ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   ru Общественный транспорт

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [тридцать шесть]

36 [tridtsatʹ shestʹ]

Общественный транспорт

Obshchestvennyy transport

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? Где ав-обус-а--о--а----а? Г__ а_________ о_________ Г-е а-т-б-с-а- о-т-н-в-а- ------------------------- Где автобусная остановка? 0
Ob---h-s-v-n--y -r-ns--rt O______________ t________ O-s-c-e-t-e-n-y t-a-s-o-t ------------------------- Obshchestvennyy transport
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? К--о- ав---ус-идёт-в-----р? К____ а______ и___ в ц_____ К-к-й а-т-б-с и-ё- в ц-н-р- --------------------------- Какой автобус идёт в центр? 0
Obs---e---en--y--r-n--ort O______________ t________ O-s-c-e-t-e-n-y t-a-s-o-t ------------------------- Obshchestvennyy transport
ನಾನು ಯಾವ ಬಸ್ ತೆಗೆದುಕೊಳ್ಳಬೇಕು? К--ая -и--я м-е -у-н-? К____ л____ м__ н_____ К-к-я л-н-я м-е н-ж-а- ---------------------- Какая линия мне нужна? 0
G-- --t--usnay- -s--n--ka? G__ a__________ o_________ G-e a-t-b-s-a-a o-t-n-v-a- -------------------------- Gde avtobusnaya ostanovka?
ನಾನು ಬಸ್ ಗಳನ್ನು ಬದಲಾಯಿಸಬೇಕೆ? Мн----д--п--еса--ват-с-? М__ н___ п______________ М-е н-д- п-р-с-ж-в-т-с-? ------------------------ Мне надо пересаживаться? 0
G-e a---b-s-ay---s-a--v-a? G__ a__________ o_________ G-e a-t-b-s-a-a o-t-n-v-a- -------------------------- Gde avtobusnaya ostanovka?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? Г-е--н- -ад- -е-е-а-и--т-с-? Г__ м__ н___ п______________ Г-е м-е н-д- п-р-с-ж-в-т-с-? ---------------------------- Где мне надо пересаживаться? 0
Gd--avt---snay--o--ano--a? G__ a__________ o_________ G-e a-t-b-s-a-a o-t-n-v-a- -------------------------- Gde avtobusnaya ostanovka?
ಒಂದು ಟಿಕೀಟಿಗೆ ಎಷ್ಟು ಬೆಲೆ? Скол-к--с-оит-о-ин--ил-т? С______ с____ о___ б_____ С-о-ь-о с-о-т о-и- б-л-т- ------------------------- Сколько стоит один билет? 0
K--oy-av-------dët-- ts----? K____ a______ i___ v t______ K-k-y a-t-b-s i-ë- v t-e-t-? ---------------------------- Kakoy avtobus idët v tsentr?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? Ск-льк- о-т-нов-- до це--р-? С______ о________ д_ ц______ С-о-ь-о о-т-н-в-к д- ц-н-р-? ---------------------------- Сколько остановок до центра? 0
Kak-y a----u- --ët-- t---t-? K____ a______ i___ v t______ K-k-y a-t-b-s i-ë- v t-e-t-? ---------------------------- Kakoy avtobus idët v tsentr?
ನೀವು ಇಲ್ಲಿ ಇಳಿಯಬೇಕು. В-м-н---о вы-о-ить---есь. В__ н____ в_______ з_____ В-м н-ж-о в-х-д-т- з-е-ь- ------------------------- Вам нужно выходить здесь. 0
K--oy av-o-u--i-ët - --e--r? K____ a______ i___ v t______ K-k-y a-t-b-s i-ë- v t-e-t-? ---------------------------- Kakoy avtobus idët v tsentr?
ನೀವು ಹಿಂದುಗಡೆಯಿಂದ ಇಳಿಯಬೇಕು. Вы ----ны -ыход-ть сза--. В_ д_____ в_______ с_____ В- д-л-н- в-х-д-т- с-а-и- ------------------------- Вы должны выходить сзади. 0
Ka--ya----i---mn- n-zh-a? K_____ l_____ m__ n______ K-k-y- l-n-y- m-e n-z-n-? ------------------------- Kakaya liniya mne nuzhna?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. С--д-ю-и- поез- -ет-- п--д---ч-----5-м-н--. С________ п____ м____ п_____ ч____ 5 м_____ С-е-у-щ-й п-е-д м-т-о п-и-ё- ч-р-з 5 м-н-т- ------------------------------------------- Следующий поезд метро придёт через 5 минут. 0
