ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   be На кухні

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [дзевятнаццаць]

19 [dzevyatnatstsats’]

На кухні

Na kukhnі

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? У---б- но----к-хня? У ц___ н____ к_____ У ц-б- н-в-я к-х-я- ------------------- У цябе новая кухня? 0
N----kh-і N_ k_____ N- k-k-n- --------- Na kukhnі
ಇಂದು ನೀನು ಏನು ಅಡಿಗೆ ಮಾಡುತ್ತೀಯ? Ш-о т---б-р-е-с--гатава-----н--? Ш__ т_ з________ г_______ с_____ Ш-о т- з-і-а-ш-я г-т-в-ц- с-н-я- -------------------------------- Што ты збіраешся гатаваць сёння? 0
Na k-k-nі N_ k_____ N- k-k-n- --------- Na kukhnі
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? Ты --т-е--на-э--к--ы-н-й--і н--газавай плі--? Т_ г_____ н_ э__________ ц_ н_ г______ п_____ Т- г-т-е- н- э-е-т-ы-н-й ц- н- г-з-в-й п-і-е- --------------------------------------------- Ты гатуеш на электрычнай ці на газавай пліце? 0
U ts-a-e---v--a-kukh---? U t_____ n_____ k_______ U t-y-b- n-v-y- k-k-n-a- ------------------------ U tsyabe novaya kukhnya?
ನಾನು ಈರುಳ್ಳಿಯನ್ನು ಕತ್ತರಿಸಲೆ? М-- па--за-- ц----ю? М__ п_______ ц______ М-е п-р-з-ц- ц-б-л-? -------------------- Мне парэзаць цыбулю? 0
U---y--- ----ya-ku--n-a? U t_____ n_____ k_______ U t-y-b- n-v-y- k-k-n-a- ------------------------ U tsyabe novaya kukhnya?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? М---пас--угаць-б-л-бу? М__ п_________ б______ М-е п-с-р-г-ц- б-л-б-? ---------------------- Мне пастругаць бульбу? 0
U --yabe--o-a-- -ukh-ya? U t_____ n_____ k_______ U t-y-b- n-v-y- k-k-n-a- ------------------------ U tsyabe novaya kukhnya?
ನಾನು ಸೊಪ್ಪನ್ನು ತೊಳೆಯಲೆ? Мн- п----ь--а---у? М__ п_____ с______ М-е п-м-ц- с-л-т-? ------------------ Мне памыць салату? 0
Sh----y zbі-aes-sy- ga----ts’ -e-nya? S___ t_ z__________ g________ s______ S-t- t- z-і-a-s-s-a g-t-v-t-’ s-n-y-? ------------------------------------- Shto ty zbіraeshsya gatavats’ sennya?
ಲೋಟಗಳು ಎಲ್ಲಿವೆ? Д---ш-лян--? Д__ ш_______ Д-е ш-л-н-і- ------------ Дзе шклянкі? 0
S--- ---zbіraesh--- ga---a----sen-y-? S___ t_ z__________ g________ s______ S-t- t- z-і-a-s-s-a g-t-v-t-’ s-n-y-? ------------------------------------- Shto ty zbіraeshsya gatavats’ sennya?
ಪಾತ್ರೆಗಳು ಎಲ್ಲಿವೆ? Д---п-с--? Д__ п_____ Д-е п-с-д- ---------- Дзе посуд? 0
Sh-o--y---іr-es---- ---a--t-’-se----? S___ t_ z__________ g________ s______ S-t- t- z-і-a-s-s-a g-t-v-t-’ s-n-y-? ------------------------------------- Shto ty zbіraeshsya gatavats’ sennya?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? Дз- с--л-вы--пр-б---? Д__ с_______ п_______ Д-е с-а-о-ы- п-ы-о-ы- --------------------- Дзе сталовыя прыборы? 0
Ty g---es- -a -l---ry-h--y-ts---a -a--v-- ---ts-? T_ g______ n_ e___________ t__ n_ g______ p______ T- g-t-e-h n- e-e-t-y-h-a- t-і n- g-z-v-y p-і-s-? ------------------------------------------------- Ty gatuesh na elektrychnay tsі na gazavay plіtse?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? У-ц---------к-н---в-в- -о-? У ц___ ё___ к_________ н___ У ц-б- ё-ц- к-н-е-в-в- н-ж- --------------------------- У цябе ёсць кансервавы нож? 0
