ಪದಗುಚ್ಛ ಪುಸ್ತಕ

kn ಬಣ್ಣಗಳು   »   ka ფერები

೧೪ [ಹದಿನಾಲ್ಕು]

ಬಣ್ಣಗಳು

ಬಣ್ಣಗಳು

14 [თოთხმეტი]

14 [totkhmet'i]

ფერები

perebi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಮಂಜು ಬಿಳಿ ಬಣ್ಣ. თოვლი--ეთრი-. თ____ თ______ თ-ვ-ი თ-თ-ი-. ------------- თოვლი თეთრია. 0
pe---i p_____ p-r-b- ------ perebi
ಸೂರ್ಯ ಹಳದಿ ಬಣ್ಣ. მ-ე---ი--ლ-ა. მ__ ყ________ მ-ე ყ-ი-ე-ი-. ------------- მზე ყვითელია. 0
p--e-i p_____ p-r-b- ------ perebi
ಕಿತ್ತಳೆ, ಕೆಂಪು ಮಿಶ್ರಿತ ಹಳದಿ ಬಣ್ಣ. ფ-რთ--------რ--ჯ--ფ-რ--. ფ________ ნ_____________ ფ-რ-ო-ა-ი ნ-რ-ნ-ი-ფ-რ-ა- ------------------------ ფორთოხალი ნარინჯისფერია. 0
t-v-i te-ri-. t____ t______ t-v-i t-t-i-. ------------- tovli tetria.
ಚೆರಿ ಹಣ್ಣು ಕೆಂಪು ಬಣ್ಣ. ბ--ი---თელ--. ბ___ წ_______ ბ-ლ- წ-თ-ლ-ა- ------------- ბალი წითელია. 0
t-v-i-t-tr--. t____ t______ t-v-i t-t-i-. ------------- tovli tetria.
ಆಕಾಶ ನೀಲಿ ಬಣ್ಣ. ცა -ი--ერ--. ც_ ც________ ც- ც-ს-ე-ი-. ------------ ცა ცისფერია. 0
t---- t-t--a. t____ t______ t-v-i t-t-i-. ------------- tovli tetria.
ಹುಲ್ಲು ಹಸಿರು ಬಣ್ಣ. ბალ----მ-ვან-ა. ბ_____ მ_______ ბ-ლ-ხ- მ-ვ-ნ-ა- --------------- ბალახი მწვანეა. 0
mze-q--te-i-. m__ q________ m-e q-i-e-i-. ------------- mze qvitelia.
ಭೂಮಿ ಕಂದು ಬಣ್ಣ. მ-წ--ყა-ი---რი-. მ___ ყ__________ მ-წ- ყ-ვ-ს-ე-ი-. ---------------- მიწა ყავისფერია. 0
mze-q-itelia. m__ q________ m-e q-i-e-i-. ------------- mze qvitelia.
ಮೋಡ ಬೂದು ಬಣ್ಣ. ღ--ბ--ი ნ-ცრ--ფ-რია. ღ______ ნ___________ ღ-უ-ე-ი ნ-ც-ი-ფ-რ-ა- -------------------- ღრუბელი ნაცრისფერია. 0
mz- -vi-----. m__ q________ m-e q-i-e-i-. ------------- mze qvitelia.
ಟೈರ್ ಗಳು ಕಪ್ಪು ಬಣ್ಣ. ს----ავე-ი--ავ-ა. ს_________ შ_____ ს-ბ-რ-ვ-ბ- შ-ვ-ა- ----------------- საბურავები შავია. 0
p-rto-hal-----in----e-ia. p_________ n_____________ p-r-o-h-l- n-r-n-i-p-r-a- ------------------------- portokhali narinjisperia.
ಮಂಜು ಯಾವ ಬಣ್ಣ? ಬಿಳಿ. რა-ფ-რ-ა-თ-ვ-ი--თეთრ-. რ_ ფ____ თ_____ თ_____ რ- ფ-რ-ა თ-ვ-ი- თ-თ-ი- ---------------------- რა ფერია თოვლი? თეთრი. 0
po-t-kha-i nar-------r-a. p_________ n_____________ p-r-o-h-l- n-r-n-i-p-r-a- ------------------------- portokhali narinjisperia.
