ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   sr Зависне реченице са да 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [деведесет и два]

92 [devedeset i dva]

Зависне реченице са да 2

Zavisne rečenice sa da 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. Љ--и ме-ш-- -р--ш. Љ___ м_ ш__ х_____ Љ-т- м- ш-о х-ч-ш- ------------------ Љути ме што хрчеш. 0
Zav-s-e re---i----a----2 Z______ r_______ s_ d_ 2 Z-v-s-e r-č-n-c- s- d- 2 ------------------------ Zavisne rečenice sa da 2
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. Љ--- ме-шт- -и-еш-т-к- --но--ива. Љ___ м_ ш__ п____ т___ п___ п____ Љ-т- м- ш-о п-ј-ш т-к- п-н- п-в-. --------------------------------- Љути ме што пијеш тако пуно пива. 0
Z--i-n--r---n-c- s- -- 2 Z______ r_______ s_ d_ 2 Z-v-s-e r-č-n-c- s- d- 2 ------------------------ Zavisne rečenice sa da 2
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. Љути-ме ш-- до--з-----к------о. Љ___ м_ ш__ д______ т___ к_____ Љ-т- м- ш-о д-л-з-ш т-к- к-с-о- ------------------------------- Љути ме што долазиш тако касно. 0
Lju-- me-št- -r---. L____ m_ š__ h_____ L-u-i m- š-o h-č-š- ------------------- Ljuti me što hrčeš.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. Ја-в--у-е- -а-о- тре-а-л-к-р-. Ј_ в______ д_ о_ т____ л______ Ј- в-р-ј-м д- о- т-е-а л-к-р-. ------------------------------ Ја верујем да он треба лекара. 0
L-u----- št---rče-. L____ m_ š__ h_____ L-u-i m- š-o h-č-š- ------------------- Ljuti me što hrčeš.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ Ј- -еруј-м--- ј--он--олес--н. Ј_ в______ д_ ј_ о_ б________ Ј- в-р-ј-м д- ј- о- б-л-с-а-. ----------------------------- Ја верујем да је он болестан. 0
L-u-i-m- št-----e-. L____ m_ š__ h_____ L-u-i m- š-o h-č-š- ------------------- Ljuti me što hrčeš.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ Ја-ве--јем ----н с--а-с-а--. Ј_ в______ д_ о_ с___ с_____ Ј- в-р-ј-м д- о- с-д- с-а-а- ---------------------------- Ја верујем да он сада спава. 0
L----------- piješ-tak---un--piva. L____ m_ š__ p____ t___ p___ p____ L-u-i m- š-o p-j-š t-k- p-n- p-v-. ---------------------------------- Ljuti me što piješ tako puno piva.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. М- -е--адам--д--ће-о- ----и-- н--у-к-е--у. М_ с_ н_____ д_ ћ_ о_ о______ н___ к______ М- с- н-д-м- д- ћ- о- о-е-и-и н-ш- к-е-к-. ------------------------------------------ Ми се надамо да ће он оженити нашу кћерку. 0
Lj-ti me --- p-ješ-tako-p--- piva. L____ m_ š__ p____ t___ p___ p____ L-u-i m- š-o p-j-š t-k- p-n- p-v-. ---------------------------------- Ljuti me što piješ tako puno piva.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. Ми-с----д-мо-----н---а --ог---о---. М_ с_ н_____ д_ о_ и__ м____ н_____ М- с- н-д-м- д- о- и-а м-о-о н-в-а- ----------------------------------- Ми се надамо да он има много новца. 0
Ljut-----š-o--iješ --k--p-no-p---. L____ m_ š__ p____ t___ p___ p____ L-u-i m- š-o p-j-š t-k- p-n- p-v-. ---------------------------------- Ljuti me što piješ tako puno piva.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. Ми с--н-д--о-да--- о- -и-ио--р. М_ с_ н_____ д_ ј_ о_ м________ М- с- н-д-м- д- ј- о- м-л-о-е-. ------------------------------- Ми се надамо да је он милионер. 0
L--ti-me-što-d-l-ziš-t-k-----n-. L____ m_ š__ d______ t___ k_____ L-u-i m- š-o d-l-z-š t-k- k-s-o- -------------------------------- Ljuti me što dolaziš tako kasno.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. Ја--а--ч---/--ула -а је--в----жена имал------о--. Ј_ с__ ч__ / ч___ д_ ј_ т____ ж___ и____ н_______ Ј- с-м ч-о / ч-л- д- ј- т-о-а ж-н- и-а-а н-з-о-у- ------------------------------------------------- Ја сам чуо / чула да је твоја жена имала незгоду. 0
