ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ky Кечки сейилдөө

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [кырк төрт]

44 [кырк төрт]

Кечки сейилдөө

Keçki seyildöö

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? Бу--жерд---ис-оте-а--ар--? Б__ ж____ д________ б_____ Б-л ж-р-е д-с-о-е-а б-р-ы- -------------------------- Бул жерде дискотека барбы? 0
K-ç-- -e--l--ö K____ s_______ K-ç-i s-y-l-ö- -------------- Keçki seyildöö
ಇಲ್ಲಿ ನೈಟ್ ಕ್ಲಬ್ ಇದೆಯೆ? Б-л же-де --нк- кл-б барб-? Б__ ж____ т____ к___ б_____ Б-л ж-р-е т-н-ү к-у- б-р-ы- --------------------------- Бул жерде түнкү клуб барбы? 0
Ke-k--se-i--öö K____ s_______ K-ç-i s-y-l-ö- -------------- Keçki seyildöö
ಇಲ್ಲಿ ಪಬ್ ಇದೆಯೆ? Бу- жер----а- -а--ы? Б__ ж____ п__ б_____ Б-л ж-р-е п-б б-р-ы- -------------------- Бул жерде паб барбы? 0
Bu--je--e-dis-o-e-- ba---? B__ j____ d________ b_____ B-l j-r-e d-s-o-e-a b-r-ı- -------------------------- Bul jerde diskoteka barbı?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? Б--ү- кечи--е---а--да-эм-е-бо--т? Б____ к______ т______ э___ б_____ Б-г-н к-ч-н-е т-а-р-а э-н- б-л-т- --------------------------------- Бүгүн кечинде театрда эмне болот? 0
Bul je-de-dis---e-------ı? B__ j____ d________ b_____ B-l j-r-e d-s-o-e-a b-r-ı- -------------------------- Bul jerde diskoteka barbı?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? Б---н----и-д--к---театрда-э--- ----т? Б____ к______ к__________ э___ б_____ Б-г-н к-ч-н-е к-н-т-а-р-а э-н- б-л-т- ------------------------------------- Бүгүн кечинде кинотеатрда эмне болот? 0
B-----rd- disko--ka-bar--? B__ j____ d________ b_____ B-l j-r-e d-s-o-e-a b-r-ı- -------------------------- Bul jerde diskoteka barbı?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? Бүгү- --чинде---н--гы-- --------о-? Б____ к______ с________ э___ б_____ Б-г-н к-ч-н-е с-н-л-ы-а э-н- б-л-т- ----------------------------------- Бүгүн кечинде сыналгыда эмне болот? 0
Bu---e--e ---kü-k-u- -a---? B__ j____ t____ k___ b_____ B-l j-r-e t-n-ü k-u- b-r-ı- --------------------------- Bul jerde tünkü klub barbı?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Те-тр---д-гы---л-т-ер----б-? Т______ д___ б_______ б_____ Т-а-р-а д-г- б-л-т-е- б-р-ы- ---------------------------- Театрга дагы билеттер барбы? 0
B---j---e t-nk--klub-bar--? B__ j____ t____ k___ b_____ B-l j-r-e t-n-ü k-u- b-r-ı- --------------------------- Bul jerde tünkü klub barbı?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? К-н--е-трг---аг- би-е-т-р --р-ы? К__________ д___ б_______ б_____ К-н-т-а-р-а д-г- б-л-т-е- б-р-ы- -------------------------------- Кинотеатрга дагы билеттер барбы? 0
Bu----r-e -ünkü-klub -a-b-? B__ j____ t____ k___ b_____ B-l j-r-e t-n-ü k-u- b-r-ı- --------------------------- Bul jerde tünkü klub barbı?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Фу-б-л-о-н--а--а-- би--тте------ы? Ф_____ о_____ д___ б_______ б_____ Ф-т-о- о-н-н- д-г- б-л-т-е- б-р-ы- ---------------------------------- Футбол оюнуна дагы билеттер барбы? 0
Bul j--d---a--ba-b-? B__ j____ p__ b_____ B-l j-r-e p-b b-r-ı- -------------------- Bul jerde pab barbı?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. М---эң арт-- ---рг---к-л--. М__ э_ а____ о______ к_____ М-н э- а-т-а о-у-г-м к-л-т- --------------------------- Мен эң артка отургум келет. 0
