ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   ar ‫الجمل الثانوية مع أنّ 2‬

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

‫92 [اثنان وتسعون]

92 [athnan wataseuna]

‫الجمل الثانوية مع أنّ 2‬

al-jumal al-thānawiyyah ma‘a anna 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ‫-زعجني أنك--شخ-. ‫______ أ__ ت____ ‫-ز-ج-ي أ-ك ت-خ-. ----------------- ‫يزعجني أنك تشخر. 0
y-z--ju-ī a-n--- ta-hkhur. y________ a_____ t________ y-z-i-u-ī a-n-k- t-s-k-u-. -------------------------- yuz‘ijunī annaka tashkhur.
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ‫-ز-ج-ي--نك-تكث---ن---ب-----ر-. ‫______ أ__ ت___ م_ ش__ ا______ ‫-ز-ج-ي أ-ك ت-ث- م- ش-ب ا-ب-ر-. ------------------------------- ‫يزعجني أنك تكثر من شرب البيرة. 0
yu-‘-j-n----na---tuk---r m-n-shu-b--l-bīr--. y________ a_____ t______ m__ s____ a________ y-z-i-u-ī a-n-k- t-k-h-r m-n s-u-b a---ī-a-. -------------------------------------------- yuz‘ijunī annaka tukthir min shurb al-bīrah.
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. ‫ي-ع-ني -نك -أ-ي -----اً. ‫______ أ__ ت___ م______ ‫-ز-ج-ي أ-ك ت-ت- م-أ-ر-ً- ------------------------- ‫يزعجني أنك تأتي متأخراً. 0
yu-‘i---ī ----ka t---- ---a-a-hkh-r--. y________ a_____ t____ m______________ y-z-i-u-ī a-n-k- t-’-ī m-t-’-k-k-i-a-. -------------------------------------- yuz‘ijunī annaka ta’tī muta’akhkhiran.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. أع--- -ن--يحتاج إل---ب--. أ____ أ__ ي____ إ__ ط____ أ-ت-د أ-ه ي-ت-ج إ-ى ط-ي-. ------------------------- أعتقد أنه يحتاج إلى طبيب. 0
a‘--qi--an---- yaḥtāj-i-ā ṭab-b. a______ a_____ y_____ i__ ṭ_____ a-t-q-d a-n-h- y-ḥ-ā- i-ā ṭ-b-b- -------------------------------- a‘taqid annahu yaḥtāj ilā ṭabīb.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ أعتق- أنه ----. أ____ أ__ م____ أ-ت-د أ-ه م-ي-. --------------- أعتقد أنه مريض. 0
a‘-aqid -nn-hu m--īḍ. a______ a_____ m_____ a-t-q-d a-n-h- m-r-ḍ- --------------------- a‘taqid annahu marīḍ.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ أ-ت-- أ-ه---ئ- ----. أ____ أ__ ن___ ا____ أ-ت-د أ-ه ن-ئ- ا-آ-. -------------------- أعتقد أنه نائم الآن. 0
a-taqi--a-na-u-nā’i------n. a______ a_____ n____ a_____ a-t-q-d a-n-h- n-’-m a---n- --------------------------- a‘taqid annahu nā’im al-ān.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. ‫-أم-----يتز-ج-ا---ن-. ‫____ أ_ ي____ ا______ ‫-أ-ل أ- ي-ز-ج ا-ن-ن-. ---------------------- ‫نأمل أن يتزوج ابنتنا. 0
na-mul -- yatazaw-j i--a--n-. n_____ a_ y________ i________ n-’-u- a- y-t-z-w-j i-n-t-n-. ----------------------------- na’mul an yatazawaj ibnatunā.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. ‫-أمل -ن-تكون--د-ه ن-وداً كث-ر-. ‫____ أ_ ت___ ل___ ن____ ك_____ ‫-أ-ل أ- ت-و- ل-ي- ن-و-ا- ك-ي-ة- -------------------------------- ‫نأمل أن تكون لديه نقوداً كثيرة. 0
n-’m---a----k-n--l-d-yh- --qū-a- -athīr-h. n_____ a_ t_____ l______ n______ k________ n-’-u- a- t-k-n- l-d-y-i n-q-d-n k-t-ī-a-. ------------------------------------------ na’mul an takūna ladayhi nuqūdan kathīrah.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. ‫-أ---أ- يكو- -ل-وني-اً. ‫____ أ_ ي___ م________ ‫-أ-ل أ- ي-و- م-ي-ن-ر-ً- ------------------------ ‫نأمل أن يكون مليونيراً. 0
na---l -n-ya-ū--mi-yūn-r-n. n_____ a_ y____ m__________ n-’-u- a- y-k-n m-l-ū-ī-a-. --------------------------- na’mul an yakūn milyūnīran.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. ‫---ت -ن -وجته--ص--ت-بح-د-. ‫____ أ_ ز____ أ____ ب_____ ‫-م-ت أ- ز-ج-ه أ-ي-ت ب-ا-ث- --------------------------- ‫سمعت أن زوجته أصيبت بحادث. 0