L---i-m- -t- dolaz---t----kasn-. L____ m_ š__ d______ t___ k_____ L-u-i m- š-o d-l-z-š t-k- k-s-o- -------------------------------- Ljuti me što dolaziš tako kasno.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. Ј--с----уо-/-ч-л---- --а-лежи у --л-иц-. Ј_ с__ ч__ / ч___ д_ о__ л___ у б_______ Ј- с-м ч-о / ч-л- д- о-а л-ж- у б-л-и-и- ---------------------------------------- Ја сам чуо / чула да она лежи у болници. 0
Lju----e --o-d-la--š t-ko ka--o. L____ m_ š__ d______ t___ k_____ L-u-i m- š-o d-l-z-š t-k- k-s-o- -------------------------------- Ljuti me što dolaziš tako kasno.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. Ј- с-м--у--/-ч-л- -- -- твој-аут- с---з-покв----. Ј_ с__ ч__ / ч___ д_ ј_ т___ а___ с____ п________ Ј- с-м ч-о / ч-л- д- ј- т-о- а-т- с-р-з п-к-а-е-. ------------------------------------------------- Ја сам чуо / чула да је твој ауто скроз покварен. 0
J- -eru--- d- on ---ba--eka-a. J_ v______ d_ o_ t____ l______ J- v-r-j-m d- o- t-e-a l-k-r-. ------------------------------ Ja verujem da on treba lekara.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Раду---м--што -те------. Р_____ м_ ш__ с__ д_____ Р-д-ј- м- ш-о с-е д-ш-и- ------------------------ Радује ме што сте дошли. 0
Ja -----em da-on -re-- lekara. J_ v______ d_ o_ t____ l______ J- v-r-j-m d- o- t-e-a l-k-r-. ------------------------------ Ja verujem da on treba lekara.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Рад-ј- м- --о ----з-и-те-е--ва-и. Р_____ м_ ш__ с__ з______________ Р-д-ј- м- ш-о с-е з-и-т-р-с-в-н-. --------------------------------- Радује ме што сте заинтересовани. 0
J- v-ruj-- d--o- --e-- ----r-. J_ v______ d_ o_ t____ l______ J- v-r-j-m d- o- t-e-a l-k-r-. ------------------------------ Ja verujem da on treba lekara.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. Ра--је-м- -а-хоћ-те-к-пи-------. Р_____ м_ д_ х_____ к_____ к____ Р-д-ј- м- д- х-ћ-т- к-п-т- к-ћ-. -------------------------------- Радује ме да хоћете купити кућу. 0
Ja v----e------e -- b--e---n. J_ v______ d_ j_ o_ b________ J- v-r-j-m d- j- o- b-l-s-a-. ----------------------------- Ja verujem da je on bolestan.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. Б-ј-м с- --------дњи-аут------ећ-оти-ао. Б____ с_ д_ ј_ з____ а______ в__ о______ Б-ј-м с- д- ј- з-д-и а-т-б-с в-ћ о-и-а-. ---------------------------------------- Бојим се да је задњи аутобус већ отишао. 0
J- ve-uj-- d- j---- b-les-a-. J_ v______ d_ j_ o_ b________ J- v-r-j-m d- j- o- b-l-s-a-. ----------------------------- Ja verujem da je on bolestan.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. Б--им с- -а м--ам-----т--та-си. Б____ с_ д_ м_____ у____ т_____ Б-ј-м с- д- м-р-м- у-е-и т-к-и- ------------------------------- Бојим се да морамо узети такси. 0
Ja-ver---m--a-j---n-b-le---n. J_ v______ d_ j_ o_ b________ J- v-r-j-m d- j- o- b-l-s-a-. ----------------------------- Ja verujem da je on bolestan.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. Бо--- -е-д--не--м н--ц---а-с--ом. Б____ с_ д_ н____ н____ с_ с_____ Б-ј-м с- д- н-м-м н-в-а с- с-б-м- --------------------------------- Бојим се да немам новца са собом. 0
Ja -er--em -a-o----da--p--a. J_ v______ d_ o_ s___ s_____ J- v-r-j-m d- o- s-d- s-a-a- ---------------------------- Ja verujem da on sada spava.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...