B-------- p-- ---bı? B__ j____ p__ b_____ B-l j-r-e p-b b-r-ı- -------------------- Bul jerde pab barbı?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ме- --тодон--и--же-ге-о--ргу- кел-т. М__ о______ б__ ж____ о______ к_____ М-н о-т-д-н б-р ж-р-е о-у-г-м к-л-т- ------------------------------------ Мен ортодон бир жерге отургум келет. 0
B-l je------b -a-bı? B__ j____ p__ b_____ B-l j-r-e p-b b-r-ı- -------------------- Bul jerde pab barbı?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. М-н--ң-а--ы-- о-у--ум -ел--. М__ э_ а_____ о______ к_____ М-н э- а-д-д- о-у-г-м к-л-т- ---------------------------- Мен эң алдыда отургум келет. 0
B--ün -e---d---e-tr-a-e--e b--o-? B____ k______ t______ e___ b_____ B-g-n k-ç-n-e t-a-r-a e-n- b-l-t- --------------------------------- Bügün keçinde teatrda emne bolot?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? М-г- б-р--е--е су-уш----а-а-ыз--? М___ б__ н____ с_______ а________ М-г- б-р н-р-е с-н-ш-а- а-а-ы-б-? --------------------------------- Мага бир нерсе сунуштай аласызбы? 0
Büg-n-ke----e te-tr-- -m---b-lo-? B____ k______ t______ e___ b_____ B-g-n k-ç-n-e t-a-r-a e-n- b-l-t- --------------------------------- Bügün keçinde teatrda emne bolot?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? С-ек-а-л- -а-------т-л-т? С________ к____ б________ С-е-т-к-ь к-ч-н б-ш-а-а-? ------------------------- Спектакль качан башталат? 0
Bü--n ---i-de te--r-a em----olo-? B____ k______ t______ e___ b_____ B-g-n k-ç-n-e t-a-r-a e-n- b-l-t- --------------------------------- Bügün keçinde teatrda emne bolot?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? М-га б----------л--ы--ы? М___ б____ а__ а________ М-г- б-л-т а-а а-а-ы-б-? ------------------------ Мага билет ала аласызбы? 0
B---n -e-in-e--inot-a-rd- e--- b--ot? B____ k______ k__________ e___ b_____ B-g-n k-ç-n-e k-n-t-a-r-a e-n- b-l-t- ------------------------------------- Bügün keçinde kinoteatrda emne bolot?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? Жак-н-жер-- ----ф ая-т-а-- ---бы? Ж____ ж____ г____ а_______ б_____ Ж-к-н ж-р-е г-л-ф а-н-ч-с- б-р-ы- --------------------------------- Жакын жерде гольф аянтчасы барбы? 0
B--ü--keçi--e ki-ot-a-r-a e----b----? B____ k______ k__________ e___ b_____ B-g-n k-ç-n-e k-n-t-a-r-a e-n- b-l-t- ------------------------------------- Bügün keçinde kinoteatrda emne bolot?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? Жа--н ж---е---н-и----рт---а-бы? Ж____ ж____ т_____ к____ б_____ Ж-к-н ж-р-е т-н-и- к-р-у б-р-ы- ------------------------------- Жакын жерде теннис корту барбы? 0
Bü-ün keç---e -i-o--atrd--e-n---o--t? B____ k______ k__________ e___ b_____ B-g-n k-ç-n-e k-n-t-a-r-a e-n- b-l-t- ------------------------------------- Bügün keçinde kinoteatrda emne bolot?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? Ж---н -ерд- жа-------се-н----б-? Ж____ ж____ ж____ б______ б_____ Ж-к-н ж-р-е ж-б-к б-с-е-н б-р-ы- -------------------------------- Жакын жерде жабык бассейн барбы? 0
B-g-n---çinde -ı--l-ıda-emn--bo--t? B____ k______ s________ e___ b_____ B-g-n k-ç-n-e s-n-l-ı-a e-n- b-l-t- ----------------------------------- Bügün keçinde sınalgıda emne bolot?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.