ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   ky Банкта

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [алтымыш]

60 [алтымыш]

Банкта

Bankta

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. М-н э--п---к-- ке--т. М__ э___ а____ к_____ М-н э-е- а-к-м к-л-т- --------------------- Мен эсеп ачкым келет. 0
Ba--ta B_____ B-n-t- ------ Bankta
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. Мын- м--ин -а-пор-ум. М___ м____ п_________ М-н- м-н-н п-с-о-т-м- --------------------- Мына менин паспортум. 0
B-nkta B_____ B-n-t- ------ Bankta
ಇದು ನನ್ನ ವಿಳಾಸ. Жана -ул---р---менин -а-еги-. Ж___ б__ ж____ м____ д_______ Ж-н- б-л ж-р-е м-н-н д-р-г-м- ----------------------------- Жана бул жерде менин дарегим. 0
Men--sep-a---m---l-t. M__ e___ a____ k_____ M-n e-e- a-k-m k-l-t- --------------------- Men esep açkım kelet.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. Ме---- -с-би---акч- -ал--м--еле-. М__ ө_ э______ а___ с_____ к_____ М-н ө- э-е-и-е а-ч- с-л-ы- к-л-т- --------------------------------- Мен өз эсебиме акча салгым келет. 0
Men-e-e--a--ı- k----. M__ e___ a____ k_____ M-n e-e- a-k-m k-l-t- --------------------- Men esep açkım kelet.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. М-н-ө----е-имд-н-а-ч----г---к-л-т. М__ ө_ э________ а___ а____ к_____ М-н ө- э-е-и-д-н а-ч- а-г-м к-л-т- ---------------------------------- Мен өз эсебимден акча алгым келет. 0
M-n -se- -çkı- -el--. M__ e___ a____ k_____ M-n e-e- a-k-m k-l-t- --------------------- Men esep açkım kelet.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ Ме---с-- -------лөр-н--лгы- к--ет. М__ э___ к___________ а____ к_____ М-н э-е- к-ч-р-ө-ө-ү- а-г-м к-л-т- ---------------------------------- Мен эсеп көчүрмөлөрүн алгым келет. 0
Mına -e-in-p-s--r-um. M___ m____ p_________ M-n- m-n-n p-s-o-t-m- --------------------- Mına menin pasportum.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. Мен с-я-ат---гин ---т--а---лг---к--е-. М__ с_____ ч____ н_______ а____ к_____ М-н с-я-а- ч-г-н н-к-а-а- а-г-м к-л-т- -------------------------------------- Мен саякат чегин накталай алгым келет. 0
Mı---m---n---s-o-tu-. M___ m____ p_________ M-n- m-n-n p-s-o-t-m- --------------------- Mına menin pasportum.
ಎಷ್ಟು ಶುಲ್ಕ ನೀಡಬೇಕು? Т-л----- ----а----о-? Т_______ к____ б_____ Т-л-м-ө- к-н-а б-л-т- --------------------- Төлөмдөр канча болот? 0
M-n- ---in p-s-or-um. M___ m____ p_________ M-n- m-n-n p-s-o-t-m- --------------------- Mına menin pasportum.
ನಾನು ಎಲ್ಲಿ ಸಹಿ ಹಾಕಬೇಕು? Мен кай-а-ко---о---м --р-к? М__ к____ к__ к_____ к_____ М-н к-й-а к-л к-ю-у- к-р-к- --------------------------- Мен кайда кол коюшум керек? 0
J--- --l-j---e-me-in ---eg-m. J___ b__ j____ m____ d_______ J-n- b-l j-r-e m-n-n d-r-g-m- ----------------------------- Jana bul jerde menin daregim.
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. Ме--Г-рма--яд-н--кча-ко---уу к--ү---м-н. М__ Г__________ а___ к______ к__________ М-н Г-р-а-и-д-н а-ч- к-т-р-у к-т-ү-ө-ү-. ---------------------------------------- Мен Германиядан акча которуу күтүүдөмүн. 0