ಸೂರ್ಯ ಯಾವ ಬಣ್ಣ? ಹಳದಿ. რ- --რია -ზ-? ყ-ი--ლი. რ_ ფ____ მ___ ყ_______ რ- ფ-რ-ა მ-ე- ყ-ი-ე-ი- ---------------------- რა ფერია მზე? ყვითელი. 0
p---ok-a-i --r-nj-speri-. p_________ n_____________ p-r-o-h-l- n-r-n-i-p-r-a- ------------------------- portokhali narinjisperia.
ಕಿತ್ತಳೆ ಯಾವ ಬಣ್ಣ?ಕೆಂಪು ಮಿಶ್ರಿತ ಹಳದಿ ಬಣ್ಣ. რა-ფერი---ორ-ო-ა--- ნარი-ჯისფ-რი. რ_ ფ____ ფ_________ ნ____________ რ- ფ-რ-ა ფ-რ-ო-ა-ი- ნ-რ-ნ-ი-ფ-რ-. --------------------------------- რა ფერია ფორთოხალი? ნარინჯისფერი. 0
b-l- -s-it---a. b___ t_________ b-l- t-'-t-l-a- --------------- bali ts'itelia.
ಚೆರಿ ಯಾವ ಬಣ್ಣ? ಕೆಂಪು ಬಣ್ಣ. რა--ერია-ბ-ლ-?-წ--ელ-. რ_ ფ____ ბ____ წ______ რ- ფ-რ-ა ბ-ლ-? წ-თ-ლ-. ---------------------- რა ფერია ბალი? წითელი. 0
t-- ts-speria. t__ t_________ t-a t-i-p-r-a- -------------- tsa tsisperia.
ಆಕಾಶ ಯಾವ ಬಣ್ಣ? ನೀಲಿ ಬಣ್ಣ. რა--ე-ი- ცა?-ც-ს-ე-ი. რ_ ფ____ ც__ ც_______ რ- ფ-რ-ა ც-? ც-ს-ე-ი- --------------------- რა ფერია ცა? ცისფერი. 0
tsa--s--pe-ia. t__ t_________ t-a t-i-p-r-a- -------------- tsa tsisperia.
ಹುಲ್ಲು ಯಾವ ಬಣ್ಣ? ಹಸಿರು ಬಣ್ಣ. რ- ფე-ია--ალახ-- --ვან-. რ_ ფ____ ბ______ მ______ რ- ფ-რ-ა ბ-ლ-ხ-? მ-ვ-ნ-. ------------------------ რა ფერია ბალახი? მწვანე. 0
tsa-------ri-. t__ t_________ t-a t-i-p-r-a- -------------- tsa tsisperia.
ಭೂಮಿ ಯಾವ ಬಣ್ಣ?ಕಂದು ಬಣ್ಣ. რა-ფე--- მ---?---ვ-ს----. რ_ ფ____ მ____ ყ_________ რ- ფ-რ-ა მ-წ-? ყ-ვ-ს-ე-ი- ------------------------- რა ფერია მიწა? ყავისფერი. 0
balakh- -t---anea. b______ m_________ b-l-k-i m-s-v-n-a- ------------------ balakhi mts'vanea.
ಮೋಡ ಯಾವ ಬಣ್ಣ?ಬೂದು ಬಣ್ಣ. რა ფ-რია -რუბელ-?-ნაცრ-სფერ-. რ_ ფ____ ღ_______ ნ__________ რ- ფ-რ-ა ღ-უ-ე-ი- ნ-ც-ი-ფ-რ-. ----------------------------- რა ფერია ღრუბელი? ნაცრისფერი. 0
mits'a -avi-pe-i-. m_____ q__________ m-t-'- q-v-s-e-i-. ------------------ mits'a qavisperia.
ಟೈರ್ ಗಳು ಯಾವ ಬಣ್ಣ? ಕಪ್ಪು ಬಣ್ಣ. რა---რი----ბ-რა--ბ-?---ვი. რ_ ფ____ ს__________ შ____ რ- ფ-რ-ა ს-ბ-რ-ვ-ბ-? შ-ვ-. -------------------------- რა ფერია საბურავები? შავი. 0
g-r----i n------pe-i-. g_______ n____________ g-r-b-l- n-t-r-s-e-i-. ---------------------- ghrubeli natsrisperia.

