ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ko 저녁에 놀러 나가기

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [마흔넷]

44 [maheunnes]

저녁에 놀러 나가기

jeonyeog-e nolleo nagagi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? 여기--스코-- 있-요? 여_ 디____ 있___ 여- 디-코-이 있-요- ------------- 여기 디스코장이 있어요? 0
j-o-y--g-e---lle-------i j_________ n_____ n_____ j-o-y-o--- n-l-e- n-g-g- ------------------------ jeonyeog-e nolleo nagagi
ಇಲ್ಲಿ ನೈಟ್ ಕ್ಲಬ್ ಇದೆಯೆ? 여기------- 있-요? 여_ 나_____ 있___ 여- 나-트-럽- 있-요- -------------- 여기 나이트클럽이 있어요? 0
je--y------n-l-eo----agi j_________ n_____ n_____ j-o-y-o--- n-l-e- n-g-g- ------------------------ jeonyeog-e nolleo nagagi
ಇಲ್ಲಿ ಪಬ್ ಇದೆಯೆ? 여기 --- ---? 여_ 술__ 있___ 여- 술-이 있-요- ----------- 여기 술집이 있어요? 0
ye-gi-d-seuk----g-i-i----o-o? y____ d____________ i________ y-o-i d-s-u-o-a-g-i i-s-e-y-? ----------------------------- yeogi diseukojang-i iss-eoyo?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? 오늘 --에 극--서 -슨--연----? 오_ 저__ 극___ 무_ 공__ 해__ 오- 저-에 극-에- 무- 공-을 해-? ---------------------- 오늘 저녁에 극장에서 무슨 공연을 해요? 0
yeo-- ---e-ko-a---- --------? y____ d____________ i________ y-o-i d-s-u-o-a-g-i i-s-e-y-? ----------------------------- yeogi diseukojang-i iss-eoyo?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? 오- --- 영화-에- 뭘 -영해요? 오_ 저__ 영____ 뭘 상____ 오- 저-에 영-관-서 뭘 상-해-? -------------------- 오늘 저녁에 영화관에서 뭘 상영해요? 0
y-og- d-s----ja-----iss--oy-? y____ d____________ i________ y-o-i d-s-u-o-a-g-i i-s-e-y-? ----------------------------- yeogi diseukojang-i iss-eoyo?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? 오--저녁에 ---서-뭐--? 오_ 저__ T___ 뭐___ 오- 저-에 T-에- 뭐-요- ---------------- 오늘 저녁에 TV에서 뭐해요? 0
y-og------e-ke--l-ob-i --s-eo-o? y____ n_______________ i________ y-o-i n-i-e-k-u-l-o--- i-s-e-y-? -------------------------------- yeogi naiteukeulleob-i iss-eoyo?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? 아직-----가 --있어-? 아_ 극_ 표_ 남_____ 아- 극- 표- 남-있-요- --------------- 아직 극장 표가 남아있어요? 0
y---i--ai-e--e-l-e-b-i --s-e--o? y____ n_______________ i________ y-o-i n-i-e-k-u-l-o--- i-s-e-y-? -------------------------------- yeogi naiteukeulleob-i iss-eoyo?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? 아- 영화--표가-남아있어요? 아_ 영__ 표_ 남_____ 아- 영-관 표- 남-있-요- ---------------- 아직 영화관 표가 남아있어요? 0
y-----na-t--k---l-ob-i i---eoy-? y____ n_______________ i________ y-o-i n-i-e-k-u-l-o--- i-s-e-y-? -------------------------------- yeogi naiteukeulleob-i iss-eoyo?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? 아- 축구-기--- 남-있어요? 아_ 축___ 표_ 남_____ 아- 축-경- 표- 남-있-요- ----------------- 아직 축구경기 표가 남아있어요? 0
yeo-i-s--jib----ss-e-y-? y____ s_______ i________ y-o-i s-l-i--- i-s-e-y-? ------------------------ yeogi suljib-i iss-eoyo?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 저-----앉--싶-요. 저_ 뒤_ 앉_ 싶___ 저- 뒤- 앉- 싶-요- ------------- 저는 뒤에 앉고 싶어요. 0
y--g- s-l-ib-i i-s--o-o? y____ s_______ i________ y-o-i s-l-i--- i-s-e-y-? ------------------------ yeogi suljib-i iss-eoyo?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 저--중--에 -고 ---. 저_ 중___ 앉_ 싶___ 저- 중-쯤- 앉- 싶-요- --------------- 저는 중간쯤에 앉고 싶어요. 0
