ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   hy գնացքում

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [երեսունչորս]

34 [yeresunch’vors]

գնացքում

gnats’k’um

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? Սա-Բ-ռ-ի--մե-ն-ղ գն-՞-քն-է: Ս_ Բ_____ մ_____ գ______ է_ Ս- Բ-ռ-ի- մ-կ-ո- գ-ա-ց-ն է- --------------------------- Սա Բեռլին մեկնող գնա՞ցքն է: 0
g---s’k--m g_________ g-a-s-k-u- ---------- gnats’k’um
ರೈಲು ಯಾವಾಗ ಹೊರಡುತ್ತದೆ? Ե--բ ----կ-ում ----գ---քը: Ե___ է մ______ ա__ գ______ Ե-ր- է մ-կ-ո-մ ա-ս գ-ա-ք-: -------------------------- Ե՞րբ է մեկնում այս գնացքը: 0
g-a---k’-m g_________ g-a-s-k-u- ---------- gnats’k’um
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Ե՞-բ է -ամա-ու--գ-ա--ը -----ն: Ե___ է ժ_______ գ_____ Բ______ Ե-ր- է ժ-մ-ն-ւ- գ-ա-ք- Բ-ռ-ի-: ------------------------------ Ե՞րբ է ժամանում գնացքը Բեռլին: 0
Sa-Be--li--me--ogh -na՞t-’-’n e S_ B______ m______ g_________ e S- B-r-l-n m-k-o-h g-a-t-’-’- e ------------------------------- Sa Berrlin meknogh gna՞ts’k’n e
ಕ್ಷಮಿಸಿ, ನಾನು ಹಾದು ಹೋಗಬಹುದೆ? Կն-րե---արելի՞-է անց-ե-: Կ_____ կ______ է ա______ Կ-ե-ե- կ-ր-լ-՞ է ա-ց-ե-: ------------------------ Կներեք կարելի՞ է անցնել: 0
Sa B--rlin--e--og- g-a՞ts-k---e S_ B______ m______ g_________ e S- B-r-l-n m-k-o-h g-a-t-’-’- e ------------------------------- Sa Berrlin meknogh gna՞ts’k’n e
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. Ես կա--ո-մ -մ- ո---ա -- -ե----: Ե_ կ______ ե__ ո_ ս_ ի_ տ___ է_ Ե- կ-ր-ո-մ ե-, ո- ս- ի- տ-ղ- է- ------------------------------- Ես կարծում եմ, որ սա իմ տեղն է: 0
S- -e-rl---me---gh-gna-ts’-’--e S_ B______ m______ g_________ e S- B-r-l-n m-k-o-h g-a-t-’-’- e ------------------------------- Sa Berrlin meknogh gna՞ts’k’n e
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. Ե- կա---ւմ-ե-,-որ Դ-ւք -մ--եղ---ք-զ---ե--ե-: Ե_ կ______ ե__ ո_ Դ___ ի_ տ___ ե_ զ_________ Ե- կ-ր-ո-մ ե-, ո- Դ-ւ- ի- տ-ղ- ե- զ-ա-ե-ր-լ- -------------------------------------------- Ես կարծում եմ, որ Դուք իմ տեղն եք զբաղեցրել: 0
Y--r--e --k--- -----n-ts---y Y____ e m_____ a__ g________ Y-՞-b e m-k-u- a-s g-a-s-k-y ---------------------------- Ye՞rb e meknum ays gnats’k’y
ಸ್ಲೀಪರ್ ಎಲ್ಲಿದೆ? Ո-տ---է --գոն--ն--րան-: Ո____ է վ______________ Ո-տ-ղ է վ-գ-ն-ն-ջ-ր-ն-: ----------------------- Որտեղ է վագոն-ննջարանը: 0
Y---b-- --knum -----n-ts-k-y Y____ e m_____ a__ g________ Y-՞-b e m-k-u- a-s g-a-s-k-y ---------------------------- Ye՞rb e meknum ays gnats’k’y
ಸ್ಲೀಪರ್ ರೈಲಿನ ಕೊನೆಯಲ್ಲಿದೆ. Վագ-ն-նն--րա--ա-ո-- -տ-վո-մ ---նաց---վե-ջ---: Վ__________________ գ______ է գ_____ վ_______ Վ-գ-ն-ն-ջ-ր-ն-ա-ո-ը գ-ն-ո-մ է գ-ա-ք- վ-ր-ո-մ- --------------------------------------------- Վագոն-ննջարանվագոնը գտնվում է գնացքի վերջում: 0
Ye՞r- ----k--m---s--na-s’-’y Y____ e m_____ a__ g________ Y-՞-b e m-k-u- a-s g-a-s-k-y ---------------------------- Ye՞rb e meknum ays gnats’k’y
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? Իս- --տե-- - --գ-ն-ռե--ո-ա-ը - -ռ-ջնա-ա--ւմ: Ի__ ո_____ է վ______________ - Ա____________ Ի-կ ո-տ-՞- է վ-գ-ն-ռ-ս-ո-ա-ը - Ա-ա-ն-մ-ս-ւ-: -------------------------------------------- Իսկ որտե՞ղ է վագոն-ռեստորանը - Առաջնամասում: 0
Y---- e-zh----u- g-a-s-k-- Berrlin Y____ e z_______ g________ B______ Y-՞-b e z-a-a-u- g-a-s-k-y B-r-l-n ---------------------------------- Ye՞rb e zhamanum gnats’k’y Berrlin
ನಾನು ಇಲ್ಲಿ ಕೆಳಗಡೆ ಮಲಗಬಹುದೆ? Կարելի- --ե----ր----մ-ք---: Կ______ է ե_ ն_______ ք____ Կ-ր-լ-՞ է ե- ն-ր-և-ւ- ք-ե-: --------------------------- Կարելի՞ է ես ներքևում քնեմ: 0
