ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   ta காரணம் கூறுதல் 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [எழுபத்து ஏழு]

77 [Eḻupattu ēḻu]

காரணம் கூறுதல் 3

kāraṇam kūṟutal 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? ந---க---ஏன் க--் -ாப்பி--ம-்-----்--றீ-்கள்? நீ___ ஏ_ கே_ சா_____ இ________ ந-ங-க-் ஏ-் க-க- ச-ப-ப-ட-ம-் இ-ு-்-ி-ீ-்-ள-? -------------------------------------------- நீங்கள் ஏன் கேக் சாப்பிடாமல் இருக்கிறீர்கள்? 0
k--a-a------t-l 3 k______ k______ 3 k-r-ṇ-m k-ṟ-t-l 3 ----------------- kāraṇam kūṟutal 3
ನಾನು ಸಣ್ಣ ಆಗಬೇಕು. நா---என் -டை---க-றை--க -ே-்ட-ம். நா_ எ_ எ__ கு___ வே____ ந-ன- எ-் எ-ை-ை க-ற-க-க வ-ண-ட-ம-. -------------------------------- நான் என் எடையை குறைக்க வேண்டும். 0
k-ra-a- -ūṟutal 3 k______ k______ 3 k-r-ṇ-m k-ṟ-t-l 3 ----------------- kāraṇam kūṟutal 3
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. எ-ையைக் ----ப்---்கா- -ா-்-இ-ை-ச-ப--ி--ம-் இ---்----ன். எ___ கு_______ நா_ இ_ சா_____ இ______ எ-ை-ை-் க-ற-ப-ப-ற-க-க ந-ன- இ-ை ச-ப-ப-ட-ம-் இ-ு-்-ி-ே-்- ------------------------------------------------------- எடையைக் குறைப்பதற்காக நான் இதை சாப்பிடாமல் இருக்கிறேன். 0
n-ṅkaḷ-ēṉ---k ---piṭāma- -rukk-ṟ-r--ḷ? n_____ ē_ k__ c_________ i____________ n-ṅ-a- ē- k-k c-p-i-ā-a- i-u-k-ṟ-r-a-? -------------------------------------- nīṅkaḷ ēṉ kēk cāppiṭāmal irukkiṟīrkaḷ?
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? ந--்-ள் ஏ-- ---ர்-க-ட-க்---ல் இரு--க-ற-ர்---? நீ___ ஏ_ பி__ கு_____ இ________ ந-ங-க-் ஏ-் ப-ய-் க-ட-க-க-ம-் இ-ு-்-ி-ீ-்-ள-? --------------------------------------------- நீங்கள் ஏன் பியர் குடிக்காமல் இருக்கிறீர்கள்? 0
n-ṅk-ḷ -ṉ-k-k-c-ppiṭāmal -r-kk-ṟīr---? n_____ ē_ k__ c_________ i____________ n-ṅ-a- ē- k-k c-p-i-ā-a- i-u-k-ṟ-r-a-? -------------------------------------- nīṅkaḷ ēṉ kēk cāppiṭāmal irukkiṟīrkaḷ?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. ந----வண்ட- ஓட--வேண்டும-. நா_ வ__ ஓ_______ ந-ன- வ-்-ி ஓ-்-வ-ண-ட-ம-. ------------------------ நான் வண்டி ஓட்டவேண்டும். 0
n---a-----k---c-ppiṭ---- -r-k-----k--? n_____ ē_ k__ c_________ i____________ n-ṅ-a- ē- k-k c-p-i-ā-a- i-u-k-ṟ-r-a-? -------------------------------------- nīṅkaḷ ēṉ kēk cāppiṭāmal irukkiṟīrkaḷ?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. ந-ன---ண்-ி-ஓட-- --ண-ட--- என----ல்--ிய-்-கு-ிக்க வில-ல-. நா_ வ__ ஓ__ வே___ எ____ பி__ கு___ வி___ ந-ன- வ-்-ி ஓ-்- வ-ண-ட-ம- எ-்-த-ல- ப-ய-் க-ட-க-க வ-ல-ல-. ------------------------------------------------------- நான் வண்டி ஓட்ட வேண்டும் என்பதால் பியர் குடிக்க வில்லை. 0
N----ṉ eṭa-yai -u-------v-ṇ-u-. N__ e_ e______ k_______ v______ N-ṉ e- e-a-y-i k-ṟ-i-k- v-ṇ-u-. ------------------------------- Nāṉ eṉ eṭaiyai kuṟaikka vēṇṭum.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? ந--ஏன் ---- -ு---்க-மல- இ-ுக்----ய்? நீ ஏ_ கா_ கு_____ இ______ ந- ஏ-் க-ப- க-ட-க-க-ம-் இ-ு-்-ி-ா-்- ------------------------------------ நீ ஏன் காபி குடிக்காமல் இருக்கிறாய்? 0
N-- -- --ai-ai k-ṟai-ka vēṇṭ-m. N__ e_ e______ k_______ v______ N-ṉ e- e-a-y-i k-ṟ-i-k- v-ṇ-u-. ------------------------------- Nāṉ eṉ eṭaiyai kuṟaikka vēṇṭum.
