ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   sr Јавни локални саобраћај

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [тридесет и шест]

36 [trideset i šest]

Јавни локални саобраћај

Javni lokalni saobraćaj

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? Где--- -ут----ка ст-----? Г__ ј_ а________ с_______ Г-е ј- а-т-б-с-а с-а-и-а- ------------------------- Где је аутобуска станица? 0
Javni-l-k-l-i -a------aj J____ l______ s________ J-v-i l-k-l-i s-o-r-c-a- ------------------------ Javni lokalni saobraćaj
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? К-ј- -у----- ---- у ц---ар? К___ а______ в___ у ц______ К-ј- а-т-б-с в-з- у ц-н-а-? --------------------------- Који аутобус вози у центар? 0
J---- -o--l-i -a---a-́aj J____ l______ s________ J-v-i l-k-l-i s-o-r-c-a- ------------------------ Javni lokalni saobraćaj
ನಾನು ಯಾವ ಬಸ್ ತೆಗೆದುಕೊಳ್ಳಬೇಕು? Кој- --н--у морам у--ти? К___ л_____ м____ у_____ К-ј- л-н-ј- м-р-м у-е-и- ------------------------ Коју линију морам узети? 0
Gd--j- --tobu-k--------a? G__ j_ a________ s_______ G-e j- a-t-b-s-a s-a-i-a- ------------------------- Gde je autobuska stanica?
ನಾನು ಬಸ್ ಗಳನ್ನು ಬದಲಾಯಿಸಬೇಕೆ? М--а--л---ре--дат-? М____ л_ п_________ М-р-м л- п-е-е-а-и- ------------------- Морам ли преседати? 0
Gd- je a--obus-a---a--ca? G__ j_ a________ s_______ G-e j- a-t-b-s-a s-a-i-a- ------------------------- Gde je autobuska stanica?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? Гд- м-ра--пр---с--? Г__ м____ п________ Г-е м-р-м п-е-е-т-? ------------------- Где морам пресести? 0
Gde--e ----bus-a -t-n-c-? G__ j_ a________ s_______ G-e j- a-t-b-s-a s-a-i-a- ------------------------- Gde je autobuska stanica?
ಒಂದು ಟಿಕೀಟಿಗೆ ಎಷ್ಟು ಬೆಲೆ? Ко-ико--ошта --р--? К_____ к____ к_____ К-л-к- к-ш-а к-р-а- ------------------- Колико кошта карта? 0
K-ji --tobu--v-z--u--e-tar? K___ a______ v___ u c______ K-j- a-t-b-s v-z- u c-n-a-? --------------------------- Koji autobus vozi u centar?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? К---ко ----иц--им---о-ц--тра? К_____ с______ и__ д_ ц______ К-л-к- с-а-и-а и-а д- ц-н-р-? ----------------------------- Колико станица има до центра? 0
K-j- a-to-us-v--i---c-n-a-? K___ a______ v___ u c______ K-j- a-t-b-s v-z- u c-n-a-? --------------------------- Koji autobus vozi u centar?
ನೀವು ಇಲ್ಲಿ ಇಳಿಯಬೇಕು. М--а-- ------з-ћ-. М_____ о___ и_____ М-р-т- о-д- и-а-и- ------------------ Морате овде изаћи. 0
Koji au-obu- --zi---cen-ar? K___ a______ v___ u c______ K-j- a-t-b-s v-z- u c-n-a-? --------------------------- Koji autobus vozi u centar?
ನೀವು ಹಿಂದುಗಡೆಯಿಂದ ಇಳಿಯಬೇಕು. М-ра-е и-аћ--наз--. М_____ и____ н_____ М-р-т- и-а-и н-з-д- ------------------- Морате изаћи назад. 0
K-j--liniju----a- u---i? K___ l_____ m____ u_____ K-j- l-n-j- m-r-m u-e-i- ------------------------ Koju liniju moram uzeti?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. С--дећ- м---- -о--з- з--5 -ину--. С______ м____ д_____ з_ 5 м______ С-е-е-и м-т-о д-л-з- з- 5 м-н-т-. --------------------------------- Следећи метро долази за 5 минута. 0
K--- l-n-j- mo--m uz---? K___ l_____ m____ u_____ K-j- l-n-j- m-r-m u-e-i- ------------------------ Koju liniju moram uzeti?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. С--д-ћи-------ј до---и-за 10--и--т-. С______ т______ д_____ з_ 1_ м______ С-е-е-и т-а-в-ј д-л-з- з- 1- м-н-т-. ------------------------------------ Следећи трамвај долази за 10 минута. 0
K-j- --n--u--o-a- u--ti? K___ l_____ m____ u_____ K-j- l-n-j- m-r-m u-e-i- ------------------------ Koju liniju moram uzeti?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. С-едећ- а-т-----до-а---за 1- -инута. С______ а______ д_____ з_ 1_ м______ С-е-е-и а-т-б-с д-л-з- з- 1- м-н-т-. ------------------------------------ Следећи аутобус долази за 15 минута. 0
Mo-------pre-e---i? M____ l_ p_________ M-r-m l- p-e-e-a-i- ------------------- Moram li presedati?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? Ка---в-зи-за--и --т-о? К___ в___ з____ м_____ К-д- в-з- з-д-и м-т-о- ---------------------- Када вози задњи метро? 0
Moram ----r-sed---? M____ l_ p_________ M-r-m l- p-e-e-a-i- ------------------- Moram li presedati?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? К--- во-и--а-њи -р-м-а-? К___ в___ з____ т_______ К-д- в-з- з-д-и т-а-в-ј- ------------------------ Када вози задњи трамвај? 0
Mo-am------e-e-a-i? M____ l_ p_________ M-r-m l- p-e-e-a-i- ------------------- Moram li presedati?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? К--- в--и --дњи аутоб-с? К___ в___ з____ а_______ К-д- в-з- з-д-и а-т-б-с- ------------------------ Када вози задњи аутобус? 0
Gd- m-r-- -reses--? G__ m____ p________ G-e m-r-m p-e-e-t-? ------------------- Gde moram presesti?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? Имате-л---озн- к----? И____ л_ в____ к_____ И-а-е л- в-з-у к-р-у- --------------------- Имате ли возну карту? 0
G-e-m-ram-p-eses-i? G__ m____ p________ G-e m-r-m p-e-e-t-? ------------------- Gde moram presesti?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. Во-н- кар-у- --Н-- не--м. В____ к_____ – Н__ н_____ В-з-у к-р-у- – Н-, н-м-м- ------------------------- Возну карту? – Не, немам. 0
G-- ---a--pr-ses-i? G__ m____ p________ G-e m-r-m p-e-e-t-? ------------------- Gde moram presesti?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. Онда ---а----л-т----к-з-у. О___ м_____ п______ к_____ О-д- м-р-т- п-а-и-и к-з-у- -------------------------- Онда морате платити казну. 0
K----o--o--a-k---a? K_____ k____ k_____ K-l-k- k-š-a k-r-a- ------------------- Koliko košta karta?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?