sa-i‘-u a--- z--ja---- uṣ--a---i-ḥ-d---. s______ a___ z________ u_____ b_________ s-m-‘-u a-n- z-w-a-a-u u-ī-a- b---ā-i-h- ---------------------------------------- sami‘tu anna zawjatahu uṣībat bi-ḥādith.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. ‫سمع- -ن-ا-----لمست-ف-. ‫____ إ___ ف_ ا________ ‫-م-ت إ-ه- ف- ا-م-ت-ف-. ----------------------- ‫سمعت إنها في المستشفى. 0
sa-i-tu-in--h---ī al---stas--ā. s______ i_____ f_ a____________ s-m-‘-u i-n-h- f- a---u-t-s-f-. ------------------------------- sami‘tu innahā fī al-mustashfā.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. ‫س----أ- الس---- -لف- --اماً. ‫____ أ_ ا______ ت___ ت_____ ‫-م-ت أ- ا-س-ا-ة ت-ف- ت-ا-ا-. ----------------------------- ‫سمعت أن السيارة تلفت تماماً. 0
sam--tu-a-n- -l--ay----h-----fa- -------. s______ a___ a__________ t______ t_______ s-m-‘-u a-n- a---a-y-r-h t-l-f-t t-m-m-n- ----------------------------------------- sami‘tu anna al-sayyārah talafat tamāman.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ‫-س---- أ-ك ---ت. ‫______ أ__ أ____ ‫-س-د-ي أ-ك أ-ي-. ----------------- ‫يسعدني أنك أتيت. 0
ya-‘id--- ann-k- -t-yt-. y________ a_____ a______ y-s-i-u-ī a-n-k- a-a-t-. ------------------------ yas‘idunī annaka atayta.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ‫ي-ع--ي-أن- -هت-. ‫______ أ__ م____ ‫-س-د-ي أ-ك م-ت-. ----------------- ‫يسعدني أنك مهتم. 0
y--‘id--ī --na---muh--m. y________ a_____ m______ y-s-i-u-ī a-n-k- m-h-a-. ------------------------ yas‘idunī annaka muhtam.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. ‫--عدن- أ-- ستش-ري-ا-منز-. ‫______ أ__ س_____ ا______ ‫-س-د-ي أ-ك س-ش-ر- ا-م-ز-. -------------------------- ‫يسعدني أنك ستشتري المنزل. 0
y-s‘---nī a-n-ka s--a-shtarī----m-n---. y________ a_____ s__________ a_________ y-s-i-u-ī a-n-k- s-t---h-a-ī a---a-z-l- --------------------------------------- yas‘idunī annaka sata-shtarī al-manzil.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. ‫-خ-- -ن-تكو- آخ------ة-ق- -ضت. ‫____ أ_ ت___ آ__ ح____ ق_ م___ ‫-خ-ى أ- ت-و- آ-ر ح-ف-ة ق- م-ت- ------------------------------- ‫أخشى أن تكون آخر حافلة قد مضت. 0
ak--h- --n---a-ūna --h-- ḥāfil-- qa- ---a-. a_____ a___ t_____ ā____ ḥ______ q__ m_____ a-h-h- a-n- t-k-n- ā-h-r ḥ-f-l-h q-d m-ḍ-t- ------------------------------------------- akhshā anna takūna ākhir ḥāfilah qad maḍat.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. ‫أخ---أننا ---ط- لأ---س--رة أ--ة. ‫____ أ___ س____ ل___ س____ أ____ ‫-خ-ى أ-ن- س-ض-ر ل-خ- س-ا-ة أ-ر-. --------------------------------- ‫أخشى أننا سنضطر لأخذ سيارة أجرة. 0
a--sh---n-ā-s--na-ṭ--- ----k-d- -a-y-rat---r-h. a_____ a___ s_________ l_______ s_______ u_____ a-h-h- a-n- s---a-ṭ-r- l---k-d- s-y-ā-a- u-r-h- ----------------------------------------------- akhshā annā sa-naḍṭarr li-akhdh sayyārat ujrah.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. ‫أ----أنني-ل----مل-ن--د-- م-ي. ‫____ أ___ ل_ أ___ ن____ م___ ‫-خ-ى أ-ن- ل- أ-م- ن-و-ا- م-ي- ------------------------------ ‫أخشى أنني لا أحمل نقوداً معي. 0
ak---- an-ī--ā--ḥ--l n-q-da- -a-ī. a_____ a___ l_ a____ n______ m____ a-h-h- a-n- l- a-m-l n-q-d-n m-‘-. ---------------------------------- akhshā annī lā aḥmil nuqūdan ma‘ī.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...