ಅದು ತಣ್ಣಗಿದೆ. அ-ு--றி---ுக்கிற--. அ_ ஆ_ இ______ அ-ு ஆ-ி இ-ு-்-ி-த-. ------------------- அது ஆறி இருக்கிறது. 0
N-ṉ--ṉ -ṭ-------uṟaikka----ṭu-. N__ e_ e______ k_______ v______ N-ṉ e- e-a-y-i k-ṟ-i-k- v-ṇ-u-. ------------------------------- Nāṉ eṉ eṭaiyai kuṟaikka vēṇṭum.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. க-ப- -ற--இ-ுப்-தா-் நான் க-டிக்----்லை. கா_ ஆ_ இ_____ நா_ கு_______ க-ப- ஆ-ி இ-ு-்-த-ல- ந-ன- க-ட-க-க-ி-்-ை- --------------------------------------- காபி ஆறி இருப்பதால் நான் குடிக்கவில்லை. 0
E------- ku--ip-ata-k-k--nā---ta- c--p-ṭ-m-l irukk---ṉ. E_______ k______________ n__ i___ c_________ i_________ E-a-y-i- k-ṟ-i-p-t-ṟ-ā-a n-ṉ i-a- c-p-i-ā-a- i-u-k-ṟ-ṉ- ------------------------------------------------------- Eṭaiyaik kuṟaippataṟkāka nāṉ itai cāppiṭāmal irukkiṟēṉ.
ನೀನು ಚಹ ಏಕೆ ಕುಡಿಯುತ್ತಿಲ್ಲ? ந--ஏ----ீ--ு-ிக-காமல--இரு--கி-ாய்? நீ ஏ_ டீ கு_____ இ______ ந- ஏ-் ட- க-ட-க-க-ம-் இ-ு-்-ி-ா-்- ---------------------------------- நீ ஏன் டீ குடிக்காமல் இருக்கிறாய்? 0
E--iyaik k--aippat-ṟ--k--n-- itai---p-iṭā-----r---i-ē-. E_______ k______________ n__ i___ c_________ i_________ E-a-y-i- k-ṟ-i-p-t-ṟ-ā-a n-ṉ i-a- c-p-i-ā-a- i-u-k-ṟ-ṉ- ------------------------------------------------------- Eṭaiyaik kuṟaippataṟkāka nāṉ itai cāppiṭāmal irukkiṟēṉ.
ನನ್ನ ಬಳಿ ಸಕ್ಕರೆ ಇಲ್ಲ. என்-ி-ம----்கர- இல்ல-. எ____ ச___ இ___ எ-்-ி-ம- ச-்-ர- இ-்-ை- ---------------------- என்னிடம் சக்கரை இல்லை. 0
E-a-y-i---uṟ-------ṟ---a---ṉ-ita--cāppiṭ-ma--i-ukki---. E_______ k______________ n__ i___ c_________ i_________ E-a-y-i- k-ṟ-i-p-t-ṟ-ā-a n-ṉ i-a- c-p-i-ā-a- i-u-k-ṟ-ṉ- ------------------------------------------------------- Eṭaiyaik kuṟaippataṟkāka nāṉ itai cāppiṭāmal irukkiṟēṉ.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. நான--டீ ---ி-்கா-ல--இர-க----ே-் ஏ-ென்றா---எ--ன-ட-் ச-்கரை -ல---. நா_ டீ கு_____ இ_____ ஏ____ எ____ ச___ இ___ ந-ன- ட- க-ட-க-க-ம-் இ-ு-்-ி-ே-் ஏ-ெ-்-ா-் எ-்-ி-ம- ச-்-ர- இ-்-ை- ---------------------------------------------------------------- நான் டீ குடிக்காமல் இருக்கிறேன் ஏனென்றால் என்னிடம் சக்கரை இல்லை. 0
Nī-k-ḷ ēṉ-p--ar-ku--k---al ------ṟ-----? N_____ ē_ p____ k_________ i____________ N-ṅ-a- ē- p-y-r k-ṭ-k-ā-a- i-u-k-ṟ-r-a-? ---------------------------------------- Nīṅkaḷ ēṉ piyar kuṭikkāmal irukkiṟīrkaḷ?
