ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   ko 길 묻기

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [마흔하나]

41 [maheunhana]

길 묻기

gil mudgi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? 여행안--- 어-예-? 여_____ 어____ 여-안-소- 어-예-? ------------ 여행안내소가 어디예요? 0
g------gi g__ m____ g-l m-d-i --------- gil mudgi
ನನಗೆ ನಗರದ ನಕ್ಷೆ ಕೊಡುವಿರಾ? 도시---가 -어-? 도_ 지__ 있___ 도- 지-가 있-요- ----------- 도시 지도가 있어요? 0
gil--u--i g__ m____ g-l m-d-i --------- gil mudgi
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? 여기서 -텔-을 -약- ----요? 여__ 호___ 예__ 수 있___ 여-서 호-방- 예-할 수 있-요- ------------------- 여기서 호텔방을 예약할 수 있어요? 0
y---aen--an-aes--- -odi--yo? y_________________ e________ y-o-a-n---n-a-s-g- e-d-y-y-? ---------------------------- yeohaeng-annaesoga eodiyeyo?
ನಗರದ ಹಳೆಯ ಭಾಗ ಎಲ್ಲಿದೆ? 구-가-는-어디예요? 구____ 어____ 구-가-는 어-예-? ----------- 구시가지는 어디예요? 0
y----eng-a-n--so-a eodi---o? y_________________ e________ y-o-a-n---n-a-s-g- e-d-y-y-? ---------------------------- yeohaeng-annaesoga eodiyeyo?
ಇಲ್ಲಿ ಚರ್ಚ್ ಎಲ್ಲಿದೆ? 성당은---예-? 성__ 어____ 성-은 어-예-? --------- 성당은 어디예요? 0
ye-haeng-an-ae-og- eodi-ey-? y_________________ e________ y-o-a-n---n-a-s-g- e-d-y-y-? ---------------------------- yeohaeng-annaesoga eodiyeyo?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? 박-관은 -디--? 박___ 어____ 박-관- 어-예-? ---------- 박물관은 어디예요? 0
d-si--i-og---ss-e---? d___ j_____ i________ d-s- j-d-g- i-s-e-y-? --------------------- dosi jidoga iss-eoyo?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? 어디서---- 살------? 어__ 우__ 살 수 있___ 어-서 우-를 살 수 있-요- ---------------- 어디서 우표를 살 수 있어요? 0
d--i -id-g- --s-eoyo? d___ j_____ i________ d-s- j-d-g- i-s-e-y-? --------------------- dosi jidoga iss-eoyo?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? 어디---------있어-? 어__ 꽃_ 살 수 있___ 어-서 꽃- 살 수 있-요- --------------- 어디서 꽃을 살 수 있어요? 0
do-i---d-g- -s---o-o? d___ j_____ i________ d-s- j-d-g- i-s-e-y-? --------------------- dosi jidoga iss-eoyo?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? 어디--표를-- 수--어-? 어__ 표_ 살 수 있___ 어-서 표- 살 수 있-요- --------------- 어디서 표를 살 수 있어요? 0
yeo--s-- --------g-e-l ---a-ha---u ----eoyo? y_______ h____________ y_______ s_ i________ y-o-i-e- h-t-l-a-g-e-l y-y-g-a- s- i-s-e-y-? -------------------------------------------- yeogiseo hotelbang-eul yeyaghal su iss-eoyo?
ಇಲ್ಲಿ ಬಂದರು ಎಲ್ಲಿದೆ? 항-- -디예-? 항__ 어____ 항-가 어-예-? --------- 항구가 어디예요? 0
yeog---o ho--l-a-g-eul-ye-aghal su iss-eoyo? y_______ h____________ y_______ s_ i________ y-o-i-e- h-t-l-a-g-e-l y-y-g-a- s- i-s-e-y-? -------------------------------------------- yeogiseo hotelbang-eul yeyaghal su iss-eoyo?
ಇಲ್ಲಿ ಮಾರುಕಟ್ಟೆ ಎಲ್ಲಿದೆ? 시장이-어디-요? 시__ 어____ 시-이 어-예-? --------- 시장이 어디예요? 0
yeo-i-eo hot---a-g-e-- --y-ghal su-i---eo--? y_______ h____________ y_______ s_ i________ y-o-i-e- h-t-l-a-g-e-l y-y-g-a- s- i-s-e-y-? -------------------------------------------- yeogiseo hotelbang-eul yeyaghal su iss-eoyo?
ಇಲ್ಲಿ ಕೋಟೆ ಎಲ್ಲಿದೆ? 성--어-예요? 성_ 어____ 성- 어-예-? -------- 성이 어디예요? 0
g---gaj----n --di--yo? g___________ e________ g-s-g-j-n-u- e-d-y-y-? ---------------------- gusigajineun eodiyeyo?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? 투어는--- -작해요? 투__ 언_ 시____ 투-는 언- 시-해-? ------------ 투어는 언제 시작해요? 0
g-si-aj-neun-eo-iy-y-? g___________ e________ g-s-g-j-n-u- e-d-y-y-? ---------------------- gusigajineun eodiyeyo?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? 투-는----끝나요? 투__ 언_ 끝___ 투-는 언- 끝-요- ----------- 투어는 언제 끝나요? 0
gus---jin-u- eo-iy-yo? g___________ e________ g-s-g-j-n-u- e-d-y-y-? ---------------------- gusigajineun eodiyeyo?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? 투어- 얼-나---요? 투__ 얼__ 걸___ 투-는 얼-나 걸-요- ------------ 투어는 얼마나 걸려요? 0
s-o---ang-eu---od--ey-? s____________ e________ s-o-g-a-g-e-n e-d-y-y-? ----------------------- seongdang-eun eodiyeyo?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. 독-를-하는 -이-를 원해-. 독__ 하_ 가___ 원___ 독-를 하- 가-드- 원-요- ---------------- 독어를 하는 가이드를 원해요. 0
s-o-g-ang---n---diy-yo? s____________ e________ s-o-g-a-g-e-n e-d-y-y-? ----------------------- seongdang-eun eodiyeyo?
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. 이--어를 -- 가이-- --요. 이____ 하_ 가___ 원___ 이-리-를 하- 가-드- 원-요- ------------------ 이태리어를 하는 가이드를 원해요. 0
se-ng-ang--u---od-y--o? s____________ e________ s-o-g-a-g-e-n e-d-y-y-? ----------------------- seongdang-eun eodiyeyo?
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. 불어--하----드--원해요. 불__ 하_ 가___ 원___ 불-를 하- 가-드- 원-요- ---------------- 불어를 하는 가이드를 원해요. 0
ba-mu--w---eun e-d--eyo? b_____________ e________ b-g-u-g-a---u- e-d-y-y-? ------------------------ bagmulgwan-eun eodiyeyo?

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .