ಪದಗುಚ್ಛ ಪುಸ್ತಕ

kn ಬಣ್ಣಗಳು   »   ko 색깔

೧೪ [ಹದಿನಾಲ್ಕು]

ಬಣ್ಣಗಳು

ಬಣ್ಣಗಳು

14 [열넷]

14 [yeolnes]

색깔

saegkkal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಮಂಜು ಬಿಳಿ ಬಣ್ಣ. 눈- 하얀-이에요. 눈_ 하______ 눈- 하-색-에-. ---------- 눈은 하얀색이에요. 0
s-e--kal s_______ s-e-k-a- -------- saegkkal
ಸೂರ್ಯ ಹಳದಿ ಬಣ್ಣ. 태-은 ---이에-. 태__ 노______ 태-은 노-색-에-. ----------- 태양은 노란색이에요. 0
s-e-kkal s_______ s-e-k-a- -------- saegkkal
ಕಿತ್ತಳೆ, ಕೆಂಪು ಮಿಶ್ರಿತ ಹಳದಿ ಬಣ್ಣ. 오----주-색이에요. 오___ 주______ 오-지- 주-색-에-. ------------ 오렌지는 주황색이에요. 0
nu----n -ayansa-g-i---. n______ h______________ n-n-e-n h-y-n-a-g-i-y-. ----------------------- nun-eun hayansaeg-ieyo.
ಚೆರಿ ಹಣ್ಣು ಕೆಂಪು ಬಣ್ಣ. 앵두- 빨간----. 앵__ 빨______ 앵-는 빨-색-에-. ----------- 앵두는 빨간색이에요. 0
n-n-e-- haya-sa-----y-. n______ h______________ n-n-e-n h-y-n-a-g-i-y-. ----------------------- nun-eun hayansaeg-ieyo.
ಆಕಾಶ ನೀಲಿ ಬಣ್ಣ. 하늘- --색이에-. 하__ 파______ 하-은 파-색-에-. ----------- 하늘은 파란색이에요. 0
nu--eun ha-a-s--g---y-. n______ h______________ n-n-e-n h-y-n-a-g-i-y-. ----------------------- nun-eun hayansaeg-ieyo.
ಹುಲ್ಲು ಹಸಿರು ಬಣ್ಣ. 풀- -록--에-. 풀_ 초______ 풀- 초-색-에-. ---------- 풀은 초록색이에요. 0
tae--n--e----ol-n---g-i--o. t__________ n______________ t-e-a-g-e-n n-l-n-a-g-i-y-. --------------------------- taeyang-eun nolansaeg-ieyo.
ಭೂಮಿ ಕಂದು ಬಣ್ಣ. 흙은 갈-이--. 흙_ 갈_____ 흙- 갈-이-요- --------- 흙은 갈색이에요. 0
t-e-ang-e---nola--a-g-i--o. t__________ n______________ t-e-a-g-e-n n-l-n-a-g-i-y-. --------------------------- taeyang-eun nolansaeg-ieyo.
ಮೋಡ ಬೂದು ಬಣ್ಣ. 구름은-회--에요. 구__ 회_____ 구-은 회-이-요- ---------- 구름은 회색이에요. 0
tae--ng--u---o---saeg--ey-. t__________ n______________ t-e-a-g-e-n n-l-n-a-g-i-y-. --------------------------- taeyang-eun nolansaeg-ieyo.
ಟೈರ್ ಗಳು ಕಪ್ಪು ಬಣ್ಣ. 타--- 검은색이--. 타___ 검______ 타-어- 검-색-에-. ------------ 타이어는 검은색이에요. 0
o---ji-e-- j-hwan--a-----yo. o_________ j________________ o-e-j-n-u- j-h-a-g-a-g-i-y-. ---------------------------- olenjineun juhwangsaeg-ieyo.
ಮಂಜು ಯಾವ ಬಣ್ಣ? ಬಿಳಿ. 눈--무- --에요-----. 눈_ 무_ 색____ 흰 색_ 눈- 무- 색-에-? 흰 색- ---------------- 눈은 무슨 색이에요? 흰 색. 0
ol-n---e------wa--------e-o. o_________ j________________ o-e-j-n-u- j-h-a-g-a-g-i-y-. ---------------------------- olenjineun juhwangsaeg-ieyo.
