ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   ar ‫طلب شيئ

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

‫74 [أربعة وسبعون]‬

74 [arabeat wasabeuna]

‫طلب شيئ

ṭalab shay’

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? ه--ي-كن--ق--شعري؟ ه_ ي____ ق_ ش____ ه- ي-ك-ك ق- ش-ر-؟ ----------------- هل يمكنك قص شعري؟ 0
h-- -umk--uk---a- --a‘r-? h__ y________ q__ s______ h-l y-m-i-u-a q-ṣ s-a-r-? ------------------------- hal yumkinuka qaṣ sha‘rī?
ಆದರೆ ತುಂಬ ಚಿಕ್ಕದಾಗಿ ಬೇಡ. ليس قصي--- -د-ً م--فض-ك. ل__ ق____ ج__ م_ ف____ ل-س ق-ي-ا- ج-ا- م- ف-ل-. ------------------------ ليس قصيراً جداً من فضلك. 0
lay-a q-ṣ-ra----d-a-n-min-----i-. l____ q______ j______ m__ f______ l-y-a q-ṣ-r-n j-d-a-n m-n f-ḍ-i-. --------------------------------- laysa qaṣīran jiddaan min faḍlik.
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. أقصر --يل-ً من -ض--. أ___ ق____ م_ ف____ أ-ص- ق-ي-ا- م- ف-ل-. -------------------- أقصر قليلاً من فضلك. 0
aqṣa- qalī-a--m-n--a-l-k. a____ q______ m__ f______ a-ṣ-r q-l-l-n m-n f-ḍ-i-. ------------------------- aqṣar qalīlan min faḍlik.
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? ‫-ل-يمكنك--حميض -ل---؟ ‫__ ي____ ت____ ا_____ ‫-ل ي-ك-ك ت-م-ض ا-ص-ر- ---------------------- ‫هل يمكنك تحميض الصور؟ 0
hal--u--i-u-- t--m-ḍ ---ṣu--r? h__ y________ t_____ a________ h-l y-m-i-u-a t-ḥ-ī- a---u-a-? ------------------------------ hal yumkinuka taḥmīḍ al-ṣuwar?
ಚಿತ್ರಗಳು ಸಿ ಡಿಯಲ್ಲಿ ಇವೆ. الصور --جودة ع---ا---ص-مد-ج. ا____ م_____ ع__ ا____ م____ ا-ص-ر م-ج-د- ع-ى ا-ق-ص م-م-. ---------------------------- الصور موجودة على القرص مدمج. 0
al--u----ma-j---h --l-----qir--a----d-aj. a_______ m_______ ‘___ a______ a_________ a---u-a- m-w-ū-a- ‘-l- a---i-ṣ a---u-m-j- ----------------------------------------- al-ṣuwar mawjūdah ‘alā al-qirṣ al-mudmaj.
ಚಿತ್ರಗಳು ಕ್ಯಾಮರದಲ್ಲಿ ಇವೆ. ا--و- م----- -ي -لكامير-. ا____ م_____ ف_ ا________ ا-ص-ر م-ج-د- ف- ا-ك-م-ر-. ------------------------- الصور موجودة في الكاميرا. 0
al-ṣ-w-- m--jūd---fī-------īr-. a_______ m_______ f_ a_________ a---u-a- m-w-ū-a- f- a---ā-ī-ā- ------------------------------- al-ṣuwar mawjūdah fī al-kāmīrā.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? ه--ي-كن---صلا---ل-اع-؟ ه_ ي____ إ____ ا______ ه- ي-ك-ك إ-ل-ح ا-س-ع-؟ ---------------------- هل يمكنك إصلاح الساعة؟ 0
h-- --m-i-u---i--ā- al-sā-a-? h__ y________ i____ a________ h-l y-m-i-u-a i-l-ḥ a---ā-a-? ----------------------------- hal yumkinuka iṣlāḥ al-sā‘ah?
ಗಾಜು ಒಡೆದು ಹೋಗಿದೆ. الز----مك-ور. ا_____ م_____ ا-ز-ا- م-س-ر- ------------- الزجاج مكسور. 0
a----jā- ma--ū-. a_______ m______ a---u-ā- m-k-ū-. ---------------- al-zujāj maksūr.
ಬ್ಯಾಟರಿ ಖಾಲಿಯಾಗಿದೆ. ال-طا--- --تهي-. ا_______ م______ ا-ب-ا-ي- م-ت-ي-. ---------------- البطارية منتهية. 0
