ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   ta அயல் நாட்டு மொழிகள் கற்பது

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [இருபத்தி மூன்று]

23 [Irupatti mūṉṟu]

அயல் நாட்டு மொழிகள் கற்பது

ayal nāṭṭu moḻikaḷ kaṟpatu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? ந-ங--ள- ஸ-பா-ிஷ்-ம-ழி எங-க--க-----கொண--ீ-்--்? நீ___ ஸ்___ மொ_ எ__ க__ கொ______ ந-ங-க-் ஸ-ப-ன-ஷ- ம-ழ- எ-்-ு க-்-ு க-ண-ட-ர-க-்- ---------------------------------------------- நீங்கள் ஸ்பானிஷ் மொழி எங்கு கற்று கொண்டீர்கள்? 0
ay-l -ā--- --------k----tu a___ n____ m______ k______ a-a- n-ṭ-u m-ḻ-k-ḷ k-ṟ-a-u -------------------------- ayal nāṭṭu moḻikaḷ kaṟpatu
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? ந-ங்----ப-ர-சுகீ---மொ---ு-் ப------்கள-? நீ___ போ____ மொ___ பே______ ந-ங-க-் ப-ர-ச-க-ஸ- ம-ழ-ய-ம- ப-ச-வ-ர-க-ா- ---------------------------------------- நீங்கள் போர்சுகீஸ் மொழியும் பேசுவீர்களா? 0
a----nā--u ---ik-ḷ kaṟ--tu a___ n____ m______ k______ a-a- n-ṭ-u m-ḻ-k-ḷ k-ṟ-a-u -------------------------- ayal nāṭṭu moḻikaḷ kaṟpatu
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. ஆம-.--ன் ---ித--இத்----ய-- ---- --- பேச--ே--. ஆ____ சி__ இ_____ மொ_ கூ_ பே____ ஆ-்-ந-ன- ச-ற-த- இ-்-ா-ி-ன- ம-ழ- க-ட ப-ச-வ-ன-. --------------------------------------------- ஆம்.நான் சிறிது இத்தாலியன் மொழி கூட பேசுவேன். 0
nī---ḷ ---ṉ----o---eṅ-u ---ṟ--koṇ-----ḷ? n_____ s_____ m___ e___ k____ k_________ n-ṅ-a- s-ā-i- m-ḻ- e-k- k-ṟ-u k-ṇ-ī-k-ḷ- ---------------------------------------- nīṅkaḷ spāṉiṣ moḻi eṅku kaṟṟu koṇṭīrkaḷ?
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. நீ-்-ள---ி-வ--- --்----ப---க----்க-். நீ___ மி___ ந___ பே_______ ந-ங-க-் ம-க-ு-் ந-்-ா- ப-ச-க-ற-ர-க-்- ------------------------------------- நீங்கள் மிகவும் நன்றாக பேசுகிறீர்கள். 0
n--ka- -p-----mo-i---k--k-ṟṟ- ---ṭī--aḷ? n_____ s_____ m___ e___ k____ k_________ n-ṅ-a- s-ā-i- m-ḻ- e-k- k-ṟ-u k-ṇ-ī-k-ḷ- ---------------------------------------- nīṅkaḷ spāṉiṣ moḻi eṅku kaṟṟu koṇṭīrkaḷ?
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. இந்த -ொ----் ---லா---ஒரே -ாத-ர--ாக --்ளன. இ__ மொ___ எ___ ஒ_ மா____ உ____ இ-்- ம-ழ-க-் எ-்-ா-் ஒ-ே ம-த-ர-ய-க உ-்-ன- ----------------------------------------- இந்த மொழிகள் எல்லாம் ஒரே மாதிரியாக உள்ளன. 0
nī---- -pā--ṣ --ḻ--e-k- --ṟ---ko---r---? n_____ s_____ m___ e___ k____ k_________ n-ṅ-a- s-ā-i- m-ḻ- e-k- k-ṟ-u k-ṇ-ī-k-ḷ- ---------------------------------------- nīṅkaḷ spāṉiṣ moḻi eṅku kaṟṟu koṇṭīrkaḷ?
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. எ---க- இவை--ன்றா-------ிற-ு. எ___ இ_ ந___ பு_____ எ-க-க- இ-ை ந-்-ா- ப-ர-க-ற-ு- ---------------------------- எனக்கு இவை நன்றாக புரிகிறது. 0
N-ṅ-aḷ-----uk-- --ḻ---m-p--uvīrkaḷā? N_____ p_______ m______ p___________ N-ṅ-a- p-r-u-ī- m-ḻ-y-m p-c-v-r-a-ā- ------------------------------------ Nīṅkaḷ pōrcukīs moḻiyum pēcuvīrkaḷā?