ಮಹಿಳೆಯರು ಪುರುಷರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ.

ಹೆಂಗಸರು ಮತ್ತು ಗಂಡಸರು ಬೇರೆ ಬೇರೆ ತರಹ ಎನ್ನುವುದು ನಮಗೆ ಗೊತ್ತು. ಆದರೆ ಅವರು ವಿಭಿನ್ನವಾಗಿ ಮಾತನಾಡುತ್ತಾರೆ ಎನ್ನುವುದು ನಿಮಗೆ ತಿಳಿದಿತ್ತೆ? ಈ ವಿಷಯವನ್ನು ಹಲವಾರು ವ್ಯಾಸಂಗಗಳು ತೋರಿಸಿವೆ. ಹೆಂಗಸರು ಗಂಡಸರಿಂದ ಬೇರೆಯಾದ ಒಂದು ಭಾಷಾ ನಮೂನೆಯನ್ನು ಬಳಸುತ್ತಾರೆ. ಅವರು ಸಾಮಾನ್ಯವಾಗಿ ಪರೋಕ್ಷವಾಗಿ ಮತ್ತು ಜಾಗರೂಕತೆಯಿಂದ ಮಾತನಾಡುತ್ತಾರೆ. ಅದಕ್ಕೆ ವಿರುದ್ದವಾಗಿ ಗಂಡಸರು ನೇರವಾಗಿ ಮತ್ತು ತೊಡಕಿಲ್ಲದ ಭಾಷೆಯನ್ನು ಬಳಸುತ್ತಾರೆ. ಅಷ್ಟೆ ಅಲ್ಲದೆ ಅವರು ಚರ್ಚಿಸುವ ವಿಷಯಗಳು ಸಹ ಬೇರೆ ಬೇರೆಯಾಗಿರುತ್ತವೆ. ಗಂಡಸರು ಮಾಹಿತಿ, ಆರ್ಥಿಕ ಪರಿಸ್ಥಿತಿ ಅಥವಾ ಕ್ರೀಡೆಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೆಂಗಸರು ಕುಟುಂಬ ಅಥವಾ ಆರೋಗ್ಯದ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಗಂಡಸರು ವಾಸ್ತವಾಂಶಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಹೆಂಗಸರಿಗೆ ಜನಗಳ ಬಗ್ಗೆ ಮಾತನಾಡುವುದು ಇಷ್ಟ. ಹೆಂಗಸರು ಒಂದು "ದುರ್ಬಲ”ಭಾಷೆಯನ್ನು ಬಳಸಲು ಪ್ರಯತ್ನಿಸುತ್ತಾರೆ ಎನ್ನುವುದು ಅರಿವಾಗುತ್ತದೆ. ಅಂದರೆ ಅವರು ಜಾಗರೂಕತೆಯಿಂದ ಅಥವಾ ವಿನಯಪೂರ್ವಕವಾಗಿ ಹೇಳುತ್ತಾರೆ. ಹಾಗೂ ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಹೂಂದಾಣಿಕಯನ್ನು ಸಾಧಿಸಲು ಮತ್ತು ಜಗಳಗಳನ್ನು ದೂರ ಮಾಡಲು ಇಚ್ಚಿಸುತ್ತಾರೆ. ಅಷ್ಟೆ ಅಲ್ಲದೆ ತಮ್ಮ ಭಾವನೆಗಳನ್ನು ಬಣ್ಣಿಸಲು ಅವರಲ್ಲಿ ದೊಡ್ಡ ಪದ ಸಂಪತ್ತು ಇರುತ್ತದೆ. ಗಂಡಸರಿಗೆ ಸಂಭಾಷಣೆ ಒಂದು ವಿಧವಾದ ಸ್ಪರ್ಧೆ. ಅವರ ಭಾಷೆ ಕೆರಳಿಸುವ ಹಾಗೂ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತದೆ. ಹಾಗೂ ಒಂದು ದಿನದಲ್ಲಿ ಗಂಡಸರು ಹೆಂಗಸರಿಗಿಂತ ಕಡಿಮೆ ಪದಗಳನ್ನು ಬಳಸುತ್ತಾರೆ. ಇದಕ್ಕೆ ಕಾರಣ ಮಿದುಳಿನ ರಚನೆ ಎಂದು ಹಲವು ಸಂಶೋಧಕರು ಪ್ರತಿಪಾದಿಸುತ್ತಾರೆ. ಏಕೆಂದರೆ ಹೆಂಗಸರು ಮತ್ತು ಗಂಡಸರ ಮಿದುಳಿನಲ್ಲಿ ವ್ಯತ್ಯಾಸ ಇರುತ್ತದೆ. ಅಂದರೆ ಅವರ ಮಿದುಳಿನಲ್ಲಿರುವ ವಾಕ್ ಕೇಂದ್ರ ಬೇರೆ ತರಹ ರಚಿಸಲಾಗಿರುತ್ತದೆ. ಬಹುಶಃ ನಮ್ಮ ಭಾಷೆಗಳು ಬೇರೆ ಬೇರೆ ಅಂಶಗಳಿಂದ ಪ್ರಭಾವಿತವಾಗುತ್ತವೆ. ವಿಜ್ಞಾನಿಗಳು ಈ ವಿಷಯದ ಬಗ್ಗೆ ಸುಮಾರು ಸಮಯದಿಂದ ಸಂಶೋಧನೆ ಮಾಡಿಲ್ಲ. ಆದಾಗ್ಯು ಗಂಡಸರು ಮತ್ತು ಹೆಂಗಸರು ಸಂಪೂರ್ಣವಾಗಿ ಬೇರೆ ಭಾಷೆಗಳನ್ನು ಮಾತನಾಡುವುದಿಲ್ಲ. ಆಪಾರ್ಥಗಳಾಗುವ ಅವಶ್ಯಕತೆ ಇಲ್ಲ. ಒಬ್ಬರೊನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿವಿಧ ತಂತ್ರಗಳನ್ನು ಉಪಯೋಸಬಹುದು. ಬಹು ಸುಲಭ ಉಪಾಯ: ಕಿವಿಗೊಟ್ಟು ಕೇಳುವುದು.