ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   be штосьці прасіць

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [семдзесят чатыры]

74 [semdzesyat chatyry]

штосьці прасіць

shtos’tsі prasіts’

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? Можаце --д-тр-г-ы м-е -ал---? М_____ п_________ м__ в______ М-ж-ц- п-д-т-ы-ч- м-е в-л-с-? ----------------------------- Можаце падстрыгчы мне валасы? 0
s--o--tsі -rasіts’ s________ p_______ s-t-s-t-і p-a-і-s- ------------------ shtos’tsі prasіts’
ಆದರೆ ತುಂಬ ಚಿಕ್ಕದಾಗಿ ಬೇಡ. Н- -е--м- ко---ка, -ал- -а--а. Н_ в_____ к_______ к___ л_____ Н- в-л-м- к-р-т-а- к-л- л-с-а- ------------------------------ Не вельмі коратка, калі ласка. 0
s-t--’--і-p-as---’ s________ p_______ s-t-s-t-і p-a-і-s- ------------------ shtos’tsі prasіts’
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. К-ы-у ка--цей--ка-і-лас-а. К____ к_______ к___ л_____ К-ы-у к-р-ц-й- к-л- л-с-а- -------------------------- Крыху карацей, калі ласка. 0
M--h-t-- pad-tr-gc-y-mn--va-a--? M_______ p__________ m__ v______ M-z-a-s- p-d-t-y-c-y m-e v-l-s-? -------------------------------- Mozhatse padstrygchy mne valasy?
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? М----е н--р--ав--ь----азд-мк-? М_____ н__________ ф__________ М-ж-ц- н-д-у-а-а-ь ф-т-з-ы-к-? ------------------------------ Можаце надрукаваць фотаздымкі? 0
Mozh-t-- p-dst-y---- m---val--y? M_______ p__________ m__ v______ M-z-a-s- p-d-t-y-c-y m-e v-l-s-? -------------------------------- Mozhatse padstrygchy mne valasy?
ಚಿತ್ರಗಳು ಸಿ ಡಿಯಲ್ಲಿ ಇವೆ. Фот-зд-мк- н- кампак--д-ск-. Ф_________ н_ к_____________ Ф-т-з-ы-к- н- к-м-а-т-д-с-у- ---------------------------- Фотаздымкі на кампакт-дыску. 0
M-zh-tse --ds--y-c-y ----val---? M_______ p__________ m__ v______ M-z-a-s- p-d-t-y-c-y m-e v-l-s-? -------------------------------- Mozhatse padstrygchy mne valasy?
ಚಿತ್ರಗಳು ಕ್ಯಾಮರದಲ್ಲಿ ಇವೆ. Ф-т-з-ы-к- --ка----. Ф_________ ў к______ Ф-т-з-ы-к- ў к-м-р-. -------------------- Фотаздымкі ў камеры. 0
N- v--’m--k---t--,--a-і----k-. N_ v_____ k_______ k___ l_____ N- v-l-m- k-r-t-a- k-l- l-s-a- ------------------------------ Ne vel’mі koratka, kalі laska.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? М-ж-ц- а----антав-ць--ад-і---к? М_____ а____________ г_________ М-ж-ц- а-р-м-н-а-а-ь г-д-і-н-к- ------------------------------- Можаце адрамантаваць гадзіннік? 0
N-----’mі -o--t--- kalі -----. N_ v_____ k_______ k___ l_____ N- v-l-m- k-r-t-a- k-l- l-s-a- ------------------------------ Ne vel’mі koratka, kalі laska.
ಗಾಜು ಒಡೆದು ಹೋಗಿದೆ. Ш--о-р-з-ітае. Ш___ р________ Ш-л- р-з-і-а-. -------------- Шкло разбітае. 0
Ne-vel-mі kor-t--, -a-і--a--a. N_ v_____ k_______ k___ l_____ N- v-l-m- k-r-t-a- k-l- l-s-a- ------------------------------ Ne vel’mі koratka, kalі laska.
ಬ್ಯಾಟರಿ ಖಾಲಿಯಾಗಿದೆ. Ба------- ра--а-----я. Б________ р___________ Б-т-р-й-а р-з-а-ж-н-я- ---------------------- Батарэйка разраджаная. 0