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. ஆ---்-படிப-ப--ம----ு----ு-் க-ின--. ஆ__ ப_____ எ_____ க____ ஆ-ா-் ப-ி-்-த-ம- எ-ு-ு-த-ம- க-ி-ம-. ----------------------------------- ஆனால் படிப்பதும் எழுதுவதும் கடினம். 0
Nī-k-- pō-c-kīs-moḻ-y---pē-u-----ḷā? N_____ p_______ m______ p___________ N-ṅ-a- p-r-u-ī- m-ḻ-y-m p-c-v-r-a-ā- ------------------------------------ Nīṅkaḷ pōrcukīs moḻiyum pēcuvīrkaḷā?
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. ந--் இ---ொழ-து-க------ை- --்புக-- வ--ு-ிறேன் நா_ இ____ கூ_ நி__ த____ வி____ ந-ன- இ-்-ொ-ு-ு க-ட ந-ற-ய த-்-ு-ள- வ-ட-க-ற-ன- -------------------------------------------- நான் இப்பொழுது கூட நிறைய தப்புகள் விடுகிறேன் 0
Nīṅkaḷ-p---uk----o--yum-pēc----kaḷ-? N_____ p_______ m______ p___________ N-ṅ-a- p-r-u-ī- m-ḻ-y-m p-c-v-r-a-ā- ------------------------------------ Nīṅkaḷ pōrcukīs moḻiyum pēcuvīrkaḷā?
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. த-வ- ச-ய-து என் தவறு--ை -ட-----ுட----ிர-த-துங்க-். த__ செ__ எ_ த____ உ______ தி_______ த-வ- ச-ய-த- எ-் த-ற-க-ை உ-ன-க-க-ட-் த-ர-த-த-ங-க-்- -------------------------------------------------- தயவு செய்து என் தவறுகளை உடனுக்குடன் திருத்துங்கள். 0
Ā--N-- -i-i---it-ā-i-aṉ-mo-- k--- ----v--. Ā_____ c_____ i________ m___ k___ p_______ Ā-.-ā- c-ṟ-t- i-t-l-y-ṉ m-ḻ- k-ṭ- p-c-v-ṉ- ------------------------------------------ Ām.Nāṉ ciṟitu ittāliyaṉ moḻi kūṭa pēcuvēṉ.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. உ-்-ள---ச்ச-ிப்-ு-ம--வும்-ந-்ற-க உள-ள-ு. உ___ உ_____ மி___ ந___ உ____ உ-்-ள- உ-்-ர-ப-ப- ம-க-ு-் ந-்-ா- உ-்-த-. ---------------------------------------- உங்கள் உச்சரிப்பு மிகவும் நன்றாக உள்ளது. 0
Ā---āṉ-ci---- i--āli--ṉ -oḻi kūṭ--p---vēṉ. Ā_____ c_____ i________ m___ k___ p_______ Ā-.-ā- c-ṟ-t- i-t-l-y-ṉ m-ḻ- k-ṭ- p-c-v-ṉ- ------------------------------------------ Ām.Nāṉ ciṟitu ittāliyaṉ moḻi kūṭa pēcuvēṉ.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. உ---ள-க-கு க----ம் ஆக்-ென--- ----்கிறது. உ_____ கொ___ ஆ____ இ______ உ-்-ள-க-க- க-ஞ-ச-் ஆ-்-ெ-்-் இ-ு-்-ி-த-. ---------------------------------------- உங்களுக்கு கொஞ்சம் ஆக்ஸென்ட் இருக்கிறது. 0
Ām-Nā--c-ṟi-u---t-li--ṉ-moḻ--kū----ē-u-ēṉ. Ā_____ c_____ i________ m___ k___ p_______ Ā-.-ā- c-ṟ-t- i-t-l-y-ṉ m-ḻ- k-ṭ- p-c-v-ṉ- ------------------------------------------ Ām.Nāṉ ciṟitu ittāliyaṉ moḻi kūṭa pēcuvēṉ.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. நீ-்-ள------ ந-ட-டவ---என-று --ரி--த--வி-ுகி--ு. நீ___ எ__ நா____ எ__ தெ___ வி_____ ந-ங-க-் எ-்- ந-ட-ட-ர- எ-்-ு த-ர-ந-த- வ-ட-க-ற-ு- ----------------------------------------------- நீங்கள் எந்த நாட்டவர் என்று தெரிந்து விடுகிறது. 0
Nī-k---mi-a----naṉ--ka--ē--k-ṟī-ka-. N_____ m______ n______ p____________ N-ṅ-a- m-k-v-m n-ṉ-ā-a p-c-k-ṟ-r-a-. ------------------------------------ Nīṅkaḷ mikavum naṉṟāka pēcukiṟīrkaḷ.
