ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   hy բանկում

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [վաթսուն]

60 [vat’sun]

բանկում

bankum

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. Ես -ւ---- եմ հ-----ա-ա--բ-ց--: Ե_ ո_____ ե_ հ_________ բ_____ Ե- ո-զ-ւ- ե- հ-շ-ե-ա-ա- բ-ց-լ- ------------------------------ Ես ուզում եմ հաշվեհամար բացել: 0
ba--um b_____ b-n-u- ------ bankum
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. Այ--եղ--մ --ձն-գի----: Ա_____ ի_ ա________ է_ Ա-ս-ե- ի- ա-ձ-ա-ի-ն է- ---------------------- Այստեղ իմ անձնագիրն է: 0
bank-m b_____ b-n-u- ------ bankum
ಇದು ನನ್ನ ವಿಳಾಸ. Ե- --- ի- -ա-ց-ն: Ե_ ա__ ի_ հ______ Ե- ա-ա ի- հ-ս-ե-: ----------------- Եվ ահա իմ հասցեն: 0
Y-s u-um y-m has-v--a-----ats-yel Y__ u___ y__ h__________ b_______ Y-s u-u- y-m h-s-v-h-m-r b-t-’-e- --------------------------------- Yes uzum yem hashvehamar bats’yel
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. Ե----զ-----մ ի- --շվ-հ-մ---ն -ո-մար-փ---ն-ե-: Ե_ ո_____ ե_ ի_ հ___________ գ_____ փ________ Ե- ո-զ-ւ- ե- ի- հ-շ-ե-ա-ա-ի- գ-ւ-ա- փ-խ-ն-ե-: --------------------------------------------- Ես ուզում եմ իմ հաշվեհամարին գումար փոխանցել: 0
Ye----um y-- has-veh--a- b-ts-yel Y__ u___ y__ h__________ b_______ Y-s u-u- y-m h-s-v-h-m-r b-t-’-e- --------------------------------- Yes uzum yem hashvehamar bats’yel
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Ե--ո-զո-մ--մ--------- համա-ից գ--մար հանել: Ե_ ո_____ ե_ ի_ հ____ հ______ գ_____ հ_____ Ե- ո-զ-ւ- ե- ի- հ-շ-ի հ-մ-ր-ց գ-ւ-ա- հ-ն-լ- ------------------------------------------- Ես ուզում եմ իմ հաշվի համարից գումար հանել: 0
Y----z-- y-m --sh----mar -a-----l Y__ u___ y__ h__________ b_______ Y-s u-u- y-m h-s-v-h-m-r b-t-’-e- --------------------------------- Yes uzum yem hashvehamar bats’yel
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ Ե---ւ---- ----- հաշ-----մ-րից ------ագիր հան-լ: Ե_ ո_____ ե_ ի_ հ____ հ______ ա_________ հ_____ Ե- ո-զ-ւ- ե- ի- հ-շ-ի հ-մ-ր-ց ա-դ-ր-ա-ի- հ-ն-լ- ----------------------------------------------- Ես ուզում եմ իմ հաշվի համարից անդորրագիր հանել: 0
A-st-g- i--a-dzn--i---e A______ i_ a_________ e A-s-e-h i- a-d-n-g-r- e ----------------------- Aystegh im andznagirn e
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. Ե- ո---ւմ ---ճամ--ր---ա- տոմ---------: Ե_ ո_____ ե_ ճ__________ տ___ հ_______ Ե- ո-զ-ւ- ե- ճ-մ-ո-դ-կ-ն տ-մ- հ-ն-ն-լ- -------------------------------------- Ես ուզում եմ ճամփորդական տոմս հանձնել: 0
A----gh-i- -ndz-agi---e A______ i_ a_________ e A-s-e-h i- a-d-n-g-r- e ----------------------- Aystegh im andznagirn e
ಎಷ್ಟು ಶುಲ್ಕ ನೀಡಬೇಕು? Որ--՞- -- վ-րձ--ճ-ր-ե-ը: Ո_____ ե_ վ_____________ Ո-ք-՞- ե- վ-ր-ա-ճ-ր-ե-ը- ------------------------ Որքա՞ն են վարձավճարները: 0
Ay-te-- ---a---n--irn e A______ i_ a_________ e A-s-e-h i- a-d-n-g-r- e ----------------------- Aystegh im andznagirn e
ನಾನು ಎಲ್ಲಿ ಸಹಿ ಹಾಕಬೇಕು? Ո-տե՞ղ-ստոր-գ--մ: Ո_____ ս_________ Ո-տ-՞- ս-ո-ա-ր-մ- ----------------- Որտե՞ղ ստորագրեմ: 0
Ye----a-i--hasts’--n Y__ a__ i_ h________ Y-v a-a i- h-s-s-y-n -------------------- Yev aha im hasts’yen
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. Ե- -պ-ս-ւ- -մ-գ-ւ--ր- --խա-ց--մ--երմ--իայի-: Ե_ ս______ ե_ գ______ փ________ Գ___________ Ե- ս-ա-ո-մ ե- գ-ւ-ա-ի փ-խ-ն-ո-մ Գ-ր-ա-ի-յ-ց- -------------------------------------------- Ես սպասում եմ գումարի փոխանցում Գերմանիայից: 0
Yev---- i--ha----y-n Y__ a__ i_ h________ Y-v a-a i- h-s-s-y-n -------------------- Yev aha im hasts’yen