J--a --l j-rde-men---d-----m. J___ b__ j____ m____ d_______ J-n- b-l j-r-e m-n-n d-r-g-m- ----------------------------- Jana bul jerde menin daregim.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. Бул ж-р-е -е--н----- -ом---м. Б__ ж____ м____ э___ н_______ Б-л ж-р-е м-н-н э-е- н-м-р-м- ----------------------------- Бул жерде менин эсеп номерим. 0
J-na b-l-j--de --nin-dare-im. J___ b__ j____ m____ d_______ J-n- b-l j-r-e m-n-n d-r-g-m- ----------------------------- Jana bul jerde menin daregim.
ಹಣ ಬಂದಿದೆಯೆ? А-ч- --л--б-? А___ к_______ А-ч- к-л-и-и- ------------- Акча келдиби? 0
M-n -- e-ebi-e-akç--s-l------le-. M__ ö_ e______ a___ s_____ k_____ M-n ö- e-e-i-e a-ç- s-l-ı- k-l-t- --------------------------------- Men öz esebime akça salgım kelet.
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. М-н --л-а--а---алмаш-ы--ы- ке---. М__ б__ а_____ а__________ к_____ М-н б-л а-ч-н- а-м-ш-ы-г-м к-л-т- --------------------------------- Мен бул акчаны алмаштыргым келет. 0
M-n--z----b--e -k-- -al-ı--k-let. M__ ö_ e______ a___ s_____ k_____ M-n ö- e-e-i-e a-ç- s-l-ı- k-l-t- --------------------------------- Men öz esebime akça salgım kelet.
ನನಗೆ ಅಮೆರಿಕದ ಡಾಲರ್ ಗಳು ಬೇಕು. М--а-А-Ш долл-ры-ке--к М___ А__ д______ к____ М-г- А-Ш д-л-а-ы к-р-к ---------------------- Мага АКШ доллары керек 0
M-n ---esebim---k---s------k--et. M__ ö_ e______ a___ s_____ k_____ M-n ö- e-e-i-e a-ç- s-l-ı- k-l-t- --------------------------------- Men öz esebime akça salgım kelet.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. М----ма-----ан-но-то--- бе----з. М___ м____ б___________ б_______ М-г- м-й-а б-н-н-т-о-д- б-р-ң-з- -------------------------------- Мага майда банкнотторду бериңиз. 0
Me--ö----ebi--en-a-ç- ---ı- -e-e-. M__ ö_ e________ a___ a____ k_____ M-n ö- e-e-i-d-n a-ç- a-g-m k-l-t- ---------------------------------- Men öz esebimden akça algım kelet.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? Б-л-ж--де---нк-м-- ----ы? Б__ ж____ б_______ б_____ Б-л ж-р-е б-н-о-а- б-р-ы- ------------------------- Бул жерде банкомат барбы? 0
M-n -z -------en-a-ç--al--m k--et. M__ ö_ e________ a___ a____ k_____ M-n ö- e-e-i-d-n a-ç- a-g-m k-l-t- ---------------------------------- Men öz esebimden akça algım kelet.
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? К---а-а-ча -лууга б---т? К____ а___ а_____ б_____ К-н-а а-ч- а-у-г- б-л-т- ------------------------ Канча акча алууга болот? 0
Me- -- ----imden-akç- alg----el--. M__ ö_ e________ a___ a____ k_____ M-n ö- e-e-i-d-n a-ç- a-g-m k-l-t- ---------------------------------- Men öz esebimden akça algım kelet.
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. К-й-ы -ред-тт-к к----л---ы--о-д-н-у---б-лот? К____ к________ к_________ к_________ б_____ К-й-ы к-е-и-т-к к-р-а-а-д- к-л-о-у-г- б-л-т- -------------------------------------------- Кайсы кредиттик карталарды колдонууга болот? 0
M-n e-----ö-ü-mö--rü--al-ım--e-e-. M__ e___ k___________ a____ k_____ M-n e-e- k-ç-r-ö-ö-ü- a-g-m k-l-t- ---------------------------------- Men esep köçürmölörün algım kelet.

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.