ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   ka მატარებელში

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [ოცდათოთხმეტი]

34 [otsdatotkhmet'i]

მატარებელში

mat'arebelshi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? ეს ---ლი--- მატა---ე--ა? ე_ ბ_______ მ___________ ე- ბ-რ-ი-ი- მ-ტ-რ-ბ-ლ-ა- ------------------------ ეს ბერლინის მატარებელია? 0
e- -------s ----a--be---? e_ b_______ m____________ e- b-r-i-i- m-t-a-e-e-i-? ------------------------- es berlinis mat'arebelia?
ರೈಲು ಯಾವಾಗ ಹೊರಡುತ್ತದೆ? რო-ი----დი- მ-ტარ-ბე--? რ____ გ____ მ__________ რ-დ-ს გ-დ-ს მ-ტ-რ-ბ-ლ-? ----------------------- როდის გადის მატარებელი? 0
ro--- ga-is -at'a--b-l-? r____ g____ m___________ r-d-s g-d-s m-t-a-e-e-i- ------------------------ rodis gadis mat'arebeli?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? რ--ი- -ა--ს--ატ-რე-ელ- -ერლ--ში? რ____ ჩ____ მ_________ ბ________ რ-დ-ს ჩ-დ-ს მ-ტ-რ-ბ-ლ- ბ-რ-ი-შ-? -------------------------------- როდის ჩადის მატარებელი ბერლინში? 0
r---- cha-is--a---r--e-- -erli-s--? r____ c_____ m__________ b_________ r-d-s c-a-i- m-t-a-e-e-i b-r-i-s-i- ----------------------------------- rodis chadis mat'arebeli berlinshi?
ಕ್ಷಮಿಸಿ, ನಾನು ಹಾದು ಹೋಗಬಹುದೆ? მა--ტი--,-----ლებ- ---ი--ო? მ________ შ_______ გ_______ მ-პ-ტ-ე-, შ-ი-ლ-ბ- გ-ვ-ა-ო- --------------------------- მაპატიეთ, შეიძლება გავიარო? 0
map-----e-, -h-i-zle-------a-o? m__________ s_________ g_______ m-p-a-'-e-, s-e-d-l-b- g-v-a-o- ------------------------------- map'at'iet, sheidzleba gaviaro?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. მგ-ნი, ე-------ად-ილი-. მ_____ ე_ ჩ___ ა_______ მ-ო-ი- ე- ჩ-მ- ა-გ-ლ-ა- ----------------------- მგონი, ეს ჩემი ადგილია. 0
m----, -s-c-e-i-a---l--. m_____ e_ c____ a_______ m-o-i- e- c-e-i a-g-l-a- ------------------------ mgoni, es chemi adgilia.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. მგონი,-------ჩ-მ- -დ----- -იხ-რთ. მ_____ თ____ ჩ___ ა______ ზ______ მ-ო-ი- თ-ვ-ნ ჩ-მ- ა-გ-ლ-ე ზ-ხ-რ-. --------------------------------- მგონი, თქვენ ჩემს ადგილზე ზიხართ. 0
mgo-i,-e- -hem- a--il--. m_____ e_ c____ a_______ m-o-i- e- c-e-i a-g-l-a- ------------------------ mgoni, es chemi adgilia.
ಸ್ಲೀಪರ್ ಎಲ್ಲಿದೆ? ს----რი- საძ------ი --გ---? ს__ ა___ ს_________ ვ______ ს-დ ა-ი- ს-ძ-ნ-ბ-ლ- ვ-გ-ნ-? --------------------------- სად არის საძინებელი ვაგონი? 0
mg-ni, ---c-e-- --g--i-. m_____ e_ c____ a_______ m-o-i- e- c-e-i a-g-l-a- ------------------------ mgoni, es chemi adgilia.
ಸ್ಲೀಪರ್ ರೈಲಿನ ಕೊನೆಯಲ್ಲಿದೆ. დ-ს-ძ--ებელი-ვ---ნი მ--ა---ლ---ბ----ი-. დ___________ ვ_____ მ_________ ბ_______ დ-ს-ძ-ნ-ბ-ლ- ვ-გ-ნ- მ-ტ-რ-ბ-ი- ბ-ლ-შ-ა- --------------------------------------- დასაძინებელი ვაგონი მატარებლის ბოლოშია. 0
mgo-i--------c--ms -d--lz--zi---r-. m_____ t____ c____ a______ z_______ m-o-i- t-v-n c-e-s a-g-l-e z-k-a-t- ----------------------------------- mgoni, tkven chems adgilze zikhart.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? და-ს-დ--რი-----ად-ლ- -ა-ონ-- – -ა---ყ--ში. დ_ ს__ ა___ ს_______ ვ______ – დ__________ დ- ს-დ ა-ი- ს-ს-დ-ლ- ვ-გ-ნ-? – დ-ს-წ-ი-შ-. ------------------------------------------ და სად არის სასადილო ვაგონი? – დასაწყისში. 0
mgo--,-t-ve- ------a-gi-z- z--har-. m_____ t____ c____ a______ z_______ m-o-i- t-v-n c-e-s a-g-l-e z-k-a-t- ----------------------------------- mgoni, tkven chems adgilze zikhart.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? შეი-ლე-----ე------ვი-ინ-? შ_______ ქ_____ დ________ შ-ი-ლ-ბ- ქ-ე-ო- დ-ვ-ძ-ნ-? ------------------------- შეიძლება ქვემოთ დავიძინო? 0