ನೀವು ಸೂಪ್ ಏಕೆ ತಿನ್ನುತ್ತಿಲ್ಲ? ந--்க-்-----ஸ--- ---ி-்க-மல-----க----ீ---ள்? நீ___ ஏ_ ஸூ_ கு_____ இ________ ந-ங-க-் ஏ-் ஸ-ப- க-ட-க-க-ம-் இ-ு-்-ி-ீ-்-ள-? -------------------------------------------- நீங்கள் ஏன் ஸூப் குடிக்காமல் இருக்கிறீர்கள்? 0
Nī-kaḷ ē--piy-- k---kk--a---ru-k-ṟ-----? N_____ ē_ p____ k_________ i____________ N-ṅ-a- ē- p-y-r k-ṭ-k-ā-a- i-u-k-ṟ-r-a-? ---------------------------------------- Nīṅkaḷ ēṉ piyar kuṭikkāmal irukkiṟīrkaḷ?
ನಾನು ಅದನ್ನು ಕೇಳಿರಲಿಲ್ಲ. நான் -த-்-ு-ஆர்டர்--ெ-்-வில-ல-. நா_ அ___ ஆ___ செ______ ந-ன- அ-ற-க- ஆ-்-ர- ச-ய-ய-ி-்-ை- ------------------------------- நான் அதற்கு ஆர்டர் செய்யவில்லை. 0
Nīṅka- -------- k---k-ā-----ru---ṟ--k-ḷ? N_____ ē_ p____ k_________ i____________ N-ṅ-a- ē- p-y-r k-ṭ-k-ā-a- i-u-k-ṟ-r-a-? ---------------------------------------- Nīṅkaḷ ēṉ piyar kuṭikkāmal irukkiṟīrkaḷ?
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ந--- -தற----ஆ-்-ர- ---்ய---ால் இ-ை சா-்-ி-ாம-்-இரு-்க-றேன-. நா_ அ___ ஆ___ செ_____ இ_ சா_____ இ______ ந-ன- அ-ற-க- ஆ-்-ர- ச-ய-ய-த-ா-் இ-ை ச-ப-ப-ட-ம-் இ-ு-்-ி-ே-்- ----------------------------------------------------------- நான் அதற்கு ஆர்டர் செய்யாததால் இதை சாப்பிடாமல் இருக்கிறேன். 0
Nāṉ -aṇṭi --ṭ--ēṇṭ-m. N__ v____ ō__________ N-ṉ v-ṇ-i ō-ṭ-v-ṇ-u-. --------------------- Nāṉ vaṇṭi ōṭṭavēṇṭum.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? நீ-்-ள--ஏ-- -றை--ச- -------ா--்--ரு-்க-ற--்-ள-? நீ___ ஏ_ இ___ சா_____ இ________ ந-ங-க-் ஏ-் இ-ை-்-ி ச-ப-ப-ட-ம-் இ-ு-்-ி-ீ-்-ள-? ----------------------------------------------- நீங்கள் ஏன் இறைச்சி சாப்பிடாமல் இருக்கிறீர்கள்? 0
Nāṉ v-ṇ-i ōṭṭa--ṇ-u-. N__ v____ ō__________ N-ṉ v-ṇ-i ō-ṭ-v-ṇ-u-. --------------------- Nāṉ vaṇṭi ōṭṭavēṇṭum.
ನಾನು ಸಸ್ಯಾಹಾರಿ. நா-்--ர- --வ---வி. நா_ ஒ_ சை_ உ___ ந-ன- ஒ-ு ச-வ உ-வ-. ------------------ நான் ஒரு சைவ உணவி. 0
Nā- --ṇṭi ō-ṭa--ṇṭ--. N__ v____ ō__________ N-ṉ v-ṇ-i ō-ṭ-v-ṇ-u-. --------------------- Nāṉ vaṇṭi ōṭṭavēṇṭum.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. நான்-இ-ை--ச- ச----ி--ில-லை-ஏ-ென-ற-ல் --ன் --- ச-- உண-ி. நா_ இ___ சா______ ஏ____ நா_ ஒ_ சை_ உ___ ந-ன- இ-ை-்-ி ச-ப-ப-ட-ி-்-ை ஏ-ெ-்-ா-் ந-ன- ஒ-ு ச-வ உ-வ-. ------------------------------------------------------- நான் இறைச்சி சாப்பிடவில்லை ஏனென்றால் நான் ஒரு சைவ உணவி. 0
Nā- vaṇ-- ō--a--ē---m eṉ-at----i-a--k--ikka-vi---i. N__ v____ ō___ v_____ e______ p____ k______ v______ N-ṉ v-ṇ-i ō-ṭ- v-ṇ-u- e-p-t-l p-y-r k-ṭ-k-a v-l-a-. --------------------------------------------------- Nāṉ vaṇṭi ōṭṭa vēṇṭum eṉpatāl piyar kuṭikka villai.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.