ye-gi--u---b---iss-e-yo? y____ s_______ i________ y-o-i s-l-i--- i-s-e-y-? ------------------------ yeogi suljib-i iss-eoyo?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 저는-앞---- -어-. 저_ 앞_ 앉_ 싶___ 저- 앞- 앉- 싶-요- ------------- 저는 앞에 앉고 싶어요. 0
on-u---eo-ye---e ge---an--ese- m---u--go---y-on-eul------? o____ j_________ g____________ m_____ g____________ h_____ o-e-l j-o-y-o--- g-u-j-n---s-o m-s-u- g-n---e-n-e-l h-e-o- ---------------------------------------------------------- oneul jeonyeog-e geugjang-eseo museun gong-yeon-eul haeyo?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? 저에게-뭘 --해-주-겠-요? 저__ 뭘 추__ 주_____ 저-게 뭘 추-해 주-겠-요- ---------------- 저에게 뭘 추천해 주시겠어요? 0
o--u---e-ny-og-e-geu-j-n----e--muse-n go---y--n--u- h---o? o____ j_________ g____________ m_____ g____________ h_____ o-e-l j-o-y-o--- g-u-j-n---s-o m-s-u- g-n---e-n-e-l h-e-o- ---------------------------------------------------------- oneul jeonyeog-e geugjang-eseo museun gong-yeon-eul haeyo?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? 쇼- 언--시작해-? 쇼_ 언_ 시____ 쇼- 언- 시-해-? ----------- 쇼가 언제 시작해요? 0
o-e-l jeo-y----e--eug-an----eo--us-u- --ng-yeon-e-l-----o? o____ j_________ g____________ m_____ g____________ h_____ o-e-l j-o-y-o--- g-u-j-n---s-o m-s-u- g-n---e-n-e-l h-e-o- ---------------------------------------------------------- oneul jeonyeog-e geugjang-eseo museun gong-yeon-eul haeyo?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? 표--구- --겠-요? 표_ 구_ 주_____ 표- 구- 주-겠-요- ------------ 표좀 구해 주시겠어요? 0
oneul-je-nyeo-----e-n-hw-gw---eseo -w-l-s--g-ye-n----y-? o____ j_________ y________________ m___ s_______________ o-e-l j-o-y-o--- y-o-g-w-g-a---s-o m-o- s-n---e-n-h-e-o- -------------------------------------------------------- oneul jeonyeog-e yeonghwagwan-eseo mwol sang-yeonghaeyo?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? 근-에-골-장이-있--? 근__ 골___ 있___ 근-에 골-장- 있-요- ------------- 근처에 골프장이 있어요? 0
o-eul-j-ony--g-----o--hwagw---eseo--w-l-s----y-o---ae-o? o____ j_________ y________________ m___ s_______________ o-e-l j-o-y-o--- y-o-g-w-g-a---s-o m-o- s-n---e-n-h-e-o- -------------------------------------------------------- oneul jeonyeog-e yeonghwagwan-eseo mwol sang-yeonghaeyo?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? 근-에-----이-있어-? 근__ 테____ 있___ 근-에 테-스-이 있-요- -------------- 근처에 테니스장이 있어요? 0
one---j-o-y--g-e ye----w----n-e--o-m-ol -----yeon-h--y-? o____ j_________ y________________ m___ s_______________ o-e-l j-o-y-o--- y-o-g-w-g-a---s-o m-o- s-n---e-n-h-e-o- -------------------------------------------------------- oneul jeonyeog-e yeonghwagwan-eseo mwol sang-yeonghaeyo?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? 근-- 실--영장이 ---? 근__ 실_____ 있___ 근-에 실-수-장- 있-요- --------------- 근처에 실내수영장이 있어요? 0
o--u- je-ny--g-e T-es-o mw---e--? o____ j_________ T_____ m________ o-e-l j-o-y-o--- T-e-e- m-o-a-y-? --------------------------------- oneul jeonyeog-e TVeseo mwohaeyo?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.