ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ka სამზარეულოში

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [ცხრამეტი]

19 [tskhramet'i]

სამზარეულოში

samzareuloshi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? შ-- -ხა-- სამ-ა-ე-ლ--გ-ქ-ს? შ__ ა____ ს_________ გ_____ შ-ნ ა-ა-ი ს-მ-ა-ე-ლ- გ-ქ-ს- --------------------------- შენ ახალი სამზარეულო გაქვს? 0
s-mz----l--hi s____________ s-m-a-e-l-s-i ------------- samzareuloshi
ಇಂದು ನೀನು ಏನು ಅಡಿಗೆ ಮಾಡುತ್ತೀಯ? რი---მ----დება ----- --ე-? რ___ მ________ გ____ დ____ რ-ს- მ-მ-ა-ე-ა გ-ნ-ა დ-ე-? -------------------------- რისი მომზადება გინდა დღეს? 0
samz-re--o--i s____________ s-m-a-e-l-s-i ------------- samzareuloshi
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? ე-----ო--მე-ზე ა----ე- თუ--აზზე? ე_____________ ა______ თ_ გ_____ ე-ე-ტ-ო-უ-ე-ზ- ა-ზ-დ-ბ თ- გ-ზ-ე- -------------------------------- ელექტროღუმელზე ამზადებ თუ გაზზე? 0
s-en -k-al- s---a---l---a-v-? s___ a_____ s_________ g_____ s-e- a-h-l- s-m-a-e-l- g-k-s- ----------------------------- shen akhali samzareulo gakvs?
ನಾನು ಈರುಳ್ಳಿಯನ್ನು ಕತ್ತರಿಸಲೆ? დ--ჭ-ა------? დ_____ ხ_____ დ-ვ-რ- ხ-ხ-ი- ------------- დავჭრა ხახვი? 0
s--n--kha-- s-mz-r-ul--gak--? s___ a_____ s_________ g_____ s-e- a-h-l- s-m-a-e-l- g-k-s- ----------------------------- shen akhali samzareulo gakvs?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? გ-ვ--ლ--კ--ტოფ-ლ-? გ______ კ_________ გ-ვ-ა-ო კ-რ-ო-ი-ი- ------------------ გავთალო კარტოფილი? 0
s-e--akh--- --mz---ulo-gak-s? s___ a_____ s_________ g_____ s-e- a-h-l- s-m-a-e-l- g-k-s- ----------------------------- shen akhali samzareulo gakvs?
ನಾನು ಸೊಪ್ಪನ್ನು ತೊಳೆಯಲೆ? გ--რე-ხო სა---ა? გ_______ ს______ გ-ვ-ე-ხ- ს-ლ-თ-? ---------------- გავრეცხო სალათა? 0
r--i--o-za-e----i--a d-he-? r___ m________ g____ d_____ r-s- m-m-a-e-a g-n-a d-h-s- --------------------------- risi momzadeba ginda dghes?
ಲೋಟಗಳು ಎಲ್ಲಿವೆ? ს-დ -რი- ჭ----ი? ს__ ა___ ჭ______ ს-დ ა-ი- ჭ-ქ-ბ-? ---------------- სად არის ჭიქები? 0
r--i --mz---ba---n---d--es? r___ m________ g____ d_____ r-s- m-m-a-e-a g-n-a d-h-s- --------------------------- risi momzadeba ginda dghes?
ಪಾತ್ರೆಗಳು ಎಲ್ಲಿವೆ? სად -რ-ს--უ-ჭე--? ს__ ა___ ჭ_______ ს-დ ა-ი- ჭ-რ-ე-ი- ----------------- სად არის ჭურჭელი? 0
r--- m--zadeba-gi-da----e-? r___ m________ g____ d_____ r-s- m-m-a-e-a g-n-a d-h-s- --------------------------- risi momzadeba ginda dghes?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? სად-არ-ს--ანა--ანგ-ლი? ს__ ა___ დ____________ ს-დ ა-ი- დ-ნ---ა-გ-ლ-? ---------------------- სად არის დანა-ჩანგალი? 0