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. Ս---մ----վի-համա-ն է: Ս_ ի_ հ____ հ_____ է_ Ս- ի- հ-շ-ի հ-մ-ր- է- --------------------- Սա իմ հաշվի համարն է: 0
Ye--ah--i--has--’-en Y__ a__ i_ h________ Y-v a-a i- h-s-s-y-n -------------------- Yev aha im hasts’yen
ಹಣ ಬಂದಿದೆಯೆ? Գ---արը-փո-ա-ցումը---տ-րվե- է: Գ______ փ_________ կ_______ է_ Գ-ւ-ա-ը փ-խ-ն-ո-մ- կ-տ-ր-ե- է- ------------------------------ Գումարը փոխանցումը կատարվել է: 0
Y-s--z-m yem-im-has-ve-am-r---gu-a- -’vo-ha-----el Y__ u___ y__ i_ h____________ g____ p_____________ Y-s u-u- y-m i- h-s-v-h-m-r-n g-m-r p-v-k-a-t-’-e- -------------------------------------------------- Yes uzum yem im hashvehamarin gumar p’vokhants’yel
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. Ես-----ւմ-եմ -յս---ւմա-ը-փո---ա---: Ե_ ո_____ ե_ ա__ գ______ փ_________ Ե- ո-զ-ւ- ե- ա-ս գ-ւ-ա-ը փ-խ-ն-կ-լ- ----------------------------------- Ես ուզում եմ այս գումարը փոխանակել: 0
Ye----u--yem im-ha-h----mar-n --m---p---k--nts’--l Y__ u___ y__ i_ h____________ g____ p_____________ Y-s u-u- y-m i- h-s-v-h-m-r-n g-m-r p-v-k-a-t-’-e- -------------------------------------------------- Yes uzum yem im hashvehamarin gumar p’vokhants’yel
ನನಗೆ ಅಮೆರಿಕದ ಡಾಲರ್ ಗಳು ಬೇಕು. Ին---մե--կյ----ո-լար-- --ր-ա---: Ի__ ա________ դ_____ է հ________ Ի-ձ ա-ե-ի-յ-ն դ-լ-ա- է հ-ր-ա-ո-: -------------------------------- Ինձ ամերիկյան դոլլար է հարկավոր: 0
Ye- u-u- y-- i- hash-eha-a--n--u-a-----okhant-’yel Y__ u___ y__ i_ h____________ g____ p_____________ Y-s u-u- y-m i- h-s-v-h-m-r-n g-m-r p-v-k-a-t-’-e- -------------------------------------------------- Yes uzum yem im hashvehamarin gumar p’vokhants’yel
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. Խ-դրո-մ -- ի-ձ մա-ր---ա-ան-շ-ե--տ-ե-: Խ______ ե_ ի__ մ___ դ__________ տ____ Խ-դ-ո-մ ե- ի-ձ մ-ն- դ-ա-ա-ի-ն-ր տ-ե-: ------------------------------------- Խնդրում եմ ինձ մանր դրամանիշներ տվեք: 0
Yes---u------im -ashvi ---arits----m-- -an-l Y__ u___ y__ i_ h_____ h________ g____ h____ Y-s u-u- y-m i- h-s-v- h-m-r-t-’ g-m-r h-n-l -------------------------------------------- Yes uzum yem im hashvi hamarits’ gumar hanel
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? Ա-ստ---բանկ-մատ ---: Ա_____ բ_______ կ___ Ա-ս-ե- բ-ն-ո-ա- կ-՞- -------------------- Այստեղ բանկոմատ կա՞: 0
Y----z-m y----- h-s--i h-m--its’ gum-- h-nel Y__ u___ y__ i_ h_____ h________ g____ h____ Y-s u-u- y-m i- h-s-v- h-m-r-t-’ g-m-r h-n-l -------------------------------------------- Yes uzum yem im hashvi hamarits’ gumar hanel
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? Ինչ-ա-ն---ւ-ա- կ--ելի է--անել ---կո-ատ-ց: Ի______ գ_____ կ_____ է հ____ բ__________ Ի-չ-ա-ն գ-ւ-ա- կ-ր-լ- է հ-ն-լ բ-ն-ո-ա-ի-: ----------------------------------------- Ինչքա՞ն գումար կարելի է հանել բանկոմատից: 0
Y-----um yem -m h-shv--ha-a-i------m---h--el Y__ u___ y__ i_ h_____ h________ g____ h____ Y-s u-u- y-m i- h-s-v- h-m-r-t-’ g-m-r h-n-l -------------------------------------------- Yes uzum yem im hashvi hamarits’ gumar hanel
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. Ո-- վ---այ-- ք-րտ--------լի-է----տ-- -գ-ագոր--լ: Ո__ վ_______ ք______ կ_____ է ա_____ օ__________ Ո-ր վ-ր-ա-ի- ք-ր-ե-ը կ-ր-լ- է ա-ս-ե- օ-տ-գ-ր-ե-: ------------------------------------------------ Ո՞ր վարկային քարտերը կարելի է այստեղ օգտագործել: 0
Y-s--z-- y------ha-h-- h-ma-i----a-do-r-g-r-ha-el Y__ u___ y__ i_ h_____ h________ a_________ h____ Y-s u-u- y-m i- h-s-v- h-m-r-t-’ a-d-r-a-i- h-n-l ------------------------------------------------- Yes uzum yem im hashvi hamarits’ andorragir hanel

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.