Ty gatue-h n-----ktr--hna----- na ---a-----lі--e? T_ g______ n_ e___________ t__ n_ g______ p______ T- g-t-e-h n- e-e-t-y-h-a- t-і n- g-z-v-y p-і-s-? ------------------------------------------------- Ty gatuesh na elektrychnay tsі na gazavay plіtse?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? У -я-- -сць ад--ывал---д-я -ут-л--? У ц___ ё___ а_________ д__ б_______ У ц-б- ё-ц- а-к-ы-а-к- д-я б-т-л-к- ----------------------------------- У цябе ёсць адкрывалка для бутэлек? 0
T--g-t-esh na-ele----c---y-t-- ----a--va- -l-t-e? T_ g______ n_ e___________ t__ n_ g______ p______ T- g-t-e-h n- e-e-t-y-h-a- t-і n- g-z-v-y p-і-s-? ------------------------------------------------- Ty gatuesh na elektrychnay tsі na gazavay plіtse?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? У-цябе -с-- ---пар? У ц___ ё___ ш______ У ц-б- ё-ц- ш-о-а-? ------------------- У цябе ёсць штопар? 0
M-e --r-z--s----y-u-yu? M__ p________ t________ M-e p-r-z-t-’ t-y-u-y-? ----------------------- Mne parezats’ tsybulyu?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? Ты-----ш суп-у----а--к-с-ру--? Т_ в____ с__ у г____ к________ Т- в-р-ш с-п у г-т-й к-с-р-л-? ------------------------------ Ты варыш суп у гэтай каструлі? 0
M-- p--e---s- t--b----? M__ p________ t________ M-e p-r-z-t-’ t-y-u-y-? ----------------------- Mne parezats’ tsybulyu?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? Т--смаж-ш ---- -а-г--ай патэ-ь-і? Т_ с_____ р___ н_ г____ п________ Т- с-а-ы- р-б- н- г-т-й п-т-л-н-? --------------------------------- Ты смажыш рыбу на гэтай патэльні? 0
M-e--a-ez-t-- --y--lyu? M__ p________ t________ M-e p-r-z-t-’ t-y-u-y-? ----------------------- Mne parezats’ tsybulyu?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? Т--с-аж-ш гародн-ну-н----тай р---т--? Т_ с_____ г________ н_ г____ р_______ Т- с-а-ы- г-р-д-і-у н- г-т-й р-ш-т-ы- ------------------------------------- Ты смажыш гародніну на гэтай рашотцы? 0
Mne--a-truga-s- ---’bu? M__ p__________ b______ M-e p-s-r-g-t-’ b-l-b-? ----------------------- Mne pastrugats’ bul’bu?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. Я-н--рыю -- ----. Я н_____ н_ с____ Я н-к-ы- н- с-о-. ----------------- Я накрыю на стол. 0
Mn- ---t-u--ts’ -ul-bu? M__ p__________ b______ M-e p-s-r-g-t-’ b-l-b-? ----------------------- Mne pastrugats’ bul’bu?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. В--ь на-ы, -ідэ--ц- - -ы-кі. В___ н____ в_______ і л_____ В-с- н-ж-, в-д-л-ц- і л-ж-і- ---------------------------- Вось нажы, відэльцы і лыжкі. 0
Mne---s-ru--ts- b---bu? M__ p__________ b______ M-e p-s-r-g-t-’ b-l-b-? ----------------------- Mne pastrugats’ bul’bu?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. В--- --лян-і- -----к- - -ур-эт--. В___ ш_______ т______ і с________ В-с- ш-л-н-і- т-л-р-і і с-р-э-к-. --------------------------------- Вось шклянкі, талеркі і сурвэткі. 0
M-----myt-- s--a-u? M__ p______ s______ M-e p-m-t-’ s-l-t-? ------------------- Mne pamyts’ salatu?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.