ಪದಗುಚ್ಛ ಪುಸ್ತಕ

kn ಸಮಯ   »   ka საათის დროები

೮ [ಎಂಟು]

ಸಮಯ

ಸಮಯ

8 [რვა]

8 [rva]

საათის დროები

saatis droebi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ! მ--ატ-ეთ! მ________ მ-პ-ტ-ე-! --------- მაპატიეთ! 0
map'a--i-t! m__________ m-p-a-'-e-! ----------- map'at'iet!
ಈಗ ಎಷ್ಟು ಸಮಯ ಆಗಿದೆ? უკა--ავა-,---მე-- -ა-თ-ა? უ_________ რ_____ ს______ უ-ა-რ-ვ-დ- რ-მ-ლ- ს-ა-ი-? ------------------------- უკაცრავად, რომელი საათია? 0
u-'-t---vad--ro-e---s----a? u___________ r_____ s______ u-'-t-r-v-d- r-m-l- s-a-i-? --------------------------- uk'atsravad, romeli saatia?
ಧನ್ಯವಾದಗಳು! დ--- მ---ობა. დ___ მ_______ დ-დ- მ-დ-ო-ა- ------------- დიდი მადლობა. 0
d--- ma-lob-. d___ m_______ d-d- m-d-o-a- ------------- didi madloba.
ಈಗ ಒಂದು ಘಂಟೆ. პ-რ-ელი-სა-თი-. პ______ ს______ პ-რ-ე-ი ს-ა-ი-. --------------- პირველი საათია. 0
p'i-ve-i sa-t-a. p_______ s______ p-i-v-l- s-a-i-. ---------------- p'irveli saatia.
ಈಗ ಎರಡು ಘಂಟೆ. ორი სა----. ო__ ს______ ო-ი ს-ა-ი-. ----------- ორი საათია. 0
ori-sa--i-. o__ s______ o-i s-a-i-. ----------- ori saatia.
ಈಗ ಮೂರು ಘಂಟೆ. სა-ი ს-ა-ია. ს___ ს______ ს-მ- ს-ა-ი-. ------------ სამი საათია. 0
s-m- s-a--a. s___ s______ s-m- s-a-i-. ------------ sami saatia.
ಈಗ ನಾಲ್ಕು ಘಂಟೆ. ოთ-ი--აა-ი-. ო___ ს______ ო-ხ- ს-ა-ი-. ------------ ოთხი საათია. 0
o-k-- saa-i-. o____ s______ o-k-i s-a-i-. ------------- otkhi saatia.
ಈಗ ಐದು ಘಂಟೆ. ხ----საათ--. ხ___ ს______ ხ-თ- ს-ა-ი-. ------------ ხუთი საათია. 0
khuti--a-tia. k____ s______ k-u-i s-a-i-. ------------- khuti saatia.
ಈಗ ಆರು ಘಂಟೆ. ე-ვსი სა-თი-. ე____ ს______ ე-ვ-ი ს-ა-ი-. ------------- ექვსი საათია. 0
ek-si-s-a-ia. e____ s______ e-v-i s-a-i-. ------------- ekvsi saatia.
ಈಗ ಏಳು ಘಂಟೆ. შ-ი---სა-თი-. შ____ ს______ შ-ი-ი ს-ა-ი-. ------------- შვიდი საათია. 0
s--id- s-a-ia. s_____ s______ s-v-d- s-a-i-. -------------- shvidi saatia.
