ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   ky Багыт

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [кырк бир]

41 [кырк бир]

Багыт

Bagıt

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? Т-рис-ти--к-ңс---а-д-? Т________ к____ к_____ Т-р-с-т-к к-ң-е к-й-а- ---------------------- Туристтик кеңсе кайда? 0
Ba-ıt B____ B-g-t ----- Bagıt
ನನಗೆ ನಗರದ ನಕ್ಷೆ ಕೊಡುವಿರಾ? Си--- -ен-ү----ша---ын к--тасы--ар--? С____ м__ ү___ ш______ к______ б_____ С-з-е м-н ү-ү- ш-а-д-н к-р-а-ы б-р-ы- ------------------------------------- Сизде мен үчүн шаардын картасы барбы? 0
B---t B____ B-g-t ----- Bagıt
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? Бу- жер-е- ---ма-к--а-а-----н э--ес-- -оло--? Б__ ж_____ м____________ о___ э______ б______ Б-л ж-р-е- м-й-а-к-н-д-н о-у- э-л-с-м б-л-б-? --------------------------------------------- Бул жерден мейманканадан орун ээлесем болобу? 0
T-------- --ŋ-- k----? T________ k____ k_____ T-r-s-t-k k-ŋ-e k-y-a- ---------------------- Turisttik keŋse kayda?
ನಗರದ ಹಳೆಯ ಭಾಗ ಎಲ್ಲಿದೆ? Э--и---а- -----? Э___ ш___ к_____ Э-к- ш-а- к-й-а- ---------------- Эски шаар кайда? 0
T--i-tt-k -e--e--ay-a? T________ k____ k_____ T-r-s-t-k k-ŋ-e k-y-a- ---------------------- Turisttik keŋse kayda?
ಇಲ್ಲಿ ಚರ್ಚ್ ಎಲ್ಲಿದೆ? Собо- ка-да? С____ к_____ С-б-р к-й-а- ------------ Собор кайда? 0
T-ristt-- keŋ-e---yda? T________ k____ k_____ T-r-s-t-k k-ŋ-e k-y-a- ---------------------- Turisttik keŋse kayda?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? М---й--ай-а? М____ к_____ М-з-й к-й-а- ------------ Музей кайда? 0
Si-d- m-n ü-ün---ar--n--arta-ı b----? S____ m__ ü___ ş______ k______ b_____ S-z-e m-n ü-ü- ş-a-d-n k-r-a-ı b-r-ı- ------------------------------------- Sizde men üçün şaardın kartası barbı?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Ма---л-----к----н-саты- -лса б--от? М_________ к_____ с____ а___ б_____ М-р-а-а-д- к-й-а- с-т-п а-с- б-л-т- ----------------------------------- Маркаларды кайдан сатып алса болот? 0
S-zde me- -ç----aa-dı--kartas--ba--ı? S____ m__ ü___ ş______ k______ b_____ S-z-e m-n ü-ü- ş-a-d-n k-r-a-ı b-r-ı- ------------------------------------- Sizde men üçün şaardın kartası barbı?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? К--да- гү---а-ы---лс- б--о-? К_____ г__ с____ а___ б_____ К-й-а- г-л с-т-п а-с- б-л-т- ---------------------------- Кайдан гүл сатып алса болот? 0
S--d- -e--ü-ü- -----ı- ka---s--b-r--? S____ m__ ü___ ş______ k______ b_____ S-z-e m-n ü-ü- ş-a-d-n k-r-a-ı b-r-ı- ------------------------------------- Sizde men üçün şaardın kartası barbı?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Б-л--те--и -а-да- -а--п--лс- -----? Б_________ к_____ с____ а___ б_____ Б-л-т-е-д- к-й-а- с-т-п а-с- б-л-т- ----------------------------------- Билеттерди кайдан сатып алса болот? 0
B---j---en-me-m---a---a- -----ee--s----olobu? B__ j_____ m____________ o___ e______ b______ B-l j-r-e- m-y-a-k-n-d-n o-u- e-l-s-m b-l-b-? --------------------------------------------- Bul jerden meymankanadan orun eelesem bolobu?
ಇಲ್ಲಿ ಬಂದರು ಎಲ್ಲಿದೆ? По-т-к--д-? П___ к_____ П-р- к-й-а- ----------- Порт кайда? 0
Bu--j---en --ym--k----an-o-un ee----m--o--bu? B__ j_____ m____________ o___ e______ b______ B-l j-r-e- m-y-a-k-n-d-n o-u- e-l-s-m b-l-b-? --------------------------------------------- Bul jerden meymankanadan orun eelesem bolobu?
ಇಲ್ಲಿ ಮಾರುಕಟ್ಟೆ ಎಲ್ಲಿದೆ? Б-за--к-й-а? Б____ к_____ Б-з-р к-й-а- ------------ Базар кайда? 0
Bu- j---en m--man-ana-a--or-n-----s-m b-l--u? B__ j_____ m____________ o___ e______ b______ B-l j-r-e- m-y-a-k-n-d-n o-u- e-l-s-m b-l-b-? --------------------------------------------- Bul jerden meymankanadan orun eelesem bolobu?
ಇಲ್ಲಿ ಕೋಟೆ ಎಲ್ಲಿದೆ? Сепи--кай-а? С____ к_____ С-п-л к-й-а- ------------ Сепил кайда? 0
Eski-şa-- --y-a? E___ ş___ k_____ E-k- ş-a- k-y-a- ---------------- Eski şaar kayda?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? Тур к-ч----ашт--а-? Т__ к____ б________ Т-р к-ч-н б-ш-а-а-? ------------------- Тур качан башталат? 0
E-ki ş--r kay-a? E___ ş___ k_____ E-k- ş-a- k-y-a- ---------------- Eski şaar kayda?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? Тур -а-----үт--? Т__ к____ б_____ Т-р к-ч-н б-т-т- ---------------- Тур качан бүтөт? 0
E-ki -a---k-yda? E___ ş___ k_____ E-k- ş-a- k-y-a- ---------------- Eski şaar kayda?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? Т-- -а-ч-га -------? Т__ к______ с_______ Т-р к-н-а-а с-з-л-т- -------------------- Тур канчага созулат? 0
S-b-r ---da? S____ k_____ S-b-r k-y-a- ------------ Sobor kayda?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. М-г---ем-с-ти--н б--ге- ги- кер-к. М___ н____ т____ б_____ г__ к_____ М-г- н-м-с т-л-н б-л-е- г-д к-р-к- ---------------------------------- Мага немис тилин билген гид керек. 0
Sob-- ka--a? S____ k_____ S-b-r k-y-a- ------------ Sobor kayda?
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. М----и-ал-я--а -ү-л-г-н--ид-ке---. М___ и________ с_______ г__ к_____ М-г- и-а-ь-н-а с-й-ө-ө- г-д к-р-к- ---------------------------------- Мага итальянча сүйлөгөн гид керек. 0
Sobo----y-a? S____ k_____ S-b-r k-y-a- ------------ Sobor kayda?
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. М-----ранцу-ч- ---------ги- ---ек. М___ ф________ с_______ г__ к_____ М-г- ф-а-ц-з-а с-й-ө-ө- г-д к-р-к- ---------------------------------- Мага французча сүйлөгөн гид керек. 0
M-z-- ----a? M____ k_____ M-z-y k-y-a- ------------ Muzey kayda?

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .