ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   hy սովորել օտար լեզուներ

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [քսաներեք]

23 [k’sanerek’]

սովորել օտար լեզուներ

sovorel otar lezuner

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? Որ-ե-ղ ----սպ-ներ-ն -ով-րել: Ո_____ ե_ ի________ ս_______ Ո-տ-՞- ե- ի-պ-ն-ր-ն ս-վ-ր-լ- ---------------------------- Որտե՞ղ եք իսպաներեն սովորել: 0
sov-r-l---a- lezu--r s______ o___ l______ s-v-r-l o-a- l-z-n-r -------------------- sovorel otar lezuner
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? Պ-ր--ւգ-լերե- -- -ք--ա-ողան-ւ՞-: Պ____________ է_ ե_ կ___________ Պ-ր-ո-գ-լ-ր-ն է- ե- կ-ր-ղ-ն-ւ-մ- -------------------------------- Պորտուգալերեն էլ եք կարողանու՞մ: 0
sov---l otar--e----r s______ o___ l______ s-v-r-l o-a- l-z-n-r -------------------- sovorel otar lezuner
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. Այ-,--ա--ղ-նո---եմ -աև-մ---իչ իտալ-ր-ն: Ա___ կ_________ ե_ ն__ մ_ ք__ ի________ Ա-ո- կ-ր-ղ-ն-ւ- ե- ն-և մ- ք-չ ի-ա-ե-ե-: --------------------------------------- Այո, կարողանում եմ նաև մի քիչ իտալերեն: 0
V--t---h y--’---pa---e---ovorel V_______ y___ i________ s______ V-r-e-g- y-k- i-p-n-r-n s-v-r-l ------------------------------- Vorte՞gh yek’ ispaneren sovorel
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. Ես -տ-ո-մ-եմ,--- -ո-----տ -ավ եք----ո--: Ե_ գ_____ ե__ ո_ դ___ շ__ լ__ ե_ խ______ Ե- գ-ն-ւ- ե-, ո- դ-ւ- շ-տ լ-վ ե- խ-ս-ւ-: ---------------------------------------- Ես գտնում եմ, որ դուք շատ լավ եք խոսում: 0
V--t-------k- ispa-ere- so--rel V_______ y___ i________ s______ V-r-e-g- y-k- i-p-n-r-n s-v-r-l ------------------------------- Vorte՞gh yek’ ispaneren sovorel
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. Լ-----ե---բավ-կ---- ն--ն են ի---: Լ________ բ________ ն___ ե_ ի____ Լ-զ-ւ-ե-ը բ-վ-կ-ն-ն ն-ա- ե- ի-ա-: --------------------------------- Լեզուները բավականին նման են իրար: 0
Vor---g---ek’ ispa-eren---v-r-l V_______ y___ i________ s______ V-r-e-g- y-k- i-p-n-r-n s-v-r-l ------------------------------- Vorte՞gh yek’ ispaneren sovorel
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. Ես-Ձ-զ լ-վ -- հա----ու-: Ե_ Ձ__ լ__ ե_ հ_________ Ե- Ձ-զ լ-վ ե- հ-ս-ա-ո-մ- ------------------------ Ես Ձեզ լավ եմ հասկանում: 0
Po--ug-l--------ye-’-k--o-ha-u-m P___________ e_ y___ k__________ P-r-u-a-e-e- e- y-k- k-r-g-a-u-m -------------------------------- Portugaleren el yek’ karoghanu՞m
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. Բայ--խո-ե-ն-----ր--- -ժ-ար է: Բ___ խ_____ ո_ գ____ դ____ է_ Բ-յ- խ-ս-լ- ո- գ-ե-ը դ-վ-ր է- ----------------------------- Բայց խոսելն ու գրելը դժվար է: 0
Po-t---l-ren--- ---’ ---o-han-՞m P___________ e_ y___ k__________ P-r-u-a-e-e- e- y-k- k-r-g-a-u-m -------------------------------- Portugaleren el yek’ karoghanu՞m
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. Ես դե- սխ-լն-- -----ո-մ: Ե_ դ__ ս______ ե_ ա_____ Ե- դ-ռ ս-ա-ն-ր ե- ա-ո-մ- ------------------------ Ես դեռ սխալներ եմ անում: 0
P-rt------en-el yek’ -a-og-an--m P___________ e_ y___ k__________ P-r-u-a-e-e- e- y-k- k-r-g-a-u-m -------------------------------- Portugaleren el yek’ karoghanu՞m
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. Խ-դր--- ե- ի-- մի-տ---ղղեք: Խ______ ե_ ի__ մ___ ո______ Խ-դ-ո-մ ե- ի-ձ մ-շ- ո-ղ-ե-: --------------------------- Խնդրում եմ ինձ միշտ ուղղեք: 0
Ayo- -a---h-n-----m-na-v mi k’-c-- --ale--n A___ k_________ y__ n___ m_ k_____ i_______ A-o- k-r-g-a-u- y-m n-e- m- k-i-h- i-a-e-e- ------------------------------------------- Ayo, karoghanum yem naev mi k’ich’ italeren