ಸೂರ್ಯ ಯಾವ ಬಣ್ಣ? ಹಳದಿ. 태양--무슨 --에-- 노란-. 태__ 무_ 색____ 노___ 태-은 무- 색-에-? 노-색- ----------------- 태양은 무슨 색이에요? 노란색. 0
ol---in-u- -uh-a---a-g--e-o. o_________ j________________ o-e-j-n-u- j-h-a-g-a-g-i-y-. ---------------------------- olenjineun juhwangsaeg-ieyo.
ಕಿತ್ತಳೆ ಯಾವ ಬಣ್ಣ?ಕೆಂಪು ಮಿಶ್ರಿತ ಹಳದಿ ಬಣ್ಣ. 오렌지- -슨 -이에------. 오___ 무_ 색____ 주___ 오-지- 무- 색-에-? 주-색- ------------------ 오렌지는 무슨 색이에요? 주황색. 0
aeng-u--u----a-g-n-a-g-i---. a_________ p________________ a-n-d-n-u- p-a-g-n-a-g-i-y-. ---------------------------- aengduneun ppalgansaeg-ieyo.
ಚೆರಿ ಯಾವ ಬಣ್ಣ? ಕೆಂಪು ಬಣ್ಣ. 앵두는 -슨 색이에요? ---. 앵__ 무_ 색____ 빨___ 앵-는 무- 색-에-? 빨-색- ----------------- 앵두는 무슨 색이에요? 빨간색. 0
ae---u--un---al-ansa-g-iey-. a_________ p________________ a-n-d-n-u- p-a-g-n-a-g-i-y-. ---------------------------- aengduneun ppalgansaeg-ieyo.
ಆಕಾಶ ಯಾವ ಬಣ್ಣ? ನೀಲಿ ಬಣ್ಣ. 하-- 무슨----요?--란-. 하__ 무_ 색____ 파___ 하-은 무- 색-에-? 파-색- ----------------- 하늘은 무슨 색이에요? 파란색. 0
aeng-un--n p---g-ns-eg-i---. a_________ p________________ a-n-d-n-u- p-a-g-n-a-g-i-y-. ---------------------------- aengduneun ppalgansaeg-ieyo.
ಹುಲ್ಲು ಯಾವ ಬಣ್ಣ? ಹಸಿರು ಬಣ್ಣ. 풀- 무슨--이에-?-초록-. 풀_ 무_ 색____ 초___ 풀- 무- 색-에-? 초-색- ---------------- 풀은 무슨 색이에요? 초록색. 0
ha-e-l-eun palan--eg-iey-. h_________ p______________ h-n-u---u- p-l-n-a-g-i-y-. -------------------------- haneul-eun palansaeg-ieyo.
ಭೂಮಿ ಯಾವ ಬಣ್ಣ?ಕಂದು ಬಣ್ಣ. 흙은-무슨-------갈-. 흙_ 무_ 색____ 갈__ 흙- 무- 색-에-? 갈-. --------------- 흙은 무슨 색이에요? 갈색. 0
han------n -a-ansaeg----o. h_________ p______________ h-n-u---u- p-l-n-a-g-i-y-. -------------------------- haneul-eun palansaeg-ieyo.
ಮೋಡ ಯಾವ ಬಣ್ಣ?ಬೂದು ಬಣ್ಣ. 구름은 무---이에---회색. 구__ 무_ 색____ 회__ 구-은 무- 색-에-? 회-. ---------------- 구름은 무슨 색이에요? 회색. 0
han--l---n pa--n--eg--e-o. h_________ p______________ h-n-u---u- p-l-n-a-g-i-y-. -------------------------- haneul-eun palansaeg-ieyo.
ಟೈರ್ ಗಳು ಯಾವ ಬಣ್ಣ? ಕಪ್ಪು ಬಣ್ಣ. 타--- -슨 -이--- --색. 타___ 무_ 색____ 검___ 타-어- 무- 색-에-? 검-색- ------------------ 타이어는 무슨 색이에요? 검은색. 0
p---eun -ho-o----------. p______ c_______________ p-l-e-n c-o-o-s-e---e-o- ------------------------ pul-eun chologsaeg-ieyo.