ನಿಮ್ಮ ಮಾತೃಭಾಷೆ ಯಾವುದು? உங்-ளுட-ய த-ய--ொ-ி -த-? உ_____ தா___ எ__ உ-்-ள-ட-ய த-ய-ம-ழ- எ-ு- ----------------------- உங்களுடைய தாய்மொழி எது? 0
N---aḷ--ik-v-- n--ṟ-k- pē--k--ī-k-ḷ. N_____ m______ n______ p____________ N-ṅ-a- m-k-v-m n-ṉ-ā-a p-c-k-ṟ-r-a-. ------------------------------------ Nīṅkaḷ mikavum naṉṟāka pēcukiṟīrkaḷ.
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ந--்கள--ஏத----ம---பய-ற்ச---ு-்பி---- செ--க-றீர்---? நீ___ ஏ__ மொ___________ செ_______ ந-ங-க-் ஏ-ு-் ம-ழ-ப-ி-்-ி-க-ப-ப-ற-க- ச-ல-க-ற-ர-க-ா- --------------------------------------------------- நீங்கள் ஏதும் மொழிபயிற்சிவகுப்பிற்கு செல்கிறீர்களா? 0
Nīṅ-a- -ika-um -a---ka p--uki--r--ḷ. N_____ m______ n______ p____________ N-ṅ-a- m-k-v-m n-ṉ-ā-a p-c-k-ṟ-r-a-. ------------------------------------ Nīṅkaḷ mikavum naṉṟāka pēcukiṟīrkaḷ.
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? ந---கள் எந-த--ு-----்------ி-்-ி-ீ-----? நீ___ எ__ பு____ உ__________ ந-ங-க-் எ-்- ப-த-த-ம- உ-ய-க-க-க-ற-ர-க-்- ---------------------------------------- நீங்கள் எந்த புத்தகம் உபயோகிக்கிறீர்கள்? 0
I-ta moḻ-k-- el--m -rē m-t-ri---a -ḷḷ-ṉ-. I___ m______ e____ o__ m_________ u______ I-t- m-ḻ-k-ḷ e-l-m o-ē m-t-r-y-k- u-ḷ-ṉ-. ----------------------------------------- Inta moḻikaḷ ellām orē mātiriyāka uḷḷaṉa.
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. எ-க்----ப-ப--ு----த----ெ--- -ாப--் ---லை. எ___ இ____ அ__ பெ__ ஞா___ இ___ எ-க-க- இ-்-ொ-ு-ு அ-ன- ப-ய-் ஞ-ப-ம- இ-்-ை- ----------------------------------------- எனக்கு இப்பொழுது அதன் பெயர் ஞாபகம் இல்லை. 0
I-t---oḻi-aḷ e-----o-- -āt-r--ā-a uḷḷa-a. I___ m______ e____ o__ m_________ u______ I-t- m-ḻ-k-ḷ e-l-m o-ē m-t-r-y-k- u-ḷ-ṉ-. ----------------------------------------- Inta moḻikaḷ ellām orē mātiriyāka uḷḷaṉa.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. அ-ன- --யர் -னக-க- இந்--ச-யம- --ப-ம் வ----்--. அ__ பெ__ எ___ இ__ ச___ ஞா___ வ_____ அ-ன- ப-ய-் எ-க-க- இ-்- ச-ய-் ஞ-ப-ம- வ-வ-ல-ல-. --------------------------------------------- அதன் பெயர் எனக்கு இந்த சமயம் ஞாபகம் வரவில்லை. 0
I--- -oḻi--ḷ --l-m-or---ā-i---āka uḷḷ-ṉa. I___ m______ e____ o__ m_________ u______ I-t- m-ḻ-k-ḷ e-l-m o-ē m-t-r-y-k- u-ḷ-ṉ-. ----------------------------------------- Inta moḻikaḷ ellām orē mātiriyāka uḷḷaṉa.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. எ--்க- ம-ந----வ--்-து. எ___ ம___ வி____ எ-க-க- ம-ந-த- வ-ட-ட-ு- ---------------------- எனக்கு மறந்து விட்டது. 0
E-a-k- iv-------ā----u-i--ṟa-u. E_____ i___ n______ p__________ E-a-k- i-a- n-ṉ-ā-a p-r-k-ṟ-t-. ------------------------------- Eṉakku ivai naṉṟāka purikiṟatu.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.