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. Ձ-ր-առ--ա-ո-թյ-ւնը---- լավ է: Ձ__ ա_____________ շ__ լ__ է_ Ձ-ր ա-ո-ա-ո-թ-ո-ն- շ-տ լ-վ է- ----------------------------- Ձեր առոգանությունը շատ լավ է: 0
A-----a-o--a-u- -em--ae--m---’ich’ it--e--n A___ k_________ y__ n___ m_ k_____ i_______ A-o- k-r-g-a-u- y-m n-e- m- k-i-h- i-a-e-e- ------------------------------------------- Ayo, karoghanum yem naev mi k’ich’ italeren
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. Դո-ք -- -ո-ր ---գ----թ---ն-ո-ն-ք: Դ___ մ_ փ___ ա____________ ո_____ Դ-ւ- մ- փ-ք- ա-ո-ա-ո-թ-ո-ն ո-ն-ք- --------------------------------- Դուք մի փոքր առոգանություն ունեք: 0
A--- -a-og---um yem nae- -i -’-----i---er-n A___ k_________ y__ n___ m_ k_____ i_______ A-o- k-r-g-a-u- y-m n-e- m- k-i-h- i-a-e-e- ------------------------------------------- Ayo, karoghanum yem naev mi k’ich’ italeren
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. Ձգ-ցվո----,-թ---ր--ղ----- -ա-ի-: Ձ_______ է_ թ_ ո______ ե_ գ_____ Ձ-ա-վ-ւ- է- թ- ո-տ-ղ-ց ե- գ-լ-ս- -------------------------------- Ձգացվում է, թե որտեղից եք գալիս: 0
Y-s-g-n-m--em- --- d-k’-sha- la- -ek- ---sum Y__ g____ y___ v__ d___ s___ l__ y___ k_____ Y-s g-n-m y-m- v-r d-k- s-a- l-v y-k- k-o-u- -------------------------------------------- Yes gtnum yem, vor duk’ shat lav yek’ khosum
ನಿಮ್ಮ ಮಾತೃಭಾಷೆ ಯಾವುದು? Ո-րն - --- մա-ր--ի-լեզ---: Ո___ է Ձ__ մ______ լ______ Ո-ր- է Ձ-ր մ-յ-ե-ի լ-զ-ւ-: -------------------------- Ո՞րն է Ձեր մայրենի լեզուն: 0
Y-s ------yem,---- -u-’ ---t l-- --k’-k-osum Y__ g____ y___ v__ d___ s___ l__ y___ k_____ Y-s g-n-m y-m- v-r d-k- s-a- l-v y-k- k-o-u- -------------------------------------------- Yes gtnum yem, vor duk’ shat lav yek’ khosum
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? Դ--ք----վ- դա----ացի՞-եք--նո-մ: Դ___ լ____ դ_________ ե_ գ_____ Դ-ւ- լ-զ-ի դ-ս-ն-ա-ի- ե- գ-ո-մ- ------------------------------- Դուք լեզվի դասընթացի՞ եք գնում: 0
Y---g-num y--- --- -u---s--t -av ye---k---um Y__ g____ y___ v__ d___ s___ l__ y___ k_____ Y-s g-n-m y-m- v-r d-k- s-a- l-v y-k- k-o-u- -------------------------------------------- Yes gtnum yem, vor duk’ shat lav yek’ khosum
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? Դ-ւ---՞ր դա-----ք--ե--օ-տ--որ----: Դ___ ո__ դ________ ե_ օ___________ Դ-ւ- ո-ր դ-ս-գ-ր-ն ե- օ-տ-գ-ր-ո-մ- ---------------------------------- Դուք ո՞ր դասագիրքն եք օգտագործում: 0
L-zu-e-y-b--ak-------a- --- i-ar L_______ b________ n___ y__ i___ L-z-n-r- b-v-k-n-n n-a- y-n i-a- -------------------------------- Lezunery bavakanin nman yen irar
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. Ա-ս-պ---ն--ս-----ե-- թե--ա-ին-պ-ս ---ոչ-ո--: Ա__ պ____ ե_ չ______ թ_ դ_ ի_____ է կ_______ Ա-ս պ-հ-ն ե- չ-ի-ե-, թ- դ- ի-չ-ե- է կ-չ-ո-մ- -------------------------------------------- Այս պահին ես չգիտեմ, թե դա ինչպես է կոչվում: 0
Lezu--ry-b--akani- nm-n-ye--ir-r L_______ b________ n___ y__ i___ L-z-n-r- b-v-k-n-n n-a- y-n i-a- -------------------------------- Lezunery bavakanin nman yen irar
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. Ե- վ--ն--ի-- --մ հի-ու-: Ե_ վ________ չ__ հ______ Ե- վ-ր-ա-ի-ը չ-մ հ-շ-ւ-: ------------------------ Ես վերնագիրը չեմ հիշում: 0
Lez----- bavaka-i- --a--ye- irar L_______ b________ n___ y__ i___ L-z-n-r- b-v-k-n-n n-a- y-n i-a- -------------------------------- Lezunery bavakanin nman yen irar
ನಾನು ಅದನ್ನು ಮರೆತು ಬಿಟ್ಟಿದ್ದೇನೆ. Ե- դա--ոռա-ե----: Ե_ դ_ մ______ ե__ Ե- դ- մ-ռ-ց-լ ե-: ----------------- Ես դա մոռացել եմ: 0
Yes ---z--a---------kan-m Y__ D___ l__ y__ h_______ Y-s D-e- l-v y-m h-s-a-u- ------------------------- Yes Dzez lav yem haskanum

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.