -----а---ы х-тел -о--------в сп-а------ бюр-. Я д____ / д______ т_ х____ п________ в с_________ б____ Я д-м-л / д-м-л-, т- х-т-л п-з-о-и-ь в с-р-в-ч-о- б-р-. ------------------------------------------------------- Я думал / думала, ты хотел позвонить в справочное бюро. 0
Vam --is-l--ʹ-z--l--i----a v----? V__ p________ z________ z_ v_____ V-m p-i-h-o-ʹ z-p-a-i-ʹ z- v-h-d- --------------------------------- Vam prishlosʹ zaplatitʹ za vkhod?
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. Я-дума--/-д-----,----хот-л зак--ат- --ц--. Я д____ / д______ т_ х____ з_______ п_____ Я д-м-л / д-м-л-, т- х-т-л з-к-з-т- п-ц-у- ------------------------------------------ Я думал / думала, ты хотел заказать пиццу. 0
Va--p--shl----zaplat--ʹ s-t---? V__ p________ z________ s______ V-m p-i-h-o-ʹ z-p-a-i-ʹ s-t-a-? ------------------------------- Vam prishlosʹ zaplatitʹ shtraf?

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.