ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   ko 이동 중

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [서른일곱]

37 [seoleun-ilgob]

이동 중

idong jung

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. 그는 -토바-를 -요. 그_ 오____ 타__ 그- 오-바-를 타-. ------------ 그는 오토바이를 타요. 0
idon--jung i____ j___ i-o-g j-n- ---------- idong jung
ಅವನು ಸೈಕಲ್ ಹೊಡೆಯುತ್ತಾನೆ 그는 -----타-. 그_ 자___ 타__ 그- 자-거- 타-. ----------- 그는 자전거를 타요. 0
i-ong--ung i____ j___ i-o-g j-n- ---------- idong jung
ಅವನು ನಡೆದುಕೊಂಡು ಹೋಗುತ್ತಾನೆ. 그는 ----. 그_ 걸____ 그- 걸-가-. -------- 그는 걸어가요. 0
g--neun---obail-ul---y-. g______ o_________ t____ g-u-e-n o-o-a-l-u- t-y-. ------------------------ geuneun otobaileul tayo.
ಅವನು ಹಡಗಿನಲ್ಲಿ ಹೋಗುತ್ತಾನೆ. 그- 배- 타----. 그_ 배_ 타_ 가__ 그- 배- 타- 가-. ------------ 그는 배를 타고 가요. 0
g--neun-otobail-ul-----. g______ o_________ t____ g-u-e-n o-o-a-l-u- t-y-. ------------------------ geuneun otobaileul tayo.
ಅವನು ದೋಣಿಯಲ್ಲಿ ಹೋಗುತ್ತಾನೆ. 그- --를 타- -요. 그_ 보__ 타_ 가__ 그- 보-를 타- 가-. ------------- 그는 보트를 타고 가요. 0
geu-eun -tob-i--ul---yo. g______ o_________ t____ g-u-e-n o-o-a-l-u- t-y-. ------------------------ geuneun otobaileul tayo.
ಅವನು ಈಜುತ್ತಾನೆ 그는 -----요. 그_ 수__ 해__ 그- 수-을 해-. ---------- 그는 수영을 해요. 0
g-------jaje---eoleul-t-y-. g______ j____________ t____ g-u-e-n j-j-o-g-o-e-l t-y-. --------------------------- geuneun jajeongeoleul tayo.
ಇಲ್ಲಿ ಅಪಾಯ ಇದೆಯೆ? 여-는--험해-? 여__ 위____ 여-는 위-해-? --------- 여기는 위험해요? 0
g----u- -aj-----o-e-- ta-o. g______ j____________ t____ g-u-e-n j-j-o-g-o-e-l t-y-. --------------------------- geuneun jajeongeoleul tayo.
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? 혼- 히-하-킹 하는-것-----요? 혼_ 히____ 하_ 것_ 위____ 혼- 히-하-킹 하- 것- 위-해-? -------------------- 혼자 히치하이킹 하는 것은 위험해요? 0
g--n--- -ajeon---le-- t-y-. g______ j____________ t____ g-u-e-n j-j-o-g-o-e-l t-y-. --------------------------- geuneun jajeongeoleul tayo.
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? 밤에 혼--산책하---은-위-해요? 밤_ 혼_ 산___ 것_ 위____ 밤- 혼- 산-하- 것- 위-해-? ------------------- 밤에 혼자 산책하는 것은 위험해요? 0
g-une-n -e---eoga-o. g______ g___________ g-u-e-n g-o---o-a-o- -------------------- geuneun geol-eogayo.
ನಾವು ದಾರಿ ತಪ್ಪಿದ್ದೇವೆ. 우-- 운전-- -을 ----. 우__ 운___ 길_ 잃____ 우-는 운-하- 길- 잃-어-. ----------------- 우리는 운전하다 길을 잃었어요. 0
g-uneu-------e----o. g______ g___________ g-u-e-n g-o---o-a-o- -------------------- geuneun geol-eogayo.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. 우-는 ---잘못 들---. 우__ 길_ 잘_ 들____ 우-는 길- 잘- 들-어-. --------------- 우리는 길을 잘못 들었어요. 0
g-u-e----eo---o---o. g______ g___________ g-u-e-n g-o---o-a-o- -------------------- geuneun geol-eogayo.
ನಾವು ಹಿಂದಿರುಗಬೇಕು. 우-는 돌--야 해요. 우__ 돌___ 해__ 우-는 돌-가- 해-. ------------ 우리는 돌아가야 해요. 0
g-uneun bae-eul t-g--g---. g______ b______ t___ g____ g-u-e-n b-e-e-l t-g- g-y-. -------------------------- geuneun baeleul tago gayo.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? 여- 어-에--차--- -어요? 여_ 어__ 주__ 수 있___ 여- 어-에 주-할 수 있-요- ----------------- 여기 어디에 주차할 수 있어요? 0
geuneu--b-e-------go g---. g______ b______ t___ g____ g-u-e-n b-e-e-l t-g- g-y-. -------------------------- geuneun baeleul tago gayo.
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? 여기에---장이----? 여__ 주___ 있___ 여-에 주-장- 있-요- ------------- 여기에 주차장이 있어요? 0
g-une-n-------- -ag--ga-o. g______ b______ t___ g____ g-u-e-n b-e-e-l t-g- g-y-. -------------------------- geuneun baeleul tago gayo.
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? 여기- -마나 오- --할 - 있-요? 여__ 얼__ 오_ 주__ 수 있___ 여-서 얼-나 오- 주-할 수 있-요- --------------------- 여기서 얼마나 오래 주차할 수 있어요? 0
g-u-e-n----e---u- ---o -a-o. g______ b________ t___ g____ g-u-e-n b-t-u-e-l t-g- g-y-. ---------------------------- geuneun boteuleul tago gayo.
ನೀವು ಸ್ಕೀ ಮಾಡುತ್ತೀರಾ? 스키-타요? 스_ 타__ 스- 타-? ------ 스키 타요? 0
g--neun b-t---e-l--a-o g---. g______ b________ t___ g____ g-u-e-n b-t-u-e-l t-g- g-y-. ---------------------------- geuneun boteuleul tago gayo.
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? 스- ----타고 --기까- -요? 스_ 리__ 타_ 꼭____ 가__ 스- 리-트 타- 꼭-기-지 가-? ------------------- 스키 리프트 타고 꼭대기까지 가요? 0
geu---n b---u-eu- -a-- g-yo. g______ b________ t___ g____ g-u-e-n b-t-u-e-l t-g- g-y-. ---------------------------- geuneun boteuleul tago gayo.
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? 여-- -키를--- ---어-? 여__ 스__ 빌_ 수 있___ 여-서 스-를 빌- 수 있-요- ----------------- 여기서 스키를 빌릴 수 있어요? 0
ge------s--eo-----l haeyo. g______ s__________ h_____ g-u-e-n s-y-o-g-e-l h-e-o- -------------------------- geuneun suyeong-eul haeyo.

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.