el--------um--ze ---ad---tu-ga---? e_______________ a______ t_ g_____ e-e-t-r-g-u-e-z- a-z-d-b t- g-z-e- ---------------------------------- elekt'roghumelze amzadeb tu gazze?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? გ---ს-კო--ე-ვის--ასა--ნე--? გ____ კ________ გ__________ გ-ქ-ს კ-ნ-ე-ვ-ს გ-ს-ხ-ნ-ლ-? --------------------------- გაქვს კონსერვის გასახსნელი? 0
dav--'ra--------? d_______ k_______ d-v-h-r- k-a-h-i- ----------------- davch'ra khakhvi?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? გა-ვს -ო--ი---ა---ს-ელი? გ____ ბ_____ გ__________ გ-ქ-ს ბ-თ-ი- გ-ს-ხ-ნ-ლ-? ------------------------ გაქვს ბოთლის გასახსნელი? 0
g----lo k'a--'op-l-? g______ k___________ g-v-a-o k-a-t-o-i-i- -------------------- gavtalo k'art'opili?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? გ---- -აცო-ის-ხ---ნ-? გ____ ს______ ხ______ გ-ქ-ს ს-ც-ბ-ს ხ-ა-ნ-? --------------------- გაქვს საცობის ხრახნი? 0
ga-r-ts-h- ----ta? g_________ s______ g-v-e-s-h- s-l-t-? ------------------ gavretskho salata?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? სუ-ს-ამ-ქ-აბ-ი--მზა--ბ? ს___ ა_ ქ_____ ა_______ ს-ფ- ა- ქ-ა-შ- ა-ზ-დ-ბ- ----------------------- სუფს ამ ქვაბში ამზადებ? 0
g-v----kho s--a-a? g_________ s______ g-v-e-s-h- s-l-t-? ------------------ gavretskho salata?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? თევ-ს -მ-ტაფა-ე -ვავ? თ____ ა_ ტ_____ წ____ თ-ვ-ს ა- ტ-ფ-ზ- წ-ა-? --------------------- თევზს ამ ტაფაზე წვავ? 0
g-vretsk----ala--? g_________ s______ g-v-e-s-h- s-l-t-? ------------------ gavretskho salata?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? ბოს-ნე--- ა- -ა-ა--ე -ვავ? ბ________ ა_ მ______ წ____ ბ-ს-ნ-უ-ს ა- მ-ყ-ლ-ე წ-ა-? -------------------------- ბოსტნეულს ამ მაყალზე წვავ? 0
sad ------h-ikebi? s__ a___ c________ s-d a-i- c-'-k-b-? ------------------ sad aris ch'ikebi?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. მ- ს----- ვ-ლ-. მ_ ს_____ ვ____ მ- ს-ფ-ა- ვ-ლ-. --------------- მე სუფრას ვშლი. 0
s-- a-i--ch-urch'e-i? s__ a___ c___________ s-d a-i- c-'-r-h-e-i- --------------------- sad aris ch'urch'eli?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. აქ -რ-ს დანე-ი- -ა--ლ--ი -ა ---ზ--ი. ა_ ა___ დ______ ჩ_______ დ_ კ_______ ა- ა-ი- დ-ნ-ბ-, ჩ-ნ-ლ-ბ- დ- კ-ვ-ე-ი- ------------------------------------ აქ არის დანები, ჩანგლები და კოვზები. 0
s---a-i----n--------l-? s__ a___ d_____________ s-d a-i- d-n---h-n-a-i- ----------------------- sad aris dana-changali?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. ა------ ჭ--ებ-, თეფშებ---- ხელს---ცები. ა_ ა___ ჭ______ თ______ დ_ ხ___________ ა- ა-ი- ჭ-ქ-ბ-, თ-ფ-ე-ი დ- ხ-ლ-ა-ო-ე-ი- --------------------------------------- აქ არის ჭიქები, თეფშები და ხელსახოცები. 0
sad----s d-n--c-a-gali? s__ a___ d_____________ s-d a-i- d-n---h-n-a-i- ----------------------- sad aris dana-changali?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.