mgoni- -k-e------s -dg-lze zik-ar-. m_____ t____ c____ a______ z_______ m-o-i- t-v-n c-e-s a-g-l-e z-k-a-t- ----------------------------------- mgoni, tkven chems adgilze zikhart.
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? შეი--ება შუ-შ--დ----ინო? შ_______ შ____ დ________ შ-ი-ლ-ბ- შ-ა-ი დ-ვ-ძ-ნ-? ------------------------ შეიძლება შუაში დავიძინო? 0
s-d ---- ---z-ne-el--va---i? s__ a___ s__________ v______ s-d a-i- s-d-i-e-e-i v-g-n-? ---------------------------- sad aris sadzinebeli vagoni?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? შ-ი-ლებ---ე-ო- დ----ი--? შ_______ ზ____ დ________ შ-ი-ლ-ბ- ზ-მ-თ დ-ვ-ძ-ნ-? ------------------------ შეიძლება ზემოთ დავიძინო? 0
s-- --i- -ad----b-l----g--i? s__ a___ s__________ v______ s-d a-i- s-d-i-e-e-i v-g-n-? ---------------------------- sad aris sadzinebeli vagoni?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? რო-ი- მი------ა-----თ-ნ? რ____ მ_____ ს__________ რ-დ-ს მ-ვ-ლ- ს-ზ-ვ-რ-ა-? ------------------------ როდის მივალთ საზღვართან? 0
s-d-aris----zine--li v--o--? s__ a___ s__________ v______ s-d a-i- s-d-i-e-e-i v-g-n-? ---------------------------- sad aris sadzinebeli vagoni?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? რ----ნ --ნს ---ე-დე-ა-მგზ-ვრო-ა-----ი-ა-დე? რ_____ ხ___ გ________ მ________ ბ__________ რ-მ-ე- ხ-ნ- გ-ძ-ლ-ე-ა მ-ზ-ვ-ო-ა ბ-რ-ი-ა-დ-? ------------------------------------------- რამდენ ხანს გრძელდება მგზავრობა ბერლინამდე? 0
dasa------el--v-goni-ma-'---bl-s---l---i-. d____________ v_____ m__________ b________ d-s-d-i-e-e-i v-g-n- m-t-a-e-l-s b-l-s-i-. ------------------------------------------ dasadzinebeli vagoni mat'areblis boloshia.
ರೈಲು ತಡವಾಗಿ ಓಡುತ್ತಿದೆಯೆ? მა-არ-ბ-ლი -გვი-ნ--ს? მ_________ ი_________ მ-ტ-რ-ბ-ლ- ი-ვ-ა-ე-ს- --------------------- მატარებელი იგვიანებს? 0
da--a--a--s-sasad------gon---- ---a---qiss--. d_ s__ a___ s_______ v______ – d_____________ d- s-d a-i- s-s-d-l- v-g-n-? – d-s-t-'-i-s-i- --------------------------------------------- da sad aris sasadilo vagoni? – dasats'qisshi.
ನಿಮ್ಮ ಬಳಿ ಓದಲು ಏನಾದರು ಇದೆಯೆ? გაქვ- --მე--ა-ი--ავი? გ____ რ___ ს_________ გ-ქ-თ რ-მ- ს-კ-თ-ა-ი- --------------------- გაქვთ რამე საკითხავი? 0
sh--dzleb- k-emot-d-v-d-i-o? s_________ k_____ d_________ s-e-d-l-b- k-e-o- d-v-d-i-o- ---------------------------- sheidzleba kvemot davidzino?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? შ---ლე-ა--ქ---მ-----მე--ს ან-სა-მ-ლ-----დ--? შ_______ ა_ რ___ ს_______ ა_ ს_______ ყ_____ შ-ი-ლ-ბ- ა- რ-მ- ს-ჭ-ე-ი- ა- ს-ს-ე-ი- ყ-დ-ა- -------------------------------------------- შეიძლება აქ რამე საჭმელის ან სასმელის ყიდვა? 0
sh--dz--ba-kv-----da-i-zin-? s_________ k_____ d_________ s-e-d-l-b- k-e-o- d-v-d-i-o- ---------------------------- sheidzleba kvemot davidzino?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? შე----ი-თ-7------ათ-- ---აღვი-ოთ? შ________ 7___ ს_____ გ__________ შ-გ-ძ-ი-თ 7-0- ს-ა-ზ- გ-მ-ღ-ი-ო-? --------------------------------- შეგიძლიათ 7.00 საათზე გამაღვიძოთ? 0
s--i--le-a --em--------z--o? s_________ k_____ d_________ s-e-d-l-b- k-e-o- d-v-d-i-o- ---------------------------- sheidzleba kvemot davidzino?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.