ಈಗ ಎಂಟು ಘಂಟೆ. რ-- ---თია. რ__ ს______ რ-ა ს-ა-ი-. ----------- რვა საათია. 0
rv- ----i-. r__ s______ r-a s-a-i-. ----------- rva saatia.
ಈಗ ಒಂಬತ್ತು ಘಂಟೆ. ც-რა-სა-თია. ც___ ს______ ც-რ- ს-ა-ი-. ------------ ცხრა საათია. 0
t---------tia. t_____ s______ t-k-r- s-a-i-. -------------- tskhra saatia.
ಈಗ ಹತ್ತು ಘಂಟೆ. ა----ა-თ--. ა__ ს______ ა-ი ს-ა-ი-. ----------- ათი საათია. 0
at---aa---. a__ s______ a-i s-a-i-. ----------- ati saatia.
ಈಗ ಹನ್ನೂಂದು ಘಂಟೆ. თერთმეტი -ა--ია. თ_______ ს______ თ-რ-მ-ტ- ს-ა-ი-. ---------------- თერთმეტი საათია. 0
t-----t'- saat-a. t________ s______ t-r-m-t-i s-a-i-. ----------------- tertmet'i saatia.
ಈಗ ಹನ್ನೆರಡು ಘಂಟೆ. თორმ--ი საათ-ა. თ______ ს______ თ-რ-ე-ი ს-ა-ი-. --------------- თორმეტი საათია. 0
t---e--i --at--. t_______ s______ t-r-e-'- s-a-i-. ---------------- tormet'i saatia.
ಒಂದು ನಿಮಿಷದಲ್ಲಿ ಅರವತ್ತು ಸೆಕೆಂಡುಗಳಿವೆ. ერთ-წ-----სა--ცი-წამია. ე__ წ____ ს_____ წ_____ ე-თ წ-თ-ი ს-მ-ც- წ-მ-ა- ----------------------- ერთ წუთში სამოცი წამია. 0
ert ---u--h- -amotsi t--a--a. e__ t_______ s______ t_______ e-t t-'-t-h- s-m-t-i t-'-m-a- ----------------------------- ert ts'utshi samotsi ts'amia.
ಒಂದು ಘಂಟೆಯಲ್ಲಿ ಅರವತ್ತು ನಿಮಿಷಗಳಿವೆ. ე----ა-თ-- -------წუ--ა. ე__ ს_____ ს_____ წ_____ ე-თ ს-ა-შ- ს-მ-ც- წ-თ-ა- ------------------------ ერთ საათში სამოცი წუთია. 0
e-t sa-ts-- --mo-----s'u-ia. e__ s______ s______ t_______ e-t s-a-s-i s-m-t-i t-'-t-a- ---------------------------- ert saatshi samotsi ts'utia.
ಒಂದು ದಿವಸದಲ್ಲಿ ಇಪ್ಪತ್ನಾಲ್ಕು ಘಂಟೆಗಳಿವೆ. ერ- დ------ც-აო--ი ს-----. ე__ დ____ ო_______ ს______ ე-თ დ-ე-ი ო-დ-ო-ხ- ს-ა-ი-. -------------------------- ერთ დღეში ოცდაოთხი საათია. 0
er---g--sh- o-s-a-t-h- ----ia. e__ d______ o_________ s______ e-t d-h-s-i o-s-a-t-h- s-a-i-. ------------------------------ ert dgheshi otsdaotkhi saatia.