Kakaya l-ni-- -ne nu-hn-? K_____ l_____ m__ n______ K-k-y- l-n-y- m-e n-z-n-? ------------------------- Kakaya liniya mne nuzhna?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. С-----щи---ра-в---при-ёт-че--з----ми-ут. С________ т______ п_____ ч____ 1_ м_____ С-е-у-щ-й т-а-в-й п-и-ё- ч-р-з 1- м-н-т- ---------------------------------------- Следующий трамвай придёт через 10 минут. 0
K-k--a-l-n-ya mne --z-n-? K_____ l_____ m__ n______ K-k-y- l-n-y- m-e n-z-n-? ------------------------- Kakaya liniya mne nuzhna?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. Следую-и--а--об---пр-д-т ч--ез ----и-у-. С________ а______ п_____ ч____ 1_ м_____ С-е-у-щ-й а-т-б-с п-и-ё- ч-р-з 1- м-н-т- ---------------------------------------- Следующий автобус придёт через 15 минут. 0
M---na-- p-r--azh-v-t-s-a? M__ n___ p________________ M-e n-d- p-r-s-z-i-a-ʹ-y-? -------------------------- Mne nado peresazhivatʹsya?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? Ко-да----ди- -оследний---ез- --т-о? К____ у_____ п________ п____ м_____ К-г-а у-о-и- п-с-е-н-й п-е-д м-т-о- ----------------------------------- Когда уходит последний поезд метро? 0
Mn--n-do p----az---atʹ-ya? M__ n___ p________________ M-e n-d- p-r-s-z-i-a-ʹ-y-? -------------------------- Mne nado peresazhivatʹsya?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? К--да-у-о--т-п--лед-ий -ра---й? К____ у_____ п________ т_______ К-г-а у-о-и- п-с-е-н-й т-а-в-й- ------------------------------- Когда уходит последний трамвай? 0
M-- na-- ----sazhi-at----? M__ n___ p________________ M-e n-d- p-r-s-z-i-a-ʹ-y-? -------------------------- Mne nado peresazhivatʹsya?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? К---- -хо-и--п-с-е-ни---вт-б--? К____ у_____ п________ а_______ К-г-а у-о-и- п-с-е-н-й а-т-б-с- ------------------------------- Когда уходит последний автобус? 0
G----n-----o --res-zhi-atʹ-y-? G__ m__ n___ p________________ G-e m-e n-d- p-r-s-z-i-a-ʹ-y-? ------------------------------ Gde mne nado peresazhivatʹsya?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? У-------т- ---ет? У В__ е___ б_____ У В-с е-т- б-л-т- ----------------- У Вас есть билет? 0
Gd- m-e-nad- ----sa--ivat----? G__ m__ n___ p________________ G-e m-e n-d- p-r-s-z-i-a-ʹ-y-? ------------------------------ Gde mne nado peresazhivatʹsya?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. Б-лет--– Н-т- у---н- --- -ет. Б_____ – Н___ у м___ е__ н___ Б-л-т- – Н-т- у м-н- е-о н-т- ----------------------------- Билет? – Нет, у меня его нет. 0
Gd- m-e----o--eresa--iv-tʹsya? G__ m__ n___ p________________ G-e m-e n-d- p-r-s-z-i-a-ʹ-y-? ------------------------------ Gde mne nado peresazhivatʹsya?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. Т---а-Ва- -р---тс--п-а--ть штр--. Т____ В__ п_______ п______ ш_____ Т-г-а В-м п-и-ё-с- п-а-и-ь ш-р-ф- --------------------------------- Тогда Вам придётся платить штраф. 0
Sk--ʹ-o st--t odin --l-t? S______ s____ o___ b_____ S-o-ʹ-o s-o-t o-i- b-l-t- ------------------------- Skolʹko stoit odin bilet?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?