Y-՞rb - -ha-------nats--’--Be---in Y____ e z_______ g________ B______ Y-՞-b e z-a-a-u- g-a-s-k-y B-r-l-n ---------------------------------- Ye՞rb e zhamanum gnats’k’y Berrlin
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? Կ---լ-՞ է--ս-մի-ին հա---ւ- ք-ե-: Կ______ է ե_ մ____ հ______ ք____ Կ-ր-լ-՞ է ե- մ-ջ-ն հ-ր-ո-մ ք-ե-: -------------------------------- Կարելի՞ է ես միջին հարկում քնեմ: 0
Ye----- z-----um --at--k’------lin Y____ e z_______ g________ B______ Y-՞-b e z-a-a-u- g-a-s-k-y B-r-l-n ---------------------------------- Ye՞rb e zhamanum gnats’k’y Berrlin
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? Կա--լ---- ե----րևու- ք---: Կ______ է ե_ վ______ ք____ Կ-ր-լ-՞ է ե- վ-ր-ո-մ ք-ե-: -------------------------- Կարելի՞ է ես վերևում քնեմ: 0
Kner-k- -ar-li՞---a-ts’--l K______ k______ e a_______ K-e-e-’ k-r-l-՞ e a-t-’-e- -------------------------- Knerek’ kareli՞ e ants’nel
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? Ե-րբ ե-- ----ո---ս-հմանի-: Ե___ ե__ հ______ ս________ Ե-ր- ե-ք հ-ս-ո-մ ս-հ-ա-ի-: -------------------------- Ե՞րբ ենք հասնում սահմանին: 0
K--r-k’ --r---՞-e-----’--l K______ k______ e a_______ K-e-e-’ k-r-l-՞ e a-t-’-e- -------------------------- Knerek’ kareli՞ e ants’nel
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? Որ-ա՞ն----և--մ ճ-ն-պար----եպ------ի-: Ո_____ է տ____ ճ________ դ___ Բ______ Ո-ք-՞- է տ-ո-մ ճ-ն-պ-ր-ը դ-պ- Բ-ռ-ի-: ------------------------------------- Որքա՞ն է տևում ճանապարհը դեպի Բեռլին: 0
K-er--- kareli--e a----n-l K______ k______ e a_______ K-e-e-’ k-r-l-՞ e a-t-’-e- -------------------------- Knerek’ kareli՞ e ants’nel
ರೈಲು ತಡವಾಗಿ ಓಡುತ್ತಿದೆಯೆ? Գն---ը ո--ա--ւ՞---: Գ_____ ո________ է_ Գ-ա-ք- ո-շ-ն-ւ-մ է- ------------------- Գնացքը ուշանու՞մ է: 0
Y---ka-ts-----m,-v-- s--i- teg-n-e Y__ k______ y___ v__ s_ i_ t____ e Y-s k-r-s-m y-m- v-r s- i- t-g-n e ---------------------------------- Yes kartsum yem, vor sa im teghn e
ನಿಮ್ಮ ಬಳಿ ಓದಲು ಏನಾದರು ಇದೆಯೆ? Կա-դալ-----չ -- -ա- ո---՞-: Կ_______ ի__ ո_ բ__ ո______ Կ-ր-ա-ո- ի-չ ո- բ-ն ո-ն-՞-: --------------------------- Կարդալու ինչ որ բան ունե՞ք: 0
Y-s-----sum yem- v----a----te-h--e Y__ k______ y___ v__ s_ i_ t____ e Y-s k-r-s-m y-m- v-r s- i- t-g-n e ---------------------------------- Yes kartsum yem, vor sa im teghn e
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? Կ-ր--ի- է այստ---ինչ-ո--ու-ե----- -մել-ւ-------ա-ա-: Կ______ է ա_____ ի_____ ո______ և խ_____ բ__ ս______ Կ-ր-լ-՞ է ա-ս-ե- ի-չ-ո- ո-տ-լ-ւ և խ-ե-ո- բ-ն ս-ա-ա-: ---------------------------------------------------- Կարելի՞ է այստեղ ինչ-որ ուտելու և խմելու բան ստանալ: 0
Y----ar--u--yem, --r-------te--- e Y__ k______ y___ v__ s_ i_ t____ e Y-s k-r-s-m y-m- v-r s- i- t-g-n e ---------------------------------- Yes kartsum yem, vor sa im teghn e
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? Կա--՞---ք---ձ----ը-7-ին-ա--ն-----: Կ_____ ե_ ի__ ժ___ 7___ ա_________ Կ-ր-՞- ե- ի-ձ ժ-մ- 7-ի- ա-թ-ա-ն-լ- ---------------------------------- Կարո՞ղ եք ինձ ժամը 7-ին արթնացնել: 0
Y---kart--m-y----vor --k---- ---h--yek--zb-g-et----l Y__ k______ y___ v__ D___ i_ t____ y___ z___________ Y-s k-r-s-m y-m- v-r D-k- i- t-g-n y-k- z-a-h-t-’-e- ---------------------------------------------------- Yes kartsum yem, vor Duk’ im teghn yek’ zbaghets’rel

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.