ಭಾಷಾ ಕುಟುಂಬಗಳು.

ಪ್ರಪಂಚದಲ್ಲಿ ಸುಮಾರು ೭೦೦ ಕೋಟಿ ಮನುಷ್ಯರಿದ್ದಾರೆ. ಮತ್ತು ಅವರುಗಳು ಸುಮಾರು ೭೦೦೦ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಮನುಷ್ಯರಂತೆಯೆ, ಭಾಷೆಗಳೂ ಸಹ ಒಂದರೊಡನೆ ಒಂದು ಸಂಬಂಧಗಳನ್ನು ಹೊಂದಿವೆ. ಅಂದರೆ ಅವುಗಳೆಲ್ಲವು ಒಂದು ಮೂಲಭಾಷೆಯಿಂದ ಹೊಮ್ಮಿವೆ. ಆದರೆ ಹಲವು ಭಾಷೆಗಳು ಸಂಪೂರ್ಣವಾಗಿ ಬೇರ್ಪಟ್ಟಿರುತ್ತವೆ. ಅವುಗಳು ಬೇರೆ ಯಾವುದೇ ಭಾಷೆಗಳೊಂದಿಗೆ ಅನುವಂಶೀಯ ಸಂಬಂಧ ಹೊಂದಿರುವುದಿಲ್ಲ. ಉದಾಹರಣೆಗೆ ಯುರೋಪ್ ನಲ್ಲಿ ಬಾಸ್ಕ್ ಭಾಷೆ ಬೇರ್ಪಟ್ಟ ಭಾಷೆಯಾಗಿದೆ. ಹೆಚ್ಚಿನ ಭಾಷೆಗಳಿಗೆ ತಂದೆ,ತಾಯಿ,ಮಕ್ಕಳು ಹಾಗೂ ಸಹೋದರ,ಸಹೋದರಿಯರು ಇದ್ದಾರೆ. ಅಂದರೆ ಅವುಗಳು ಒಂದು ಖಚಿತವಾದ ಭಾಷೆಗಳ ಕುಟುಂಬಕ್ಕೆ ಸೇರಿರುತ್ತವೆ. ಭಾಷೆಗಳು ಹೇಗೆ ಒಂದನ್ನೊಂದು ಹೋಲುತ್ತವೆ ಎಂಬುದು ತುಲನೆ ಮಾಡಿದಾಗ ಗೊತ್ತಾಗುತ್ತದೆ. ಭಾಷಾಸಂಶೋಧಕರು ಈವಾಗ ಸುಮಾರು ೩೦೦ ಅನುವಂಶೀಯ ಘಟಕಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಒಳಗೊಂಡಿರುವ ೧೮೦ ಕುಟುಂಬಗಳು ಇವೆ. ಮಿಕ್ಕ ೧೨೦ ಭಾಷೆಗಳು ಪ್ರತ್ಯೇಕ ಭಾಷೆಗಳು. ಬಹು ದೊಡ್ಡ ಭಾಷೆಗಳ ಕುಟುಂಬ ಇಂಡೋ-ಜರ್ಮನ್ . ಈ ಕುಟುಂಬದಲ್ಲಿ ಸುಮಾರು ೨೮೦ ವಿವಿಧ ಭಾಷೆಗಳಿವೆ. ಇವುಗಳಲ್ಲಿ ರೊಮೆನಿಕ್, ಜರ್ಮಾನಿಕ್ ಹಾಗೂ ಸ್ಲಾವಿಕ್ ಭಾಷೆಗಳು ಇವೆ. ಈ ಭಾಷೆಗಳನ್ನು ಸುಮಾರು ೩೦೦ ಕೋಟಿ ಜನರು ಎಲ್ಲಾ ಭೂಖಂಡಗಳಲ್ಲಿ ಬಳಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬ ಏಷ್ಯಾದಲ್ಲಿ ಪ್ರಬಲ. ಸುಮಾರು ೧೩೦ ಕೋಟಿ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬದಲ್ಲಿ ಚೀನ ಭಾಷೆ ಪ್ರಮುಖವಾದದ್ದು, ಆಫ್ರಿಕಾದಲ್ಲಿ ಮೂರನೇಯ ಅತಿ ದೊಡ್ಡ ಭಾಷಾಕುಟುಂಬ ಇದೆ. ಅದು ಹರಡಿಕೊಂಡಿರುವ ಪ್ರದೇಶದಿಂದ ಅದಕ್ಕೆ ನೈಜರ್-ಕಾಂಗೊ ಎಂಬ ಹೆಸರು ಬಂದಿದೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳುತ್ತಿವೆ. ಈ ಭಾಷಾಕುಟುಂಬದ ಪ್ರಮುಖ ಭಾಷೆ ಸ್ವಾಹಿಲಿ. ಹತ್ತಿರದ ನೆಂಟಸ್ತಿಕೆ, ಉತ್ತಮವಾದ ಸಾಮರಸ್ಯ ಎನ್ನುವುದು ಸಮಂಜಸ. ಸಂಬಂಧಗಳಿರುವ ಭಾಷೆಗಳನ್ನು ಮಾತನಾಡುವ ಜನರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಅವರುಗಳು ಬೇರೆ ಭಾಷೆಗಳನ್ನು ಹೆಚ್ಚು ಕಡಿಮೆ ಬೇಗ ಕಲಿಯುತ್ತಾರೆ. ಅದ್ದರಿಂದ ಭಾಷೆಗಳನ್ನು ಕಲಿಯಿರಿ- ಕುಟುಂಬಗಳ ಸಮಾವೇಶಗಳು ಸುಂದರ!