Krykh- kar-t--y, ka-- l----. K_____ k________ k___ l_____ K-y-h- k-r-t-e-, k-l- l-s-a- ---------------------------- Krykhu karatsey, kalі laska.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? М-жац- а-п--са--ць-ка-улю? М_____ а__________ к______ М-ж-ц- а-п-а-а-а-ь к-ш-л-? -------------------------- Можаце адпрасаваць кашулю? 0
Kr-k-u-k-ratse-,--al---as--. K_____ k________ k___ l_____ K-y-h- k-r-t-e-, k-l- l-s-a- ---------------------------- Krykhu karatsey, kalі laska.
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? Мо--ц--п-чы----- ш-ан-? М_____ п________ ш_____ М-ж-ц- п-ч-с-і-ь ш-а-ы- ----------------------- Можаце пачысціць штаны? 0
Kry-----a--t-e------- l--ka. K_____ k________ k___ l_____ K-y-h- k-r-t-e-, k-l- l-s-a- ---------------------------- Krykhu karatsey, kalі laska.
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? М-жаце--дра--нтав------------? М_____ а____________ ч________ М-ж-ц- а-р-м-н-а-а-ь ч-р-в-к-? ------------------------------ Можаце адрамантаваць чаравікі? 0
M-zhat-- -----ka-a-s- fo--zd-m-і? M_______ n___________ f__________ M-z-a-s- n-d-u-a-a-s- f-t-z-y-k-? --------------------------------- Mozhatse nadrukavats’ fotazdymkі?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? Ц---- --ой-зецц- ў-----п--к---ц-? Ц_ н_ з_________ ў В__ п_________ Ц- н- з-о-д-е-ц- ў В-с п-ы-у-ы-ь- --------------------------------- Ці не знойдзецца ў Вас прыкурыць? 0
M-z---s--n-druk--at-’-f-t----mk-? M_______ n___________ f__________ M-z-a-s- n-d-u-a-a-s- f-t-z-y-k-? --------------------------------- Mozhatse nadrukavats’ fotazdymkі?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? У --- -ап--к---б- -апал--іч--? У В__ з______ а__ з___________ У В-с з-п-л-і а-о з-п-л-н-ч-а- ------------------------------ У Вас запалкі або запальнічка? 0
Mozh-t---n-dr-kavat-’-f-ta---mk-? M_______ n___________ f__________ M-z-a-s- n-d-u-a-a-s- f-t-z-y-k-? --------------------------------- Mozhatse nadrukavats’ fotazdymkі?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? У Ва- -сць п-п-ль--ц-? У В__ ё___ п__________ У В-с ё-ц- п-п-л-н-ц-? ---------------------- У Вас ёсць попельніца? 0
F--a---mkі ---k---a-t-d--ku. F_________ n_ k_____________ F-t-z-y-k- n- k-m-a-t-d-s-u- ---------------------------- Fotazdymkі na kampakt-dysku.
ನೀವು ಚುಟ್ಟಾ ಸೇದುತ್ತೀರಾ? В- -ур-це--ы-ары? В_ к_____ ц______ В- к-р-ц- ц-г-р-? ----------------- Вы курыце цыгары? 0
Fo--z--mkі-n- kam-a-t--y---. F_________ n_ k_____________ F-t-z-y-k- n- k-m-a-t-d-s-u- ---------------------------- Fotazdymkі na kampakt-dysku.
ನೀವು ಸಿಗರೇಟ್ ಸೇದುತ್ತೀರಾ? Вы ----це -ы----ты? В_ к_____ ц________ В- к-р-ц- ц-г-р-т-? ------------------- Вы курыце цыгарэты? 0
F-tazd---- na--a-p----dys--. F_________ n_ k_____________ F-t-z-y-k- n- k-m-a-t-d-s-u- ---------------------------- Fotazdymkі na kampakt-dysku.
ನೀವು ಪೈಪ್ ಸೇದುತ್ತೀರಾ? В- к-р--е-л-л---? В_ к_____ л______ В- к-р-ц- л-л-к-? ----------------- Вы курыце люльку? 0
F---z-ymk- --k---r-. F_________ u k______ F-t-z-y-k- u k-m-r-. -------------------- Fotazdymkі u kamery.

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.