al--a---i-y----u-t-h-y--. a____________ m__________ a---a-ā-i-y-h m-n-a-i-a-. ------------------------- al-baṭāriyyah muntahiyah.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? ه---س---- -ي-ا--م--؟ ه_ ت_____ ك_ ا______ ه- ت-ت-ي- ك- ا-ق-ي-؟ -------------------- هل تستطيع كي القميص؟ 0
hal ---t--------y-----a--ṣ? h__ t_______ k___ a________ h-l t-s-a-ī- k-y- a---a-ī-? --------------------------- hal tastaṭī‘ kayy al-qamīṣ?
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? ه- -مك-ك ت--يف---بنط--؟ ه_ ي____ ت____ ا_______ ه- ي-ك-ك ت-ظ-ف ا-ب-ط-ل- ----------------------- هل يمكنك تنظيف البنطال؟ 0
hal yumki--k- t-n--- -l--i--ā-? h__ y________ t_____ a_________ h-l y-m-i-u-a t-n-ī- a---i-ṭ-l- ------------------------------- hal yumkinuka tanẓīf al-binṭāl?
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? هل--م--- --لاح ا-----؟ ه_ ي____ ا____ ا______ ه- ي-ك-ك ا-ل-ح ا-ح-ا-؟ ---------------------- هل يمكنك اصلاح الحذاء؟ 0
h---yumk--u-- iṣlā--al-------? h__ y________ i____ a_________ h-l y-m-i-u-a i-l-ḥ a---i-h-’- ------------------------------ hal yumkinuka iṣlāḥ al-ḥidhā’?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? هل -م--ك أن ---يني-و-اعة؟ ه_ ي____ أ_ ت_____ و_____ ه- ي-ك-ك أ- ت-ط-ن- و-ا-ة- ------------------------- هل يمكنك أن تعطيني ولاعة؟ 0
ha---u--i-uka an--u‘ṭ-nī wa-ā-a-? h__ y________ a_ t______ w_______ h-l y-m-i-u-a a- t-‘-i-ī w-l-‘-h- --------------------------------- hal yumkinuka an tu‘ṭinī walā‘ah?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? ه---دي--أعو------ب -- و-اعة؟ ه_ ل___ أ____ ث___ أ_ و_____ ه- ل-ي- أ-و-د ث-ا- أ- و-ا-ة- ---------------------------- هل لديك أعواد ثقاب أو ولاعة؟ 0
h-- laday----‘-ād-th--ā--aw--a-ā‘a-? h__ l______ a____ t_____ a_ w_______ h-l l-d-y-a a-w-d t-u-ā- a- w-l-‘-h- ------------------------------------ hal ladayka a‘wād thuqāb aw walā‘ah?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ه--لدي- -نفض---جائ-؟ ه_ ل___ م____ س_____ ه- ل-ي- م-ف-ة س-ا-ر- -------------------- هل لديك منفضة سجائر؟ 0
ha--l-dayk- man---at-s-j--ir? h__ l______ m_______ s_______ h-l l-d-y-a m-n-a-a- s-j-’-r- ----------------------------- hal ladayka manfaḍat sujā’ir?
ನೀವು ಚುಟ್ಟಾ ಸೇದುತ್ತೀರಾ? هل----ن---سيجار؟ ه_ ت___ ا_______ ه- ت-خ- ا-س-ج-ر- ---------------- هل تدخن السيجار؟ 0
ha- --dak--- al-s-jā-? h__ t_______ a________ h-l t-d-k-i- a---i-ā-? ---------------------- hal tudakhin al-sijār?
ನೀವು ಸಿಗರೇಟ್ ಸೇದುತ್ತೀರಾ? ه- -دخن -ل-جائ-؟ ه_ ت___ ا_______ ه- ت-خ- ا-س-ا-ر- ---------------- هل تدخن السجائر؟ 0
h---tudak----al-s-j-’-r? h__ t_______ a__________ h-l t-d-k-i- a---u-ā-i-? ------------------------ hal tudakhin al-sujā’ir?
ನೀವು ಪೈಪ್ ಸೇದುತ್ತೀರಾ? ه- ت--ن-ا-غلي--؟ ه_ ت___ ا_______ ه- ت-خ- ا-غ-ي-ن- ---------------- هل تدخن الغليون؟ 0
ha- -u-ak--n ---g-u----ū-? h__ t_______ a____________ h-l t-d-k-i- a---h-l-y-ū-? -------------------------- hal tudakhin al-ghulayyūn?

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.