ಮಹಿಳೆಯರು ಪುರುಷರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ.

ಹೆಂಗಸರು ಮತ್ತು ಗಂಡಸರು ಬೇರೆ ಬೇರೆ ತರಹ ಎನ್ನುವುದು ನಮಗೆ ಗೊತ್ತು. ಆದರೆ ಅವರು ವಿಭಿನ್ನವಾಗಿ ಮಾತನಾಡುತ್ತಾರೆ ಎನ್ನುವುದು ನಿಮಗೆ ತಿಳಿದಿತ್ತೆ? ಈ ವಿಷಯವನ್ನು ಹಲವಾರು ವ್ಯಾಸಂಗಗಳು ತೋರಿಸಿವೆ. ಹೆಂಗಸರು ಗಂಡಸರಿಂದ ಬೇರೆಯಾದ ಒಂದು ಭಾಷಾ ನಮೂನೆಯನ್ನು ಬಳಸುತ್ತಾರೆ. ಅವರು ಸಾಮಾನ್ಯವಾಗಿ ಪರೋಕ್ಷವಾಗಿ ಮತ್ತು ಜಾಗರೂಕತೆಯಿಂದ ಮಾತನಾಡುತ್ತಾರೆ. ಅದಕ್ಕೆ ವಿರುದ್ದವಾಗಿ ಗಂಡಸರು ನೇರವಾಗಿ ಮತ್ತು ತೊಡಕಿಲ್ಲದ ಭಾಷೆಯನ್ನು ಬಳಸುತ್ತಾರೆ. ಅಷ್ಟೆ ಅಲ್ಲದೆ ಅವರು ಚರ್ಚಿಸುವ ವಿಷಯಗಳು ಸಹ ಬೇರೆ ಬೇರೆಯಾಗಿರುತ್ತವೆ. ಗಂಡಸರು ಮಾಹಿತಿ, ಆರ್ಥಿಕ ಪರಿಸ್ಥಿತಿ ಅಥವಾ ಕ್ರೀಡೆಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೆಂಗಸರು ಕುಟುಂಬ ಅಥವಾ ಆರೋಗ್ಯದ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಗಂಡಸರು ವಾಸ್ತವಾಂಶಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಹೆಂಗಸರಿಗೆ ಜನಗಳ ಬಗ್ಗೆ ಮಾತನಾಡುವುದು ಇಷ್ಟ. ಹೆಂಗಸರು ಒಂದು "ದುರ್ಬಲ”ಭಾಷೆಯನ್ನು ಬಳಸಲು ಪ್ರಯತ್ನಿಸುತ್ತಾರೆ ಎನ್ನುವುದು ಅರಿವಾಗುತ್ತದೆ. ಅಂದರೆ ಅವರು ಜಾಗರೂಕತೆಯಿಂದ ಅಥವಾ ವಿನಯಪೂರ್ವಕವಾಗಿ ಹೇಳುತ್ತಾರೆ. ಹಾಗೂ ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಹೂಂದಾಣಿಕಯನ್ನು ಸಾಧಿಸಲು ಮತ್ತು ಜಗಳಗಳನ್ನು ದೂರ ಮಾಡಲು ಇಚ್ಚಿಸುತ್ತಾರೆ. ಅಷ್ಟೆ ಅಲ್ಲದೆ ತಮ್ಮ ಭಾವನೆಗಳನ್ನು ಬಣ್ಣಿಸಲು ಅವರಲ್ಲಿ ದೊಡ್ಡ ಪದ ಸಂಪತ್ತು ಇರುತ್ತದೆ. ಗಂಡಸರಿಗೆ ಸಂಭಾಷಣೆ ಒಂದು ವಿಧವಾದ ಸ್ಪರ್ಧೆ. ಅವರ ಭಾಷೆ ಕೆರಳಿಸುವ ಹಾಗೂ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತದೆ. ಹಾಗೂ ಒಂದು ದಿನದಲ್ಲಿ ಗಂಡಸರು ಹೆಂಗಸರಿಗಿಂತ ಕಡಿಮೆ ಪದಗಳನ್ನು ಬಳಸುತ್ತಾರೆ. ಇದಕ್ಕೆ ಕಾರಣ ಮಿದುಳಿನ ರಚನೆ ಎಂದು ಹಲವು ಸಂಶೋಧಕರು ಪ್ರತಿಪಾದಿಸುತ್ತಾರೆ. ಏಕೆಂದರೆ ಹೆಂಗಸರು ಮತ್ತು ಗಂಡಸರ ಮಿದುಳಿನಲ್ಲಿ ವ್ಯತ್ಯಾಸ ಇರುತ್ತದೆ. ಅಂದರೆ ಅವರ ಮಿದುಳಿನಲ್ಲಿರುವ ವಾಕ್ ಕೇಂದ್ರ ಬೇರೆ ತರಹ ರಚಿಸಲಾಗಿರುತ್ತದೆ. ಬಹುಶಃ ನಮ್ಮ ಭಾಷೆಗಳು ಬೇರೆ ಬೇರೆ ಅಂಶಗಳಿಂದ ಪ್ರಭಾವಿತವಾಗುತ್ತವೆ. ವಿಜ್ಞಾನಿಗಳು ಈ ವಿಷಯದ ಬಗ್ಗೆ ಸುಮಾರು ಸಮಯದಿಂದ ಸಂಶೋಧನೆ ಮಾಡಿಲ್ಲ. ಆದಾಗ್ಯು ಗಂಡಸರು ಮತ್ತು ಹೆಂಗಸರು ಸಂಪೂರ್ಣವಾಗಿ ಬೇರೆ ಭಾಷೆಗಳನ್ನು ಮಾತನಾಡುವುದಿಲ್ಲ. ಆಪಾರ್ಥಗಳಾಗುವ ಅವಶ್ಯಕತೆ ಇಲ್ಲ. ಒಬ್ಬರೊನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿವಿಧ ತಂತ್ರಗಳನ್ನು ಉಪಯೋಸಬಹುದು. ಬಹು ಸುಲಭ ಉಪಾಯ: ಕಿವಿಗೊಟ್ಟು ಕೇಳುವುದು.